ಕಾರ್ತಿಕ ಮಾಸದ ಪೌರಾಣಿಕ ಕಥೆ

ಕಾರ್ತಿಕ ಮಾಸದ ಪೌರಾಣಿಕ ಕಥೆ

ಕಾರ್ತಿಕ ಮಾಸವು ಒಂದು ಪವಿತ್ರವಾದ ಮಾಸವಾಗಿದೆ ಈ ಕಾರ್ತಿಕ ಮಾಸದ ಸೋಮವಾರ ದಿನದಂದು ಶಿವನಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಲಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ ಕಾರ್ತಿಕ ಮಾಸವು ವಿಷ್ಣು ಮತ್ತು ಶಿವನಿಗೆ ಮೀಸಲಾದ ತಿಂಗಳು ಎಂದು ಹೇಳಲಾಗುತ್ತದೆ ಶಿವದೇವನಿಗೆ ಸಂಬಂಧಿಸಿದ ದೇವಾಲಯದಲ್ಲಿ ದೀಪಾರಾಧನೆ ಮತ್ತು ವಿಶೇಷ ಹೂವಿನ ಅಲಂಕಾರ ಮತ್ತು ಅನೇಕ ರೀತಿಯ ಪೂಜೆ-ಪುನಸ್ಕಾರಗಳು ನಡೆಯುತ್ತಲೇ ಇರುತ್ತದೆ ಈ ಸಮಯದಲ್ಲಿ ಭಕ್ತಾದಿಗಳು ಉಪವಾಸ ಮಾಡಿ ಶಿವನ ಆರಾಧನೆಯನ್ನು ಮಾಡಿದರೆ ಶಿವನು ಭಕ್ತಾದಿಗಳ ಕಷ್ಟವನ್ನು ಪರಿಹರಿಸುತ್ತಾನೆ ಎನ್ನುವ ನಂಬಿಕೆ ಇದೆ ಮತ್ತು ಈ ಮಾಸದಲ್ಲಿ ಹಿಂದಿನ ಜನ್ಮದ ಕರ್ಮಫಲಗಳನ್ನು ಕಳೆದುಕೊಳ್ಳಬಹುದು ಎನ್ನುವ ನಂಬಿಕೆ ಇದೆ ಮತ್ತು ಕಾರ್ತಿಕಮಾಸದಲ್ಲಿ ಸೂರ್ಯೋದಯದ ಸಮಯ ಮತ್ತು ಸೂರ್ಯ ಮುಳುಗುವ ಸಮಯದಲ್ಲಿ ದೀಪಾರಾಧನೆ ಮಾಡಿದರೆ ಉತ್ತಮ ಫಲ ಸಿಗುತ್ತದೆ ಆಯಸ್ಸು ಆರೋಗ್ಯ ಹೆಚ್ಚಾಗುತ್ತದೆ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಕಾರ್ತಿಕ ಮಾಸವು ಒಂದು ಪವಿತ್ರವಾದ ಮಾಸ ಈ ಮಾಸದಲ್ಲಿ ಸಂಪೂರ್ಣ ಒಂಬತ್ತು ದಿನಗಳ ಕಾಲ ಕಾರ್ತಿಕ ಪುರಾಣ ಪಾರಾಯಣ ಮಾಡಲಾಗುತ್ತದೆ ಈ ಮಾಸದಲ್ಲಿ ತಣ್ಣೀರಿನ ಸ್ನಾನ ಮಾಡುವ ಅವಕಾಶವಿದ್ದು ಇದು ಮುಂದೆ ಬರುವ ಚಳಿಗಾಲವನ್ನು ಎದುರಿಸುವುದು ನಿಮಗೆ ತಯಾರಿಗೆ ಎನ್ನುವ ನಂಬಿಕೆಯೂ ಇದೆ ಸೂರ್ಯನ ವೃಶ್ಚಿಕ ರಾಶಿಗೆ ಪ್ರವೇಶ ಮಾಡುವ ಕಾರ್ತಿಕ ಮಾಸ ಇದು ಹಿಂದುಗಳ ಸಂಪ್ರದಾಯದಲ್ಲಿ ವಿಶೇಷ ಮಹತ್ವವನ್ನು ಪಡೆದಿದೆ

ಹಿಂದೊಮ್ಮೆ ರಾಕ್ಷಸನಾದ ತಾರಕನ ಮೂರು ತಮ್ಮಂದಿರು ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾರೆ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಪರಮಶಿವ ತನ್ನ ಭಕ್ತನ ತಮ್ಮಂದಿರಿಗೆ ಅಂತರಿಕ್ಷದಲ್ಲಿ ತೇಲಾಡುವ ವರವನ್ನು ನೀಡುತ್ತಾರೆ ಹಾಗಾಗಿ ಈ ರಾಕ್ಷಸರಿಗೆ ತ್ರಿಪುರಾಸುರರು ಎಂದು ಹೆಸರು ಬರುತ್ತದೆ ಈ ಮೂರು ರಕ್ಷಸರು ಯಾವಾಗ ಒಂದೇ ಬಾಣದಿಂದ ಒಂದು ಬ್ರಹ್ಮಾಂಡವನ್ನು ನಾಶಮಾಡುತ್ತಾರೆ ಅವರ ಮರಣ ಎಂದು ಅದರಲ್ಲಿ ಇರುತ್ತದೆ ಸಾಮಾನ್ಯವಾಗಿ ಅಧಿಕಾರ ಸಿಕ್ಕ ನಂತರ ಬರುವ ಅಹಂಕಾರ ತೋರುವುದು ಎಲ್ಲರ ಒಂದು ಗುಣ ಈ ಕಾರಣದಿಂದ ಈ ರಾಕ್ಷಸರು ದೇವತೆಗಳನ್ನು ಆಕ್ರಮಣ ಮಾಡಿ ಅವರನ್ನು ಅಲ್ಲಿಂದ ಹೊರ ಹಾಕುತ್ತಾರೆ ದೇವತೆಗಳು ಶಿವನನ್ನು ಆರಾಧಿಸುತ್ತಾರೆ ಶಿವನು ತ್ರಿಪುರಾಸುರರು ಪಡೆದಿರುವ ವರ ದ ಬಗ್ಗೆ ತಿಳಿದುಕೊಳ್ಳುತ್ತಾರೆ ನಂತರ ಎಲ್ಲಾ ದೇವರು ಸೇರಿ ಒಂದು ಬಾಣವನ್ನು ತಯಾರಿಸುತ್ತಾರೆ ನಂತರ ಶಿವನು ಈ ಬಾಣದಿಂದ ತ್ರಿಪುರಾಸುರನನ್ನು ಸಾಯಿಸುತ್ತಾರೆ ಇದರಿಂದ ಶಿವನಿಗೆ ತ್ರಿಪುರಾಂತಕ ಎಂದು ಹೆಸರು ಬಂದಿದೆ ಈ ಘಟನೆಯನ್ನು ನಡೆದಿದ್ದು ಕಾರ್ತಿಕಮಾಸದಲ್ಲಿ ಆದ್ದರಿಂದ ಶಿವನಿಗೆ ಇಷ್ಟವಾದ ವಾರ ಸೋಮವಾರದಂದು ವಿಶೇಷವಾದ ಪೂಜೆಗಳನ್ನು ಸಲ್ಲಿಸಲಾಗುತ್ತದೆ ಸೋಮವಾರ ದಿನದಂದು ಉಪವಾಸ ಮಾಡಿ ಬ್ರಾಹ್ಮಣರಿಗೆ ಅನ್ನದಾಸೋಹ ಮಾಡಿಸಬೇಕು ನಂತರ ರಾತ್ರಿಯ ವೇಳೆ ನಕ್ಷತ್ರ ನನ್ನ ನೋಡಿ ಉಪಹಾರ ಸೇವಿಸಬೇಕು ಈ ರೀತಿ ಮಾಡಿದರೆ ಶಿವನ ಸಂಪೂರ್ಣ ಅನುಗ್ರಹವನ್ನು ನೀಡುತ್ತಾರೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.