ಹಲ್ಲು ನೋವು ಹಾಗೂ ವಸಡು ನೋವಿನ ಸಮಸ್ಯೆಗೆ ಹಳೆ ಕಾಲದ Powerful ಮನೆ ಮದ್ದು….!!
ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಹಲ್ಲು ನೋವಿನ ಸಮಸ್ಯೆ ಆಗಿರಬಹುದು ಅಥವಾ ವಸಡಿಗೆ ಸಂಬಂಧಪಟ್ಟ ಸಮಸ್ಯೆ ಆಗಿರಬಹುದು ತುಂಬಾನೇ ಸಾಮಾನ್ಯವಾಗಿದೆ ನಿಮಗೂ ಏನಾದರೂ ಹಲ್ಲು ನೋವಿನ ಸಮಸ್ಯೆ ಇದ್ದರೆ ಈ ದಿನ ತಿಳಿಸಿ ಕೊಡುವಂತಹ ಒಂದು ಮನೆ ಮದ್ದನ್ನು ನೀವು ಮಾಡಿಕೊಂಡಿದ್ದೆ ಆದಲ್ಲಿ ಖಂಡಿತವಾಗಿಯೂ ನಿಮ್ಮ ಹಲ್ಲು ನೋವಿನ ಸಮಸ್ಯೆ ಆಗಿರಬಹುದು ಅಥವಾ ವಸಡಿಗೆ ಸಂಬಂಧಪಟ್ಟ ಸಮಸ್ಯೆ ಆಗಿರಬಹುದು ಹಾಗೂ ಬಾಯಿಗೆ ಸಂಬಂಧಪಟ್ಟ ಸಮಸ್ಯೆ ಆಗಿರಬಹುದು ಖಂಡಿತವಾಗಲೂ ಕೂಡ ನಿವಾರಣೆ ಆಗುತ್ತದೆ ಹಾಗಿದ್ದರೆ ಈ ಮನೆ ಮದ್ದನ್ನು ಯಾವ ರೀತಿಯಾಗಿ ಮಾಡಬೇಕು ಎಂಬುದರ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಬನ್ನಿ, ಸ್ನೇಹಿತರೆ
ಹಲ್ಲು ನೋವಿನ ಸಮಸ್ಯೆ ಆಗಿರಬಹುದು ಅಥವಾ ವಸಡು ನೋವಿನ ಸಮಸ್ಯೆ ಆಗಿರಬಹುದು ಇದಕ್ಕೆ ಮನೆ ಮದ್ದನ್ನು ಮಾಡಲು ಯಾವ ಪದಾರ್ಥಗಳು ಬೇಕು ಎಂದು ನೋಡುವುದಾದರೆ ಇಲ್ಲಿ ನಮಗೆ ಮೂರು ಪದಾರ್ಥಗಳು ಮುಖ್ಯವಾಗಿ ಬೇಕಾಗುತ್ತದೆ ಸ್ವಲ್ಪ ಪುದಿನ ಎಲೆಗಳು ಬೇಕಾಗುತ್ತದೆ ಹಾಗೂ ನಾಲ್ಕು ಬೆಳ್ಳುಳ್ಳಿ ಎಸಳುಗಳು ಬೇಕಾಗುತ್ತದೆ ಮತ್ತು 8 ರಿಂದ 10 ಲವಂಗ ಬೇಕಾಗುತ್ತದೆ ಈ ಪುದಿನ ಎಲೆ, ಬೆಳ್ಳುಳ್ಳಿ ಮತ್ತು ಲವಂಗ ಮುಖ್ಯವಾಗಿ ಇಲ್ಲಿ ತೆಗೆದುಕೊಳ್ಳಲು ಕಾರಣವೇನೆಂದರೆ ಇದರಲ್ಲಿರುವ ಉತ್ಕರ್ಷಕ ನಿರೋಧಕಗಳು ಮತ್ತು ಆಂಟಿಬಯೋಟಿಕ್ ಅಂಶಗಳು ನಮ್ಮ ಹಲ್ಲು ನೋವಾಗಿರಬಹುದು
ಹಾಗೂ ವಸಡಿಗೆ ಸಂಬಂಧಪಟ್ಟ ನೋವಾಗಿರಬಹುದು ಬೇಗನೆ ಕಡಿಮೆ ಮಾಡುತ್ತದೆ ಹಾಗಾಗಿ ಈ ಮೂರು ಪದಾರ್ಥಗಳನ್ನು ನಾವು ಇಲ್ಲಿ ತೆಗೆದುಕೊಂಡಿದ್ದೇವೆ ಈಗ ಹಲ್ಲು ನೋವಿಗೆ ಈ ಮನೆ ಮದ್ದನ್ನು ಯಾವ ರೀತಿಗಾಗಿ ತಯಾರು ಮಾಡುವುದು ಎಂಬುದನ್ನು ತಿಳಿಯೋಣ ಬನ್ನಿ, ಮನೆಯಲ್ಲಿ ಈ ರೀತಿ ಕುಟ್ಟುವುದು ಅಥವಾ ಅರೆಯುವುದು ಇದ್ದರೆ ಕುಟಾಣಿಯಲ್ಲಿ ಹಾಕಿ ಕುಟ್ಟಿ ಮಿಕ್ಸಿಯಲ್ಲಿ ಹಾಕಿ ರುಬ್ಬುವುದರಿಂದ ಇದರಲ್ಲಿ ಇರುವಂತಹ ಪೌಷ್ಟಿಕ ಗುಣಗಳು ಬೇಗನೆ ಹಾಳಾಗುತ್ತದೆ ಹಾಗಾಗಿ ಇದನ್ನು ಅರಿಯುವುದು ತುಂಬಾನೇ ಒಳ್ಳೆಯದು ಮೊದಲನೆಯದಾಗಿ
ಇಲ್ಲಿ ನಾವು ಚೆನ್ನಾಗಿ ತೊಳೆದಿರುವಂತಹ ಪುದಿನ ಎಲೆಯನ್ನು ಕುಟಾಣಿಯಲ್ಲಿ ಹಾಕಿ ಸ್ವಲ್ಪ ಕುಟ್ಟಿಕೊಳ್ಳಬೇಕು ಇದು ಸ್ವಲ್ಪ ಹರಿದ ನಂತರ ಬೆಳ್ಳುಳ್ಳಿ ಹಾಗೂ ಲವಂಗವನ್ನು ಹಾಕಿ ಕೂಡ ಇದನ್ನು ಚೆನ್ನಾಗಿ ಕುಟ್ಟಬೇಕಾಗುತ್ತದೆ ಸ್ನೇಹಿತರೆ ನಿಮಗೆ ಗೊತ್ತಿರಲಿ ಪುದಿನ ಎಲೆಯನ್ನು ಸೇವನೆ ಮಾಡುವುದರಿಂದ ನಿಮ್ಮ ಬಾಯಿಯ ವಾಸನೆ ಕೂಡ ನಿವಾರಣೆ ಆಗುತ್ತದೆ ಯಾಕೆಂದರೆ ಇದರಲ್ಲಿ ಇರುವಂತಹ ಗಾಡವಾದ ವಾಸನೆ ಬಾಯಿಯ ದುರ್ವಾಸನೆಯನ್ನು ಕೂಡ ಹೋಗಿರುತ್ತದೆ
ಮತ್ತು ಬೇರೆ ಯಾವುದೇ ಎಲೆಗಳಿಗೆ ಹೋಲಿಸಿದರೆ ಈ ಪುದಿನ ಎಲೆಯಲ್ಲಿ ಇರುವಂತಹ ಗಾಡವಾದ ವಾಸನೆ ನಿಮ್ಮ ಉಸಿರಾಟದ ವ್ಯವಸ್ಥೆಯನ್ನು ಕೂಡ ಸರಾಗಗೊಳಿಸುವ ಶಕ್ತಿಯನ್ನು ಹೊಂದಿದೆ ಮತ್ತು ನಿಮ್ಮ ಗಂಟಲಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೂಡ ಇದು ಬೇಗನೆ ನಿವಾರಣೆ ಮಾಡುತ್ತದೆ ಇದಷ್ಟೇ ಅಲ್ಲದೆ ಪುದಿನ ಎಲೆಯನ್ನು ಸೇವನೆ ಮಾಡುವುದರಿಂದ ನಿಮ್ಮ ಹಲ್ಲು ನೋವು ಆಗಿರಬಹುದು ಹಾಗೂ ವಸಡು ನೋವು ಕೂಡ ದೂರವಾಗುತ್ತದೆ
ಅದಕ್ಕಾಗಿ ನೀವು ಪುದಿನ ಎಲೆಯನ್ನು ಬಾಯಲ್ಲಿ ಇಟ್ಟು ಚೆನ್ನಾಗಿ ಅಗಿಯಬೇಕು ಇನ್ನು ಬೆಳ್ಳುಳ್ಳಿ ಹಾಗೂ ಲವಂಗದಲ್ಲಿರುವಂತಹ ಗುಣಗಳು ನಿಮ್ಮ ಹಲ್ಲನ್ನು ಬಲಪಡಿಸುವುದಷ್ಟೇ ಅಲ್ಲದೆ ಹಲ್ಲುಗಳಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳಿಂದ ಕೂಡ ನೀವು ಮುಕ್ತಿಯನ್ನು ಪಡೆಯಬಹುದು ತಯಾರಿಸಿದ ಪೇಸ್ಟನ್ನು ನೀವು ನೋವಿರುವ ಜಾಗದಲ್ಲಿ
ಇಟ್ಟು 15 ನಿಮಿಷಗಳ ಕಾಲ ಹಾಗೆ ಬಿಡಬೇಕು ಇದರಿಂದ ಬಿಡುವಂತಹ ರಸವನ್ನು ನಿಮ್ಮ ಹಲ್ಲು ನೋವಾಗಿರಬಹುದು ಅಥವಾ ವಸಡು ನೋವಾಗಿರಬಹುದು ಈ ರಸ ಅಲ್ಲಿಯೇ ಇರಬೇಕು 15 ನಿಮಿಷಗಳ ಕಾಲ ಆದನಂತರ ನಿಮ್ಮ ಬಾಯಿಯನ್ನು ಸ್ವಚ್ಛ ಮಾಡಿಕೊಳ್ಳಬೇಕು ವಾರದಲ್ಲಿ ಮೂರು ನಾಲ್ಕು ಬಾರಿ ಇದನ್ನು ಮಾಡುವುದರಿಂದ ನಿಮ್ಮ ಹಲ್ಲು ನೋವು ಹಾಗೂ ವಸಡು ನೋವು ಕ್ರಮೇಣವಾಗಿ ಕಡಿಮೆಯಾಗುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606