ಕನಸಿನಲ್ಲಿ ಅನ್ನ / ಅಕ್ಕಿ ಕಂಡರೆ

Recent Posts

ಕನಸಿನಲ್ಲಿ ಅನ್ನ / ಅಕ್ಕಿ ಕಂಡರೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ಕನಸಿನಲ್ಲಿ ಅಕ್ಕಿ ಅಥವಾ ಅನ್ನ ಬಂದರೆ ಯಾವ ರೀತಿಯ ಫಲಿತಾಂಶಗಳು ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ,
ಒಂದು ವೇಳೆ ನಿಮ್ಮ ಕನಸಿನಲ್ಲಿ ಅಕ್ಕಿ ಅಥವಾ ಅನ್ನವನ್ನುನೋಡಿದರೆ ಇದು ತುಂಬಾನೇ ಒಳ್ಳೆಯ ಕನಸು ಎಂಬುದನ್ನು ನೀವು ಮೊದಲಿಗೆ ಅರ್ಥಮಾಡಿಕೊಳ್ಳಬೇಕು ಮುಂಬರುವ ದಿನಗಳಲ್ಲಿ ನಿಮಗೆ ಧನ ಸಂಪತ್ತು ಲಭಿಸುತ್ತದೆ ಅದೃಷ್ಟ ಹುಡುಕಿಕೊಂಡು ಬರುತ್ತದೆ ಯಾವುದಾದರೂ ಒಂದು ಹೊಸ ಆರಂಭವಾಗುವಂತಹ ಸೂಚನೆ ನಿಮಗೆ ಕೊಡುತ್ತದೆ ಅಷ್ಟೇ ಅಲ್ಲದೆ ನಿಮಗೆ ಹೊಸ ಫ್ರೆಂಡ್ಶಿಪ್ ಅಂದರೆ ಹೊಸ ಸ್ನೇಹಿತರು ಸಿಗುವಂತಹ ಚಾನ್ಸಸ್ ಕೂಡ ಇದೆ ನೀವು ಯಾವುದೇ ಕೆಲಸದಲ್ಲಿ ಈಗಾಗಲೇ ತೊಡಗಿದ್ದೀರೋ ಆ ಕೆಲಸದಲ್ಲಿ ನಿಮಗೆ ಸಕ್ಸಸ್ ಬರುತ್ತದೆ ಎಂದು ಈ ಕನಸು ನಿಮಗೆ ಹೇಳುತ್ತದೆ,

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

ಒಂದು ವೇಳೆ ನಿಮ್ಮ ಕನಸಿನಲ್ಲಿ ನೀವು ಅಕ್ಕಿಯನ್ನು ಪ್ಯಾಕಿಂಗ್ ಮಾಡುತ್ತಿರುವ ರೀತಿ ಕಂಡರೆ ಅಂದರೆ ಯಾವುದಾದರೂ ಚೀಲಕ್ಕೆ ಹಾಕಿ ತುಂಬುವುದಾಗಲಿ ಅಥವಾ ಯಾವುದಾದರೂ ಒಂದು ಬಾಕ್ಸ್ಗೆ ಅಕ್ಕಿಯನ್ನು ಹಾಕಿ ತುಂಬುವುದಾಗಲಿ ಈತರ ನೀವು ನಿಮ್ಮ ಕನಸಿನಲ್ಲಿ ಕಂಡರೆ ಇದು ಕೂಡ ಒಂದು ಒಳ್ಳೆಯ ಕನಸು ಎಂದು ತಿಳಿಯಬೇಕು ಮುಂಬರುವ ದಿನಗಳಲ್ಲಿ ನಿಮಗೆ ಸಂತೋಷ ಮತ್ತು ಸೌಕರ್ಯ ನಾಲ್ಕು ದಿಕ್ಕುಗಳಿಂದ ಬರುತ್ತೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕು ಎಲ್ಲಾ ದಿಕ್ಕುಗಳಿಂದ ಎಂದರೆ ನಿಮ್ಮ ಬಿಸಿನೆಸ್ ಆಗಿರಬಹುದು ಫ್ಯಾಮಿಲಿ ಇಂದ ಆಗಿರಬಹುದು ಫ್ರೆಂಡ್ಸ್ ಸರ್ಕಲ್ ಆಗಬಹುದು ಅಥವಾ ನಿಮ್ಮ ಕೆಲಸದ ಕಡೆಯಿಂದಲಾದರೂ ಆಗಬಹುದು ಸುಖ ಸೌಕರ್ಯಗಳನ್ನು ನೀವು ಅನುಭವಿಸುತ್ತೀರ ಎಂದು ಅರ್ಥ ಮುಂಬರುವ ದಿನಗಳಲ್ಲಿ ನೀವುಯಾವುದೋ ಒಂದು ಸೆಲೆಬ್ರೇಶನ್ ಮಾಡಿಕೊಳ್ಳುತ್ತೀರಾ ಎಂದು ಕೂಡ ಈ ಕನಸು ಹೇಳುತ್ತದೆ ನಿಮ್ಮ ಲೈಫಲ್ಲಿ ಒಂದು ಒಳ್ಳೆಯ ಚೇಂಜ್ ಬರಲಿದೆ ಎಂದು ಈ ಕನಸು ನಿಮಗೆ ತಿಳಿಸುತ್ತೆ.

ಒಂದು ವೇಳೆ ನಿಮ್ಮ ಕನಸಿನಲ್ಲಿ ಯಾರಾದರೂ ನಿಮ್ಮ ಮೇಲೆ ಅಕ್ಕಿಯನ್ನು ಚೆಲ್ಲುತ್ತಿರುವ ಹಾಗೆ ಕಾಣಿಸಿದರೆ ಇದು ಮದುವೆಯಾಗದೆ ಇರುವಂತವರಿಗೆ ಮದುವೆಯಾಗಲಿದೆ ಅಂತ ಸೂಚನೆ ನೀಡುತ್ತದೆ ಒಂದು ವೇಳೆ ಈ ಕನಸು ಮದುವೆಯಾದವರಿಗೆ ಬಿದ್ದರೆ ಅವರ ಜೀವನದಲ್ಲಿ ಸುಖ ಶಾಂತಿ ಸಂತೋಷ ಇನ್ನು ಹೆಚ್ಚಾಗಲಿದೆ ಎಂದು ತಿಳಿಸುತ್ತದೆ,

ಒಂದು ವೇಳೆ ನಿಮ್ಮ ಕನಸಿನಲ್ಲಿ ಯಾವುದಾದರೂ ಒಂದು ಪಕ್ಷಿ ಅಕ್ಕಿ ಅಥವಾ ಅನ್ನವನ್ನು ತಿನ್ನುತ್ತಿರುವ ಹಾಗೆ ಬಿದ್ದರೆ ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಭಾದೆ ಅಥವಾ ತೊಂದರೆಗಳಿರಲಿ ಅವೆಲ್ಲ ತೊಲಗಿ ಹೋಗುತ್ತವೆ ಎಂದು ಈ ಕನಸು ನಿಮಗೆ ತಿಳಿಸುತ್ತದೆ,

ಒಂದು ವೇಳೆ ನಿಮ್ಮ ಕನಸಿನಲ್ಲಿ ಯಾರಾದರೂ ನಿಮಗೆ ಅಕ್ಕಿಯನ್ನು ಕೊಡುತ್ತಿರುವ ರೀತಿ ಕಾಣಿಸಿದರೆ ಮುಖ್ಯವಾಗಿ ಅವರು ನಿಮಗೆ ಉಚಿತವಾಗಿ ಕೊಡುತ್ತಿರುವ ರೀತಿ ಕಾಣಿಸಿದರೆ ಇದು ತುಂಬಾನೇ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ಬಿಸಿನೆಸ್ ಅವಕಾಶಗಳು ತುಂಬಾನೇ ಬಿಸಿನೆಸ್ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಅರ್ಥ ಒಂದು ವೇಳೆ ನಿಮಗೆ ಆಲ್ರೆಡಿ ಯಾವುದಾದರೂ ಬಿಸಿನೆಸ್ ಇದ್ದರೆ ನೀವು ಹೊಸ ಒಪ್ಪಂದಗಳಿಗೆ ಸಹಿ ಮಾಡುತ್ತೀರಾ ಎಂದು ಅರ್ಥ ಆ ಹೊಸ ಒಪ್ಪಂದಗಳಿಂದ ನಿಮಗೆ ಒಳ್ಳೆಯ ಲಾಭಗಳು ಬರುತ್ತವೆ ಎಂದು ಈ ಕನಸು ನಿಮಗೆ ತಿಳಿಸುತ್ತದೆ.

ಒಂದುವೇಳೆ ಈ ಕನಸು ಉದ್ಯೋಗಸ್ಥರಿಗೆ ಬಂದರೆ ಅವರು ಮಾಡುತ್ತಿರುವ ಉದ್ಯೋಗದಲ್ಲಿ ತುಂಬಾ ಚೆನ್ನಾಗಿ ಕೆಲಸವನ್ನು ಮಾಡುತ್ತಾರೆ ಎಂದು ಅರ್ಥ ಇವರು ಚೆನ್ನಾಗಿ ಕೆಲಸ ಮಾಡುವುದನ್ನು ನೋಡಿ ಅವರ ಮೇಲಿನ ಆಫೀಸರ್ಸ್ ಪ್ರಮೋಷನ್ ಅಥವಾ ಬೋನಸ್ ಕೊಡುವ ಅವಕಾಶಗಳಿವೆ ಎಂದು ಈ ಕನಸು ನಿಮಗೆ ತಿಳಿಸುತ್ತದೆ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

Leave a Reply

Your email address will not be published. Required fields are marked *