ಹೊಸ ಕೂದಲು ಮತ್ತೆ ಬೆಳೆಯಲು ಇದೊಂದೇ ಪರಿಹಾರ

Recent Posts

ಹೊಸ ಕೂದಲು ಮತ್ತೆ ಬೆಳೆಯಲು ಇದೊಂದೇ ಪರಿಹಾರ

ಆಧುನಿಕ ಜಗದಲ್ಲಿ ಚಿಕ್ಕ ವಯಸ್ಸಿಗೆ ಕೂದಲು ಉದುರುವುದು ಮತ್ತು ಕೂದಲು ಬಿಳಿಯಾಗುವುದು ಸಾಮಾನ್ಯವಾಗಿದೆ ಇದರಿಂದ ಸುಮಾರು ಜನ ಬೇಸತ್ತು ಹೋಗಿದ್ದಾರೆ ಕೂದಲು ಉದುರುವಿಕೆಗೆ ಮುಖ್ಯವಾದ ಕಾರಣ ನಮ್ಮ ಹಾರ್ಮೋನ್ ಗಳು ಹಾರ್ಮೋನುಗಳ ಸಂಖ್ಯೆಗಳು ಕಡಿಮೆಯಾದಾಗ ಈ ರೀತಿ ಕೂದಲು ಉದುರುವುದು ಆರಂಭವಾಗುತ್ತದೆ

ಮತ್ತೊಂದು ಕಾರಣ ವಾತಾವರಣದಲ್ಲಿನ ಕೆಮಿಕಲ್ ಕೂದಲು ಬೆಳವಣಿಗೆಗೆ ಪ್ರೊಟೀನ್ ಅವಶ್ಯಕ

ಇದಕ್ಕೆ ಒಳ್ಳೆಯ ಪರಿಹಾರವೆಂದರೆ ಕರೆ ಬೇವು ಕರೆ ಬೇವು ಯಾರಿಗೆ ಗೊತ್ತಿಲ್ಲ ಬಿಡಿ ಸರಿ ದೇವನಿಂದ ಪೇಸ್ಟ್ ಅನ್ನು ತಯಾರಿಸಿ ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ವಚ್ಛವಾಗಿ ತೊಳೆದರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ ಇದನ್ನು ಸಾಬೀತು ಕೂಡ ಅನೇಕ ಜನರು ಮಾಡಿದ್ದಾರೆ ಇದು ಕೂದಲು ಉದುರದಿರಲು ಮತ್ತು ಬಿಳಿ ಕೂದಲು ಬರದೇ ತಡೆಗಟ್ಟಲು ಮತ್ತು ಹೊಸ ಕೂದಲು ಬರಲು ಕೂಡ ಸಹಾಯ ಮಾಡುತ್ತದೆ

ನಿಮ್ಮ ಜೀವನದಲ್ಲಿ ಅನುಭವಿಸುತ್ತಿರುವ ಕಠಿಣ ಗುಪ್ತ ಸಮಸ್ಯೆಗಳಿಗೆ ಕೇವಲ ಒಂದು ಕರೆಯ ಮುಖಾಂತರ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ ಪಂಡಿತ್ ತುಳಸಿರಾಮ್ 9916852606

Leave a Reply

Your email address will not be published. Required fields are marked *