ಲವಂಗದಿಂದ ಇಷ್ಟೊಂದು ಲಾಭಗಳ ? ತಿಳಿದರೆ ಆಶ್ಚರ್ಯ ಪಡುತ್ತೀರಾ

ಲವಂಗದಿಂದ ಇಷ್ಟೊಂದು ಲಾಭಗಳ ? ತಿಳಿದರೆ ಆಶ್ಚರ್ಯ ಪಡುತ್ತೀರಾ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಅಂದವನ್ನು ಆರೋಗ್ಯವನ್ನು ಹೆಚ್ಚಿಸುವಲ್ಲಿ ಲವಂಗಗಳ ಪಾತ್ರ ಅಮೋಘವಾದದ್ದು ಹೌದು ಅಂದವನ್ನು ಆರೋಗ್ಯವನ್ನು ಹೆಚ್ಚು ಮಾಡಲು ಪ್ರತಿಯೊಬ್ಬರು ಉಪಯೋಗಿಸುವಂತಹ ಪದಾರ್ಥಗಳು ನಮ್ಮ ಏಲಕ್ಕಿ ಹಾಗೂ ಲವಂಗಗಳು ಹೌದು ಇವು ಸುಗಂಧ ಬರಿತ ಮಸಾಲೆ ಪದಾರ್ಥಗಳು ಇನ್ನು ಲವಂಗ ಇದನ್ನು ಸಂಸ್ಕೃತದಲ್ಲಿ ದೇವಕುಸುಮಾ ಎಂದು ಕರೆಯುತ್ತಾರೆ ಇದು ಎಷ್ಟು ಬಗೆಯಲ್ಲಿ ನಿಮಗೆ ಉಪಯೋಗಕಾರಿ ಎಂದು ತಿಳಿದರೆ ನಿಜವಾಗಲೂ ನೀವು ಲವಂಗವನ್ನು ಈಗ ಇಲ್ಲಿಂದಲೇ ಉಪಯೋಗಿಸಲು ಆರಂಭಿಸುತ್ತೀರಿ ಲವಂಗದಲ್ಲಿ ಎಂಜಾಯಲ್ ಎಂಬ ರಾಸಾಯನಿಕ ಪದಾರ್ಥ ಇರುವುದರಿಂದ ಅದು ಹಲ್ಲು ನೋವನ್ನು ಶೀಘ್ರವಾಗಿ ಶಮನಗೊಳಿಸುತ್ತದೆ ಅಷ್ಟೇ ಅಲ್ಲದೆ ಹಲ್ಲು ನೋವಿನಿಂದ ಅಲ್ಲದೆ ಬಾಯಿಯಿಂದ ಬರುವ ದುರ್ವಾಸನೆಯನ್ನು ಕೂಡ ಇದು ಬಹುಬೇಗ ನಿವಾರಿಸುತ್ತದೆ ಇನ್ನು ಸಹಜವಾಗಿ ಪ್ರಕೃತಿದತ್ತವಾದ ಈ ಔಷಧಿಯಿಂದ ಬಹುಬೇಗ ಕೆಮ್ಮನ್ನು ಕಡಿಮೆ ಮಾಡಿಕೊಳ್ಳಬಹುದು ಕೆಮ್ಮಿಗೆ ಅಲ್ಲ ಶ್ವಾಸ ಸಂಬಂಧಿತ ಸಮಸ್ಯೆಗಳು ಕೂಡ ಲವಂಗ ದಿಂದ ಬಹುಶೀಘ್ರವಾಗಿ ಉಪಶಮನವನ್ನು ಹೊಂದುತ್ತದೆ

ಇನ್ನು ಲವಂಗ ನಾವು ತಿನ್ನುವ ಯಾವುದೇ ಆಹಾರ ಪದಾರ್ಥಗಳಲ್ಲಿ ಸೇರಿಸಿ ತಿನ್ನುವುದು ಉತ್ತಮ ಯಾಕೆಂದರೆ ವಾಂತಿಗಳಿಂದ ಹೊಟ್ಟೆಯಲ್ಲಿ ವಿಖರವಾಗಿ ಇರುವಂತವರು ಲವಂಗವನ್ನು ಉಪಯೋಗಿಸುವುದರಿಂದ ಉಪಶಮನ ಮಾಡಿಕೊಳ್ಳಬಹುದು. ಇನ್ನು ಜೇನುತುಪ್ಪ ಕೆಲವು ಲವಂಗಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ದಿನಾಲು ಮೂರು ಬಾರಿ ಕುಡಿದರೆ ತೀವ್ರವಾದ ಶೀತವು ಸಹ ನಿಮ್ಮ ಹತೋಟಿಗೆ ಬಂದುಬಿಡುತ್ತದೆ

ಇನ್ನು ಲವಂಗಗಳನ್ನು ಯಾವ ಅಡುಗೆಯಲ್ಲಿ ಬೇಕಾದರೂ ಸೇವಿಸಿ ಉಪಯೋಗಿಸಬಹುದು ಅಡುಗೆಗೆ ಒಳ್ಳೆ ಸುಗಂಧ ಹಾಗೂ ರುಚಿಯನ್ನು ನೀಡುತ್ತದೆ ಈ ಲವಂಗ ಇನ್ನು ವಾತಾವರಣದಲ್ಲಿ ಬರುವ ಅನೇಕ ಬದಲಾವಣೆಯಿಂದ ಬರುವ ರೋಗಗಳು ರುಜಿನಗಳಿಗೆ ಇದು ಉತ್ತಮ ಔಷಧಿ ಅಂತಾನೇ ಹೇಳಬಹುದು ಹಾಗೆಯೇ ತುಳಸಿ ಪುದಿನ ಕೆಲವು ಲವಂಗಗಳನ್ನು ಸೇರಿಸಿ ಇದರ ಮಿಶ್ರಣವನ್ನು ಟಿ ಯಾಗಿ ಅಥವಾ ಕಷಾಯದಂತೆ ಮಾಡಿಕೊಂಡು ಕುಡಿದರೆ ನರಗಳಿಗೆ ಉತ್ತಮ ಶಕ್ತಿ ನೀಡುವುದಲ್ಲದೆ

ಮಾನಸಿಕ ಒತ್ತಡದಿಂದ ಇದು ಹೊರಗೆ ಬರುವಂತೆ ಮಾಡುತ್ತದೆ ಇನ್ನು ಲವಂಗಗಳನ್ನು ಪುಡಿ ಮಾಡಿಕೊಂಡು ಅದನ್ನು ನೀರಿನಲ್ಲಿ ನೆನೆಸಿ ಅದನ್ನು ಉಂಡೆಯಾಗಿ ಮಾಡಿ ಅದನ್ನು ಮೂಗಿನ ಹತ್ತಿರ ಇಡುವುದರಿಂದ ಸೈನಸ್ ಪ್ರಾಬ್ಲಮ್ ನಿಂದ ಬಹುಬೇಗ ನಿಮಗೆ ಉಪಶಮನ ಸಿಗುತ್ತದೆ ಇನ್ನು ದಿನಾಲು ಕುಡಿಯುವ ಟೀ ಯಲ್ಲಿ ಲವಂಗವನ್ನು ಹಾಕಿಕೊಂಡು ಕುಡಿದರೂ ಸಹ ಹೊಟ್ಟೆ ಹುಬ್ಬರ ಕಡಿಮೆಯಾಗುತ್ತದೆ

ಹಾಗೆ ಒಂದತ್ತೆರಡು ಲವಂಗಗಳನ್ನು ತೆಗೆದುಕೊಂಡು ಅದರಲ್ಲಿ ಅರಿಶಿಣ ಪುಡಿ ಹಾಗೂ ಸಕ್ಕರೆಯನ್ನು ಬೆರೆಸಿ ಮಿಕ್ಸಿಗೆ ಹಾಕಿಕೊಂಡು ಮೆತ್ತೆಗೆ ಪುಡಿ ಮಾಡಿಕೊಂಡು ಈ ಮಿಶ್ರಣವನ್ನು ದಿನಾಲು ಎರಡು ಬಾರಿ ಕುಡಿದರೆ ದೇಹಕ್ಕೆ ಉತ್ತಮವಾದ ಶಕ್ತಿಯನ್ನು ನೀಡುವುದಲ್ಲದೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹೀಗೆ ಕ್ರಮ ತಪ್ಪದೇ ಆಹಾರದಲ್ಲಿ ಲವಂಗಗಳನ್ನು ಉಪಯೋಗಿಸುವುದರಿಂದ ಮಾನಸಿಕ ಒತ್ತಡ ಆಯಾಸದಿಂದ ಬಹು ಶೀಘ್ರವಾಗಿ ಸುಲಭವಾಗಿ ಉಪಶಮನವನ್ನು ಹೊಂದಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.