ಇಂತಹ ತಪ್ಪುಗಳನ್ನು ಮಾಡುವ ವ್ಯಕ್ತಿಗಳನ್ನು ಆಂಜನೇಯಸ್ವಾಮಿ ಎಂದಿಗೂ ಕ್ಷಮಿಸುವುದಿಲ್ಲ

ಇಂತಹ ತಪ್ಪುಗಳನ್ನು ಮಾಡುವ ವ್ಯಕ್ತಿಗಳನ್ನು ಆಂಜನೇಯಸ್ವಾಮಿ ಎಂದಿಗೂ ಕ್ಷಮಿಸುವುದಿಲ್ಲ

ನಮಸ್ಕಾರ ಸ್ನೇಹಿತರೇ ಹನುಮನನ್ನು ಅಷ್ಟಸಿದ್ಧಿಗಳ ಯಜಮಾನ ನೆಂದು ಕರೆಯಲಾಗುತ್ತದೆ ಹನುಮ ದೇವರ ಆಶೀರ್ವಾದ ಸಿಕ್ಕರೆ ಅಂತಹ ಭಕ್ತನ ಶಕ್ತಿ ಯುಕ್ತಿಗೆ ಸಾಟಿಯೇ ಇರೋದಿಲ್ಲ ನಂಬಿದವರ ಕಾಪಾಡುವ ಆಂಜನೇಯಸ್ವಾಮಿ ಕೆಲವರನ್ನು ಕಂಡರೆ ಕಡುಕೋಪಕ್ಕೆ ಒಳಗಾಗ್ತಾನೆ ಯಾರವರು ಎಂತಹವರು ಹನುಮಂತನಿಗೇಕೆ ಕೋಪ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಕಲಿಯುಗದಲ್ಲಿ ಭಕ್ತರ ರಕ್ಷಣೆ ಮಾಡುವುದಕ್ಕೆ ತಕ್ಷಣವೇ ಆಗಮಿಸುವ ಏಕೈಕ ದೇವನೆಂದರೆ ಅದುವೇ ಭಗವಾನ್ ಹನುಮಂತ ತನ್ನ ಭಕ್ತರ ಎಲ್ಲಾ ತೊಂದರೆಗಳನ್ನೂ ಸೋಲಿಸುವ ಹನುಮ ಅಷ್ಟ ಸಿದ್ಧಿಗಳ ಯಜಮಾನ. ಹನುಮದೇವರ ತಮ್ಮ ಭಕ್ತರ ಪ್ರತಿಯೊಂದು ಆಸೆಯನ್ನು ಬಹುಬೇಗ ಈಡೇರಿಸುತ್ತಾನೆ ಪ್ರತಿದಿನ ಹನುಮಾನ್ ಮಂತ್ರಗಳನ್ನು ಪಠಣ ಮಾಡುವ ಮತ್ತು ಶ್ರೀರಾಮನ ಹೆಸರನ್ನು ಪಠಿಸುವ ಪ್ರತಿಯೊಬ್ಬ ಭಕ್ತನ ಜೀವನದ ಮೇಲೆ ಎಂದಿಗೂ ದುಷ್ಟ ಮತ್ತು ರಾಕ್ಷಸ ಶಕ್ತಿಗಳು ಪ್ರಭಾವ ಬೀರುವುದಿಲ್ಲ ಯಾಕಂದ್ರೆ ಅಂತಹ ವ್ಯಕ್ತಿಗಳ ಮೇಲೆ ಹನುಮಂತನ ಆ ಕೃಪಾಶೀರ್ವಾದ ಇರುತ್ತೆ ಹನುಮ ಒಬ್ಬ ಚಿರಂಜೀವಿ ಕಲಿಯುಗದ ಕೊನೆಯವರೆಗೂ ಪೃಥ್ವಿ ಲೋಕದಲ್ಲಿ ನೆಲೆಸಿ ರಾಮಭಕ್ತರನ್ನು ಕಾಯಿಯಂತೆ ವರ ಕರುಣಿಸಿದ್ದಾನೆ ಪ್ರಭು ಶ್ರೀರಾಮ ಆದ್ದರಿಂದ ಭಗವಾನ್ ಹನುಮನೂ ಇಂದಿಗೂ ತನ್ನ ಸಂಪೂರ್ಣ ರೂಪದಲ್ಲಿ ಭೂಮಿಯಲ್ಲಿದ್ದಾನೆ

ಭಗವಾನ ಹನುಮನೂ ಅನೇಕ ಭಕ್ತರಿಗೆ ದರ್ಶನ ಭಾಗ್ಯವನ್ನು ಕೂಡ ನೀಡಿದ್ದಾನೆ.ಹನುಮ ಭಕ್ತರ ರಕ್ಷಕ ಹೇಗೋ ದುಷ್ಟ ಶಿಕ್ಷಕನೂ ಹೌದು! ಪ್ರಾಚೀನ ಉಲ್ಲೇಖಗಳ ಪ್ರಕಾರ ಮಹಾ ಪರಮ ಹನುಮ ಭಕ್ತರ ಮಾತುಗಳಂತೆ ಕೆಲವೆಂದರೆ ಹನುಮಂತನಿಗೆ ಆಗಿ ಬರುವುದಿಲ್ಲ ಅಂತಹ ವ್ಯಕ್ತಿಗಳು ದೇವರ ಕೋಪಕ್ಕೆ ಒಳಗಾಗುತ್ತಾರೆ ಅಂತಹವರನ್ನು ಕಲಿಯುಗದ ಪಾಪಿಗಳೆಂದು ಪರಿಗಣಿಸಲಾಗುತ್ತದೆ ಹಾಗಾದರೆ ಹನುಮಂತ ಕೋಪಗೊಳ್ಳುವ೦ತಹ ವ್ಯಕ್ತಿಗಳು ಯಾರು ಅಂದ್ರೆ ಮೊದಲನೆಯದಾಗಿ ದೇವರನ್ನ ಅವಮಾನಿಸುವ ವ್ಯಕ್ತಿಯೆಂದರೆ ಹನುಮನಿಗೆ ಆಗೋದಿಲ್ಲ ಪೂಜೇನ ಮಾಡದ ವ್ಯಕ್ತಿ ಮತ್ತು ಭಗವಂತನ ಮತ್ತು ದೇವರನ್ನು ಯಾವಾಗಲೂ ಅವಮಾನಿಸುವ ಮನೆಯಲ್ಲಿ ವಾಸಿಸುವ ಜನರನ್ನು ಭಗವಾನ್ ಹನುಮಾನ್ ಎಂದಿಗೂ ಆಶೀರ್ವದಿಸುವುದಿಲ್ಲ ಅದರಲ್ಲೂ ಶ್ರೀರಾಮನನ್ನು ಅವಮಾನಿಸಿ ದಲ್ಲಿ ಅಂತಹ ವ್ಯಕ್ತಿಗಳಿಗೆ ಶಿಕ್ಷೆ ತಕ್ಕ ಉತ್ತರ ಕೊಡದೆ ಬಿಡೋನಲ್ಲ ವಜ್ರಕಾಯ. ಮನೆಯಲ್ಲಿ ವಾಸಿಸುವ ಸದಸ್ಯರು ಯಾವಾಗ್ಲೂ ಮಾಂಸ ಮತ್ತು ಮದ್ಯ ಸೇವನೆ ಮಾಡ್ತಾ ಇದ್ರೆ ಆ ಮನೆಯಿಂದ ಲಕ್ಷ್ಮಿದೇವಿ ಹೊರಟು ಹೋಗ್ತಾಳೆ ಎನ್ನುವ ಮಾತುಗಳಿವೆ

ಅಂತಹ ಮನೆಯಲ್ಲಿ ವಾಸಿಸುವ ಜನರು ಯಾವಾಗಲೂ ಬಡವರಾಗಿರುವರು ಶಾಸ್ತ್ರದ ಪ್ರಕಾರ ಮನೆಯ ಜನರು ಪ್ರತಿದಿನ ಮಾಂಸ ತಿನ್ನುವ ಅಥವಾ ಮದ್ಯ ಸೇವಿಸುವವರು ಹನುಮನ ಭಗವಂತನ ಆಶೀರ್ವಾದಪಡೆಯಲು ಸಾಧ್ಯವಾಗುವುದಿಲ್ಲ.ಮಹಿಳೆಯರನ್ನು ನಿಂದಿಸುವ ಮನೆಯಲ್ಲಿ ಪುರುಷರು ತಮ್ಮ ಪುರುಷತ್ವವನ್ನು ತೋರಿದರೆ ಮಹಿಳೆಯರ ಮೇಲೆ ಕೈ ಎತ್ತುವವರ ಮನೆಯಲ್ಲಿ ಅಥವಾ ಮಹಿಳೆಯರ ಮೇಲೆ ಹಲ್ಲೆ ಮಾಡುವ ಮನೆಯಲ್ಲಿ ಲಕ್ಷ್ಮೀದೇವಿ ಮಾತ್ರವಲ್ಲ ಹನುಮನು ಈ ಕೃತ್ಯವನ್ನು ಮಾಡಿದ ವ್ಯಕ್ತಿಯನ್ನು ಶಿಕ್ಷೆ ಮಾಡಬೇಕೆಂದು ಅನುಭವ ಪರಿಗಣಿಸಿ ಸಾವಿನ ನಂತರ ಈಚಿನದು ನರಕಕ್ಕೆ ಹೋಗುತ್ತಾರೆ.ಪ್ರಸ್ತುತ ಜಗತ್ತಿನಲ್ಲಿ ಶಿಕ್ಷೆಯನ್ನು ಅನುಭವಿಸುವಂತೆ ಮಾಡುತ್ತಾನೆ ಆಂಜನೇಯ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.