ಕಲಿಯುಗದ ಭಾಗ್ಯಶಾಲಿ ಸ್ತ್ರೀ ಯಾವ ಸ್ತ್ರೀಗೆ ದೇಹದಲ್ಲಿ ಈ 9 ಲಕ್ಷಣಗಳು ಇರುತ್ತದೆಯೋ ಅವರು ಮಹಾಲಕ್ಷ್ಮಿ ಸ್ವರೂಪ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ನೋಡಿ ಯಾವುದೇ ಒಂದು ಕುಟುಂಬ ಸುಖ ಸಮೃದ್ಧಿ ಮನೆಯ ಮಹಿಳೆ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ. ಮಹಿಳೆಯರು ಮನೆಯ ಅವಶ್ಯಕವಾಗಿರುತ್ತದೆ. ಮಹಿಳೆಯರು ಇಲ್ಲದ ಮನೆಯು ಮನೆ ಆಗಿರುವುದಿಲ್ಲ. ಮಹಿಳೆಯರು ಆ ಮನೆಯ ಬೆಳಕು ಮತ್ತು ಜೊತೆಯಾಗಿ ಇರುತ್ತಾರೆ. ಮದುವೆಯೆಂಬುದು ಯಾವ ರೀತಿಯ ಬಂಧನ ವೆಂದರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಗಂಡು ಮತ್ತು ಹೆಣ್ಣು ಏಳೇಳು ಜನ್ಮಗಳ ದಾರದಲ್ಲಿ ಬಂದಿರುತ್ತಾರೆ. ಮದುವೆಗೆ ಮುಂಚೆ ಸ್ತ್ರೀ ಪುರುಷರ ಮನಸ್ಸಿನಲ್ಲಿ ನನ್ನ ಜೀವನ ಸಂಗತಿ ಬಗ್ಗೆ ಬಹಳಷ್ಟು ಕಲ್ಪನೆಯನ್ನು ಮಾಡಿಕೊಂಡಿರುತ್ತಾರೆ. ಸ್ತ್ರೀಯರು ತಮ್ಮ ಪತಿ ಹೇಗಿರಬೇಕು ಎಂದು ಕಲ್ಪಿಸಿಕೊಳ್ಳುತ್ತಾರೆ. ಯಾವ ಯಾವ ಹೆಣ್ಣು ಗುಣವಂತೆ ಹಾಗೂ ಭಾಗ್ಯಶಾಲಿ ಎಂದು ಸಮುದ್ರ ಶಾಸ್ತ್ರದಲ್ಲಿ ಮಹಿಳೆಯರ ಅಂಗಾಂಗಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಲಾಗಿದೆ.

ಇದರಿಂದಾಗಿ ನಾವು ತಿಳಿದುಕೊಳ್ಳಬಹುದು. ಯಾವ ಮಹಿಳೆಯ ಸ್ವಭಾವವು ಯಾವ ರೀತಿ ಇದೆ ಎಂದು. ಅವಳ ಚರಿತ್ರೆ ಮತ್ತು ಅವಳ ಭಾಗ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುಂಚಿನ ಲೈಕ್ ಮಾಡುತ್ತಿದ್ದಾರೆ ಈಗಲೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮೊದಲನೇದಾಗಿ ಉದ್ದವಾದ ಕೂದಲು ಯಾವ ಮಹಿಳೆಯರಿಗೆ ಉದ್ದವಾದ ಕೂದಲು ಇರುತ್ತದೆಯೋ ಅಂತ ಹೆಣ್ಣು ಮಕ್ಕಳು ಅತ್ಯಂತ ಅದೃಷ್ಟಶಾಲಿ ಆಗಿರುತ್ತಾರೆ.

ಕಪ್ಪನೆಯ ದಪ್ಪನೆಯ ಉದ್ದನೆಯ ಕೂದಲು ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಎರಡನೆಯದಾಗಿ ದುಂಡನೆಯ ಮುಖ ಪ್ರಕಾಶವಾದ ಕಣ್ಣುಗಳನ್ನು ಹೊಂದಿರುವಂತಹ ಮಹಿಳೆಯರು ಅತ್ಯಂತ ದಯಾಳು ಮತ್ತು ಕರುಣಾಮಯಿ ಎಂದು ಪರಿಗಣಿಸಲಾಗುತ್ತದೆ. ಇಂತಹ ಮಹಿಳೆಯರು ತಮ್ಮ ಗಂಡನೊಂದಿಗೆ ನಿಷ್ಠೆಯಿಂದ ಇರುತ್ತಾರೆ. ಜೊತೆಯಲ್ಲಿ ಇವರ ಆಗಮನದಿಂದಾಗಿ ಕುಟುಂಬದ ಭವಿಷ್ಯವು ಬೆಳಗುತ್ತದೆ.

ಮೂರನೆಯದಾಗಿ ಯಾವ ಮಹಿಳೆಯ ಹಲ್ಲುಗಳು ಬಿಳಿ ಬಣ್ಣದಾಗಿರುತ್ತದೆ. ಹಾಗೂ ಮುಂದಿರುವ ಏಳು ಹಲ್ಲುಗಳು ಮಧ್ಯದಲ್ಲಿ ಗ್ಯಾಪ್ ಇರುತ್ತದೆಯೋ ಹಾಗೂ ತೆಳುವಾದ ನಾಲಿಗೆ ಕೆಂಪು ಅಥವಾ ಗುಲಾಬಿ ಬಣ್ಣದಾಗಿರುತ್ತದೆ ಹಾಗೂ ತುಟಿಯು ಕೆಂಪುಬಣ್ಣದ ಆಗಿರುತ್ತೆ ಅಂತಹ ಮಹಿಳೆಯರು ಭಾಗ್ಯಶಾಲಿ ಎಂದು ಪರಿಗಣಿಸಲಾಗುತ್ತದೆ. ಇಂತಹ ಮಹಿಳೆಯರು ತಮ್ಮ ಕುಟುಂಬ ಪರಿವಾರದ ಸಂಪೂರ್ಣ ಕಾಳಜಿಯನ್ನು ವಹಿಸಿಕೊಳ್ಳುತ್ತಾರೆ.

ನಾಲ್ಕನೆಯದಾಗಿ ಯಾವ ಮಹಿಳೆಯ ಕುತ್ತಿಗೆಯು ತೆಳುವಾಗಿ ಮತ್ತು ಉದ್ದವಾಗಿ ಇರುತ್ತದೆಯೋ ಇಂತಹ ಮಹಿಳೆಯರು ಸಹ ಭಾಗ್ಯಶಾಲಿ ಆಗಿರುತ್ತಾರೆ. ಇಂತಹ ಮಹಿಳೆಯರೊಂದಿಗೆ ಮದುವೆಯಾದ ಅಂತಹ ಪುರುಷರು ತಮ್ಮ ವ್ಯಾಪಾರ ಉದ್ಯೋಗದಲ್ಲಿ ಯಾವಾಗಲೂ ಉನ್ನತಿಯನ್ನು ಹೊಂದಿರುತ್ತಾರೆ. ಹಾಗೂ ಇವರು ಯಾವುದೇ ಕಾರ್ಯಗಳಲ್ಲಿ ಅಡ್ಡಿ ಆತಂಕಗಳು ಇರುವುದಿಲ್ಲ.

ವೀಕ್ಷಕರು ಈ ಮಾಹಿತಿ ನಿಮಗಿಷ್ಟವಾಗಿದ್ದಕ್ಕೆ ಈಗ ಕೂಡಲೇ ಶೇರ್ ಮಾಡಿ ಹಾಗೂ ಲೈಕ್ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.