ಅಮಾವಾಸ್ಯೆಯಂದು ಮುಖ್ಯದ್ವಾರದ ಬಳಿ ಇದನ್ನು ಕಟ್ಟಿ ಯಾವುದೇ ದುಷ್ಟಶಕ್ತಿ ಮನೆಯ ಒಳಗೆ ಪ್ರವೇಶಿಸುವುದಿಲ್ಲ

ಅಮಾವಾಸ್ಯೆಯಂದು ಮುಖ್ಯದ್ವಾರದ ಬಳಿ ಇದನ್ನು ಕಟ್ಟಿ ಯಾವುದೇ ದುಷ್ಟಶಕ್ತಿ ಮನೆಯ ಒಳಗೆ ಪ್ರವೇಶಿಸುವುದಿಲ್ಲ

ಅಲೋವೆರಾ ಗಿಡ ಈ ಒಂದು ಗಿಡಕ್ಕೆ ಪರಿಹಾರ ಶಾಸ್ತ್ರದಲ್ಲಿ ವಿಶೇಷವಾದ ಮಹತ್ವವಿದೆ ಈ ಗಿಡ ತುಂಬಾ ಶಕ್ತಿವಂತ ವಾದ ಗಿಡವಾಗಿದೆ ಯಾವ ಗಿಡವಾದರೂ ಸರಿ ನೀರನ್ನು ಹಾಕಿ ಪೋಷಣೆ ಮಾಡಿದರೆ ಬೆಳೆಯುತ್ತಾ ಹೋಗುತ್ತದೆ ಆದರೆ ಈ ಒಂದು ಗಿಡವೂ ನಾವು ನೀರು ಮತ್ತು ಮಣ್ಣಿನಲ್ಲಿ ಹಾಕದೆ ಹೋದರು ಸಹ ಇದು ಜೀವಂತವಾಗಿರುತ್ತದೆ

ಈ ಒಂದು ಗಿಡ 6 ತಿಂಗಳ ಕಾಲ ಮಣ್ಣು ನೀರನ್ನು ಇಲ್ಲದೆ ಬದುಕುವ ಏಕೈಕ ಗಿಡವಾಗಿದೆ ಇವೆಲ್ಲವನ್ನು ಮನೆಯ ಪ್ರತ್ಯೇಕವಾದ ಸ್ಥಳದಲ್ಲಿ ಬೆಳೆಸಿದ್ದೇ ಆದರೆ ನಮ್ಮ ಸಕಲ ದಾರಿದ್ರ ದೋಷಗಳು ತೊಲಗಿ ಎಲ್ಲವೂ ಸರಿ ಹೋಗುತ್ತದೆ ಮನೆಯ ಈಶಾನ್ಯ ದಿಕ್ಕು ವಾಯುವ್ಯ ದಿಕ್ಕಿನಲ್ಲಿ ಈ ಒಂದು ಲೋಳೆರಸದ ಗಿಡವನ್ನು ಬೆಳೆಸುತ್ತಾ ಬಂದರೆ ಯಾವುದೇ ಕಾರಣಕ್ಕೂ ಆಗ್ನೇಯ ದಿಕ್ಕಿನಲ್ಲಿ ಒಂದು ಗಿಡವನ್ನು ಬೆಳೆಸಬಾರದು ಆಗ್ನೇಯ ದಿಕ್ಕಿನಲ್ಲಿ ಒಂದು ಗಿಡವನ್ನು ಬೆಳೆಸಿದರೆ ಬಹಳ ಕಷ್ಟ ಬರುವ ಸಾಧ್ಯತೆ ಇರುತ್ತದೆ ಈಶಾನ್ಯದಿಕ್ಕಿನಲ್ಲಿ ಈ ಗಿಡವನ್ನು ಬೆಳೆಸಿದರೆ ನಿಮಗೆ ವಿಶೇಷವಾಗಿ ಧನ ಪ್ರಾಪ್ತಿಯಾಗುತ್ತದೆ

ಈ ಗಿಡವನ್ನು ಮನೆಯ ಬಾಗಿಲಿನ ಮೇಲ್ಭಾಗದಲ್ಲಿ ನೇತು ಹಾಕಿದರೆ ಮನೆಯಲ್ಲಿರುವ ಸಕಲ ದೋಷಗಳು ಪರಿಹಾರವಾಗುತ್ತದೆ ವಾಸ್ತು ಸರಿಯಾಗುತ್ತದೆ ಮಂಗಳವಾರದ ದಿನ ಬೆಳಗಿನ ಜಾವ ಆರರಿಂದ ಏಳು ಗಂಟೆಯ ಒಳಗೆ ಈ ಗಿಡವನ್ನು ಮನೆಯ ಬಾಗಿಲಿನ ಮೇಲೆ ಗಿಡ ಕೆಳಗೆ ಮತ್ತು ಬೇರು ಮೇಲೆ ಬರುವ ರೀತಿಯಲ್ಲಿ ನೇತುಹಾಕಿದ್ದರೆ ನಿಮಗೆ ಉತ್ತಮ ಲಾಭವು ಪ್ರಾಪ್ತಿಯಾಗುತ್ತದೆ ಈ ರೀತಿ ನೇತು ಹಾಕುವುದರಿಂದ ಸಕಲ ದೋಷಗಳು ಕಳೆದು ಹೋಗುತ್ತದೆ ಮತ್ತು ಶನಿ ದೋಷವು ಸಹ ಕಳೆದು ಹೋಗುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.