ನಾಳೆ ಸೂರ್ಯಗ್ರಹಣ ಮತ್ತು ಅಮಾವಾಸ್ಯೆ ಈ 6 ರಾಶಿಯವರಿಗೆ ವರ್ಷದ ಕುಬೇರ ಯೋಗ ರಾಜಯೋಗ ಆರಂಭ

Recent Posts

ನಾಳೆ ಸೂರ್ಯಗ್ರಹಣ ಮತ್ತು ಅಮಾವಾಸ್ಯೆ ಈ 6 ರಾಶಿಯವರಿಗೆ ವರ್ಷದ ಕುಬೇರ ಯೋಗ ರಾಜಯೋಗ ಆರಂಭ

ನಮಸ್ಕಾರ ಸ್ನೇಹಿತರೆ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಅಮವಾಸ್ಯೆ ಮತ್ತು ಹುಣ್ಣಿಮೆಗೆ ಬಹಳ ವಿಶೇಷವಾದ ಸ್ಥಾನಮಾನವನ್ನು ಕೊಡಲಾಗಿದೆ ಮತ್ತು ಜ್ಯೋತಿಷ ಶಾಸ್ತ್ರದಲ್ಲೂ ಕೂಡ ಈ 2 ದಿನಗಳಿಗೆ ಬಹಳ ಪ್ರಾಮುಖ್ಯತೆಯನ್ನು ಕೊಡಲಾಗಿದೆ ಗ್ರಹಣ ಮತ್ತು ಅಮವಾಸ್ಯೆಯ ದಿನಗಳಲ್ಲಿ ಹೆಚ್ಚಾಗಿ ಭೋಮಂಡಲದಲ್ಲಿ ಅನೇಕ ಬದಲಾವಣೆಗಳು ಆಗಲಿದ್ದು ಕೆಲವು ರಾಶಿಯವರಿಗೆ ಅದೃಷ್ಟದ ದಿನಗಳು ಆರಂಭವಾದರೆ ,ಇನ್ನೂ ಕೆಲವು ರಾಶಿಯವರಿಗೆ ದುರಾದೃಷ್ಟದ ದಿನಗಳು ಆರಂಭವಾಗುತ್ತವೆ ಎಂದು ಹೇಳಬಹುದು ಇನ್ನೂ ಈಗ ವಿಷಯಕ್ಕೆ ಬರುವುದಾದರೆ ನಾಳೆ ಅಮಾವಾಸ್ಯೆಯ ಜೊತೆಗೆ ಸೂರ್ಯಗ್ರಹಣ ಎರಡೂ ಒಟ್ಟಿಗೆ ಬಂದಿದ್ದು , ಈ ದಿನದಂದು ರಾಶಿ ಮಂಡಲದಲ್ಲಿ ಅನೇಕ ರೀತಿಯ ಬದಲಾವಣೆಗಳು ಆಗಿದೆ ಎಂದು ಹೇಳಬಹುದು

ನಾಳೆಯಿಂದ ಈ ರಾಶಿಯವರಿಗೆ ಕುಬೇರ ಯೋಗ ಆರಂಭವಾಗಲಿದ್ದು ಮುಂದಿನ 1 ವರ್ಷದ ಕಾಲ ಈ ರಾಶಿಯವರು ರಾಜರಾಗಿ ಜೀವನವನ್ನು ಮಾಡಲಿದ್ದಾರೆ ಎಂದು ಹೇಳಬಹುದು ಇವರಿಗೆ ಕುಬೇರ ದೇವರ ಹಾಗೂ ಲಕ್ಷ್ಮಿ ದೇವಿ ಆಶೀರ್ವಾದ ದೊರೆಯಲಿದೆ ಹಾಗಾದರೇ ನಾಳೆಯಿಂದ ಸೂರ್ಯಗ್ರಹಣ ಮತ್ತು ಅಮವಾಸ್ಯೆಯಿಂದ ಕುಬೇರ ಯೋಗವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದು ತಿಳಿದುಕೊಳ್ಳಿ

ನಾಳೆಯಿಂದ ಈ ೬ ರಾಶಿಯವರಿಗೆ ಕುಬೇರ ಯೋಗದ ಜೊತೆಗೆ ರಾಜಯೋಗವೂ ಕೂಡ ಆರಂಭವಾಗಲಿದೆ ಈ ರಾಶಿಯವರು ಮುಂದಿನ 1ವರ್ಷಗಳ ಕಾಲ ಯಾವುದೇ ಕೆಲಸವನ್ನು ಮಾಡಿದರು ಅದರಲ್ಲಿ ಅಪಾರವಾದ ಲಾಭವನ್ನು ಪಡೆಯುತ್ತಾರೆ . ಅದೆಷ್ಟೋ ದಿನಗಳಿಂದ ಅರ್ಧಕ್ಕೆ ನಿಂತಿದ್ದ ನಿಮ್ಮ ಅದೆಷ್ಟು ಕೆಲಸಗಳು ನಿಮಗೆ ತಿಳಿಯದ ಆಗಿ ಪೂರ್ಣವಾಗಲಿದ್ದು .ನಿಮ್ಮ ಕೆಲವು ಮಾನಸಿಕ ಒತ್ತಡಗಳು ಕೂಡ ದೂರವಾಗಲಿದೆ ಎಂದು ಹೇಳಬಹುದು. ಸಮಯ ನಿಮ್ಮ ಜೊತೆ ಇರಲಿದ್ದು ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ ಮತ್ತು ಹೊಸ ವಸ್ತುವನ್ನು ಖರೀದಿ ಮಾಡುವ ಮುನ್ನ ಒಮ್ಮೆ ಹಿರಿಯರ ಮುಂದೆ ಚರ್ಚೆ ಮಾಡಿ ನಂತರ ಖರೀದಿ ಮಾಡುವುದು ಉತ್ತಮ

ಮಾಡುವ ವೃತ್ತಿಯನ್ನು ನಿಷ್ಠೆಯಿಂದ ಮಾಡಿದರೆ ನಿಮ್ಮಷ್ಟು ಅದೃಷ್ಟವಂತರು ಬೇರಾರೂ ಇಲ್ಲ ಎಂದು ಹೇಳಬಹುದು. ಅನೇಕ ಸಮಸ್ಯೆಗಳಿಗೆ ನೀವು ಪರಿಹಾರವನ್ನು ಇನ್ನು ಕಂಡುಕೊಳ್ಳಲಿದ್ದು ಕೆಲವು ಸಮಸ್ಯೆಯಿಂದ ನೀವು ದೂರ ಉಳಿಯಬಹುದಾಗಿದೆ. ಮನೆಗೆ ಆದಷ್ಟು ಬೇಗ ಹೊಸ ವ್ಯಕ್ತಿಯ ಪ್ರವೇಶವಾಗಲಿದ್ದು, ಮನೆಯಲ್ಲಿ ಸಂತೋಷ ಮನೆ ಮಾಡಲಿದೆ .ಇಂದು ಸಂಜೆ ನೀವು ದೇವ ಶಿವನಿಗೆ ಭಕ್ತಿಯಿಂದ ಪೂಜೆಯನ್ನು ಸಲ್ಲಿಸಿ ಕೆಲ ಸಮಯ ಶಿವನ ಜಪವನ್ನು ಮಾಡುವುದು ಉತ್ತಮ .ಮಕ್ಕಳ ಪ್ರಗತಿ ಹೆತ್ತವರಿಗೆ ಖುಷಿಯನ್ನು ತಂದುಕೊಡಲಿದೆ. ನಿರುದ್ಯೋಗಿಗಳಿಗೆ ಆದಷ್ಟು ಬೇಗ ಶುಭ ಸುದ್ದಿ ಇದೆ ಎಂದು ಹೇಳಬಹುದು

ಹೊಸ ಆವೃತ್ತಿಯನ್ನು ನೀವು ಹೊಸ ವರ್ಷದಲ್ಲಿ ಆರಂಭ ಮಾಡಲಿದ್ದು ಆರಂಭದಲ್ಲಿ ಸ್ವಲ್ಪ ಅಡೆತಡೆಯಾದರೂ ಕೂಡ ಮುಂದಿನ ದಿನಗಳಲ್ಲಿ ನೀವು ಒಳ್ಳೆಯ ಲಾಭವನ್ನು ಗಳಿಸಲಿದ್ದೀರಿ
ಸಮಯಕ್ಕೆ ಸರಿಯಾಗಿ ಕುಟುಂಬದವರ ಸಹಾಯ ನಿಮಗೆ ಸಿಗುವ ಕಾರಣ ನೀವು ಆರ್ಥಿಕವಾಗಿ ಸಫಲರಾಗುತ್ತೀರ ಷೇರುಮಾರುಕಟ್ಟೆ ನಿಮಗೆ ಲಾಭವನ್ನು ತಂದುಕೊಡಲಿದೆ ಆದರೆ ಆದಷ್ಟು ಷೇರು ಮಾರುಕಟ್ಟೆಯಿಂದ ದೂರ ಉಳಿಯುವುದು ಕೂಡ ಉತ್ತಮ ಎಂದು ಹೇಳಬಹುದು .ಪ್ರೇಮಿಗಳ ವಿವಾಹ ಆದಷ್ಟು ಬೇಗ ಮನಿ ಮಕ್ಕಳಿಗೆ ಉತ್ತಮವಾದ ವರ ಹುಡುಕಿಕೊಂಡು ಬರಲಿದ್ದು ಮದುವೆಯನ್ನು ಮಾಡಲು ಇದು ಸೂಕ್ತವಾದ ಸಮಯ ಮೂರನೆಯವರ ವಿಷಯದಲ್ಲಿ ಯಾವುದೇ ಕಾರಣಕ್ಕೂ ತಲೆ ಹಾಕಬೇಡಿ ಇನ್ನೂ ನಾಳಿನ ಅಮವಾಸ್ಯೆ ಮತ್ತು ಗ್ರಹಣದ ನಂತರ ಕುಬೇರಯೋಗ ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವೆಂದರೆ

೧.ಮಕರ ರಾಶಿ ೨.ಮೇಷ ರಾಶಿ ೩.ವೃಷಭ ರಾಶಿ ೪.ಕನ್ಯಾ ರಾಶಿ ೫.ತುಲಾ ರಾಶಿ ಮತ್ತು ಕುಂಭ ರಾಶಿಗಳು

Leave a Reply

Your email address will not be published. Required fields are marked *