ಮದುವೆಯ ನಂತರ ಹೆಚ್ಚು ಜಗಳವಾಡುತ್ತಾರೆ ಈ ನಾಲ್ಕು ರಾಶಿಯವರು! ನಿಮ್ಮ ರಾಶಿಯಾ ಇದೆಯಾ ನೋಡಿ

ಮದುವೆಯ ನಂತರ ಹೆಚ್ಚು ಜಗಳವಾಡುತ್ತಾರೆ ಈ ನಾಲ್ಕು ರಾಶಿಯವರು!
ನಿಮ್ಮ ರಾಶಿಯಾ ಇದೆಯಾ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮದುವೆಯ ನಂತರ ಹೆಚ್ಚು ಜಗಳವಾಡುತ್ತಾರೆ ಈ ನಾಲ್ಕು ರಾಶಿಯವರು ನಿಮ್ಮ ರಾಶಿಯು ಇದೆಯಾ ನೋಡಿ, ಹೌದು ಪ್ರತಿಯೊಬ್ಬರ ಜೀವನ ಮದುವೆಗೂ ಮುಂಚೆ ಒಂದು ರೀತಿ ಇರುತ್ತದೆ ಮತ್ತು ಮದುವೆಯಾದ ಮೇಲೆ ಇನ್ನೊಂದು ರೀತಿ ಇರುತ್ತದೆ ಇಂದಿನ ಕಾಲದಲ್ಲಿ ತಂದೆ ಮತ್ತು ತಾಯಿ ತೋರಿಸಿದ ಹೆಣ್ಣು ಅಥವಾ ಗಂಡನ್ನು ಕಣ್ಣು ಮುಚ್ಚಿಕೊಂಡು ಮದುವೆಯಾಗುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಲವ್ ಮಾಡಿ ಮದುವೆಯಾಗುತ್ತಿದ್ದಾರೆ ಮತ್ತು

ತಂದೆ Apko ತೋರಿಸಿದವರನ್ನು ಮದುವೆ ಮಾಡಿಕೊಳ್ಳುವವರು ಸಿಗುವುದು ಬಹಳ ಕಡಿಮೆ ಇನ್ನು ಪ್ರೀತಿ ಮಾಡಿದ ಜೋಡಿಗಳು ಒಬ್ಬರನ್ನೊಬ್ಬರು ಮದುವೆಗೆ ಮುನ್ನವೇ ಅರ್ಥ ಮಾಡಿಕೊಳ್ಳುತ್ತಾರೆ ಈ ಕಾರಣಕ್ಕೆ ಅವರಿಬ್ಬರ ನಡುವೆ ಜಗಳಗಳು ಬರುವುದು ತುಂಬಾ ಕಡಿಮೆ ಎಂದು ಹೇಳಬಹುದು ಆದರೆ ನಿಜವಾದ ಪ್ರೀತಿ ಎಲ್ಲಿ ಹೆಚ್ಚಿರುತ್ತದೆಯೋ ಅಲ್ಲಿ ಹೆಚ್ಚು ಜಗಳವಿರುತ್ತದೆ ಎಂದು ಹೇಳುತ್ತಾರೆ ನಮ್ಮ ಹಿರಿಯರು ಹೆಚ್ಚು ಪ್ರೀತಿ ಮಾಡುವವರಲ್ಲಿ ಮೂಡುವ ಜಗಳ ಸಂಬಂಧವನ್ನು ಗಟ್ಟಿ ಮಾಡುತ್ತದೆ ಹೊರತು

ಸಂಬಂಧವನ್ನು ಕೊನೆಗೊಳಿಸುವುದಿಲ್ಲ ಇನ್ನು ರಾಶಿ ಚಕ್ರದ ಪ್ರಕಾರ ಕೆಲವು ರಾಶಿ ಪುರುಷರು ಮಹಿಳೆಯರ ಮದುವೆಯ ಬಳಿಕ ಜಗಳ ಮಾಡುವುದನ್ನು ಬಹಳ ಇಷ್ಟ ಪಡುತ್ತಾರೆ ಮತ್ತು ಈ ಜಗಳಗಳು ಯಾವುದೋ ದೊಡ್ಡ ಕಾರಣಕ್ಕೆ ಅಲ್ಲ ಕೇವಲ ಚಿಕ್ಕ ಚಿಕ್ಕ ಕಾರಣಗಳಿಗೆ ಜಗಳ ಮಾಡಿಕೊಂಡು ಕೋಪ ಮಾಡಿಕೊಳ್ಳುತ್ತಾರೆ ಆದರೆ ಆ ಕೋಪದಲ್ಲಿ ತುಂಬಾ ಪ್ರೀತಿ ಅಡಗಿರುತ್ತದೆ ಇನ್ನು ಇವರ ಜಗಳ ಅತಿ ಹೆಚ್ಚು ಹೊತ್ತು ಉಳಿಯುವುದಿಲ್ಲ ಮತ್ತು ಕೋಪ ಕಡಿಮೆಯಾದ ಮೇಲೆ ಮತ್ತೆ ಸರಿಯಾಗುತ್ತಾರೆ ಹಾಗಾದರೆ

ಆ ರಾಶಿಗಳು ಯಾವುವು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸುತ್ತೇವೆ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ. ದಾಂಪತ್ಯ ಜೀವನದಲ್ಲಿ ಜಗಳಗಳು ಇರಲೇಬೇಕು ಇಲ್ಲವಾದರೆ ನಿಮ್ಮ ದಾಂಪತ್ಯ ಜೀವನದಲ್ಲಿ ಸರಿ ಇಲ್ಲ ಎಂದು ಅರ್ಥ ಯಾವುದೋ ಒಂದು ಆದರ್ಶ ಅಥವಾ ಬಲವಂತಕ್ಕೆ ಕಟ್ಟಿ ಬಿದ್ದು ಭಾವನೆಗಳನ್ನು ನುಂಗಿ ಇಬ್ಬರು ನಗುನಗುತ ಮುಖವನ್ನು ನೋಡಿಕೊಳ್ಳುತ್ತೀರಿ ಅಷ್ಟೆ ಮತ್ತು ಇಷ್ಟವಿಲ್ಲದಿದ್ದರೂ ರಾತ್ರಿ ಮಲಗುವಾಗ ಬಲವಂತವಾಗಿ

ಅವನ ಮೇಲೆ ಒಂದು ಕೈ ಎಸೆಯಬೇಕಾಗುತ್ತದೆ ದಾಂಪತ್ಯ ಅಂದರೆ ನಿಮ್ಮ ಸಂಗಾತಿಯಲ್ಲಿನ ನಡೆನುಡಿಯನ್ನು ಅಲ್ಲೇ ಇದ್ದದ್ದು ಇದ್ದ ಹಾಗೆ ಗುರುತಿಸಿ ಹೇಳಬೇಕು ಮತ್ತು ಕಿತ್ತಾಡಬೇಕು ಕೊನೆಗೆ ಕೋಪದಿಂದ ಎಲ್ಲವನ್ನು ಹೊರಹಾಕಿ ತಣ್ಣಗಾಗಬೇಕು ಆವಾಗ ಮಾತ್ರ ದಾಂಪತ್ಯದಲ್ಲಿ ಸುಖ ಕಾಣಲು ಸಾಧ್ಯ ಇನ್ನು ಜೀವನ ಹೇಗೋ ಸಾಗುಕೊಂಡು ಹೋಗಲಿ ಎಂದು ನೀವು ಸುಮ್ಮನಾದರೆ ಆ ದಾಂಪತ್ಯದಲ್ಲಿ ಕೊನೆಗೆ ಬಿರುಕು ಇರುತ್ತದೆ ಮತ್ತು ಆ ಬಿರುಕು ಯಾವತ್ತು ಮುಚ್ಚುವುದಿಲ್ಲ ಹಾಗೆ ಶಾಲೆಯ ಪ್ರತಿನಿತ್ಯದ ಪಾಠದಂತೆ ಸಂಬಂಧದಲ್ಲಿ ಕೂಡ ಬೋರ್ ಹೊಡೆಯಲು ಶುರುವಾಗುತ್ತದೆ

ಮತ್ತು ರುಚಿಯನ್ನು ಹುಡುಕಬೇಕು ಅನಿಸುತ್ತದೆ ಹಾಗು ಅವರ ದಾಂಪತ್ಯ ಅಷ್ಟೊಂದು ಚೆನ್ನಾಗಿರುವುದಿಲ್ಲ ಇನ್ನು ಮೇಷ ರಾಶಿಯ ಮಹಿಳೆಯರಿಗೆ ಸಾಮಾನ್ಯವಾಗಿ ಜಾಸ್ತಿ ಸಿಟ್ಟು ಬರುತ್ತದೆ ಹಾಗೂ ಚಿಕ್ಕ ಪುಟ್ಟ ವಿಷಯಗಳಿಗೆ ಯಾವತ್ತು ಕೋಪ ಮಾಡಿಕೊಳ್ಳುವುದಿಲ್ಲ ಮತ್ತು ಒಮ್ಮೆ ಇವರಿಗೆ ಕೋಪ ಬಂತು ಎಂದರೆ ಇವರೆಷ್ಟು ಕೆಟ್ಟವರು ಬೇರೆ ಯಾರು ಇಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ,
ಇನ್ನು ಕನ್ಯಾ ರಾಶಿಯವರು ಕ್ಷಮಾ ಗುಣದವರು ಮತ್ತು ತುಂಬಾ ಜಗಳವಾಡುತ್ತಾರೆ ಆದರೆ ಬೇಗ ಕ್ಷಮೆಯನ್ನು ಕೇಳುತ್ತಾರೆ

ಈ ರಾಶಿಯವರು ಬಹಳ ನೇರವಾಗಿ ಮಾತನಾಡುತ್ತಾರೆ, ಇನ್ನು ಮಿಥುನ ರಾಶಿಯ ಮಹಿಳೆಯರಿಗೆ ಜಗಳವಾಡುವ ಹವ್ಯಾಸ ಜಾಸ್ತಿ ಇರುತ್ತದೆ ಆದರೆ ಇವರ ಗುಣ ಅಪರಂಜಿ ಈ ರಾಶಿಯವರು ತನಗೆ ಇಷ್ಟವಾದವರ ಜೊತೆ ತುಂಬಾ ಸಲಹೆಯಿಂದ ಇದ್ದು ಅವರೊಡನೆ ತುಂಟಾಟ ಆಡುತ್ತಾರೆ ನಾವು ಹೇಳುವ ಜಗಳವಾದುತ್ತಾರೆ ನಿಜ ಆದರೆ ಇವರ ಮನಸ್ಸು ಮಾತ್ರ ತುಂಬಾ ಮೃದು ಹಾಗೂ ಗಂಡಂದಿರು ಇವರನ್ನು ಅರ್ಥ ಮಾಡಿಕೊಂಡು ಜೀವನ ಮಾಡಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.