ಹರಳೆಣ್ಣೆ ಉಪಯೋಗಗಳು
ಎಲ್ಲರಿಗೂ ನಮಸ್ಕಾರ. ವೀಕ್ಷಕರೆ ನಾವ್ ಉಪಯೋಗ ಮಾಡುವಂತಹ ಎಣ್ಣೆಗಳಲ್ಲಿ ಹಲವಾರು ರೀತಿಯ ವಿಧಗಳಿವೆ. ಉದಾಹರಣೆಗೆ ತೆಂಗಿನ ಬಾಳಿಕೆ ಮಾಡುವಂತಹ ಒಂದು ಎಣ್ಣೆ ಆದರೆ ಅಡುಗೆಗೆ ಬಳಸುವ ಎಣ್ಣೆ ದೀಪಕ್ಕೆ ಬಳಸುವ ಎಣ್ಣೆ ಹೀಗೆ ನಮಗೆ ಹಲವಾರು ರೀತಿಯ ವಿವಿಧ ರೀತಿಯ ಎಣ್ಣೆಗಳನ್ನು ನೋಡಲು ಸಿಗುತ್ತದೆ. ಅದರಲ್ಲಿ ಹರಳೆಣ್ಣೆ ಕೂಡ ಒಂದು. ಈ ಹರಳೆಣ್ಣೆ ಅನ್ನು ಕೆಲವು ಕಡೆ ಅವಳಿ ಎಣ್ಣೆ ಎಂದು ಕೂಡ ಕರೆಯುತ್ತಾರೆ. ಈ ಹರಳೆಣ್ಣೆಯಲ್ಲಿ ಇರುವಂತಹ ಗುಣಗಳ ಹೆಚ್ಚಿನವರಿಗೆ ತಿಳಿದಿಲ್ಲ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಯಾಕೆಂದರೆ ಇದರ ಬಳಕೆ ಮಾಡುವ ಜನರು ತುಂಬಾನೇ ಕಮ್ಮಿ. ವೀಕ್ಷಕರೆ ಹರಳೆಣ್ಣೆ ನಮ್ಮ ಆರೋಗ್ಯಕ್ಕೆ ತುಂಬಾನೆ ಉಪಯುಕ್ತವಾಗಿದೆ. ಹಾಗಾಗಿ ಇವತ್ತಿನ ಮಾಹಿತಿಯಲ್ಲಿ ಹರಳೆಣ್ಣೆ ಅನ್ನು ನಾವು ಯಾವೆಲ್ಲಾ ಅನಾರೋಗ್ಯದ ಸಮಸ್ಯೆಗಳಿಗೆ ಬಳಕೆ ಮಾಡಬಹುದು ಅಂತ ತಿಳಿಸಿಕೊಡುತ್ತಾ ಇದ್ದೇವೆ. ಈ ಮಾಹಿತಿಯನ್ನು ಕೊನೆಯವರೆಗೆ ಓದಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ತಿಳಿದುಕೊಳ್ಳಲು ಲೈಕ್ ಮಾಡಿ ಶೇರ್ ಮಾಡಿ. ಮತ್ತು ಪೇಜಿಗೆ ಲೈಕ್ ಮಾಡಿ ಪಕ್ಕದ ಬೆಲ್ ಐಕಾನ್ ಅನ್ನು ಕ್ಲಿಕ್ ಮಾಡಿ.
ವೀಕ್ಷಕರೆ ತುಂಬಾ ಜನರಿಗೆ ಕಣ್ಣಿನ ಕೆಳಗಡೆ ಡಾರ್ಕ್ ಸರ್ಕಲ್ ಅಂದ್ರೆ ಕಪ್ಪು ಕಲೆಗಳು ಇರುತ್ತವೆ ಹೀಗಾಗುವುದರಿಂದ ನಮ್ಮ ಸೌಂದರ್ಯ ಕೂಡ ಕೆಡುತ್ತದೆ. ಇದನ್ನು ಹೋಗಲಾಡಿಸಲು ಹಲವಾರು ರೀತಿಯ ಕ್ರೀಮ್ ಗಳು ಮಾರುಕಟ್ಟೆಯಲ್ಲಿ ದೊರಕುತ್ತದೆ. ಆದರೆ ಇವುಗಳನ್ನು ಉಪಯೋಗ ಮಾಡುವುದರಿಂದ ನಮ್ಮ ತ್ವಚೆ ಇನ್ನಷ್ಟು ಹಾಳಾಗುತ್ತದೆ. ಹಾಗಾಗಿ ನೈಸರ್ಗಿಕವಾಗಿ ಸಿಗುವಂತಹ ಮನೆಯಲ್ಲಿ ಸಿಗುವಂತಹ ಮನೆಮದ್ದಾಗಿ ಸಿಗುವಂತಹ ಹರಳೆಣ್ಣೆಯನ್ನು ಉಪಯೋಗ ಮಾಡಬಹುದು.
ನಿಮಗೇನಾದರೂ ನಿಮ್ಮ ಕಣ್ಣಿನ ಕೆಳಗಡೆ ಕಪ್ಪು ಕಲೆಗಳಾಗಿದ್ದರೆ ಅಥವಾ ಡಾರ್ಕ್ ಸರ್ಕಲ್ ಆಗಿದ್ದಾರೆ ಅಥವಾ ಮುಖದ ಮೇಲೆ ಯಾವುದಾದರೂ ಕಪ್ಪು ಕಲೆಗಳು ಇದ್ದರೆ ಎಣ್ಣೆ ಅನ್ನು ಒಮ್ಮೆ ಹಚ್ಚಿ ನೋಡಿ. ಯಾಕೆಂದರೆ ಇದರಲ್ಲಿ ಹೋಮಿಂಗ್ ಗಾತ್ರ ಇರುವುದರಿಂದ ಕಪ್ಪು ಕಲೆ ನಿವಾರಣೆ ಮಾಡಲು ಬೇಗನೆ ಸಹಾಯವಾಗುತ್ತದೆ. ಮತ್ತು ನಿಮ್ಮ ಮುಖದ ಮೇಲೆ ತುಂಬಾನೇ ಪಿಂಪಲ್ಸ್ ಆಗಿದ್ದರೆ ಅಂದರೆ ಮೊಡವೆಗಳು ಆಗಿದ್ದರೆ ಅದಕ್ಕೂ ಕೂಡ ಯು ತುಂಬಾನೇ ಉಪಯುಕ್ತವಾಗಿದೆ ಅಂತಾನೆ ಹೇಳಬಹುದು.
ಮುಖದ ಮೇಲೆ ತುಂಬಾನೇ ಮೊಡವೆಗಳು ಇದ್ದರೆ ರಾತ್ರಿ ಸಮಯದ ಹೊತ್ತು ನೀವು ನಿಮ್ಮ ಮುಖಕ್ಕೆ ಹರಳೆಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ. ಮಲಗುವ ಮುನ್ನ ಇದನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಮುಖದಲ್ಲಿ ಇರುವ ಪಿಂಪಲ್ಸ್ ಗಳು ಬೇಗನೆ ಕಡಿಮೆಯಾಗುತ್ತದೆ. ಇನ್ನು ಈ ಹರಳೆಣ್ಣೆ ಯು ಕೂದಲು ಉದುರುವಿಕೆಯನ್ನು ತಡೆಗಟ್ಟಲು ಅತ್ಯುತ್ತಮವಾದ ಮನೆಮದ್ದಾಗಿದೆ. ಜೊತೆಗೆ ಈ ಹರಳೆಣ್ಣೆಯನ್ನು ನಿಮ್ಮ ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ನಿಮ್ಮ ಕೂದಲು ಬೆಳವಣಿಗೆಗೂ ಕೂಡ ಸಹಾಯವಾಗುತ್ತದೆ ಅದಕ್ಕಾಗಿ ನೀವು ಈ ಹರಳೆಣ್ಣೆ ತೆಗೆದುಕೊಂಡು ನಿಮ್ಮ ತಲೆಕೂದಲಿನ ಬೇರಿಗೆ ಹಾಕಿ ಮಸಾಜ್ ಮಾಡಿ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ