ಕನ್ಯಾ ರಾಶಿಯ ಜನರ ಗುಣಗಳು

Recent Posts

ಕನ್ಯಾ ರಾಶಿಯಲ್ಲಿ ಜನಿಸಿದವರ ಗುಣಗಳು

ಈ ರಾಶಿಯಲ್ಲಿ ಜನಿಸಿದವರು ಬಹಳ ಸೂಕ್ಷ್ಮ ಆಗಿರುತ್ತಾರೆ ಯಾವುದೇ ಸಮಸ್ಯೆಯನ್ನು ಬಹಳ ಸುಲಭವಾಗಿ ಪರಿಹರಿಸುತ್ತಾರೆ ಇವರಿಗೆ ಸಮಸ್ಯೆಗಳು ಬಂದರೆ ಎದುರಿಸುವ ಸಾಮರ್ಥ್ಯ ಮತ್ತು ಅದನ್ನು ಬರಿಸುವ ಗುಣಗಳು ಇರುತ್ತದೆ ಇವರಂತಹ ಉತ್ತಮವಾದ ಮತ್ತು ಸೂಕ್ಷ್ಮವಾದ ಸೂಕ್ತವಾದ ಕೆಲಸಗಾರರು ಮತ್ತೊಬ್ಬರು ಇಲ್ಲ ಇವರು ಯಾವುದೇ ಕೆಲಸಗಳಿಗೂ ಸಹ ವಿಶೇಷವಾದ ಗಮನವನ್ನು ಕೊಡುತ್ತಾರೆ ಇವರು ಯಾವುದೇ ಕೆಲಸವನ್ನು ಮುಗಿಸುವ ತನಕ ಬಿಡುವುದಿಲ್ಲ ಇವರಿಗೆ ಓದುವುದು ಮತ್ತು ಬರೆಯುವುದು ಎಂದರೆ ತುಂಬಾ ಇಷ್ಟ ಯಾವಾಗಲೂ ಪುಸ್ತಕ ಮತ್ತು ಕಾದಂಬರಿಗಳನ್ನು ಇವರ ಜೊತೆ ಇಟ್ಟುಕೊಂಡಿರುತ್ತಾರೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ರಾಘವೇಂದ್ರ ಗುರೂಜಿ ಮೊಬೈಲ್ ಸಂಖ್ಯೆ : 9538866755 ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538866755

ಇವರಿಗೆ ವಿಜ್ಞಾನ ಮತ್ತು ಕಲೆಯ ಇದರ ಬಗ್ಗೆ ಆಸಕ್ತಿ ಹೆಚ್ಚು ಈ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಸ್ನೇಹಮಯ ಮತ್ತು ಸಮಾನ ಬಾಳ್ವೆಯನ್ನು ನಡೆಸುತ್ತಾರೆ ತಮ್ಮ ಸಂಗಾತಿಗೆ ಸಿಟ್ಟಾಗದೆ ಒಂದೇ ಕೊಂಡು ಹೋಗುವ ಜಾಯಮಾನ ಇವರದಾಗಿರುತ್ತದೆ ಈ ರೀತಿಯ ಅಂಶವು ಇವರ ಯಶಸ್ಸಿಗೆ ಮುಖ್ಯವಾಗಿದೆ ಇವರಿಗೆ ಪೋಷಕಾಂಶದ ಕೊರತೆಯಿಂದ ಯಾವಾಗಲೂ ಬೇದಿ ಅಂತಹ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿರುತ್ತದೆ ಬುಧ ಗ್ರಹವು ಕನ್ಯಾರಾಶಿಯ ಅಧಿಪತಿಯಾಗಿದ್ದು ಬುಧ ಗ್ರಹದ ಅಧಿಪತಿ ಯಿಂದ ಬಹಳ ಬುದ್ಧಿವಂತರಾಗಿರುತ್ತಾರೆ ಕಚೇರಿ ಬ್ಯಾಂಕ್ ಮತ್ತು ಗ್ರಂಥಾಲಯದ ಕೆಲಸಗಳು ಇವರಿಗೆ ಸರಿಯಾಗಿ ಹೊಂದುತ್ತವೆ ಕನ್ಯಾ ರಾಶಿಯವರ ಅದೃಷ್ಟದ ರತ್ನ ಪಚ್ಚೆ

ಈ ರಾಶಿಯವರ ಅದೃಷ್ಟದ ಬಣ್ಣ ಹಸಿರು ಬುಧವಾರ ಮತ್ತು ಶುಕ್ರವಾರ ಗಳು ಶುಭದಿನಗಳು ಇವರಿಗೆ ವಿಷ್ಣುವರ್ಧನ್ ವಿಷ್ಣುವಿನ ಅವತಾರದ ದೇವರುಗಳು ಅದೃಷ್ಟ ದೇವತೆಗಳು ಇವರಿಗೆ 2 ಮತ್ತು 3 ಮತ್ತು 5 ಮತ್ತು 6 ಇದು ಇವರಿಗೆ ಅದೃಷ್ಟದ ಸಂಖ್ಯೆಯಾಗಿದೆ ಕನ್ಯಾ ರಾಶಿಯವರ ಮಿತ್ರ ಗ್ರಹಗಳು ಮಿಥುನ ಮತ್ತು ತುಲಾ ರಾಶಿ ಶತ್ರು ರಾಶಿಯ ಕರ್ಕಾಟಕ ರಾಶಿ ಈ ರಾಶಿಯವರ ವಿಶೇಷಗುಣಗಳು ಎಂದರೆ ಇವರು ಶಾಂತ ಜೀವಿಗಳಾಗಿದ್ದರು ಸದಾ ಯಾವುದಾದರೊಂದು ಚಟುವಟಿಕೆಯಲ್ಲಿ ಇರಲು ಬಯಸುತ್ತಾರೆ ಕೃಷ್ಣ ಮತ್ತು ನಾರಾಯಣ ಅವರ ಆರಾಧನೆಯಿಂದ ಇವರು ಬೇಗ ಯಶಸ್ಸನ್ನು ಗಳಿಸಬಹುದು

ಓಂ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ರಾಘವೇಂದ್ರ ಗುರೂಜಿ ಮೊಬೈಲ್ ಸಂಖ್ಯೆ : 9538866755 ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538866755

Leave a Reply

Your email address will not be published. Required fields are marked *