ಲಕ್ಷ್ಮೀದೇವಿ ಯಾವಾಗಲೂ ವಿಷ್ಣುದೇವರ ಕಾಲನ್ನು ಒತ್ತುವುದು ಯಾಕೆ?

Recent Posts

ಲಕ್ಷ್ಮೀದೇವಿ ಯಾವಾಗಲೂ ವಿಷ್ಣುದೇವರ ಕಾಲನ್ನು ಒತ್ತುವುದು ಯಾಕೆ

ನಮಸ್ಕಾರ ಸ್ನೇಹಿತರೆ, ನೀವು ಗಮನಿಸಿರಬಹುದು ಲಕ್ಷ್ಮೀದೇವಿಯು ಸದಾ ವಿಷ್ಣುವಿನ ಕಾಲನ್ನು ನೀವು ಫೋಟೋದಲ್ಲಿ ನೋಡಿರುತೀರಾ ಮತ್ತು ಯಾವುದಾದರೂ ವಿಡಿಯೋ ದೃಶ್ಯದಲ್ಲಿ ಕೂಡ ನೋಡಿರುತ್ತೀರ ಹೀಗೆ ಲಕ್ಷ್ಮೀದೇವಿಯು ವಿಷ್ಣುವಿನ ಕಾಲನ್ನು ಒತ್ತುತ್ತ ಇರುವ ಇಂದೇ ಅದ್ಭುತವಾದ ಕಥೆ ಇದೆ ಸ್ನೇಹಿತರೆ ಆ ಕಥೆ ಏನು ಅದರ ಬಗ್ಗೆ ಸಂಪೂರ್ಣವಾಗಿ ನಾನು ನಿಮಗೆ ಹೇಳುತೀನಿ ಜಗನ್ಮಾತೆ ಆದಿ ದೇವಿ ಲಕ್ಷ್ಮಿ ಹಾಗು ವಿಷ್ಣು ಯಾವಾಗಲೂ ಜೊತೆಯಾಗಿರುತ್ತಾರೆ ಸಂಪತ್ತಿನ ಆದಿದೇವತೆ ಆಗಿರುವ ಲಕ್ಷ್ಮಿ ಅನುಗ್ರಹ ನಮ್ಮ ಮೇಲೆ ಇರಬೇಕೆಂದರೆ ಅಲ್ಲಿ ವಿಷ್ಣುವಿನ ವಾಸ ಕೂಡ ಇರಬೇಕು ಏಕೆಂದರೆ ಯಾವಾಗಲೂ ಲಕ್ಷ್ಮಿ ಹಾಗು ವಿಷ್ಣು ಜೊತೆಯಲ್ಲೇ ಇರುತ್ತಾರೆ ಲಕ್ಷ್ಮಿಪತಿ ವಿಷ್ಣುವಿನ ಆರಾಧನೆ ಮಾಡುತಾಇರುತಾರೆ ಸದಾಕಾಲ ಲಕ್ಷ್ಮೀದೇವಿಯು ವಿಷ್ಣುವಿನ ಕಾಲನ್ನು ಒತೂತ ಇರುವುದನ್ನು ನೋಡಿ ಒಮ್ಮೆ ನಾರದಮುನಿ ಯವರು ಲಕ್ಷ್ಮೀದೇವಿಯ ಬಳಿ ಮಾತನಾಡುವಾಗ ಹಾಸ್ಯವಾಗಿ ಲಕ್ಷ್ಮಿ ದೇವಿಗೆ ಈ ವಿಷಯದ ಬಗ್ಗೆ ಕೇಳುತ್ತಾರೆ ನಾರದಮುನಿಗಳು ಲಕ್ಷ್ಮೀದೇವಿಗೆ ಏನು ಕೇಳುತ್ತಾರೆ ಅಂದರೆ ಸಂಪತ್ತಿನ ಪ್ರತಿರೂಪವೇ ನೀವು ಹಾಗೆಯೇ ಸಮೃದ್ಧಿಯ ಸ್ವರೂಪವೇ ಸಂಪತ್ತನ್ನು ನೀಡುತ್ತಿರುವ ಮಾತೆ ನೀವು ನಿಮನ್ನು ದೇವಾನುದೇವತೆಗಳೇ ಪೂಜೆ ಮಾಡುತ್ತಾ ಇರುತ್ತಾರೆ ಅಂತದ್ರಲ್ಲಿ ನೀವು ಸದಾಕಾಲ ವಿಷ್ಣುವಿನ ಕಾಲನ್ನು ಏಕೆ ಒತ್ತುತ್ತೀರಿ ನಿಮ್ಮನ್ನು ನೀವೇ ಸ್ವಯಂ ವಿಷ್ಣುವಿನ ಶ್ರೇಷ್ಠವೆಂದು ಯಾಕೆ ಭಾವಿಸಿ ಕೊಳ್ಳುವುದಿಲ್ಲ ಎಂದು ಹಾಸ್ಯವಾಗಿ ಕೇಳುತ್ತಾರೆ

ಇದನ್ನು ಕೇಳಿದ ಲಕ್ಷ್ಮೀದೇವಿಯು ನಗು ನಗುತ್ತವೆ ಉತ್ತರವನ್ನು ನಾರದಮುನಿ ಗಳಿಗೆ ಕೊಡುತ್ತಾರೆ ಇಂದು ಸಕಲ ಬ್ರಹ್ಮಾಂಡ ಚಕ್ರಗಳಿಂದ ಸಂಯೋಗ ಗೊಂಡಿದೆ ಇದರಿಂದ ನಾವು ಕೂಡ ಪ್ರಭಾವಿತರಾಗದೆ ಇರಬಹುದು ಒಬ್ಬ ಶ್ರೀ ಕೈಯಲ್ಲಿ ದೇವಾನು ಗುರು ಬ್ರಹ್ಮಸ್ಪತಿ ವಾಸವಾಗಿರುತಾರೆ ಇದಲ್ಲದೆ ಪುರುಷನ ಕಾಲಿನಲ್ಲಿ ದಾನವ ಗುರು ಶುಕ್ರ ವಾಸವಾಗಿರುತ್ತಾನೆ ಇದ್ದರಿಂದ ಯಾವಾಗ ಒಬ್ಬ ಶ್ರೀ ಪುರುಷನ ಕಾಲನ್ನು ಸ್ಪರ್ಶ ಮಾಡುತ್ತಾಳೆ ಯು ಆಗ ಗುರು ಮತ್ತು ಶುಕ್ರ ಸಮ್ಮಿಲನ ವಾಗುತ್ತದೆ ಈ ಗುರು ಮತ್ತು ಶುಕ್ರ ಭೇಟಿಯಿಂದ ಧನಲಾಭ ಯೋಗ ನಿರ್ಮಾಣವಾಗುತ್ತದೆ ಈ ಕಾರಣದಿಂದಾಗಿಯೇ ತಾಯಿ ಜಗನ್ಮಾತೆ ಲಕ್ಷ್ಮಿ ದೇವಿಯು ಭಗವಂತನಾದ ವಿಷ್ಣುವಿನ ಕಾಲನ್ನು ಸದಾ ಹೊತ್ತು ತಇರುತ್ತಾಳೆ ಇದನ್ನು ಕೇಳಿದ ನಾರದಮುನಿಗಳು ಆಶ್ಚರ್ಯ ವಾಗಿ ಅದ್ಭುತವೆಂದು ಸಂತೋಷ ವ್ಯಕ್ತಪಡಿಸುತ್ತಾರೆ

ಇದರಿಂದ ನಮಗೆ ಏನು ಅರ್ಥವಾಗುತ್ತದೆ ಎಂದರೆ ನಮ್ಮ ಭಾರತದಲ್ಲಿ ಯಾವುದಾದರೂ ಒಂದು ಪದ್ಧತಿ ಇನ್ನೂ ಚಾಲ್ತಿಯಲ್ಲಿ ಇದೆ ಅಂತ ಹೇಳಿದರೆ ಅದು ಹಿಂದಿನಿಂದ ಬಂದ ಪದ್ಧತಿಯಾಗಿದೆ ಸ್ನೇಹಿತರೆ ಇಂದಿಗೂ ಕೂಡ ಹಲವಾರು ಮನೆಗಳಲ್ಲಿ ಅವರ ಗಂಡನ ಪಾದವನ್ನು ಅವರ ಹೆಂಡತಿ ಸ್ಪರ್ಶ ಮಾಡುತ್ತಿರುತ್ತಾಳೆ ಅಥವಾ ಕಾಲನ್ನು ಒತ್ತುತ್ತಾ ಇರುವಂತ ರೂಡಿ ಇನ್ನೂ ಇದೆ ಮತ್ತು ಯಾರ ಮನೆಯಲ್ಲಿ ಶ್ರೀ ಯಾವಾಗಲೂ ತನ್ನ ಗಂಡನ ಪಾದವನ್ನು ಸ್ಪರ್ಶ ಮಾಡುವುದರಿಂದ ಅಥವಾ ಕಾಲನ್ನು ಒತ್ತುತ್ತ ಇರುತ್ತಾಳೊ ಅಂಥವರ ಮನೆಯಲ್ಲಿ ವಿಷ್ಣುವಿನ ಅನುಗ್ರಹ ಅವರ ಮೇಲೆ ಸದಾ ಕಾಲ ಇರುತ್ತದೆ ಮತ್ತು ಅಂಥವರ ಮನೆಯಲ್ಲಿ ತಾಯಿ ಜಗನ್ಮಾತೆ ಲಕ್ಷ್ಮೀದೇವಿಯು ಸದಾ ವಾಸವಾಗಿರುತ್ತಾಳೆ ಮತ್ತು ಅವರು ಲಕ್ಷ್ಮಿ ಹಾಗು ವಿಷ್ಣುವಿನ ಹಾಗೆ ಸಂತೋಷದಿಂದ ಇರುತ್ತಾರೆ ಎಂಬ ನಂಬಿಕೆ ಇದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *