ಮಂಗಳವಾರ ಹುಟ್ಟಿದ್ದೀರಾ ನೀವು ನಿಮ್ಮ ಜೀವನ ಹೇಗಿರುತ್ತದೆ ಯಾವ ಕೆಲಸ ಮಾಡಬೇಕು ಯಾವ ದೇವರು ಅದೃಷ್ಟದ ಸಂಖ್ಯೆ ಈಗ ತಿಳಿದುಕೊಳ್ಳಿ

ಮಂಗಳವಾರ ಹುಟ್ಟಿದ್ದೀರಾ ನೀವು ನಿಮ್ಮ ಜೀವನ ಹೇಗಿರುತ್ತದೆ ಯಾವ ಕೆಲಸ ಮಾಡಬೇಕು ಯಾವ ದೇವರು ಅದೃಷ್ಟದ ಸಂಖ್ಯೆ ಈಗ ತಿಳಿದುಕೊಳ್ಳಿ

ಮಂಗಳವಾರ ತುಂಬಾ ಶುಭವಾದ ವಾರ ಇದು ಶಕ್ತಿ ದೇವತೆಗಳಿಗೆ ಅತ್ಯಂತ ಪ್ರಿಯವಾದ ವಾರ ವಾಗಿರುತ್ತದೆ ಮಂಗಳವಾರದ ದಿನ ಹುಟ್ಟಿದವರಿಗೆ ಮಂಗಳ ಗ್ರಹದ ಪ್ರಭಾವ ಯಾವಾಗಲೂ ಇದ್ದೇ ಇರುತ್ತದೆ ಇವರ ಅತಿಯಾದ ಕೋಪವನ್ನು ಹೊಂದಿರುತ್ತಾರೆ ಮತ್ತು ಚಿಕ್ಕ ವಿಷಯಕ್ಕೂ ಸಹ ಇವರು ಜಗಳವನ್ನು ಮಾಡುತ್ತಾರೆ ಮತ್ತು ಎಲ್ಲಾ ವಿಷಯಗಳಿಗೂ ಇವರು ಬಹಳ ಕೋಪಿ ತಗೊಳ್ಳುತ್ತಾರೆ ಇವರಿಗೆ ಕಿರಿಕಿರಿಗಳು ಬೇಗ ಉಂಟಾಗುತ್ತದೆ ತಮಗೇ ಎಷ್ಟೇ ಕಷ್ಟ ಬಂದರೂ ಸಹ ತಮ್ಮ ಬುದ್ದಿವಂತಿಕೆಯಿಂದ ಇವರು ಹೊರಬರುತ್ತಾರೆ ಚಿಕ್ಕ ಚಿಕ್ಕ ವಿಷಯಗಳಿಗೂ ಸಹ ಇವರು ಬಹಳ ಬೇಗ ಸ್ಪಂದಿಸುತ್ತಾರೆ ಇವರು ಯಾವಾಗಲೂ ಯಶಸ್ಸನ್ನು ಸಾಧಿಸುತ್ತಾರೆ ಇವರಿಗೆ ಕಷ್ಟಪಟ್ಟು ಕೆಲಸ ಮಾಡುವುದು ಇಷ್ಟ ಸಾಲ ಎಂದರೆ ಇವರಿಗೆ ಇಷ್ಟವಾಗುವುದಿಲ್ಲ ಇವರು ಹೊಗಳಿಕೆ ಮಾತುಗಳಿಗೆ ಬಹಳ ಆಕರ್ಷಿತರಾಗುತ್ತಾರೆ ಇವರು ನೋಡಲು ಲಕ್ಷಣವಾಗಿ ಇರುತ್ತಾರೆ ಮತ್ತು ಸಾಧಾರಣ ಮೈಕಟ್ಟನ್ನು ಇವರು ಹೊಂದಿರುತ್ತಾರೆ ಎಲ್ಲರಿಗಿಂತ ಭಿನ್ನವಾದ ಕೆಲಸ ಮಾಡಬೇಕು ಎಂದು ಕೊಳ್ಳುತ್ತಾರೆ ಇದರಿಂದ ಇವರು ಲಾಭವನ್ನು ಸಹ ಪಡೆಯುತ್ತಾರೆ ಈ ದಿನ ಹುಟ್ಟಿದವರು ತುಂಬಾ ಅದೃಷ್ಟವಂತರು

ಮಂಗಳವಾರದ ದಿನ ಹುಟ್ಟಿದವರು ತುಂಬಾ ಪ್ರವಾಸವನ್ನು ಮಾಡಲು ಇಷ್ಟಪಡುತ್ತಾರೆ ಮತ್ತು ಇವರು ತುಂಬಾ ಪ್ರವಾಸಿ ತಾಣಗಳನ್ನು ವೀಕ್ಷಿಸಲು ತುಂಬಾ ಇಷ್ಟಪಡುತ್ತಾರೆ ಇವರು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಇಷ್ಟಪಡುತ್ತಾರೆ ಇವರು ಹೆಚ್ಚು ಸತ್ಯ ಹೇಳಲು ಬಯಸುತ್ತಾರೆ ವೈವಾಹಿಕ ಜೀವನದಲ್ಲಿ ಅಡೆತಡೆಗಳು ಕಂಡುಬಂದರೂ ಸಹ ಅದನ್ನು ಇವರು ಎದುರಿಸುತ್ತಾರೆ ಇವರ ಮಾತುಗಳಿಂದ ಪ್ರತಿಯೊಬ್ಬರು ಆಕರ್ಷಿತರಾಗುತ್ತಾರೆ ಮಂಗಳವಾರ ದಿನದಂದು ಹುಟ್ಟಿದವರ ರಾಜಕೀಯ ಪ್ರವಾಸ ಮಾಡಿದ್ದಾರೆ ತುಂಬಾ ಒಳ್ಳೆಯದು ಆದರೆ ಇವರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ ಇವರು ಜೀವನದಲ್ಲಿ ಒಂದು ಉತ್ತಮ ಗುರಿಯನ್ನು ಇಟ್ಟುಕೊಂಡಿರುತ್ತಾರೆ ಹಾಕೋರಿಗೆ ಇವರು ತುಂಬಾ ಶ್ರಮಿಸುತ್ತಾರೆ

ಇವರು ಅಷ್ಟು ಸುಲಭವಾಗಿ ಯಾರೊಂದಿಗೂ ಸಹ ಬೆರೆಯುವುದಿಲ್ಲ ಇವರು ಯಾವಾಗಲೂ ಏಕಾಂತವನ್ನು ಬಯಸುತ್ತಾರೆ ಇವರು ಪ್ರೀತಿಸಿದವರನ್ನು ಪ್ರಾಣವನ್ನು ಬೇಕಾದರೂ ನೀಡುವಷ್ಟು ಇವರು ಹೆಚ್ಚು ಪ್ರೀತಿಸುತ್ತಾರೆ ಆದರೆ ಇವರು ಮೋಸ ಹೋಗುವ ಸಾಧ್ಯತೆಗಳು ಹೆಚ್ಚಿರುತ್ತದೆ ಇವರಿಗೆ ಗುರುವಾರ ಮತ್ತು ಶುಕ್ರವಾರ ದಿನವೂ ತುಂಬಾ ಅದೃಷ್ಟದ ದಿನ ಎಂದು ಜ್ಯೋತಿಷ್ಯಶಾಸ್ತ್ರವು ತಿಳಿಸುತ್ತದೆ ಇವರು ಹೆಚ್ಚಾಗಿ ಹನುಮಂತನ ಧ್ಯಾನ ಮಾಡಿದರೆ ತುಂಬಾ ಒಳ್ಳೆಯದು ಮತ್ತೆ ಇವರ ಹನುಮಂತನ ಮಂದಿರಗಳಿಗೆ ಪ್ರವೇಶ ನೀಡಿದರೆ ತುಂಬಾ ಒಳ್ಳೆಯದು ಹನುಮಂತನನ್ನು ಪೂಜಿಸುವುದರಿಂದ ಇವರ ಸಂಕಲ್ಪ ಮತ್ತು ಇವರ ಕಾರ್ಯ ಬಹಳ ಬೇಗ ನೆರವೇರುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.