ಮುಟ್ಟಿದರೆ ಮುನಿ ಗಿಡದಿಂದ ಇಷ್ಟೆಲ್ಲ ಲಾಭವಿದೆ ನಿಮಗೆ ಗೊತ್ತಾ
ಎಲ್ಲರಿಗೂ ನಮಸ್ಕಾರ ಮುಟ್ಟಿದರೆ ಮುನಿ ಗಿಡ ದಿಂದ ಇಷ್ಟೆಲ್ಲ ಲಾಭವಿದೆ ಗೊತ್ತಾ ತಿಳಿಯೋಣ ಬನ್ನಿ ಒಂದೊಂದು ಸಸ್ಯ ಪ್ರಗತಿಯು ಒಂದೊಂದು ರೀತಿ ಆರೋಗ್ಯದ ಗುಣಗಳನ್ನು ಹೊಂದಿರುತ್ತದೆ ಆದರೆ ಕೆಲವರಿಗೆ ಮಾತ್ರ ಅದರ ಗುಣ ತಿಳಿದಿರುತ್ತದೆ ಅದೇ ರೀತಿ ಮುಟ್ಟಿದರೆಮುನಿ ಸಸ್ಯವು ಬೇರೆಯ ನಿವಾರಕ ಎನ್ನಲಾಗುತ್ತದೆ
ಈ ಸಸ್ಯದ ಎಲ್ಲಾ ಆರೋಗ್ಯಕ್ಕೆ ಗುಣಗಳು ನೋಡಿ ಮುಟ್ಟಿದರೆ ಮುನಿ ಎಲ್ಲಾ ಸಸ್ಯ ಭಾಗವು ಮನೆ ಔಷಧಿ ತಯಾರಿಕೆಗೆ ಬಹಳ ಉತ್ತಮ ಗಂಟಲು ಬಾವು ಇತರ ಭಾವಗಳಿಂದ ಬಂದರೆ ಏನು ಅನುಭವಿಸುತ್ತಿರುವರು ಇದರ ಕಾಂಡ ಎಲೆ ಯಿಂದ ಚೆನ್ನಾಗಿ ಅರೆದು ಬಾವು ಆಗಿರುವ ಸ್ಥಾನದಲ್ಲಿ ಹಚ್ಚಿದರೆ ಅದು ಮಾಯವಾಗುತ್ತದೆ ಬಾವೂ ನಿಂದ ಈತರ ರಸವನ್ನು ಕುಡಿಯುವುದರಿಂದ ಮಂಡಿನೋವು ದೂರಾಗುತ್ತದೆ ಮತ್ತು ಮಲಬದ್ಧತೆ ಮೂತ್ರಪಿಂಡ ತೊಂದರೆಗೆ ಉತ್ತಮ ಔಷಧ ಸಾಮಾನ್ಯ ಶೀತವಾದರೆ ಇದು ಒಳ್ಳೆಯ ಮನೆಮದ್ದು ಗಾಯವಾಗಿ ಬಿಟ್ಟರೆ ಇದರ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಹಾಕಿ ಬಿಡಿ ರಕ್ತ ಸುರಿಯುವುದು ನಿಲ್ಲುತ್ತದೆ ಗಾಯ ಬೇಗನೆ ವಾಸಿಯಾಗುತ್ತದೆ ವಾಂತಿಭೇದಿಗೂ ಉತ್ತಮ ಔಷಧಿ ಚರ್ಮ ವ್ಯಾಧಿಯನ್ನೂ ಕಡಿಮೆ ಮಾಡುತ್ತದೆ ಕೆಲವೊಂದು ಸ್ತ್ರೀ
ರೋಗಕ್ಕೂ ಉತ್ತಮ ಮನೆಮದ್ದು ಎಲೆ ಹೂವು ಕಾಂಡ ಮತ್ತು ಬೇರು ಎಲ್ಲವೂ ಔಷಧಿಯು ಗುಣಗಳನ್ನು ಹೊಂದಿರುತ್ತದೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ
ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606