ಹೆಸರುಬೇಳೆ ಪಾಯಿಸ ಈ ಕಾಯಿಲೆ ಇದ್ದವರು ಇವತ್ತೇ ಸೇವಿಸಿ

Recent Posts

ಹೆಸರುಬೇಳೆ ಪಾಯಿಸ ಈ ಕಾಯಿಲೆ ಇದ್ದವರು ಇವತ್ತೇ ಸೇವಿಸಿ

ನಮಸ್ಕಾರ ಸ್ನೇಹಿತರೆ, ಹಬ್ಬ-ಹರಿದಿನಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ನಮಗೆ ಥಟ್ಟಂತ ನೆನಪಿಗೆ ಬರುವ ಒಂದು ಸಿಹಿ ಪದಾರ್ಥ ಎಂದರೆ ಅದು ಹೆಸರುಬೇಳೆ ಪಾಯಸ ಹೆಸರುಬೇಳೆ ಪಾಯಸ ಸೇವನೆ ಮಾಡಲು ಬಾಯಿಗೆ ರುಚಿಸುತ್ತದೆ ಮತ್ತು ಇನ್ನೊಮ್ಮೆ ಮಾಡಿ ತಿನ್ನಬೇಕು ಎನ್ನಿಸುವಷ್ಟು ನಮ್ಮ ಮೇಲೆ ಪ್ರಭಾವ ಬೀರುತ್ತದೆ ಹೆಸರುಬೇಳೆ ಪಾಯಸದಲ್ಲಿ ಉಪಯೋಗಿಸುವ ಹಲವಾರು ಆಹಾರ ಪದಾರ್ಥಗಳು ತುಂಬಾ ಆರೋಗ್ಯಕರ ಪೌಷ್ಟಿಕ ಅಂಶಗಳನ್ನು ಒಳಗೊಂಡ ಹಲವಾರು ಪದಾರ್ಥಗಳು ಇದರಲ್ಲಿ ಮಿಶ್ರಣ ಆಗಿರುತ್ತವೆ ಇವುಗಳಿಂದ ಕೆಲವೊಂದು ನಮಗೆ ದೀರ್ಘಕಾಲದಿಂದ ಕಾಡುತ್ತಿರುವ ಕಾಯಿಲೆಗಳು ತಾತ್ಕಾಲಿಕವಾಗಿ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ

ಹಾಗಾದರೆ ಹೆಸರುಬೇಳೆ ಪಾಯಸ ತಿನ್ನುವುದರಿಂದ ನಮಗೆ ಸಿಗುವಂತ ಲಾಭಗಳ ಬಗ್ಗೆ ನಾನು ನಿಮಗೆ ಹೇಳುತ್ತೇನೆ ಹೆಸರುಬೇಳೆ ಪಾಯಸದಿಂದ ನಮ್ಮ ಆರೋಗ್ಯಕ್ಕೆ ಸಿಗುವ ಲಾಭಗಳನ್ನು ತಿಳಿಯುವ ಮೊದಲು ನಾವು ಪಾಯಸ ತಯಾರು ಮಾಡಲು ಬಳಕೆ ಮಾಡುವ ಆಹಾರ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳಬೇಕು ಹೆಸರುಬೇಳೆ ಪಾಯಸ ಮಾಡಲು ಪ್ರಮುಖವಾಗಿ ಹುರಿದ ಹೆಸರುಬೇಳೆ, ಬೆಲ್ಲ, ತೆಂಗಿನಕಾಯಿತುರಿ ಅಥವಾ ತೆಂಗಿನ ಹಾಲು, ಏಲಕ್ಕಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಇತ್ಯಾದಿಗಳನ್ನು ಬಳಕೆ ಮಾಡುತ್ತೇವೆ

ಹೆಸರುಬೇಳೆ ಪಾಯಸದಿಂದ ನಮಗೆ ಸುಮಾರು 335 ಕ್ಯಾಲರಿಗಳು ಲಭ್ಯವಾಗುತ್ತವೆ ಅದರಲ್ಲಿ ಅರ್ಧ ಪಟ್ಟು ಅಂದರೆ ಒಂದು ನೂರ ತೊಂಬತ್ತು ಕ್ಯಾಲರಿಗಳು ಕೇವಲ ಕಾರ್ಬೋಹೈಡ್ರೇಟ್ ಅಂಶಗಳೇ ತುಂಬಿರುತ್ತವೆ ಇನ್ನೂ 16 ಕ್ಯಾಲರಿಗಳು ಪ್ರೋಟೀನ್ ಅಷ್ಟು ನಮಗೆ ಸಿಗುತ್ತವೆ ಉಳಿದ 127 ಕ್ಯಾಲರಿಗಳು ಒಳ್ಳೆಯ ಕೊಬ್ಬಿನಂಶದ ಪ್ರಮಾಣ ಎಂದು ಲೆಕ್ಕ ಹಾಕಲಾಗಿದೆ ಒಟ್ಟಿನಲ್ಲಿ ಒಬ್ಬ ಮನುಷ್ಯನಿಗೆ ದಿನದ ಅಗತ್ಯಕ್ಕೆ ಹೋಲಿಸಿ ನೋಡಿದರೆ 2000 ಕ್ಯಾಲೋರಿಗಳು ಆಗಬೇಕಿರುತ್ತದೆ ಅದರಲ್ಲಿ ಶೇಕಡ 17ರಷ್ಟು ಕ್ಯಾಲರಿಗಳು ಹೆಸರುಬೇಳೆ ಪಾಯಸದಿಂದ ಸಿಗುತ್ತವೆ ಹೆಸರುಬೇಳೆ ಪಾಯಸ ನಿಜಕ್ಕೂ ನಮಗೆ ಆರೋಗ್ಯಕರವೆಂದು ಮಕ್ಕಳು ವಯಸ್ಸಾದವರು ಅಧಿಕ ರಕ್ತ ದ ಒತ್ತಡ ಇರುವವರು

ಮಧುಮೇಹದ ಪ್ರಭಾವಕ್ಕೆ ಒಳಗಾಗಿರುವವರು ಅಂದರೆ ಅವರ ವಯಸ್ಸಿಗೆ ಮತ್ತು ಆರೋಗ್ಯದ ಸ್ಥಿತಿಗೆ ಅನುಗುಣವಾಗಿ ಹೆಸರುಬೇಳೆ ಪಾಯಸ ಪ್ರಭಾವ ಬೀರುತ್ತದೆ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಹಾಕುವುದರಿಂದ ವಯಸ್ಸಾದವರು ಮತ್ತು ಅಧಿಕ ರಕ್ತದೊತ್ತಡ ಇರುವವರು ಸ್ವಲ್ಪ ಎಚ್ಚರಿಕೆ ವಹಿಸಿದರೆ ಒಳ್ಳೆಯದು ಇದರ ಜೊತೆಗೆ ಹಾಕುವ ತೆಂಗಿನಹಾಲು ಸ್ವಾದಿಷ್ಟಕರ ಮತ್ತು ಆರೋಗ್ಯಕರ ಎಂದು ಹೇಳುತ್ತಾರೆ ಈಗ ಹೆಸರುಬೇಳೆ ಪಾಯಸಕ್ಕೆ

ಬಳಕೆಮಾಡುವ ಒಂದೊಂದೇ ಮುಖ್ಯ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳೋಣ ಸುಮಾರು ಕಾಲು ಗ್ರಾಂ ಹೆಸರುಬೇಳೆ ಯಲ್ಲಿ ನಾರಿನಂಶ 4.1 ಗ್ರಾಮ ನಷ್ಟು ಇದ್ದು, ಇದು ನಿಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅಂಶ ಎಂದು ಹೆಸರು ಪಡೆದುಕೊಂಡ LDL ಅಂಶವನ್ನು ತೆಗೆಸಿ ನಿಮ್ಮ ಹೃದಯದ ಅಭಿ ಧಮನಿಗಳ ಮೇಲೆ ಮತ್ತು ರಕ್ತನಾಳಗಳ ಮೇಲೆ ಯಾವುದೇ ತರಹದ ಒತ್ತಡ ಬೀಳದಂತೆ ತಡೆಯುತ್ತದೆ ಇದರ ಜೊತೆಗೆ ಹೆಸರುಬೇಳೆ ಯಲ್ಲಿ 1.4 ಮಿಲಿಗ್ರಾಂ ಜಿಂಕ್ ಅಂಶ 12.2 ಮಿಲಿ ಗ್ರಾಂ ಪ್ರೊಟೀನ್ ಅಂಶ ಮತ್ತು1.95 ಮಿಲಿಗ್ರಾಂ ಕಬ್ಬಿಣ ಅಂಶ ತುಂಬಿದೆ ಈ ಎಲ್ಲಾ ಅಂಶಗಳ ಪ್ರಭಾವದಿಂದ ಹೆಸರುಬೇಳೆ

ನಮ್ಮ ಚರ್ಮದ ಎಲಾಸ್ಟಿಕ್ ಲಕ್ಷಣ ನಿರ್ವಹಣೆ ಮಾಡುವುದರಲ್ಲಿ ಮುಂದಿರುತ್ತದೆ ಅಂದರೆ ಹೆಸರುಬೇಳೆ ನಮ್ಮ ತ್ವಚೆಯ ಆರೋಗ್ಯಕ್ಕೆ ತುಂಬಾ ಸಹಕಾರಿ ಚರ್ಮದ ಮೇಲಿನ ಸುಕ್ಕುಗಳನ್ನು ಮತ್ತು ಗೆರೆಗಳನ್ನು ನಿವಾರಿಸಿ ನಮ್ಮ ಸೌಂದರ್ಯವನ್ನ ದುಪ್ಪಟ್ಟು ಮಾಡುವುದರಲ್ಲಿ ಹೆಸರುಬೇಳೆ ತುಂಬಾ ಪರಿಣಾಮಕಾರಿ ಎಂದು ಹೇಳುತ್ತಾರೆ ಇನ್ನೂ ಹೆಸರುಬೇಳೆ ಯಲ್ಲಿ ಕಂಡುಬರುವ ಪೊಟ್ಯಾಷಿಯಂ ಮತ್ತು ನಾರಿನಂಶ ಅಧಿಕ ರಕ್ತದೊತ್ತಡ ಹೊಂದಿರುವವರಿಗೆ

ದೇಹದಲ್ಲಿ ರಕ್ತದ ಸಂಚಾರವನ್ನು ಸುಗಮಗೊಳಿಸಲು ರಕ್ತದಲ್ಲಿ ಸೋಡಿಯಂ ಅಂಶದ ಪ್ರಮಾಣವನ್ನು ತಗ್ಗಿಸಿ ರಕ್ತನಾಳಗಳ ಗಾತ್ರ ಹಿಗ್ಗಿಸಿ ಯಾವುದೇ ಒತಡವಿಲ್ಲದೆ ಸರಾಗವಾದ ರಕ್ತ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ ತೆಂಗಿನ ಹಾಲಿನಲ್ಲಿ ಪೊಟ್ಯಾಷಿಯಂ ಹೆಚ್ಚಾಗಿರುವುದರಿಂದ ನಮ್ಮ ರಕ್ತದೊತ್ತಡ ಕಡಿಮೆಮಾಡುತ್ತದೆ ಜೊತೆಗೆ ತೆಂಗಿನ ಹಾಲಿನಲ್ಲಿ ಲಾರಿ ಕಮಲ ಹೆಚ್ಚಾಗಿರುವ ಕಾರಣ ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆಸಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶಗಳನ್ನು ಹೆಚ್ಚು ಮಾಡುತ್ತದೆ

ಇನ್ನು ಸಕ್ಕರೆಗೆ ಹೋಲಿಸಿದರೆ ಬೆಲ್ಲ ನಮ್ಮ ದೇಹಕ್ಕೆ ಯಾವುದೇ ಕ್ಯಾಲರಿ ಅಂಶಗಳನ್ನು ಕೊಡುವುದಿಲ್ಲ ಜೊತೆಗೆ ನೈಸರ್ಗಿಕವಾದ ಸಿಹಿಯ ಪ್ರಮಾಣ ಬೆಲ್ಲದಲ್ಲಿ ಅಧಿಕವಾಗಿರುತ್ತದೆ ಬೆಲ್ಲವನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವ ಆಗಿಲ್ಲ ಈಗಾಗಲೇ ಹೃದಯದ ಸಮಸ್ಯೆಯನ್ನು ಹೊಂದಿರುವವರು ಮತ್ತು ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳ ಬೇಕೆನ್ನುವವರು ಬೆಲ್ಲವನ್ನು ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *