ಗೌರಿ-ಗಣೇಶನ ಹಬ್ಬದ ಹಿಂದಿರುವ ರಹಸ್ಯಗಳು
ಮಂಗಳಕರವಾದುದು ಸ್ವರ್ಣ ಗೌರಿ ಪೂಜೆ ಶಕ್ತಿದೇವತೆ ಮಂಗಳಗೌರಿ ಎಂದು ಪೂಜಿಸಲ್ಪಡುವ ದೇವತೆ ಗೌರಿ ಗೌರಿ ಉತ್ಸವ ಅಥವಾ ಗೌರಿ ಹಬ್ಬವನ್ನು ಭಾರತದ ಅನೇಕ ಭಾಗಗಳಲ್ಲಿ ಆಚರಿಸಲಾಗುತ್ತದೆ ಗಣೇಶ ಹಬ್ಬದ ಹಿಂದಿನ ದಿನ ಆಚರಿಸುವ ಹಬ್ಬವನ್ನು ಗೌರಿ-ಗಣೇಶ ಹಬ್ಬ ಅಥವಾ ಗೌರಿ ಚೌತಿ ಎನ್ನುತ್ತಾರೆ ಗೌರಿಹಬ್ಬ ಎಂದು ಸಹ ಕರೆಯುತ್ತಾರೆ
ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
ಹಬ್ಬವು ವಿಶೇಷವಾಗಿ ವಿವಾಹಿತ ಮಹಿಳೆಯರಿಗೆ ಸಮರ್ಪಿಸಲಾಗುತ್ತದೆ ಹಿಂದೂ ಪುರಾಣದ ಪ್ರಕಾರ ಗೌರಿ ಹಬ್ಬವನ್ನು ಭಾದ್ರಪದ ಶುಕ್ಲದ ಚೌತಿಯಂದು ಆಚರಿಸುತ್ತಾರೆ ಇದರ ಮರುದಿನ ಅಂದರೆ ಭಾದ್ರಪದ ಶುಕ್ಲದ ಚತುರ್ಥಿಯಂದು ಗಣೇಶನ ಹಬ್ಬವನ್ನು ಆಚರಿಸುತ್ತಾರೆ ಸೌಭಾಗ್ಯವನ್ನು ಕರುಣಿಸುವ ಗೌರಿ ಹಬ್ಬವನ್ನು ವಿವಾಹಿತ ಮಹಿಳೆಯರು ಆಚರಿಸುತ್ತಾರೆ ಗೌರಿಯನ್ನು ಪೂಜಿಸುವುದರಿಂದ ಸುಖ-ಸಂಪತ್ತು ಸೌಭಾಗ್ಯವನ್ನು ಕರುಣಿಸುತ್ತಾಳೆ ಎಂದು ನಂಬಿಕೆಯಿದೆ ಹೀಗೆ ಗೌರಿಹಬ್ಬ ಸ್ವಲ್ಪ ವರಮಹಾಲಕ್ಷ್ಮಿ ವ್ರತವನ್ನು ಹೋಲುತ್ತದೆ ವ್ಯತ್ಯಾಸವೆಂದರೆ ಲಕ್ಷ್ಮಿಯ ಜಾಗದಲ್ಲಿ ಗೌರಿಯನ್ನು ಇಟ್ಟು ಪೂಜಿಸುವುದು ಗೌರಿ ಅಥವಾ ಪಾರ್ವತಿಯು ತನ್ನ ಮೈಯಿಗೆ ಹಚ್ಚಿಕೊಂಡ ಅರಿಶಿಣದಿಂದ ಗಣೇಶನನ್ನು ಸೃಷ್ಟಿಸುತ್ತಾಳೆ ಅಂದೆ ಗಣೇಶನ ಜನ್ಮದಿನ ಎಂದು ಹೇಳುತ್ತದೆ ಪುರಾಣ ಅ ಪವಿತ್ರ ದಿನಕ್ಕೆ ಗಣೇಶ ಚತುರ್ಥಿ ಅಥವಾ ವಿನಾಯಕ ಚತುರ್ಥಿ ಎಂದು ಕರೆಯುತ್ತೇವೆ ಸಮೃದ್ಧಿ ಬುದ್ಧಿವಂತಿಕೆ ಶ್ರೇಯಸ್ಸು ಆಯಸ್ಸು ಆರೋಗ್ಯ ಹೀಗೆ ಮಂಗಳವನ್ನು ತರುವ ದೇವ ಗಣಪ ಪಂಚಾಂಗದ ಪ್ರಕಾರ ಈ ಹಬ್ಬವು ಭಾದ್ರಪದ ಮಾಸದ ಶುಕ್ರವಾರದಂದು ಬಂದಿದೆ ಗಣೇಶನನ್ನು ಮೆಚ್ಚಿಸಲು ಜನ ಗಣೇಶ ಹಬ್ಬವನ್ನು
ಬಹುಭಕ್ತಿಯಿಂದ ಆಚರಿಸುತ್ತಾರೆ ಹಬ್ಬವನ್ನು ಮನೆತನದ ಪ್ರಕಾರ ಒಂದು ದಿನ ಮೂರು ದಿನ ಐದು ದಿನ ಏಳು ದಿನ ಹತ್ತು ದಿನ ಆಚರಿಸುತ್ತಾರೆ ಕೆಲವರು ಗೌರಿ ಗಣೇಶ ಚತುರ್ಥಿಯಂದು ಮೂರ್ತಿಯನ್ನು ತರುವಾಗ ಜೊತೆಗೆ ಇನ್ನು ಎರಡು ಗೌರಿ ಮೂರ್ತಿಯನ್ನು ತರುತ್ತಾರೆ ಅದನ್ನು ಗಣೇಶನ ಸೋದರಿಯರು ಎಂದು ಆಚರಿಸುವುದು ಉಂಟು ಇನ್ನು ಗೌರಿ ಗಣೇಶ ಹಬ್ಬದ ಮಹತ್ವ ದಂತ ಕಥೆಯನ್ನು ತಿಳಿಯೋಣ ಬನ್ನಿ
ಪಶ್ಚಿಮಬಂಗಾಳದಲ್ಲಿ ಲಕ್ಷ್ಮಿ ಮತ್ತು ಸರಸ್ವತಿಯನ್ನು ಗಣೇಶನ ಸೋದರಿಯರಿಂದ ಪೂಜಿಸುತ್ತಾರೆ ಅವರು ದುರ್ಗಾದೇವಿಯ ಮಕ್ಕಳು ಎನ್ನುವವರು ಕೂಡ ಇದ್ದಾರೆ ಇನ್ನು ಲಕ್ಷ್ಮಿ ಮತ್ತು ಸರಸ್ವತಿ ಗಣೇಶನ ಪತ್ನಿಯರು ಎನ್ನುವವರು ಕೂಡ ಇದ್ದಾರೆ ರಿದ್ದಿ ಮತ್ತು ಸಿದ್ಧಿ ಕೂಡ ಎನ್ನುತ್ತಾರೆ ಇದಕ್ಕೆ ಅನೇಕ ಪುರಾಣಕಥೆಗಳು ತಳಕು ಹಾಕಿಕೊಂಡಿದೆ ಎನ್ನುತ್ತಾರೆ ಇದೇ ಕಾರಣಕ್ಕಾಗಿ ಇದನ್ನು ಗೌರಿ-ಗಣೇಶ ಹಬ್ಬ ಎಂದು ಕೂಡ ಕರೆಯುತ್ತಾರೆ
ಪುರಾಣದ ಪ್ರಕಾರ ಒಂದು ದಿನ ಶಿವನ ನೆಲೆಯಾದ ಕೈಲಾಸದಲ್ಲಿ ಗೌರಿ ಒಂದಿಗೆ ಕಾಲ ಕಳೆಯುತ್ತಿರಲು ಆಪ್ತರು ಯಾರೂ ಇರಲಿಲ್ಲ ಬೇಸರದಲ್ಲಿ ಕುಳಿತಿದ್ದವರು ಸ್ನಾನ ಮಾಡಲು ಬಯಸುತ್ತಾಳೆ ಮನೆಯ ಬಾಗಿಲಲ್ಲಿ ಯಾರನ್ನಾದರೂ ಕೂರಿಸಬೇಕು ಎಂದುಕೊಂಡು ಆದರೆ ಯಾರೂ ಇರಲಿಲ್ಲ ಗೌರಿ ತನ್ನ ಮೈಯಲ್ಲಿ ಅಂಟಿಕೊಂಡಿದ್ದ ಕೆಸರಿಂದ ಒಂದು ಮೂರ್ತಿಯನ್ನು ಮಾಡಿದ ಮೂರ್ತಿಗೆ ಜೀವ ತುಂಬಿದಳು ಮೂರ್ತಿಯು ಅವಳಿಗೆ ಬಹಳ ಇಷ್ಟವಾಯಿತು ನಂತರ ಪ್ರೀತಿಯಿಂದ ಗಣೇಶ ಎಂದು ಹೆಸರಿಟ್ಟಳು ನಂತರ ಪರಿಸ್ಥಿತಿಯನ್ನು ಗಣೇಶನಿಗೆ ವಿವರಿಸಿ ಈಗ ನಾನು ಸ್ನಾನಕ್ಕೆ ಹೋಗುತ್ತಿದ್ದೇನೆ ಯಾರು ಬಂದರು ಒಳಕ್ಕೆ ಬಿಡಬೇಡ ಎಂದು ಕೆಲಸ ನೀಡುತ್ತಾಳೆ ಇದಕ್ಕೆ ಸಮ್ಮತಿಸಿದ ಗಣೇಶ ಹೀಗೆ ಕಾವಲು ಕಾಯುತ್ತಾ ಗಣೇಶ ಬಾಗಿಲ ಬಳಿ ನಿಂತು ಸ್ವಲ್ಪ ಸಮಯದ ನಂತರ ಶಿವನು ಬರುತ್ತಾ ಒಳಗೆ ಹೋಗಲು ಪ್ರಯತ್ನಿಸುತ್ತಾರೆ ಆದರೆ ತಾಯಿಯ ಹಣತೆಯನ್ನು ಪಾಲಿಸುತ್ತಿದ್ದ ಗಣೇಶ ಶಿವನನ್ನು ತಡೆಯುತ್ತಾನೆ ಶಿವನು ಪಾರ್ವತಿಯ ಪತಿದೇವ ಎಂದು ಗಣೇಶನು ಪಾರ್ವತಿ ಸೃಷ್ಟಿಸಿದವನು ಅವನ ಮಗ ಎಂದು ಶಿವನಿಗೆ ತಿಳಿದಿರಲಿಲ್ಲ
ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
ಹಾಗಾಗಿಯೇ ಇಬ್ಬರಲ್ಲೂ ವಾದ-ವಿವಾದ ನಡೆಯಿತು ಹೀಗೆ ಗಣೇಶನ ಮೇಲೆ ಕೋಪ ಹೆಚ್ಚಾಗಿ ಶಿವನು ಗಣೇಶನ ತಲೆಯನ್ನು ಕತ್ತರಿಸಿದ ಸ್ನಾನ ಮುಗಿಸಿಕೊಂಡು ಬಂದ ಪಾರ್ವತಿದೇವಿಗೆ ಮಗನ ಸ್ಥಿತಿಯನ್ನು ನೋಡಿ ದುಃಖ ಮತ್ತು ಕೋಪ ಉಕ್ಕಿ ಬಂತು ಇನ್ನು ಶಿವನಿಗೆ ನಡೆದ ವಿಚಾರವನ್ನು ತಿಳಿಸಿ ತನ್ನ ಮಗನಾದ ಗಣೇಶನಿಗೆ ಜೀವ ನೀಡಲು ಬೇಡಿಕೊಂಡಳು ಪಾರ್ವತಿಯ ಹಣತೆಗೆ ಒಪ್ಪಿದ ಶಿವನು ತನ್ನ ಸೈನಿಕರಿಗೆ ಉತ್ತರ ದಿಕ್ಕಿನಲ್ಲಿ ಮಲಗಿದ್ದ ಅವರ ತಲೆಯನ್ನು ಕತ್ತರಿಸಿ ತರುವುದಾಗಿ ಹೇಳಿದರು ಆ ಸಂದರ್ಭದಲ್ಲಿ ಆನೆಯೊಂದು ಉತ್ತರದಿಕ್ಕಿನಲ್ಲಿ ತಲೆಇಟ್ಟು ಮಲಗಿರುವುದನ್ನು ಕಂಡು ಆನೆಯ ತಲೆಯನ್ನು ಕತ್ತರಿಸಿ ತಂದು ಶಿವನಿಗೆ ನೀಡುತ್ತಾರೆ ಶಿವನು ಗಣೇಶನ ಕುತ್ತಿಗೆಗೆ ತಲೆಯನ್ನು ತೂರಿಸಿ ಜೀವವನ್ನು ನೀಡಿದನು ಅನಿವಾರ್ಯವಾಗಿ ಮನೆಯ ತಲೆಯನ್ನು ಕತ್ತರಿಸಿ ಕೂರಿಸಬೇಕಾದದರಿಂದಲೇ ಗಣೇಶನ ಮುಖದಲ್ಲಿ ಸೊಂಡಿಲು ಇರುವುದನ್ನು ನಾವು ಕಾಣಬಹುದು
ಇನ್ನು ಮಹಿಳೆಯರು ಆರಾಧಿಸುವ ಈ ದೇವಿಯನ್ನು ಚೌತಿಯನ ಹಿಂದಿನ ದಿನವೇ ಮನೆಗೆ ತಂದು ಪೂಜಿಸಲಾಗುತ್ತದ ದೇವಿಗೆ ಹರಿಶಿಣ ಹೂವು ಹಣ್ಣುಗಳಿಂದ ಮಂತ್ರಾಕ್ಷತೆ ಗಳಿಂದ ಪೂಜಿಸಲಾಗುತ್ತದೆ ಅಕ್ಕಿ ಮತ್ತು ಧಾನ್ಯದಿಂದ ದಿಬ್ಬವನ್ನು ಮಾಡಿ ಇರಿಸುತ್ತಾರೆ ಹಣ್ಣುಗಳ ನೈವೇದ್ಯ ಮಾಡುತ್ತಾರೆ ಮತ್ತು ಭಕ್ಷ್ಯ ಭೋಜ್ಯಗಳನ್ನು ಮಾಡುತ್ತಾರೆ ಹಾಗೆಯೇ ಸುಮಂಗಲಿಯರಿಗೆ ಮರದ ಬಾಗಿನವನ್ನು ನೀಡಿ ಸೌಭಾಗ್ಯವನ್ನು ಕೋರಿ ಮರುದಿನ ಗಣೇಶನನ್ನು ತರುವುದಾಗಿ ಹೇಳುತ್ತಾರೆ ಹೀಗೆ ಗೌರಿ ಮತ್ತು ಗಣೇಶ ಭಕ್ತರ ಮನೆಗೆ ಒಟ್ಟಾಗಿ ಬರುತ್ತಾರೆ
ಲೈಕ್ ಮಾಡಿ ಶೇರ್ ಮಾಡಿ