ಕಾಮಕಸ್ತೂರಿ ಬೀಜ ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಿ ಹೀಗೆ ಬಳಸಿದ್ರೆ ಈ ಯಾವ ಆರೋಗ್ಯ ಸಮಸ್ಯೆಗಳು ಹತ್ತಿರ ಸುಳಿಯಲ್ಲ

Recent Posts

ಕಾಮಕಸ್ತೂರಿ ಬೀಜ
ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಿ
ಹೀಗೆ ಬಳಸಿದ್ರೆ ಈ ಯಾವ ಆರೋಗ್ಯ ಸಮಸ್ಯೆಗಳು ಹತ್ತಿರ ಸುಳಿಯಲ್ಲ

ನಮಸ್ಕಾರ ಸ್ನೇಹಿತರೆ,
ಸಬ್ಜಾ ಸೀಡ್ಸ್ ಅಥವಾ ಕಾಮಕಸ್ತೂರಿ ಬೀಜ ಅಂತ ಕರೆಯುವಂತಹ ಈ ಬೀಜಗಳು ನಮ್ಮ ಆರೋಗ್ಯಕ್ಕೆ ಯಾವ ಯಾವ ರೀತಿಯಲ್ಲಿ ಸಹಾಯಕಾರಿ ಹಾಗೆ ಅದನ್ನು ನಾವು ಯಾವ ರೀತಿ ಬಳಸಬೇಕು ಯಾವ ರೀತಿ ಬಳಸಿದರೆ ನಮಗೆ ಹೆಚ್ಚು ಲಾಭ ಅನ್ನೋದನ್ನ ಈ ದಿನ ತಿಳಿದುಕೊಳ್ಳೋಣ ಬನ್ನಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕಾಮಕಸ್ತೂರಿ ಬೀಜ ನಮ್ಮ ದೇಹಕ್ಕೆ ತುಂಬಾನೆ ತಂಪು ಅಂತಾನೆ ಹೇಳಬಹುದು. ತುಂಬಾ ಜನರಿಗೆ ದೇಹದಲ್ಲಿ ಉಷ್ಣಾಂಶ ಪದೇ ಪದೇ ಜಾಸ್ತಿ ಆಗುತ್ತೇನೆ ಇರುತ್ತದೆ ಯಾವುದೇ ಒಂದು ಆಹಾರ ಪದಾರ್ಥವನ್ನು ತಿಂದರೆ ಇನ್ನು ವೆದರ್ ಚೇಂಜ್ ಆದರೆ ಉಷ್ಣಾಂಶ ಜಾಸ್ತಿ ಆಗುತ್ತಾನೆ ಇರುತ್ತದೆ. ದೇಹದ ಉಷ್ಣತೆಯನ್ನು ಕಮ್ಮಿ ಮಾಡುವುದಕ್ಕೆ ಕಾಮ ಕಸ್ತೂರಿ ಬೀಜ ತುಂಬಾ ಸಹಕಾರಿಯಾಗಿರುತ್ತದೆ.

ಎರಡನೆಯದಾಗಿ ಮಲಬದ್ಧತೆ ಸಮಸ್ಯೆ ಇರುವವರಿಗೆ ಇದು ಒಂದು ಒಳ್ಳೆಯ ಮನೆಮದ್ದು ಅಂತಾನೆ ಹೇಳಬಹುದು. ಮಲಬದ್ಧತೆ ಇರುವವರು ಪ್ರತಿದಿನ ಮಲಗುವ ಮುಂಚೆ ಕಾಮ ಕಸ್ತೂರಿ ಬೀಜವನ್ನು ತಿಂದು ಮಲಗಬಹುದು ಅಥವಾ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಎದ್ದ ತಕ್ಷಣ ಕುಡಿಯಬಹುದು ಇತರ ಮಾಡುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ದೂರ ಇಡುವುದಕ್ಕೆ ತುಂಬಾನೇ ಸಹಕಾರಿಯಾಗಿರುತ್ತದೆ.

ಇನ್ನು ಮೂರನೇಯದಾಗಿ ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾನೇ ಒಳ್ಳೆಯ ಮನೆಮದ್ದು ಇದು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇದು ತುಂಬಾನೇ ಸಹಾಯಮಾಡುತ್ತದೆ.

ನಾಲ್ಕನೆಯದಾಗಿ ಅಸಿಡಿಟಿ ಗ್ಯಾಸ್ಟಿಕ್ ಎದೆ ಉರಿ ಸಮಸ್ಯೆ ಇರುವವರಿಗೆ ತುಂಬಾನೇ ಒಳ್ಳೆಯ ಮನೆಮದ್ದು ಇದನ್ನು ನಾವು ಈ ರೀತಿಯಾಗಿ ಬಳಸುವುದರಿಂದ ಎದೆ ಉರಿ ತುಂಬಾ ಬೇಗನೆ ಕಡಿಮೆಯಾಗುತ್ತದೆ ಜೀರ್ಣಕ್ರಿಯೆ ಕೂಡ ಚೆನ್ನಾಗಿ ಆಗುತ್ತದೆ.

ಐದನೆಯದಾಗಿ ಪದೇಪದೇ ಕಾಮಕಸ್ತೂರಿ ಬೀಜವನ್ನು ಬಳಸುವುದರಿಂದ ಮುಖದ ಸೌಂದರ್ಯ ಮತ್ತು ಕೂದಲಿನ ಆರೋಗ್ಯಕ್ಕೆ ಕೂಡ ತುಂಬಾನೇ ಒಳ್ಳೆಯದು ಇದರಲ್ಲಿ ವಿಟಮಿನ್ ಕೆ ಹಾಗೆ ಪ್ರೋಟೀನ್ ಐರನ್ ಈ ಎಲ್ಲವೂ ಕೂಡ ಹೇರಳವಾಗಿ ಸಿಗುವುದರಿಂದ ಚರ್ಮ ಮತ್ತು ಕೂದಲು ತುಂಬಾನೇ ಆರೋಗ್ಯವಾಗಿರುತ್ತದೆ

ಇನ್ನು ಕೆಲವೊಬ್ಬರಿಗೆ ಸ್ಕಿನ್ ಅಲರ್ಜಿ ಆಗುತ್ತಾ ಇರುತ್ತದೆ ಅಂತವರಿಗೆ ಕಾಮಕಸ್ತೂರಿ ಬೀಜವನ್ನು ಪುಡಿ ಮಾಡಿ ತೆಂಗಿನ ಎಣ್ಣೆ ಜೊತೆ ಮಿಕ್ಸ್ ಮಾಡಿ ಹಚ್ಚಬಹುದು ಚರ್ಮದ ಅಲರ್ಜಿ ಎಲ್ಲಾಗಿದೆ ಅಲ್ಲಿಗೆ ಇದನ್ನು ಹಚ್ಚಿಕೊಂಡರೆ ಅಲರ್ಜಿ ತುಂಬಾ ಬೇಗನೆ ಕಡಿಮೆಯಾಗುತ್ತದೆ. ಇದನ್ನು ಯಾವ ರೀತಿ ಬಳಸಬೇಕು ಅಂತ ತಿಳಿಸಿಕೊಡುತ್ತೇನೆ ಒಂದು ಸ್ಪೂನ್ ಕಾಮ ಕಸ್ತೂರಿ ಬೀಜ ಒಂದು ಲೋಟ ನೀರನ್ನು ಹಾಕಿ ನೆನಯಲು ಬಿಡಬೇಕು ಇದು ಪೌಡರ್ ಆಗಿಯೂ ಸಿಗುತ್ತದೆ ಮೆಡಿಕಲ್ ಗಳಲ್ಲಿ ಅದನ್ನು ಕೂಡ ಬಳಸಬಹುದು

ಇದನ್ನು ಒಂದು ರಾತ್ರಿ ನೆನೆಸಿಟ್ಟು ಬೆಳಗ್ಗೆ ಯೂಸ್ ಮಾಡುವುದಾದರೆ ತುಂಬಾನೇ ಒಳ್ಳೆಯದು ಇಲ್ಲ ಅಂದರೆ 10 ನಿಮಿಷವಾದರೂ ನೆನಯಲು ಬಿಡಬೇಕು ಇದನ್ನು ಅದಾದ ನಂತರ ಅರ್ಧ ಲೋಟ ನೀರಿಗೆ ನೆನಸಿಟ್ಟಿರುವಂತಹ ಕಾಮಕಸ್ತೂರಿ ಬೀಜವನ್ನು ಹಾಕಿ ಚೆನ್ನಾಗಿ ನೀರಿಗೆ ಮಿಕ್ಸ್ ಮಾಡಿಕೊಳ್ಳಿ ಇದಕ್ಕೆ ಅರ್ಧ ಸ್ಪೂನ್ ಅಷ್ಟು ಜೇನುತುಪ್ಪವನ್ನು ಬೆರೆಸಿ ನಾವು ಜೇನುತುಪ್ಪವನ್ನು ಸೇರಿಸುವುದರಿಂದ ಮಲಬದ್ಧತೆಗೂ ತುಂಬಾನೇ ಒಳ್ಳೆಯದು ಹಾಗೆ ಜೀರ್ಣಕ್ರಿಯೆಗೂ ತುಂಬಾನೇ ಒಳ್ಳೆಯದು ವೇಟ್ ಲಾಸ್ ಮಾಡುವವರೆಗೂ ಕೂಡ ಇದು ತುಂಬಾನೇ ಒಳ್ಳೆಯ ಮನೆ ಮದ್ದು ಅಂತಾನೇ ಹೇಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *