ಗೋಡಂಬಿ ಅಡ್ಡಪರಿಣಾಮಗಳು ಈ ಆರೋಗ್ಯದ ಸಮಸ್ಯೆ ಇದ್ದವರು ಗೋಡಂಬಿಯನ್ನು ಸೇವನೆ ಮಾಡಬೇಡಿ

Recent Posts

ಗೋಡಂಬಿ ಅಡ್ಡಪರಿಣಾಮಗಳು
ಈ ಆರೋಗ್ಯದ ಸಮಸ್ಯೆ ಇದ್ದವರು ಗೋಡಂಬಿಯನ್ನು ಸೇವನೆ ಮಾಡಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ, ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಆಹಾರ ಪದಾರ್ಥ ಗಳು ಆಗಿಬರುವುದಿಲ್ಲ ಮತ್ತು ಯಾವ ಆಹಾರ ಪದಾರ್ಥ ನಮ್ಮ ದೇಹಕ್ಕೆ ಆಗಿಬರುವುದಿಲ್ಲ ಅಂತಹ ಆಹಾರವನ್ನು ನಾವು ಸೇವನೆ ಮಾಡಬಾರದಾ ಗಿರುತ್ತದೆ ಗೋಡಂಬಿಯನ್ನು ಯಾರು ಸೇವನೆ ಮಾಡಬಾರದು ಅನ್ನುವುದರ ಬಗ್ಗೆ ನಾನು ನಿಮಗೆ ಹೇಳುತ್ತೇನೆ ಸ್ನೇಹಿತರೆ ಈ ಗೋಡಂಬಿಯನ್ನು ಇಷ್ಟಪಡದೆ ಇರುವವರು ಯಾರು ಇಲ್ಲ ಅಂದರೆ ತಪ್ಪಾಗುವುದಿಲ್ಲ ಯಾಕೆಂದರೆ ಗೋಡಂಬಿಯನ್ನು ಅಷ್ಟು ಇಷ್ಟಪಡುತ್ತಾರೆ ಅದೇ ರೀತಿಯಾಗಿ ಗೋಡಂಬಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೂ ಕೂಡ ಅಷ್ಟೇ ಪ್ರಯೋಜನವಿದೆ ಆದರೆ ಎಲ್ಲಾ ಆಹಾರ ಪದಾರ್ಥಗಳು ಎಲ್ಲರಿಗೂ ಕೂಡ ಆಗಿಬರುವುದಿಲ್ಲ ಹಾಗಾಗಿ ಅವರ ದೇಹಕ್ಕೆ ಅನುಗುಣವಾಗಿ ಮತ್ತು ಅವರ ದೇಹದ ಪ್ರಕೃತಿಗೆ ಅನುಗುಣವಾಗಿ ಅವರು ಆಹಾರವನ್ನು ಸೇವನೆ ಮಾಡಬೇಕಾಗುತ್ತದೆ

ಹಾಗಿದ್ದರೆ ಈ ಗೋಡಂಬಿಯನ್ನು ಯಾರು ಸೇವನೆ ಮಾಡಬಾರದು ಅಂತ ನೋಡುವುದಾದರೆ ಮೊದಲನೆಯದಾಗಿ ನಿಮಗೆನಾದ್ರೂ ಮೂಲವ್ಯಾಧಿ ಸಮಸ್ಯೆ ಅಥವಾ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಇದ್ದರೆ ನೀವು ಈ ಗೋಡಂಬಿಯನ್ನು ಅಧಿಕವಾಗಿ ಅಥವಾ ಸೇವನೆ ಮಾಡಲು ಹೋಗ ಬೇಡಿ ಯಾಕೆಂದರೆ ಈ ಗೋಡಂಬಿಯನ್ನು ಸೇವನೆ ಮಾಡುವುದರಿಂದ ನಿಮ್ಮಗೆ ಹೊಟ್ಟೆ ಉಬ್ಬರ ದಂತಹ ಸಮಸ್ಯೆಗಳು ಉಂಟಾಗಬಹುದು

ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಇನ್ನು ಕೂಡ ಹೆಚ್ಚಾಗಬಹುದು ಹಾಗಾಗಿ ನಿಮಗೇನಾದರೂ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆ ಇದ್ದರೆ ಅಥವಾ ಮೂಲವ್ಯಾಧಿ ಸಮಸ್ಯೆ ಇದ್ದರೆ ಈ ಗೋಡಂಬಿಯನ್ನು ಸೇವನೆ ಮಾಡಬೇಡಿ ಈ ಗೋಡಂಬಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಮಲಬದ್ಧತೆ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ ನೀವು ಸೇವನೆ ಮಾಡಿರುವಂತಹ ಗೋಡಂಬಿ ಜೀರ್ಣವಾಗಲು ತುಂಬಾನೇ ಸಮಯ ಬೇಕಾಗುತ್ತದೆ ನಿಮಗೇನಾದರೂ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಇದ್ದರೆ ತಿಂದಿರುವಂತಹ ಗೋಡಂಬಿ ಜೀರ್ಣವಾಗಲು ತುಂಬಾನೇ ಸಮಯ ಬೇಕಾಗುತ್ತದೆ ಆಗ ನಿಮಗೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಗಳು ಇನ್ನೂ ಹೆಚ್ಚಾಗಬಹುದು ಹಾಗಾಗಿ ನಿಮಗೆ ಏನಾದರೂ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಇದ್ದರೆ ನೀವು ಈ ಗೋಡಂಬಿಯನ್ನು ಸೇವನೆ ಮಾಡದಿದ್ದರೆ ಉತ್ತಮ

ಇನ್ನು ನೀವೇನಾದರೂ ತೂಕವನ್ನು ಇಳಿಕೆ ಮಾಡಲು ಪ್ರಯತ್ನ ಮಾಡುತ್ತಿದ್ದರೆ ಅಥವಾ ಡಯಟ್ ಮಾಡುತ್ತಿದ್ದರೆ ಈ ಗೋಡಂಬಿಯನ್ನು ಅಧಿಕವಾಗಿ ಸೇವನೆ ಮಾಡಬೇಡಿ ಈ ಗೋಡಂಬಿಯನ್ನು ಸೇವನೆ ಮಾಡುವುದರಿಂದ ಇದು ನಿಮ್ಮ ತೂಕವನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ ಹಾಗಾಗಿ ನೀವೇನಾದರೂ ತೂಕವನ್ನು ಹೇಳಿಕೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ನೀವು ಈ ಗೋಡಂಬಿಯನ್ನು ಸೇವನೆ ಮಾಡುವುದನ್ನು ಅವಾಯ್ಡ್ ಮಾಡಿದರೆ ಒಳ್ಳೆಯದು

ಇನ್ನು ಕೆಲವು ಜನರಿಗೆ ಮೊದಲೇ ಈ ಹೇಳಿದ ಹಾಗೆ ಎಲ್ಲಾ ಆಹಾರ ಪದಾರ್ಥಗಳು ಎಲ್ಲರಿಗೂ ಕೂಡ ಆಗಿಬರುವುದಿಲ್ಲ ಈ ಗೋಡಂಬಿಯನ್ನು ತಿಂದ ನಂತರ ಅಲರ್ಜಿ ಸಮಸ್ಯೆಗಳು ಉoಟಾಗಬಹುದು ನಿಮಗೂ ಕೂಡ ಅಲರ್ಜಿ ಸಮಸ್ಯೆ ಆದರೆ ಅಥವಾ ಉಸಿರಾಟದ ಸಮಸ್ಯೆ ತುರಿಕೆ ವಾಂತಿ ಮತ್ತು ಅತಿ ಸಲದ ತೊಂದರೆಯಾದರೆ ನೀವು ಈ ಗೋಡಂಬಿಯನ್ನು ಸೇವನೆ ಮಾಡದೇ ಇದ್ದರೆ ಒಳ್ಳೆಯದು ಇನ್ನೂ ಕೆಲವರಿಗೆ ಈ ಗೋಡಂಬಿಯನ್ನು ಸೇವನೆ ಮಾಡಿದ ನಂತರ ತಲೆ ನೋವಿನಂತಹ ಸಮಸ್ಯೆಗಳು ಬರುತ್ತಾ ಇರುತ್ತವೆ ನಿಮಗು ಕೂಡ ಈ ಗೋಡಂಬಿಯನ್ನು ಸೇವನೆ ಮಾಡಿದ ನಂತರ ತಲೆನೋವಿನoತಹ ಸಮಸ್ಯೆ ಬಂದರೆ ನೀವು ಈ ಗೋಡಂಬಿಯನ್ನು ಸೇವನೆ ಮಾಡದಿದ್ದರೆ ಒಳ್ಳೆಯದು ಮತ್ತು ನಿಮಗೆ ಏನಾದರೂ ರಕ್ತದೊತ್ತಡ ಸಮಸ್ಯೆ ಇದ್ದರೆ ಅದರಲ್ಲೂ ಹೈ ಬಿಪಿ ಸಮಸ್ಯೆ ಇದ್ದರೆ ನೀವು ಈ ಗೋಡಂಬಿಯನ್ನು ವೈದ್ಯರ ಸಲಹೆ ಮೇರೆಗೆ ಈ ಗೋಡಂಬಿಯನ್ನು ಸೇವನೆ ಮಾಡಬೇಕಾಗುತ್ತದೆ ಯಾಕೆಂದರೆ ಗೋಡಂಬಿಯಲ್ಲಿ ಸೋಡಿಯಂ ಪ್ರಮಾಣ ಹೆಚ್ಚಿರುತ್ತದೆ ಇದು ನಿಮ್ಮ ರಕ್ತದೊತ್ತಡ ಇನ್ನು ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ ಇದರಿಂದ ನಿಮಗೆ ಇನ್ನು ಸಮಸ್ಯೆಗಳು ಹೆಚ್ಚಾಗಬಹುದು ಹಾಗಾಗಿ ನಿಮಗೆ ಏನಾದರೂ ಹೈ ಬಿಪಿ ಇದ್ದರೆ ನೀವು ಈ ಗೋಡಂಬಿಯನ್ನು ನಿಮ್ಮ ವೈದ್ಯರ ಸಲಹೆಯನ್ನು ತೆಗೆದುಕೊಂಡು ನಂತರ ಸೇವನೆ ಮಾಡಿದರೆ ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *