ಕೇಸರಿ ಮಹತ್ವ ನಿಮಗೆ ಗೊತ್ತಾ.. ಈ ಕಾಯಿಲೆ ಇದ್ದವರು ಇವತ್ತೇ ಸೇವಿಸಿ

ಕೇಸರಿ ಮಹತ್ವ ನಿಮಗೆ ಗೊತ್ತಾ.. ಈ ಕಾಯಿಲೆ ಇದ್ದವರು ಇವತ್ತೇ ಸೇವಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ಕೇಸರಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕೇಸರಿ ಬಾತ್ ಅನ್ನದ ಕೇಸರಿ ಹೀಗೆ ಬಾಯಲ್ಲಿ ನೀರು ಉರಿಸುವ ಅನೇಕ ಖಾತೆಗಳಲ್ಲಿ ಕೇಸರಿಯ ಬಳಕೆ ಇದ್ದೇ ಇರುತ್ತದೆ ಆಯುರ್ವೇದ ಯುನಾನಿ ಮತ್ತು ಚೀನಿ ಔಷಧಿಯ ಸಿದ್ಧತೆಯಲ್ಲಿ ಬಳಸುವ ದುಬಾರಿ ಮಸಾಲೆಯಲ್ಲಿ ಕೇಸರಿ ಕೂಡ ಒಂದು ಆಹಾರದ ರುಚಿ ಹೆಚ್ಚಿಸಲು ಮತ್ತು ಆಕರ್ಷಕ ಬಣ್ಣ ಹಾಗೂ ಸುವಾಸನೆಗೆ ಎಂದು ಬಳಸಲಾಗುತ್ತದೆ ಇನ್ನು ಕೇಸರಿಯ ಸಸ್ಯವು ದೀರ್ಘಾವಧಿ ಹೂ ಬಿಡುವ ಸಸ್ಯವಾಗಿದೆ ನೇರಳೆ ಬಣ್ಣದ ಒಂದು ಹೂವಿನಲ್ಲಿ ಮೂರು ಕೇಸರಿಗಳು ಇರುತ್ತವೆ , ಈ ಕೇಸರಿಗಳನ್ನ ಒಣಗಿಸಿದ ಬಳಿಕ ಔಷಧಿ, ಅಡಿಗೆ ಹಾಗೂ ಸೌಂದರ್ಯ ವರ್ಧಕಗಳಲ್ಲಿ ಬಳಸಲಾಗುತ್ತದೆ ಈ ರೀತಿ ಬಳಸುವ ಕೇಸರಿ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ ಎಂದಿಗೂ ಆಯುರ್ವೇದಗಳಲ್ಲಿ ಹಲವು ಮದ್ದುಗಳಲ್ಲಿ ಈ ಕೇಸರಿಯನ್ನು ಸೇರಿಸಲಾಗುತ್ತದೆ. ಹಾಗಾದರೆ ಈ ಕೇಸರಿ ಯಾವುದೆಲ್ಲಾ ಔಷಧಿ ಗುಣಗಳನ್ನು ಹೊಂದಿವೆ ಎನ್ನುವುದನ್ನು ತಿಳಿಯೋಣ

ಕೇಸರಿಯು ಪಿಸಿ ಯುಎಸ್ ಹಾಗೂ ಪಿಸಿಯುಓಡಿ
ಸಮಸ್ಯೆಯ ನಿವಾರಣೆಗೆ, ಉತ್ತಮವಾಗಿದೆ ಅಲ್ಲದೆ ಮುಟ್ಟಿನ ಸಮಯದಲ್ಲಿ ಆಗುವ ನೋವು ಅತಿಯಾದ ರಕ್ತಸ್ರಾವನ್ನು ತಡೆದು ಸಲೀಸಾಗಿ ರಕ್ತಸ್ರಾವ ಮಿತಿಯಲ್ಲಿ ಆಗುವಂತೆ ಮಾಡುತ್ತದೆ ಆದರೆ ನೆನಪಿಡಿ ಕೇಸರಿ ದೇಹದಲ್ಲಿ ಉಷ್ಣತೆಯನ್ನ ಹೆಚ್ಚಿಸುತ್ತದೆ ಹೀಗಾಗಿ ಸೇವಿಸುವಾಗ ಎಚ್ಚರವಿರಲಿ ಅಲ್ಲದೆ ಇದು ದೇಹದ ತೂಕ ಇಳಿಕೆಗೂ. ಸಹಾಯಕಾರಿಯಾಗಿದೆ

ಇನ್ನು ಇತ್ತೀಚಿನ ದಿನಗಳಲ್ಲಿ ವಯಸ್ಸಾದಂತೆ ಮೂಳೆಗಳ ಸವೆತ ನರಗಳ ದೌರ್ಬಲ್ಯ ವಾತ ದೋಷ ಹೀಗೆ ಅನೇಕ ಕಾರಣಗಳಿಂದ ಸಂಧಿವಾತ ಅಥವಾ ಮಂಡಿ ನೋವು ಹೆಚ್ಚಿನವರಲ್ಲಿ ಕಾಣುತ್ತಿದೆ, ಅದಕ್ಕೆ ಕೇಸರಿ ಪರಿಹಾರ ನೀಡುತ್ತದೆ ರಾತ್ರಿ ಬೆಚ್ಚಗಿನ ಹಾಲಿಗೆ ಚಿಟ್ಟಿಗೆ ಕೇಸರಿಯನ್ನು ಸೇರಿಸಿ, ಸೇವನೆ ಮಾಡಿದರೆ ಚೆನ್ನಾಗಿ ನಿದ್ದೆಯೂ ಬರುತ್ತದೆ ಜೊತೆಗೆ ಸಂಧಿವಾತ ಕಾಲು ನೋವು ಕೂಡ ಕಡಿಮೆಯಾಗುತ್ತದೆ. ಇನ್ನು ಕೇಸರಿಯಲ್ಲಿ ದೇಹವನ್ನು ಉಷ್ಣತೆಗೆ ದೂಡುವ ಗುಣವಿದೆ ಹೀಗಾಗಿ ಆಹಾರವನ್ನು ಜೀರ್ಣಗೊಳಿಸಿ ಹಸಿವನ್ನು ಹೆಚ್ಚಿಸುತ್ತದೆ ಜೊತೆಗೆ ಅಜೀರ್ಣ ಅತಿಸಾರ ವಾಂತಿ ಅಸಿಡಿಟಿ ಅಂತ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ

ಇನ್ನು ಇಂದಿನ ಕಾಲದಲ್ಲಿ ರಾಣಿಯರ ಸೌಂದರ್ಯ ಗುಟ್ಟು ಏನೆಂದು ಕೇಳಿದರೆ ಕೇಸರಿಯ ಬಳಕೆ ಎಂದು ಹೇಳಲಾಗುತ್ತಿತ್ತು ಹೌದು ಇದು ಇಂದಿಗೂ, ಬಳಕೆಯಲ್ಲಿ ಇದೆ ಕೇಸರಿಯನ್ನ ಸೌಂದರ್ಯಕ್ಕಾಗಿ ಹೆಚ್ಚಾಗಿ ಬಳಸುತ್ತಾರೆ ಇದು ಚರ್ಮದ ಕಲೆಗಳನ್ನು ನಿವಾರಿಸುತ್ತದೆ, ಅಲ್ಲದೆ ಕಣ್ಣಿನ ಕೆಳಗಡೆ ಡಾರ್ಕ್ ಸರ್ಕಲ್ ಗಳನ್ನ ನಿವಾರಿಸಿ ಚರ್ಮದ ಕಾಂತಿಯನ್ನು ಉತ್ತಮಗೊಳಿಸುತ್ತೆ ಕೇಸರಿ ನ ಆಯುರ್ವೇದದ ಫೇಸ್ ಪ್ಯಾಕ್ಗಳಲ್ಲಿ ಮುಖಕ್ಕೆ ಹಚ್ಚುವ ಕ್ರೀಮ್ಗಳಲ್ಲಿ ಬಳಸಲಾಗುತ್ತದೆ ಈಗಾಗಿ ಚರ್ಮದ ಆರೋಗ್ಯಕ್ಕೆ ಕೇಸರಿ ಉತ್ತಮವಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.