ಗಡ್ಡ ಬಿಟ್ಟ ಹುಡುಗರೆಂದರೆ ಹುಡುಗಿಯರಿಗೆ ಏಕೆ ಇಷ್ಟ ಗೊತ್ತಾ…? ತಜ್ಞರ ವರದಿ ತಿಳಿಯಿರಿ

ಗಡ್ಡ ಬಿಟ್ಟ ಹುಡುಗರೆಂದರೆ ಹುಡುಗಿಯರಿಗೆ ಏಕೆ ಇಷ್ಟ ಗೊತ್ತಾ…? ತಜ್ಞರ ವರದಿ ತಿಳಿಯಿರಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಎಲ್ಲಾ ಹುಡುಗ ಹುಡುಗಿಯರಿಗೂ ಸಹ ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಹಾಗೂ ತಾವು ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ತುಂಬಾನೇ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ ಆದರೆ ಕೆಲವೊಬ್ಬರು ಅದನ್ನು ತೋರಿಸಿಕೊಳ್ಳುತ್ತಾರೆ ಇನ್ನು ಕೆಲವರು ಹೇಳಿಕೊಳ್ಳುವುದಿಲ್ಲ ಪ್ರಮುಖವಾಗಿ ಹುಡುಗರು ತಾವು ಮದುವೆಯಾಗುವ ಹುಡುಗಿ ತೆಳ್ಳಗೆ ಬೆಳ್ಳಗೆ ಚೆನ್ನಾಗಿ ಉದ್ದಯಿರಬೇಕು

ಹಾಗೂ ತಾವಂದು ಕೊಂಡ ರೀತಿ ಇರಬೇಕೆಂಬ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ ಹಾಗೂ ಅದನ್ನು ಬೇರೆಯವರ ಬಳಿ ಹೇಳುತ್ತಾರೆ ಆದರೆ ಹುಡುಗಿಯರು ಮಾತ್ರ ತಾವು ಮದುವೆಯಾಗುವ ಹುಡುಗ ಒಳ್ಳೆಯ ಮನಸ್ಸನ್ನು ಹೊಂದಿರಬೇಕು ಎಂದು ಕೆಲವೊಮ್ಮೆ ಅಂದುಕೊಳ್ಳುತ್ತಾರೆ ಆದರೆ ಅದನ್ನು ಯಾರ ಬಳಿಯೂ ಸಹ ಹೇಳುವುದಿಲ್ಲ ಅದರಲ್ಲೂ ಹುಡುಗಿಯರಿಗೆ ತುಂಬಾ ಗಡ್ಡ ಬಿಟ್ಟ ಹುಡುಗರೆಂದರೆ ತುಂಬಾನೇ ಇಷ್ಟವಂತೆ ಹಾಗಾದರೆ

ಯಾಕೆ ಗಡ್ಡ ಬಿಟ್ಟ ಹುಡುಗರು ಹುಡುಗಿಯರಿಗೆ ತುಂಬಾನೇ ಇಷ್ಟವಾಗುತ್ತಾರೆ ಎಂಬುದನ್ನು ನಾವು ಈ ದಿನ ತಿಳಿಯೋಣ ಬನ್ನಿ.
ಹೌದು ಇಂದಿನ ಒಂದು ಸೈಕಾಲಜಿಯ ಪ್ರಕಾರ ಗಡ್ಡ ಬಿಟ್ಟ ಹುಡುಗರು ಹುಡುಗಿಯರಿಗೆ ತುಂಬಾನೇ ಇಷ್ಟವಾಗುತ್ತಾರಂತೆ ಸೈಕಾಲಜಿಯ ಪ್ರಕಾರ ಆಲ್ಮೋಸ್ಟ್ 90% ಹುಡುಗಿಯರು ಗಡ್ಡ ಬಿಟ್ಟ ಹುಡುಗರ ಮೇಲೆ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಾರೆ ಯಾಕೆ ಎಂದು ನಾವು ತಿಳಿದುಕೊಳ್ಳುವುದಾದರೆ ಅಮೆರಿಕದ ಸಂಸ್ಥೆಯೊಂದು

ಒಂದು ಸಂಶೋಧನೆಯ ಪ್ರಕಾರ ತೆಗೆದುಕೊಂಡ ವರದಿ ಏನೆಂದರೆ ಕೆಲವು ಹುಡುಗಿಯರನ್ನು ಕೂರಿಸಿ ಗಡ್ಡ ಬಿಟ್ಟ ಹುಡುಗರು ಯಾಕೆ ಇಷ್ಟ ಎಂದು ಕೇಳಿದರೆ ಅವರ ಉತ್ತರ ಹೀಗಿತ್ತು ಯಾಕೆಂದರೆ ನಮ್ಮ ಮೃದುವಾದ ಮುಖಕ್ಕೆ ಹುಡುಗರ ಗಡ್ಡ ತಗುಲಿದರೆ ಮೈ ರೋಮಾಂಚನವಾಗುತ್ತದೆ ಈ ಕಾರಣದಿಂದ ನಮಗೆಲ್ಲರಿಗೂ ಅಂತಹ ಹುಡುಗನನ್ನು ಕಂಡರೆ ಬಾಳನೇ ಇಷ್ಟ ಮತ್ತು ಅವರು ನೋಡಲು ತುಂಬಾ ಹ್ಯಾಂಡ್ಸಮ್ ಆಗಿ ಕಾಣುತ್ತಾರೆ ಹೌದು ಗಡ್ಡ ಬಿಟ್ಟಿರುವಂತಹ ಹುಡುಗರು

ನಮ್ಮ ನಡೆಯ ಬಗ್ಗೆ ಬಹಳ ಪ್ರಭುದ್ಧರಾಗಿರುತ್ತಾರೆ ಮತ್ತು ಅವರ ಮುಖದಲ್ಲಿ ಮೆಚುರಿಟಿ ಕಾಣುತ್ತಿರುತ್ತದೆ ಆದರೆ ಕ್ಲೀನ್ ಸೇವ್ ಮಾಡಿರುವಂತಹ ಹುಡುಗರು ಅಮೂಲ್ ಬೇಬಿ ಆಂತೆ ಕಾಣಿಸುತ್ತಾರೆ ಅಂತಹ ಒಂದು ಅಮೂಲ್ ಬೇಬಿ ರೀತಿ ಕಾಣುವ ಹುಡುಗರು ಹುಡುಗಿಯರಿಗೆ ಅಷ್ಟೊಂದು ಇಷ್ಟವಾಗುವುದಿಲ್ಲ ಆದರೆ ಗಡ್ಡ ಬಿಟ್ಟ ಹುಡುಗರಲ್ಲಿ ಮೆಚುರಿಟಿ ಇರುವ ಕಾರಣ ಹುಡುಗಿಯರು ಹೆಚ್ಚಾಗಿ ಗಡ್ಡ ಬಿಟ್ಟಿರುವ ಹುಡುಗರನ್ನು ಇಷ್ಟಪಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.