ಹಲ್ಲು ಏಕೆ ಹುಳುಕು ಆಗುತ್ತದೆ..? ಜೀವನಪರ್ಯಂತ ನಿಮಗೆ ಹಲ್ಲು ಹುಳುಕು ಆಗಬಾರದು ಎಂದರೆ ಏನು ಮಾಡಬೇಕು ಗೊತ್ತ

ಹಲ್ಲು ಏಕೆ ಹುಳುಕು ಆಗುತ್ತದೆ..? ಜೀವನಪರ್ಯಂತ ನಿಮಗೆ ಹಲ್ಲು ಹುಳುಕು ಆಗಬಾರದು ಎಂದರೆ ಏನು ಮಾಡಬೇಕು ಗೊತ್ತ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಹಲ್ಲು ಹುಳುಕಿನಂತಹ ಸಮಸ್ಯೆಗಳು ಕಾಡುತ್ತಿವೆ ಈ ಸಮಸ್ಯೆಗೆ ಮೂಲ ಕಾರಣವೇನು? ಇದು ಬಾರದಂತೆ ತಡೆಗಟ್ಟಲು ಯಾವೆಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು? ಎನ್ನುವುದರ ಬಗ್ಗೆ ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ.
ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಈ ಹಲ್ಲು ಹುಳುಕಾಗುವುದು ಸಾಮಾನ್ಯವಾಗಿದೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡ ವಯಸ್ಸಿನವರಿಗೂ ಕೂಡ ಕಾಡುವಂತಹ ಒಂದು ದೊಡ್ಡ ಸಮಸ್ಯೆಯಾಗಿದೆ ಇದಕ್ಕೆಲ್ಲ ಮೂಲ ಕಾರಣವೆಂದರೆ ನಮ್ಮ ಜೀವನ ಶೈಲಿ ಮತ್ತು ನಾವು ರೂಢಿಸಿಕೊಂಡಿರುವಂತಹ ಕೆಟ್ಟ ಅಭ್ಯಾಸಗಳೇ ಈ ಹಲ್ಲು ಹುಳುಕಾಗುವುದುಕ್ಕೆ ಮೂಲ ಕಾರಣವಾಗಿದೆ,

ಸ್ನೇಹಿತರೆ ಈ ಹಲ್ಲು ನಮ್ಮ ದೇಹದ ಒಂದು ಪ್ರಮುಖ ಅಂಗವಾಗಿದೆ ಹಾಗಾಗಿ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರೂ ಕೂಡ ಇದನ್ನು ಕಾಪಾಡಿಕೊಳ್ಳುವುದು ತುಂಬಾನೇ ಅನಿವಾರ್ಯವಾಗಿದೆ ಇದನ್ನು ನಿರ್ಲಕ್ಷ್ಯ ಮಾಡಿದರೆ ನಿಮ್ಮ ಹಲ್ಲು ಹುಳುಕಾಗುವುದು ಒಮ್ಮೆ ಹಲ್ಲು ಹುಳುಕಾದರೆ ಒಂದೆರಡು ವರ್ಷದಲ್ಲಿ ನಿಮ್ಮ ಗಟ್ಟಿ ಹಲ್ಲನ್ನು ಕರಗಿಸುವಂತಹ ಶಕ್ತಿ ಹುಳುಕು ಹಲ್ಲಿಗಿದೆ ಇನ್ನು ಈ ಹುಳುಕು ಹಲ್ಲು ಆಗಲು ಕಾರಣ ಏನೆಂದರೆ ಯಾವಾಗಲೂ ಕೂಡ ಬಾಯಿಯಲ್ಲಿ ಸಿಹಿ ಪದಾರ್ಥವನ್ನು ತಿನ್ನುತ್ತಿರುವುದು, ಅಂಟು ಪದಾರ್ಥ, ಸಕ್ಕರೆ ಅಂಶ ಇರುವಂತಹ ಪದಾರ್ಥ ಮತ್ತು ಹುಳಿ ಇರುವಂತಹ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಆಗ ಬಾಯಿಯಲ್ಲಿ ಹುಳುಕು ಉಂಟಾಗುತ್ತದೆ

ಸಾಮಾನ್ಯವಾದ ವಾತಾವರಣದಲ್ಲಿ ಬದುಕುವ ಈ ಸೂಕ್ಷ್ಮಣು ಜೀವಿಗಳು ಮನುಷ್ಯನ ಬಾಯಿಯಲ್ಲಿ ಅಥವಾ ಜೊಲ್ಲಿನಲ್ಲಿ ಚಿಕ್ಕ ವಯಸ್ಸಿನಲ್ಲಿರುವಾಗಲೇ ಗೋಚರಿಸುತ್ತದೆ ಅಂದರೆ ಬಾಯಿಯ ಒಳಗೆ ಹಲ್ಲು ಮೂಡುವ ಸಮಯಕ್ಕೆ ಸರಿಯಾಗಿ ಇದು ಬಾಯಿಯೊಳಗೆ ಪ್ರವೇಶ ಮಾಡುತ್ತದೆ ಹೆಚ್ಚಾಗಿ ಇದು ದವಡೆ ಹಲ್ಲುಗಳನ್ನು ಹಾಳುಮಾಡುತ್ತದೆ ಏಕೆಂದರೆ ದವಡೆ ಹಲ್ಲಿನ ಸುತ್ತಳತೆ ಹೆಚ್ಚು ಮತ್ತು ಇಲ್ಲಿ ಅಂಟು ಪದಾರ್ಥಗಳು ಕೂರಲು ಕೂಡ ಅನುಕೂಲಕರವಾಗಿರುತ್ತದೆ ಹಾಗಾಗಿ ನೀವು ಸಿಹಿ ಪದಾರ್ಥಗಳನ್ನು ತಿಂದಾಗ ಮತ್ತು ಅಂಟು ಪದಾರ್ಥಗಳನ್ನು ತಿಂದಾಗ ಕಡ್ಡಾಯವಾಗಿ ಬಾಯಿಯನ್ನು ಸ್ವಚ್ಛ ಮಾಡಿ ಬಹಳಷ್ಟು ಜನರು ಹಲ್ಲನ್ನು ತೊಳೆಯಲು ಹಿಂಜರಿಯುತ್ತಾರೆ ಮತ್ತು ಆಲಸ್ಯತನ ಕೂಡ ಇರುತ್ತದೆ ನಿಮಗೆ ನೆನಪಿರಲಿ ಒಂದು ದವಡೆ ಹಲ್ಲು ಆದರೂ ಕೂಡ ನೀವು ಜಗಿಯುವ ಸಾಮರ್ಥ್ಯ ಶೇಕಡ 50ರಷ್ಟು ಕಡಿಮೆಯಾಗುತ್ತದೆ ಹಾಗಾಗಿ ಸಿಹಿ ಪದಾರ್ಥಗಳನ್ನು ತಿಂದಾಗ ಮತ್ತು ಅಂಟಿನ ಅಂಶವಿರುವ ಪದಾರ್ಥಗಳನ್ನು ಸೇವನೆ ಮಾಡಿದಾಗ ನಿಮ್ಮ ಬಾಯಿಯನ್ನು ಸ್ವಚ್ಛಗೊಳಿಸಿ ಅದರಲ್ಲೂ ಮಕ್ಕಳು ಚಾಕಲೇಟ್ ತಿಂದ ನಂತರ ಬಾಯಿಯನ್ನು ಕಡ್ಡಾಯವಾಗಿ ಮುಕ್ಕಳಿಸಬೇಕು ಇಲ್ಲದಿದ್ದರೆ ಮಕ್ಕಳಲ್ಲಿ ಕೂಡ ಹುಳುಕು ಹಲ್ಲಿನ ಸಮಸ್ಯೆ ಕಾಡುತ್ತದೆ

ಇನ್ನು ನಿಮಗೆ ಹುಳುಕು ಹಲ್ಲು ಆಗಿದೆ ಎಂದು ಕಂಡು ಹಿಡಿಯುವುದು ಹೇಗೆ ಎಂದರೆ ನೀವು ಆಹಾರವನ್ನು ತಿನ್ನುವಾಗ, ನಿಮ್ಮ ಆಹಾರ ಹಲ್ಲಿಗೆ ಸಿಕ್ಕಿಬಿಡುತ್ತದೆ ಮತ್ತು ಕಚ್ಚುವಾಗ ಕೂಡ ನೋವಾಗುತ್ತದೆ ಮತ್ತು ಹುಳಿ ಪದಾರ್ಥವನ್ನು ಸೇವನೆ ಮಾಡಿದಾಗ ನಿಮ್ಮ ಹಲ್ಲುಗಳು ಜುಮ್ಮೆನ್ನುತ್ತದೆ, ನಿಮಗೂ ಕೂಡ ಇಂತಹ ಸಮಸ್ಯೆಗಳು ಕಾಡುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ನಿಮ್ಮ ಹಲ್ಲು ಗಟ್ಟಿಯಾಗಿರುವಾಗಲೇ ಹಲ್ಲಿನ ಸ್ವಚ್ಛತೆಯ ಬಗ್ಗೆ ಗಮನ ನೀಡಿ
ಒಮ್ಮೆ ಹಲ್ಲು ಹುಳುಕಾದರೆ ನೀವು ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಬೇಕಾಗುತ್ತದೆ ಹಾಗಾಗಿ ನೀವು ನಿಮ್ಮ ಹಲ್ಲಿನ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡುವುದು ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.