ಮಕರ ರಾಶಿಯವರು ಜೀವನದ ಲೆಕ್ಕಾಚಾರದಲ್ಲಿ ಪಕ್ಕ! ಮಕರ ರಾಶಿಯವರ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯ ಗುಣಗಳು

Recent Posts

ಮಕರ ರಾಶಿಯವರು ಜೀವನದ ಲೆಕ್ಕಾಚಾರದಲ್ಲಿ ಪಕ್ಕ!
ಮಕರ ರಾಶಿಯವರ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯ ಗುಣಗಳು

ನಮಸ್ಕಾರ ಸ್ನೇಹಿತರೆ
ಮಕರ ರಾಶಿಯ ವಿಶೇಷತೆಗಳು ತಿಳಿದರೆ ನಿಮಗೆ ಅಚ್ಚರಿಯಾಗುವುದು ಖಂಡಿತ ಅನ್ನೋ ರಹಸ್ಯ ಮಾಹಿತಿಯನ್ನು ಇಂದು ನಾವು ತಿಳಿಯೋಣ ಬನ್ನಿ.
12 ರಾಶಿ ಚಕ್ರಗಳಲ್ಲಿ10ನೇ ರಾಶಿ ಚಕ್ರ ಮಕರ ಮಕರ ರಾಶಿಯ ಅಂಶ ಭೂಮಿ ಆಳುವ ಗ್ರಹ ಶನಿ ಬಣ್ಣ ಬೂದು ಮತ್ತು ಕಪ್ಪು ಗುಣ ಪ್ರಧಾನ ದಿನ ಶನಿವಾರ ಅತ್ಯುತ್ತಮವಾಗಿ ಹೊಂದಿಕೊಳ್ಳುವಂತಹ ರಾಶಿ ಚಕ್ರಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ವೃಷಭ ಕರ್ಕಟಕ ಅದೃಷ್ಟ ಸಂಖ್ಯೆ 4, 8, 13 ,22 ಮಕರ ರಾಶಿಯನ್ನು ಆಳುವ ಗ್ರಹ ಶನಿ, ಶನಿದೇವನಂತೆ ಈ ರಾಶಿ ಚಕ್ರದ ಜನರು ಸಹ ನ್ಯಾಯವನ್ನು ಪ್ರೀತಿಸುತ್ತಾರೆ ಈ ರಾಶಿ ಚಕ್ರದ ಅಂಶವು ಭೂಮಿಯಾಗಿರುವ ಕಾರಣ ಈ ಜನರು ತುಂಬಾ ಶ್ರಮಶೀಲರು ಈ ರಾಶಿಯವರಿಗೆ ಅದೃಷ್ಟದ ಸಂಖ್ಯೆ ನಾಲಕ್ಕು ಇವರಿಗೆ ಶುಭದಿನ ಶನಿವಾರ ಯಾಕೆಂದರೆ ಇದು ಶನಿದೇವನ ದಿನವಾಗಿದೆ 39 ವರ್ಷದಿಂದ 50 ವರ್ಷದೊಳಗಿನ ಸಮಯ ಇವರಿಗೆ ಉತ್ತಮವಾಗಿರುತ್ತದೆ

ಇನ್ನು ಮಕರ ರಾಶಿಯವರು ಅನೇಕ ಗುಣ ಮತ್ತು ದೋಷಗಳನ್ನು ಹೊಂದಿರುತ್ತಾರೆ ಮಕರ ರಾಶಿಯ ಜನರು ತುಂಬಾ ಶುದ್ಧ ಹೃದಯದವರು ಮತ್ತು ಪ್ರತಿಯೊಂದು ಸಂಬಂಧವನ್ನು ಕೂಡ ಅತ್ಯಂತ ಪ್ರಾಮಾಣಿಕವಾಗಿ ಪರಿಗಣಿಸುತ್ತಾರೆ ಇದು ಮಿತಿಗಳನ್ನು ಹಾಗೂ ಕಾಲಾವಕಾಶಗಳನ್ನು ಪ್ರತಿನಿಧಿಸುತ್ತದೆ ಮಕರ ರಾಶಿಯವರು ಹುಟ್ಟಿನಿಂದಲೇ ಐಹಿಕ ಇತಿಮಿತಿಗಳ ಬಗ್ಗೆ ಅರಿತುಕೊಂಡಿರುತ್ತಾರಂತೆ ಇತರ ರಾಶಿಗಳಂತೆ ಮಕರ ರಾಶಿಯವರು ಕೂಡ ಕೆಲವೊಂದು ವಿಶೇಷ ಗುಣಗಳನ್ನು ಹೊಂದಿರುತ್ತಾರೆ ಜೊತೆಗೆ ಮಕರ ರಾಶಿಯವರ ಕೆಲವೊಂದು ಗುಣಗಳ ಬಗ್ಗೆ ಬೇರೆಯವರು ತಪ್ಪು ಗ್ರಹಿಕೆ ಮಾಡಿಕೊಂಡಿರುತ್ತಾರೆ ಅದೇನು ಎಂಬುದನ್ನು ಈಗ ನಾವು ತಿಳಿಯೋಣ, ಮಕರ ರಾಶಿಯವರು ಬಹಳ ಮಹತ್ವಕಾಂಕ್ಷೆ ಉಳ್ಳವರು

ಮಕರ ರಾಶಿಯವರು ಹೆಚ್ಚು ಮಹತ್ವಾಕಾಂಕ್ಷೆಯುಳ್ಳ ರಾಶಿಯವರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ವಿಯಾಗುವುದಕ್ಕೆ ಪ್ರಯತ್ನಿಸುತ್ತಾರೆ ಇವರ ದೃಢ ಮನಸ್ಸಿಗೆ ಸರಿಸಾಟಿಯಾಗುವವರು ಯಾರು ಇಲ್ಲ ಹಾಗೆ ಇವರು ಪ್ರತಿಯೊಂದು ವಿಷಯಗಳ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ ಇನ್ನು ಮಕರ ರಾಶಿ ಕಠಿಣ ಪರಿಶ್ರಮದ ಸಂಕೇತ ತಮಗೆ ಬೇಕಾದುದನ್ನು ಸಾಧಿಸುವುದಕ್ಕೆ ಎಲ್ಲವನ್ನು ಮಾಡುತ್ತಾರೆ ಸಾಧನೆಯ ದಾರಿಯಿಂದ ಹೊರಗಡೆ ಹೋಗುವುದಕ್ಕೆ ಎಂದು ಬಯಸುವುದಿಲ್ಲ ಸುಮ್ಮನೆ ಕುಳಿತುಕೊಂಡು ಕನಸು ಕಾಣುವ ಬದಲು ಅವರು ಕಾರ್ಯದಲ್ಲಿ ನಂಬಿಕೆ ಇಡುತ್ತಾರೆ

ಇದು ಇವರ ಸಾಮಾನ್ಯ ಗುಣಗಳಲ್ಲಿ ಒಂದಾಗಿದೆ ಈ ರಾಶಿ ಚಕ್ರದ ಜನರು ತುಂಬಾ ಶ್ರಮಶೀಲರು ಮತ್ತು ತಮ್ಮ ಮಹತ್ವಾಕಾಂಕ್ಷೆಗಳನ್ನು ಪೂರೈಸುವುದಕ್ಕೆ ತುಂಬಾ ಶ್ರಮಿಸುತ್ತಾರೆ ಗುರಿಯನ್ನು ಹೇಗೆ ಸಾಧಿಸಬೇಕು ಎಂಬುದು ಅವರಿಗೆ ತುಂಬಾ ಚೆನ್ನಾಗಿ ತಿಳಿದಿರುತ್ತದೆ ಕಾಲ ನಂತರದಲ್ಲಿ ಅವರ ಮಹತ್ವಾಕಾಂಕ್ಷೆಗಳು ಹೆಚ್ಚಾಗುತ್ತದೆ

ಈ ರಾಶಿಯವರು ತಮ್ಮ ಜೀವನವನ್ನು ಅರ್ಥಪೂರ್ಣವಾಗಿಸುವುದಕ್ಕೆ ಪ್ರಯತ್ನಿಸುತ್ತಾರೆ ಶನಿಯ ಒಡೆತನದ ಮಕರ ರಾಶಿಯವರು ಉತ್ತಮ ಗುರುಗಳನ್ನು ಪಡೆಯುತ್ತಾರೆ ಮತ್ತು ಕೃಷಿಗೆ ಸಂಬಂಧಿಸಿದ ಕೆಲಸಗಳಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆಯುತ್ತಾರೆ ಜೊತೆಗೆ ಇವರ ನಡವಳಿಕೆಯು ತುಂಬಾ ಸೌಮ್ಯವಾಗಿರುವ ಕಾರಣ ಇವರು ಉತ್ತಮ ವ್ಯಾಪಾರಿಗಳು ಸಹ ಆಗಬಹುದು

ಮಕರ ರಾಶಿಯವರು ಬಹಳ ನಿಷ್ಠಾವಂತರು ಮಕರ ರಾಶಿಯವರ ನಿಷ್ಠೆಯನ್ನು ಸರಿದೂಗಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ವಾಸ್ತವವಾಗಿ ನೀವು ಅವರ ಬಗ್ಗೆ ತಿಳಿದುಕೊಂಡ ನಂತರ ಇವರನ್ನು ಕುರುಡರಾಗಿ ನಂಬುವುದಕ್ಕೆ ಆರಂಭಿಸುತ್ತೀರಾ ಇವರು ಕೆಲವೊಂದು ವಿಷಯಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ ಅಂದರೆ ಇವರು ಯಾವುದೇ ವಿಷಯದ ಬಗ್ಗೆ ಕುರಿತು ನಿಮಗೆ ಮಾತು ಕೊಟ್ಟರೆ ಆ ಭರವಸೆಯನ್ನು ಉಳಿಸಿಕೊಳ್ಳುವುದಕ್ಕೆ ಏನು ಬೇಕಾದರೂ ಮಾಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *