ಮೊಳಕೆ ಹುರಳಿ ಕಾಳನ್ನೂ ಸಕ್ಕರೆ ಕಾಯಿಲೆ ಇದ್ದವರು ಹೀಗೆ ಸೇವಿಸಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಸ್ನೇಹಿತರೆ ಸಾಮಾನ್ಯವಾಗಿ ತೊಗರಿ ಬೇಳೆ ಹೆಸರುಬೇಳೆ ಹೆಸರು ಕಾಳು ಹೀಗೆ ವಿವಿಧ ರೀತಿಯ ಬೇಳೆಕಾಳುಗಳನ್ನ ನಾವು ದಿನನಿತ್ಯ ಬಳಸುತ್ತೇವೆ ಇದರಿಂದ ಸಾಕಷ್ಟು ಪೋಷಕಾಂಶ ಸಿಗುತ್ತದೆ ಆದರೆ ಹುರಳಿ ಕಾಳುಗಳ ಬಗ್ಗೆ ಗೊತ್ತಿದೆಯಾ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬೆಳೆಯುವ ಆಹಾರ ಬೆಳೆಗಳಲ್ಲಿ ಹುರಳಿ ಕೂಡ ಒಂದು ಸಾಮಾನ್ಯವಾಗಿ ಹಸು ಸೇರಿದಂತೆ ಪ್ರಾಣಿಗಳ ಆಹಾರವಾಗಿ ಹೆಚ್ಚಾಗಿ ಬಳಸುವ ಹುರಳಿ ಮಾನವನ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ ಹುರಳಿ ಕಾಳುಗಳನ್ನ ವಿವಿಧ ರೀತಿಯಲ್ಲಿ ಸೇವಿಸಬಹುದು. ಉಡಿ ರೂಪದಲ್ಲಿ ಸೂಪ್ ಮೊಳಕೆ ಬರುಸುವ ಮೂಲಕ ಸಲಾಡ್ ಬೆಳಗಿನ ಉಪಹಾರಕ್ಕೆ ಬೇಯಿಸಿದ ಹುರುಳಿ ಕಾಳು ಹೀಗೆ ವಿಭಿನ್ನ ಆಹಾರಗಳನ್ನ ತಯಾರಿಸಿ ಸೇವಿಸಬಹುದು ಆಯುರ್ವೇದದಲ್ಲೂ ಹುರುಳಿಕಾಳು ಸಾಕಷ್ಟು ಮದ್ದುಗಳ ರೂಪದಲ್ಲಿ ಬಳಕೆಯಾಗುತ್ತದೆ ಹಾಗಾದರೆ ಹುರುಳಿಕಾಳುನ ಸೇವನೆ ಮಾಡುವುದರಿಂದ. ನಮಗೆ ಸಿಗುವಂತಹ ಆರೋಗ್ಯಕರ ಲಾಭಗಳ ಬಗ್ಗೆ ತಿಳಿಯೋಣ
ಹುರುಳಿ ಕಾಳುಗಳು ಪ್ರೋಟೀನ್ ಮತ್ತು ಫೈಬರ್ ಅಂಶಗಳಿಂದ ಸಮೃದ್ಧವಾಗಿದೆ ಇದು ತೂಕ ನಷ್ಟಕ್ಕೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಲ್ಲದೆ ಕೊಬ್ಬನ್ನ ಕರಗಿಸಲು ಸಹಾಯ ಮಾಡುತ್ತದೆ ಎಲ್ ಡಿ ಎಲ್ ಕೆಟ್ಟ ಕೊಲೆಸ್ಟ್ರಾಲನ್ನ ಕಡಿಮೆ ಮಾಡುತ್ತದೆ ಮತ್ತು ಎಚ್ ಡಿ ಎಲ್ ಎನ್ನುವ ಉತ್ತಮ ಕೊಲೆಸ್ಟ್ರಾಲನ್ನು ಹೆಚ್ಚಿಸುತ್ತದೆ ಇದು ಜೀರ್ಣಾಂಗ ವ್ಯವಸ್ಥೆಯನ್ನ ಸಕ್ರಿಯವಾಗಿ ಇಡಲು ಸಹಾಯ ಮಾಡುತ್ತದೆ ಈ ಹುರುಳಿಕಾಳುಗಳ ಪುಡಿಯನ್ನು ನೀರಿಗೆ ಹಾಕಿ ಅದಕ್ಕೆ ಅರ್ಧ ಚಮಚ ಜೀರಿಗೆಯನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇನ್ನು ರಕ್ತದಲ್ಲಿ ಸಕ್ಕರೆ ಮಟ್ಟವನ್ನ ಕಡಿಮೆ ಮಾಡಲು ಹುರಳಿ ಕಾಳು ಉಪಯುಕ್ತವಾಗಿದೆ. ದೇಹದಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ ಇದರಿಂದ ಮಧುಮೇಹದವರಿಗೆ, ಹುರಳಿ ಕಾಳು ಉತ್ತಮ ಆಹಾರವಾಗಿದೆ. ಹುರಳಿ ಕಾಳುಗಳನ್ನು ನೀರಿನಲ್ಲಿ ನೆನೆಸಿ ಮೊಳಕೆ ಬರೆಸಿ ಕೂಡ ಸೇವನೆ ಮಾಡಬಹುದು ಅಥವಾ ಇತರ ಆಹಾರದೊಂದಿಗೆ ಸೇರಿಸಿ ಸಲಾಡ್ ರೂಪದಲ್ಲಿಯು ತಿನ್ನಬಹುದು ಇನ್ನು ಚರ್ಮದ ಮೇಲೆ ದತ್ತುಗಳು ಮತ್ತು ಇತರ ಚರ್ಮದ ಅಶ್ವತ್ಸತ್ಯಗಳನ್ನು ಕಡಿಮೆ ಮಾಡಲು ಹುರುಳಿ ಕಾಳುಗಳು ಸಹಾಯಮಾಡುತ್ತದೆ
ಇದು ಬ್ಯಾ ಕ್ಟಿರಿಯ ವಿರೋಧಿ ಆಂಟಿ ಮೈಕ್ರೋಬಿಲ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ ಚರ್ಮವನ್ನು ಪೋಷಿಸುತ್ತದೆ ಮತ್ತು ಮರುಕಳಿಸುವ, ಚರ್ಮದ ಸೋಂಕನ್ನು ಕಡಿಮೆ ಮಾಡುತ್ತದೆ ಹುರಳಿ ಕಾಳುಗಳನ್ನು ರಾತ್ರಿಯಿಡಿ ನೆನೆಸಿಟ್ಟು ನಂತರ ಬೆಳಗ್ಗೆ ಅದನ್ನ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ ನಂತರ ದದ್ದುಗಳಿರುವ ಜಾಗದಲ್ಲಿ ಹಚ್ಚಿಕೊಳ್ಳಿ 20 ನಿಮಿಷ ಬಿಟ್ಟು ತಣ್ಣನೆಯ ನೀರಿನಲ್ಲಿ ತೊಳೆದುಕೊಳ್ಳಿ ಇನ್ನು ಹುರುಳಿಕಾಳುಗಳನ್ನು ಸೇವಿಸುವುದರಿಂದ, ಫ್ಲವರ್ ಲೈನ್ಗಳು ಮತ್ತು ಫಾಲಿಫಿಲಂ ಅಂತಹ ಸಸ್ಯ ಆಧರಿತ ಪೋಷಕಾಂಶಗಳು
ದೇಹಕ್ಕೆ ದೊರೆಯುತ್ತವೆ ಇವುಗಳು ಏಪ್ಟೋಪ್ರೊಟೆಕ್ಟಿವ್ ಗುಣಲಕ್ಷಣಗಳನ್ನು, ಹೊಂದಿರುವ ಸಾಯಯುವ ಸಹಿತ್ಮಗಳಾಗಿವೆ ಅಂದರೆ ಅವು ಯಕೃತ್ತನ ರಕ್ಷಿಸುತ್ತದೆ, ಈ ಸಂಯುಕ್ಮಗಳು ಪಿತ್ತಕೋಶದ ಆರೋಗ್ಯಕ್ಕೆ ಸಹಾಯಮಾಡುತ್ತದೆ. ಅಲ್ಲದೆ ದೇಹದಲ್ಲಿನ ರಕ್ತವನ್ನು ಸುದ್ದಿ ಕರಿಸಲು ಸಹ ನೆರವಾಗುತ್ತದೆ ಹುರುಳಿಕಾಳುಗಳನ್ನು ಬೇಯಿಸಿ ಅದಕ್ಕೆ ತುಸು ಉಪ್ಪು ಕಾರವನ್ನು ಸೇರಿಸಿ ಅನ್ನ ದೋಸೆ, ಚಪಾತಿಯೊಂದಿಗೆ ಸೇವಿಸಬಹುದು, ಅಷ್ಟೇ ಅಲ್ಲದೆ ಹುರುಳಿ ಕಾಳುಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ ಇದು ಮೂತ್ರಪಿಂಡದ ಕಲ್ಲುಗಳನ್ನ ನಿವಾರಿಸಲು ಸಹಾಯಕವಾಗಿದೆ
ಮೂತ್ರಪಿಂಡದಲ್ಲಿ ಕ್ಯಾಲ್ಸಿಯಂ ಫ್ಲಾಸ್ಟ್ ಫಿಟ್ ಪ್ಲವನಗಳ ಸಂಗ್ರಹದಿಂದ ಗಟ್ಟಿಯಾಗುವಿಕೆಯಿಂದ ಮೂತ್ರಪಿಂಡದ ಕಲ್ಲುಗಳು ರಚನೆಯಾಗುವುದರಿಂದ, ಈ ಕಲ್ಲುಗಳನ್ನು ಹೊಡೆಯುವ ಏಕೈಕ ಮಾರ್ಘವೆಂದರೆ ಫ್ರೀ ರಾಡಿಕಲ್ ಕಣಗಳನ್ನ ತೊಳೆದು ಹಾಕಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳ ಕ್ರಿಯೆ ಹೀಗಾಗಿ ಉತ್ಕರ್ಷಣ ನಿರೋಧಕಗಳಿರುವ ಹುರಳಿ ಕಾಳುಗಳು ಕಿಡ್ನಿ ಸ್ಟೋನ್ ಗಳನ್ನು ಕರಗಿಸಲು ಸಹಾಯಮಾಡುತ್ತದೆ. ನೀವು ಹುರುಳಿ ಕಾಳುಗಳನ್ನು ,ಏಳುರಿಂದ, ಎಂಟು ,ಗಂಟೆಗಳ ಕಾಲ ನೆನೆಸಿ ನಂತರ ಸೂಪ್ ತಯಾರಿಸಿ ಸೇವನೆ ಮಾಡಬಹುದು