ಕಾಮಕಸ್ತೂರಿ ಬೀಜದ ಪ್ರಯೋಜನ

Recent Posts

Benefits of Basil seeds
Health is wealth

ನಮಸ್ಕಾರ ಸ್ನೇಹಿತರೆ, ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಕಾಮಕಸ್ತೂರಿ ಬೀಜ ನೆನೆಸಿದ ನೀರು ಕುಡಿಯುವುದರಿಂದ ಅದ್ಭುತ ಪ್ರಯೋಜನವನ್ನು ಪಡೆದುಕೊಳ್ಳಬಹುದು ಕಾಮಕಸ್ತೂರಿಗೆ ಸಬ್ಜಾ basil seeds ಅಥವಾ ತುಕ್ಮರಿಯಾ ಸೀಡ್ಸ್ ಎಂಬ ಹೆಸರು ಇದೆ ಸಂಸ್ಕೃತದಲ್ಲಿ ಇದಕ್ಕೆ ಕಂಠಿ ಜಿರ ಅಥವಾ ಪರಿಣಾಸವೆಂದು ಇದಕ್ಕೆ ಹೆಸರು ಕಂಟಿನ್ಯೂಮ್ ಜಿರಾಯ್ತಿ ಅಂದರೆ ಎಂತಹ ಕಠಿಣ ಮನಸಿಗ ರನ್ನು ಬದಲಾಯಿಸುವ ವಿಶಿಷ್ಟ ಸುಗಂಧ ಉಳ್ಳ ಗಿಡವಿದು ಈ ಬೀಜ ಬಣ್ಣದಲ್ಲಿ ಕಪ್ಪಾಗಿರುತ್ತದೆ ಇದನ್ನ ಸಿಹಿ ತುಳಸಿ ಸಸಿಗಳಿಂದ ಸಂಗ್ರಹಿಸಲಾಗುತ್ತದೆ ಬೀಜಗಳನ್ನು ನೀರಿನಲ್ಲಿ ನೆನೆಸಿ ನಂತರ ತೆಗೆದುಕೊಳ್ಳಬೇಕು ಅಮೇರಿಕಾ ಸಾಂಬಾರ್ ಪದಾರ್ಥಗಳ ವ್ಯಾಪಾರ ಸಂಘಟನೆ ನೀಡಿರುವ ವರದಿಯ ಪ್ರಕಾರ ಕಾಮಕಸ್ತೂರಿ ಯಲ್ಲಿ ಶೇಕಡಾ 6.1 ರಷ್ಟು ತೇವಾಂಶ ಶೇಕಡ 11.9 ರಷ್ಟು ಪ್ರೊಟೀನ್ ಶೇಕಡಾ 3.6 ರಷ್ಟು ಕೊಬ್ಬು ಶೇಕಡ 20.5 ರಷ್ಟು ನಾರು ಶೇಕಡ 41.2 ರಷ್ಟು ಕಾರ್ಬೋಹೈಡ್ರೇಟ್ ಶೇಕಡ 16.7 ರಷ್ಟು ಬೂದಿ ಅಂಶಗಳಿವೆ 1 ಟೀಚಮಚ ಬೀಜಗಳನ್ನು ಒಂದು ಬಟ್ಟಲು ನೀರಿನಲ್ಲಿ ನೆನ್ನೆ ಹಾಕುವುದು ಮತ್ತು ಬೆಳಗ್ಗೆ ಬೀಜಗಳು ಲೋಳೆಸರ ದಂತೆ ಅಂಟಂಟಾಗಿ ಹುಬ್ಬಿ ರುತ್ತೆ ಇದರಲ್ಲಿ ಸ್ವಲ್ಪ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸುವುದು ಶರೀರಕ್ಕೆ ಬಹಳಷ್ಟು ತಂಪನ್ನು ನೀಡುತ್ತದೆ ಇನ್ನೂ ಫ್ಲೇವನಾಯ್ಡ್ ಅಂಶವನ್ನು ಇದು ಒಳಗೊಂಡಿದ್ದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಪ್ರತಿನಿತ್ಯ ಕಾಮಕಸ್ತೂರಿ ಎಲೆಗಳನ್ನು ದೇಹಕ್ಕೆ ಹಚ್ಚಿಕೊಂಡರೆ ದುರ್ಗಂಧ ನಿವಾರಣೆಯಾಗುತ್ತದೆ ಗಂಟಲು ಬೇನೆ ಕಾಮಕಸ್ತೂರಿ ಹಸಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ ಜೇನುತುಪ್ಪದಲ್ಲಿ ಬೆರೆಸಿ ತಿನ್ನಬಹುದು

ಇನ್ನೂ ಮೂಗಿನಿಂದ ನೀರು ಸೋರುವುದು ಶೀತ ಮತ್ತು ಜ್ವರಕ್ಕೆ ಕಾಮಕಸ್ತೂರಿ ಎಲೆಗಳ ಕಷಾಯ ಮಾಡಿ ಕಾಲು ಚಮಚ ಒಳಗೆ ಕಷಾಯಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಶೀತಾ ದೂರವಾಗುತ್ತದೆ ಇನ್ನು ಬೇಸಿಗೆಯಲ್ಲಿ ತಂಪಾದ ಶರಬತ್ತನ್ನು ಮಾಡಿ ಕುಡಿಯುವುದರಿಂದ ಬಾಯಾರಿಕೆ ಯು ಕಡಿಮೆಯಾಗುತ್ತದೆ ಇನ್ನು ರಕ್ತಬೇದಿಗೆ 1 ಟೀಚಮಚ ಕಸ್ತೂರಿ ಬೀಜ ವನ್ನು ಒಂದು ಬಟ್ಟಲು ತಣ್ಣೀರಿಗೆ ಬೆರೆಸಿ ನುಣ್ಣಗೆ ರುಬ್ಬಿ ಶೋಧಿಸಿ ಸೇವಿಸುವುದರಿಂದ ಕಡಿಮೆಯಾಗುತ್ತದೆ ಇನ್ನೂ ಅಜೀರ್ಣ ಮತ್ತು ಹೊಟ್ಟೆಯ ಬಾಧೆಗೆ ಕಾಮಕಸ್ತೂರಿ ಗಿಡದ ಹೂಗಳನ್ನು ಸೇವಿಸುವುದರಿಂದ ಇದು ನಿಮ್ಮ ಜೀರ್ಣಕ್ರಿಯೆಗೆ ಅನುವುಮಾಡಿಕೊಡುತ್ತದೆ ಹೀಗಾಗಿ ಕಾಮಕಸ್ತೂರಿ ಬೀಜ ದಲ್ಲಿ ಅಡಗಿರುವ ಆರೋಗ್ಯಕರ ವಿಷಯಗಳು ಬಹಳಷ್ಟು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *