ಮಾರ್ವಾಡಿ ಜನಾಂಗದವರು ಪ್ರತಿಯೊಂದು ವ್ಯವಹಾರದಲ್ಲೂ ಯಶಸ್ಸು ಪಡೆಯುತ್ತಾರೆ ಹೇಗೆ ಗೊತ್ತಾ? ಈ ಟಿಪ್ಸ್ ಫಾಲೋ ಮಾಡಿ

Recent Posts

ಮಾರ್ವಾಡಿ ಜನಾಂಗದವರು ಪ್ರತಿಯೊಂದು ವ್ಯವಹಾರದಲ್ಲೂ ಯಶಸ್ಸು ಪಡೆಯುತ್ತಾರೆ ಹೇಗೆ ಗೊತ್ತಾ? ಈ ಟಿಪ್ಸ್ ಫಾಲೋ ಮಾಡಿ


ಸ್ನೇಹಿತರೇ ನೀವು ನೋಡಿರಬಹುದು, ಮಾರ್ವಾಡಿ ಜನಾಂಗದವರ ಹೆಸರನ್ನು ನೀವು ಕೇಳಿರಬಹುದು, ಅವರ ಅಂಗಡಿಗೂ ಹೋಗಿರಬಹುದು, ಏನಾದ್ರೂ ತಗೊಂಡು ಇರಬಹುದು ಹಾಗೇ ನೀವು ನೋಡಿ ಅವರು ಯಾವುದೇ ಒಂದು ವ್ಯವಹಾರವನ್ನು ಮಾಡಿದ್ದರೂ ಸಹ ಪ್ರತಿಯೊಂದು ವ್ಯವಹಾರದಲ್ಲಿಯೂ ಯಶಸ್ಸನ್ನು ಪಡೆಯುತ್ತಾರೆ. ಹೌದು ಅವರ ಯಶಸ್ಸಿನ ಸೂತ್ರ ವೇನೆಂದು ನಾವು ನಿಮಗೆ ತಿಳಿಸಿಕೊಡುತ್ತೇವೆ. ಹೌದು ಮಾರ್ವಾಡಿ ರಾಜಸ್ತಾನದ ಮಾರೆಡಿ ಎಂಬ ಸ್ಥಳದಿಂದ ಹೊಲಸೆ ಬಂದವರು .ಈ ಸ್ಥಳದಲ್ಲಿ ನದಿಗಳು ಮತ್ತು ಬೆಳೆಗಳು ಹಾಗೂ ಬೆಳೆಗಳನ್ನು ಬೆಳೆಯಲು ಅವಕಾಶವಿಲ್ಲ. ಮರುಭೂಮಿ ಪ್ರದೇಶ ಆದ್ದರಿಂದ ಅಲ್ಲಿನ ಜನರು ಪ್ರಪಂಚದಾದ್ಯಂತ ವಲಸೆ ಹೋಗುತ್ತಾರೆ. ಅವರು ಎಲ್ಲಿಗೆ ಹೋದರು ಸಹ ವ್ಯಾಪಾರ ಮಾಡುತ್ತಾರೆ .ಅವರಿಗೆ ವ್ಯಾಪಾರ ಬಿಟ್ಟರೆ ಬೇರೆ ಏನು ಗೊತ್ತಿಲ್ಲ ತಮಗೆ ಸಣ್ಣ ಪುಟ್ಟ ಸಮಸ್ಯೆ ಆದರೆ ಅದನ್ನು ಸರಿ ಪಡಿಸುತ್ತಾರೆ. ಆದರೆ ಕೆಲವು ಬಾರಿ ಅದನ್ನು ಸರಿ ಪಡಿಸಲು ಸಾಧ್ಯವೇ ಆಗುವುದಿಲ್ಲ ಆದರೆ ಮಾರ್ವಾಡಿಗಳು ಯಾವುದೇ ಸಮಸ್ಯೆ ಆದರೂ ಸಹ ಪರಿಹರಿಸುತ್ತಾರೆ .ಹಾಗಾಗಿ ಅವರಿಗೆ ಜುಗರ್ಡ್ ಎಂಬ ಪದ ಹೋಲುತ್ತದೆ

ಅದರಲ್ಲೂ ಅವ್ರು ಯಾವುದೇ ವ್ಯವಹಾರಕ್ಕೆ ಕೈ ಹಾಕಿದರು ಸಹ ಅದು ಯಶಸ್ವಿಯಾಗುತ್ತದೆ .ಬೆಳಿಗ್ಗೆ ಅಂಗಡಿ ತೆರೆದಾಗದಿ೦ದಲೂ ಮುಚ್ಚುವವರೆಗೂ ವ್ಯಾಪಾರದ ಗುರಿಯನ್ನು ಆರಿಸಿಕೊಳ್ಳುತ್ತಾರೆ. ಅಂತೆಯೇ ಗ್ರಾಹಕರೊಂದಿಗೆ ತುಂಬಾ ಆತ್ಮೀಯವಾಗಿ ಅವರನ್ನು ತಲುಪಲು ಉತ್ಸಾಹಕರಾಗಿರುತ್ತಾರೆ. ಈ ಜನರು ಪ್ರತಿ ಶನಿವಾರ ಹಣವನ್ನು ವಿವರಿಸುತ್ತಾರೆ ರಾತ್ರಿ 12 ಆಗಿದ್ದರೆ ಸರಿ ಸಂಪಾದಿಸಿದ ಹಣದ ಮೊತ್ತವನ್ನು ಊಟ ಮಾಡಿ ನಂತರ ಅಂಗಡಿಯನ್ನು ಮುಚ್ಚುವುದು ಇವರ ಅಭ್ಯಾಸವಾಗಿದೆ

ಇವರು ಹೆಚ್ಚುವರಿ ಸಾಮಾನ್ಯ ಜನರು 30 ವರ್ಷಗಳಾದರೂ ಮದುವೆಯಾಗುವುದಿಲ್ಲ ಆದರೆ ಮಾರ್ವಾಡಿ ಜನರು 21 ವರ್ಷಕ್ಕೆ ಮದುವೆಯಾಗುತ್ತಾರೆ . ಅವರಿಗೆ 40 ವರ್ಷ ಆಗುವ ಮೊದಲೇ ಅವರ ಮಕ್ಕಳಿಗೆ ಮದುವೆಯಾಗಿ ಬಿಡುತ್ತದೆ. ನಂತರ ಅವರ ಮಕ್ಕಳು ಕೈಗೆ ಬರುತ್ತಾರೆ ಅವರು ಹೀಗೆ ವ್ಯಾಪಾರ ಮಾಡುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಅವರ ಲಾಭಕ್ಕೆ ಕಾರಣವಾಗುತ್ತದೆ ಎಲ್ಲದಕ್ಕಿಂತ ಮುಖ್ಯವಾಗಿ ಅವರ ಸ್ವಂತ ಗ್ರಾಮ ಮಾರ್ವಾಡಿಯ ಕಟ್ಟುನಿಟ್ಟಿನ ಸಂಬಂಧ ಹೊಂದಿರುತ್ತದೆ.

ಪ್ರತಿವರ್ಷ ಅಲ್ಲಿಗೆ ಹೋಗುತ್ತಾರೆ ಅದೇ ರೀತಿ ತಾವು ವಾಸಮಾಡುವ ಪ್ರದೇಶದ ಪ್ರತಿ ಹಳ್ಳಿಹಳ್ಳಿಯಲ್ಲೂ ಮಾರ್ವಾಡಿ ಸಮುದಾಯಗಳು ಇರುವ ಹಾಗೆ ನೋಡಿಕೊಳ್ಳುತ್ತಾರೆ. ಸಮುದಾಯಗಳಿಗೆ ತಿಂಗಳಿಗೊಮ್ಮೆ ಭೇಟಿಯಾಗುತ್ತಾರೆ ಮತ್ತು ಅವರ ಜನರಿಗೆ ಪರಸ್ಪರ ಸಹಾಯ ಮಾಡುತ್ತಾರೆ. ಕುಟುಂಬದಲ್ಲಿರುವ ವರೆಗೆ ಕಷ್ಟ ಬಂದರೆ ಸಹಾಯ ಮಾಡುತ್ತಾರೆ . ಮಾರಾಟದ ಬಗ್ಗೆ ಕಂಡಿತ ಮಾರ್ವಾಡಿ ಗಳನ್ನು ನೋಡಿ ಕಲಿಯಬೇಕು .ಅವರು ಹೆಚ್ಚಾಗಿ ವಿತರಕರಾಗಿದ್ದು ವಿತರಣೆಯನ್ನು ಮಾಡುತ್ತಾರೆ. ಇವರ ಮದುವೆ ಮತ್ತು ಇವರ ಆಹಾರ ಶೈಲಿಗಳು ತುಂಬಾ ಚೆನ್ನಾಗಿರುತ್ತದೆ. ದಾನ ಮಾಡುವುದರಲ್ಲಿ ಮುಂದಾಳತ್ವ ವಹಿಸುತ್ತಾರೆ ಮತ್ತು ಇವರಿಗೆ ಹಾನಿಯಾಗದಂತೆ ತಡೆಯುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *