ನರ ದೃಷ್ಟಿಯಿಂದ ಬಳಲುತ್ತಿದ್ದರೆ ಈ ಸಣ್ಣ ಕೆಲಸ ಮಾಡಿದರೆ ಸಾಕು
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ದೃಷ್ಟಿ ದೋಷ ನಿವಾರಣ ಪ್ರಕ್ರಿಯೆಗಳು ನರ ದೃಷ್ಟಿಗೆ ದೊಡ್ಡ ದೊಡ್ಡ ಬಂಡೆಗಲ್ಲೆ ಪಡೆದು ಹೋಗುತ್ತವೆ ಎಂದು ನಮ್ಮ ಹಿರಿಯರು ಹೇಳುವುದು ನಾವು ಕೇಳೇ ಇರುತ್ತೇವೆ ನರ ದೃಷ್ಟಿ ನಿಜವಾಗಲೂ ಇದೆಯಾ ಅಥವಾ ಅದೊಂದು ಬಲವಾಗಿ ಊರಿರುವಂತಹ ಮೂಢನಂಬಿಕೆಯ ಎಂದು ಸಂದೇಹ ಮೂಡುವುದು ಸಹಜ ಆದರೆ ಯಾವುದೇ ಆಗಲಿ ಹಿರಿಯರು ಹೇಳುವುದು ಅಸತ್ಯವಲ್ಲ ಅವರ ಅನುಭವದ ನುಡಿಗಳು ಕಟ್ಟಿಟ್ಟ ಬುತ್ತಿ ಹೀಗೆ ನರ ದೃಷ್ಟಿ ಎನ್ನುವುದು ಕೂಡ ಇದ್ದೇ ಇದೆ ನಮ್ಮ ದೇಹದಲ್ಲಿ ಒಂದು ಬಗೆಯ ಎನರ್ಜಿ ಒಂದು ಶಕ್ತಿ ಪ್ರವಹಿಸುತ್ತಿದೆ ಅದನ್ನು ಎಲ್ಲರೂ ಒಪ್ಪುವಂಥಹ ವಿಷಯ ಆ ಶಕ್ತಿಯ ತರಂಗಗಳು ಆ ವಿದ್ಯುತ್ ಶಕ್ತಿಯ ಅಲೆಗಳು ಒಬ್ಬೊಬ್ಬರಲ್ಲಿ ಒಂದು ಬಗೆಯಾಗಿರುತ್ತದೆ ಒಬ್ಬೊಬ್ಬರಿಗೆ ಒಂದೊಂದು ವಿಧದಲ್ಲಿ ಅವು ಇರುತ್ತವೆ,
ಇನ್ನು ಸಮಯಕ್ಕೆ ತಕ್ಕಂತೆ ಆ ವಿದ್ಯುತ್ ಶಕ್ತಿ ತರಂಗಗಳು ಕೂಡ ಬದಲಾಗುತ್ತಿರುತ್ತವೆ ಇನ್ನು ಮುಖ್ಯವಾಗಿ ನಮ್ಮಲ್ಲಿ ಪ್ರವೇಶಿಸುವ ಈ ಶಕ್ತಿಯು ಕಣ್ಣುಗಳ ಮೂಲಕ ಪ್ರವಹಿಸುತ್ತದೆ ಆದ್ದರಿಂದ ದೃಷ್ಟಿದೋಷ ತಪ್ಪದೇ ಇರುತ್ತದೆ ಎಂದು ಹೇಳಲಾಗುತ್ತದೆ ಇನ್ನು ಕೆಲವರು ಅವರವರ ಭಾವನೆಗಳಿಗೆ ತಕ್ಕಂತೆ ಅವರ ದೃಷ್ಟಿಯೂ ಅಷ್ಟೇ ಸೌಮ್ಯವಾಗಿ ಹಿತವಾಗಿ ಹಾಗೂ ಮಿತವಾಗಿ ಇರುತ್ತದೆ ಮತ್ತೆ ಕೆಲವರದು ಅವರ ಭಾವನೆಗಳಿಗೆ ತಕ್ಕಂತೆ ದೃಷ್ಟಿ ಸ್ವಲ್ಪ ನೀಳವಾಗಿ ತೀಕ್ಷ್ಣವಾಗಿ ದೋಷಪೂರಿತವಾಗಿ ಇರುತ್ತದೆ ಹೀಗೆ ಕಣ್ಣುಗಳ ಮೂಲಕ ಹೊರಡುವ ಈ ಪ್ರವಾಹ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ ಹೇಗೆ ಎಕ್ಸರೇ ಕಿರಣಗಳು ಕಾಣುವುದಿಲ್ಲವೋ ಹಾಗೆ ಈ ದೃಷ್ಟಿಯಿಂದ ಹೊರಬರುವ ಕಿರಣಗಳು ನಮಗೆ ಗೊತ್ತಾಗುವುದಿಲ್ಲ ಆದರೆ ಅವುಗಳಿಂದ ಒದಗುವ ಫಲಿತಾಂಶಗಳು ಜರುಗುವ ನಷ್ಟಗಳು ಮಾತ್ರ ಸುಷ್ಪಷ್ಟವಾಗಿ ಕಾಣಿ ಸಿಗುತ್ತವೆ ನಿಮಗೆ ನೆನಪಿರಬಹುದು ಸಾಕ್ಷಾತ್ ಪರಮೇಶ್ವರನು ಮನ್ಮಥನನ್ನು ತನ್ನ ಮೂರನೇ ಕಣ್ಣಿನಿಂದ ಬಸ್ಮ ಮಾಡಿದನು ಅಲ್ಲವೇ, ಹೌದು ಕೇವಲ ಕಣ್ಣಿನ ಕಿರಣಗಳಿಂದ ಆ ಶಕ್ತಿ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಸಾಕ್ಷಿ ಇದು, ಇದು ಪುರಾಣ ಕಥೆಯು ಹೌದು ಸಾಕ್ಷಿಯೂ ಹೌದು ಇನ್ನು ದೃಷ್ಟಿ ಎಂದರೆ ಏನು?
ಅದು ಹೇಗೆ ಸೋಕುತ್ತದೆ ಎಂದರೆ ಸಾಮಾನ್ಯವಾಗಿ ತೀಕ್ಷ್ಣವಾಗಿ ಅಥವಾ ವಕ್ರದೃಷ್ಟಿ ಯಾರ ಮೇಲಾದರೂ ಇದ್ದರೆ ಅದನ್ನು ದೃಷ್ಟಿ ಎಂದು ಕರೆಯುತ್ತಾರೆ ಅದು ನಮಗೆ ಕಾಣಿ ಸಿಗುವುದಿಲ್ಲ ಆದರೆ ಅದರ ಪ್ರಕ್ರಿಯೆಗಳು ಮಾತ್ರ ನಮಗೆ ಕಾಣ ಸಿಗುತ್ತದೆ ದೃಷ್ಟಿ ಸೋಕಿದ ವ್ಯಕ್ತಿಗೆ ಮೈ ಕೈ ಬಾರ ಆಗುವುದು, ತಲೆ ನೋಯುವುದು, ಹೊಟ್ಟೆ ನೋಯುವುದು, ಊಟ ಹೋಗದೆ ಇರುವುದು, ವಾಕರಿಗೆ ಬರುವುದು, ಹಾಗೆಯೇ ಸದಾ ಮಲಗಿರುವುದು ಇದಲ್ಲದೆ ವಿಚಿತ್ರವಾದ ನಡವಳಿಕೆಯನ್ನು ತೋರುವುದು ಇಂತಹ ನರ ದೃಷ್ಟಿಗೆ ಪ್ರತ್ಯೌಶದ ಮಾಡುವುದು ಅಥವಾ ಸಮಸ್ಯೆ ಪರಿಹರಿಸಿಕೊಳ್ಳುವುದು ಮೂಢನಂಬಿಕೆ ಮಾತ್ರವಲ್ಲ ಅದು ನಮ್ಮ ತಕ್ಷಣದ ಕರ್ತವ್ಯ ಆದ್ದರಿಂದ ನರ ದೃಷ್ಟಿ ಸೋಕಿದೆ ಎಂದು ತಿಳಿದಾಗ ತಕ್ಷಣವೇ ಅದಕ್ಕೆ ಪರಿಹಾರವನ್ನು ಹುಡುಕಬೇಕು ನರ ದೃಷ್ಟಿ ನರಕೋಶವಾಗಿ ಏರ್ಪಡುತ್ತದೆ ನರಕೋಷೆ ನರ ಪೀಡೆಯಾಗುತ್ತದೆ, ನೆನಪೀಡೆ ನರ ಶಾಪವಾಗಿ ಪರಿಣಮಿಸುತ್ತದೆ ಆ ಹಂತಗಳನ್ನು ತಲುಪುವವರೆಗೆ ಅವುಗಳನ್ನು ಬಿಡಬಾರದು
ನರ ದೃಷ್ಟಿ ಸಣ್ಣ ಪ್ರಮಾಣದಲ್ಲಿರುವಾಗ ನೀವು ನಿವಾರಿಸಿಕೊಂಡರೆ ಅದು ಬೇಗ ತೊಲಗಿ ಹೋಗುತ್ತದೆ ಸಾಮಾನ್ಯವಾಗಿ ಯಾವುದೇ ಸಭೆ ಸಮಾರಂಭಗಳಲ್ಲಿ ಹೋದಾಗ ಇಂತಹ ದೃಷ್ಟಿ ತಗಲುವುದು ಇಲ್ಲವೇ ಯಾರಾದರೂ ಶುಭ್ರವಾದ ವಸ್ತ್ರಗಳನ್ನು ಅಥವಾ ಇಲ್ಲ ಸರ್ವಾಲಂಕಾರ ಬೂಷಿತರಾದಾಗ ಇಂತಹ ದೃಷ್ಟಿ ತಗಲುವುದು ಇನ್ನೂ ಹಸಿ-ಗುಸುಗಳ ನಗುವಿಗೂ ದೃಷ್ಟಿ ತಗುಲುತ್ತದೆ ಹಾಗೆಯೇ ಯಾರಾದರೂ ನೋಡಲು ಚಂದವಾಗಿ ಆರೋಗ್ಯವಂತರಾಗಿ ಇದ್ದಾಗ ಕೆಲವೊಮ್ಮೆ ಇಂತಹ ದೃಷ್ಟಿಗಳು ಹೆಚ್ಚು ಪರಿಣಾಮ ಬೀರುತ್ತದೆ, ಇನ್ನು ಹೀಗೆ ದೃಷ್ಟಿಯ ಬಗ್ಗೆ ಸಾಕಷ್ಟು ಹೇಳಬಹುದು ಆದರೆ ದೃಷ್ಟಿ ಆಗಿದೆ ಎಂದು ತಿಳಿದುಕೊಂಡು ಅದಕ್ಕೆ ತಕ್ಷಣ ನಿವಾರಣೆ ಮಾಡಿಕೊಳ್ಳುವುದರಿಂದ ನಾವು ಆ ಆಪತ್ತಿನಿಂದ ಪಾರಾಗಬಹುದು ತಕ್ಷಣವೇ ನಮಗೆ ಸ್ವಲ್ಪ ಪರಿಷ್ಕಾರ ಸಿಗುತ್ತದೆ ನಮ್ಮ ದೇಹಕ್ಕೆ ನಮ್ಮ ಮನಸ್ಸಿಗೆ ನಮ್ಮ ಮನೆಗೆ ಹಾಗಾದರೆ ಆ ನಿವಾರಣೆಯ ಉಪಾಯಗಳು ಏನು ನಾವು ದೃಷ್ಟಿ ದೋಷವನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದನ್ನು ಈಗ ತಿಳಿಯೋಣ
ವಾಸ್ತು ದೋಷಗಳನ್ನು ನರ ದೃಷ್ಟಿಯನ್ನು ನಿವಾರಿಸುವ ಶುಭ ದೃಷ್ಟಿ ಗಣಪತಿ ಹೌದು ಈ ಶುಭ ದೃಷ್ಟಿ ಗಣಪತಿಯನ್ನು ದೃಷ್ಟಿ ಗಣಪತಿ ಎಂದು ನಾವು ಮನೆಯಲ್ಲಿ ಹಾಗೂ ಕೆಲವರ ಬಾಯಿಂದ ಕೇಳೇ ಇರುತ್ತೇವೆ ಈ ಗಣಪತಿಯನ್ನು ನಾವು ನಿವಾಸಿಸುವ ಮನೆಯ ಹೊರಗಡೆ ಅಥವಾ ಮನೆಯ ಒಳಗಡೆ ಪ್ರಧಾನ ಬಾಗಿಲಿನ ಒಳಗಡೆ ನೇತು ಹಾಕಿಕೊಳ್ಳುವುದು ಉತ್ತಮ ಇದರಿಂದ ಯಾವುದೇ ಬಗೆಯ ದೃಷ್ಟಿ ದೋಷಗಳು ಮನೆಗೆ ತಗಲುವುದಿಲ್ಲ ದೋಷಗಳು ಒಳಗೆ ಪ್ರವೇಶ ಮಾಡುವುದಿಲ್ಲ ಅಷ್ಟೇ ಅಲ್ಲ ದೃಷ್ಟಿಯ ನೆಗೆಟಿವ್ ಎನರ್ಜಿ ಈ ದೃಷ್ಟಿ ಗಣಪತಿಯನ್ನು ತಾಕಿ ಮರಳಿ ವಾಪಸ್ ಹೋಗುತ್ತದೆ ಇವು ಕೇವಲ ಮನೆಗಳಲ್ಲಿ ಮಾತ್ರವಲ್ಲ ವ್ಯಾಪಾರ ಸಂಸ್ಥೆಗಳಲ್ಲಿ, ಅಂಗಡಿಗಳಲ್ಲಿ ಇಟ್ಟುಕೊಳ್ಳುವುದರಿಂದ ಶುಭವಾಗುತ್ತದೆ ದೃಷ್ಟಿ ದೋಷ ಹತ್ತಿರ ಸುಳಿಯುವುದಿಲ್ಲ ಹೀಗೆ ಈ ಶುಭದೃಷ್ಟಿ ಗಣಪತಿಯನ್ನು ಆಯಾ ಸ್ಥಾನದಲ್ಲಿ ನಾವು ಇಟ್ಟುಕೊಳ್ಳುವುದರಿಂದ ಆ ಸುತ್ತಮುತ್ತಲಿನ ವಾತಾವರಣ ಅಂದರೆ ಮನೆಯ ಸುತ್ತಮುತ್ತಲು ಪಾಸಿಟಿವ್ ಎನರ್ಜಿ ಪಸರಿಸುತ್ತದೆ ನೆಗೆಟಿವ್ ಎನರ್ಜಿ ಓಡಿ ಹೋಗುತ್ತದೆ ಇನ್ನು ಈ ಶುಭದೃಷ್ಟಿ ಗಣಪತಿ ಯಾವ ತರ ಇರುತ್ತಾರೆ ಎಂದರೆ ತಲೆಯ ಮೇಲೆ ಕಳಶವನ್ನೇ ಕಿರೀಟವನ್ನಾಗಿ ಇಟ್ಟುಕೊಂಡಿರುತ್ತಾರೆ ಅಷ್ಟ ಭುಜವನ್ನು ಹೊಂದಿರುತ್ತಾರೆ ಅಂದರೆ ಎಂಟು ಕೈಗಳಿಂದ ಕೂಡಿದ ಗಣಪತಿ ಆಗಿರುತ್ತದೆ ಇನ್ನು ಬಲಭಾಗದ ನಾಲ್ಕು ಕೈಗಳಲ್ಲಿ ತ್ರಿಶೂಲ, ಖಡ್ಗ, ಶಂಖ, ಅಂಕುಶವನ್ನು ಧರಿಸಿರುತ್ತಾನೆ ಇನ್ನು ಎಡ ಭಾಗದಲ್ಲಿ ಅಗ್ನಿ, ಚಕ್ರವನ್ನು ಹಾಗೂ ಕಬ್ಬನ್ನು ಹಿಡಿದಿರುತ್ತಾನೆ ಈ ಗಣಪತಿಯು ಸಿಂಹ ವಾಹನನಾಗಿ ಕಾಣಾ ಸಿಗುತ್ತಾನೆ ಇಂತಹ ಗಣಪತಿಯನ್ನು ಮನೆಯಲ್ಲಿಟ್ಟುಕೊಳ್ಳುವುದು ಶುಭಕರ
ಇನ್ನು ಎರಡನೆಯದಾಗಿ ಮನೆಗೆ ದೃಷ್ಟಿ ತಗಲಬಾರದು ಎಂದರೆ ಒಂದು ನಿಂಬೆಕಾಯಿಯನ್ನು ಪ್ರತಿ ಭಾನುವಾರ ಅದರಲ್ಲೂ ಅಮಾವಾಸ್ಯೆಯ ದಿನ ಹಾಗೂ ಹುಣ್ಣಿಮೆಯ ದಿನ ಎಡದಿಂದ ಬಲಕ್ಕೆ ತಿರುಗಿಸಿ ಮತ್ತೆ ಬಲದಿಂದ ಎಡಕ್ಕೆ ತಿರುಗಿಸಿ ಮೂರು ಬಾರಿ ದೃಷ್ಟಿ ಇಳಿಸಿ ಈ ನಿಂಬೆ ಕಾಯಿಯನ್ನು ಹೊರಗೆ ಎಸೆಯಬೇಕು ಹೀಗೆ ದೃಷ್ಟಿ ತೆಗೆದ ನಿಂಬೆಕಾಯಿಯನ್ನು ಮೂರು ಸ್ಥಳಗಳು ಕೂಡುವಲ್ಲಿ ಇಲ್ಲದಿದ್ದರೆ ಹರಿಯುವ ನೀರಿನಲ್ಲಿ ಬಿಟ್ಟುಬಿಡಬೇಕು ಹೀಗೆ ಮಾಡಿದರು ಕೂಡ ಮನೆಗೆ ತಗಲಿರುವ ದೃಷ್ಟಿ ದೋಷಗಳು ತೊಲಗಿ ಹೋಗುತ್ತವೆ.
ಇನ್ನು ಮೂರನೆಯದು ಬೂದು ಕುಂಬಳಕಾಯಿ, ಇದು ಪ್ರತಿಯೊಬ್ಬರಿಗೂ ಗೊತ್ತಿರುವಂತಹ ಒಂದು ವಿಷಯ ಹೀಗೆ ಬೂದುಕುಂಬಳಕಾಯಿಯಿಂದ ಮನೆಗೆ ದೃಷ್ಟಿ ತೆಗೆದರೆ ಶುಭ ಪರಿಣಾಮಗಳು ಉಂಟಾಗುತ್ತವೆ ದೃಷ್ಟಿದೋಷಗಳು ತೊಲಗುತ್ತವೆ ಬೂದುಕುಂಬಳಕಾಯಿಯಲ್ಲಿ ಅಷ್ಟೊಂದು ಮಹತ್ತರ ಶಕ್ತಿ ಅಡಗಿದೆ ಆ ಶಕ್ತಿ ಒಳಗಿರುವ ನೆಗೆಟಿವ್ ಶಕ್ತಿಯನ್ನು ಒಡೆದೋಡಿಸಿ ಪಾಸಿಟಿವ್ ಎನರ್ಜಿಯನ್ನು ಪಸರಿಸುವಂತೆ ಮಾಡುತ್ತದೆ ಇನ್ನು ಮುಖ್ಯವಾಗಿ ಈ ಬೂದು ಕುಂಬಳಕಾಯಿಯನ್ನು ಅಮಾವಾಸ್ಯೆಯ ದಿನ ದೃಷ್ಟಿ ತೆಗೆಯುವುದರಿಂದ ಇನ್ನೂ ಒಳ್ಳೆಯದು ಎಂದು ಹೇಳುತ್ತಾರೆ ಶಾಸ್ತ್ರಕಾರರು ಇದನ್ನು ಹೇಗೆ ಮಾಡಬೇಕು ಎಂದರೆ ಒಂದು ಬೂದು ಕುಂಬಳಕಾಯಿಯನ್ನು ತೆಗೆದುಕೊಂಡು ಅದಕ್ಕೆ ಅರಿಶಿನವನ್ನು ಲೇಪಿಸಿ ಕುಂಕುಮದಿಂದ ಅಲಂಕರಿಸಿ ಅದರ ಮೇಲೆ ಆರ್ಥಿ ಕರ್ಪೂರವನ್ನು ಇಟ್ಟು ಮನೆಗೆ ಹೊರಗಿನಿಂದ ಇಳಿಸಿ ಅಂದರೆ ಮೂರು ಬಾರಿ ದೃಷ್ಟಿ ತೆಗೆದು ಹಾಕಬೇಕು ಇದನ್ನು ಪ್ರತಿ ಅಮಾವಾಸ್ಯೆಯ ದಿನ ಒಡೆದರೆ ಶುಭವಾಗುತ್ತದೆ ಅಂತಹ ಒಂದು ಕುಂಬಳಕಾಯಿಯನ್ನು ತೆಗೆದುಕೊಂಡು ಮನೆಯ ಪ್ರಧಾನ ದ್ವಾರದ ಮೇಲೆ ಕಟ್ಟಿಕೊಳ್ಳುವುದರಿಂದ ಕೂಡ ಶುಭ ಉಂಟಾಗುತ್ತದೆ ದೃಷ್ಟಿ ದೋಷ ತಗಲುವುದಿಲ್ಲ ಹೀಗೆ ಮಾಡುವುದರಿಂದ ಮನೆಗೆ ನರ ದೃಷ್ಟಿ ನರ ಕೋಶ ಬರುವುದಿಲ್ಲ.
ಇನ್ನು ನಾಲ್ಕನೆಯದಾಗಿ, ಪ್ರತಿನಿತ್ಯ ಸಾಧ್ಯವಾದರೆ ಮನೆಯಲ್ಲಿರುವ ಸದಸ್ಯರಲ್ಲಿ ಯಾರಾದರೂ ಒಬ್ಬರು ಶ್ರೀದೇವಿ ಖಡ್ಗಮಾಲಾವನ್ನು ಪಠಿಸಬೇಕು ಇದರಿಂದ ನರ ದೃಷ್ಟಿ ದೋಷಗಳು ಒಳಗೆ ಪ್ರವೇಶ ಮಾಡುವುದಿಲ್ಲ ಹಾಗೆಯೇ ಲೋಳೆ ರಸದ ಮನೆಯ ಮುಂದಿನ ಭಾಗದಲ್ಲಿ ಅಂದರೆ ಅಂಗಳದಲ್ಲಿ ಮನೆಯ ಎದುರುಗಡೆ ಇಟ್ಟುಕೊಳ್ಳಬೇಕು ಇದರಿಂದ ಕೂಡ ದೃಷ್ಟಿ ದೋಷಗಳು ತಗಲುವುದಿಲ್ಲ,ಇನ್ನು ಸಾಧ್ಯವಾದಷ್ಟು ಮನೆಯ ಮುಂದಗಡೆ ತುಳಸಿ ಗಿಡವನ್ನು ಇಟ್ಟುಕೊಳ್ಳುವುದು ಅನಾದಿ ಕಾಲದಿಂದಲೂ ಬಂದಿರುವಂತಹ ಒಂದು ಪದ್ಧತಿ ಆದರೆ ಹೀಗೆ ಮನೆಯ ಅಂಗಳದಲ್ಲಿ ತುಳಸಿ ಬೃಂದಾವನ ಎಡ ಬಲದಲ್ಲಿ ಇಟ್ಟುಕೊಳ್ಳುವುದರಿಂದ ಇನ್ನು ಉತ್ತಮ ಆದರಿಂದ ದೃಷ್ಟಿದೋಷಗಳು ಮನೆಗಾಗಲಿ ಮನೆಯಲ್ಲಿರುವ ಸದಸ್ಯರಿಗಾಗಲಿ ತಗಲುವುದಿಲ್ಲ ಎಂದು ಹೇಳುತ್ತಾರೆ ಎಡಬಲದಲ್ಲಿ ಎಡಭಾಗದಲ್ಲಿ ಕೃಷ್ಣ ತುಳಸಿ ಹಾಗೂ ಬಲಭಾಗದಲ್ಲಿ ರಾಮ ತುಳಸಿ ಹೀಗೆ ತುಳಸಿ ಬೃಂದಾವನವನ್ನು ಮನೆಯ ಅಂಗಳದಲ್ಲಿ ಇಟ್ಟುಕೊಳ್ಳುವುದು ಅತಿ ಉತ್ತಮ ಎಂದು ಹೇಳುತ್ತಿದ್ದಾರೆ ವಾಸ್ತುಕಾರರು ಇದು ವಾಸ್ತು ಪ್ರಕಾರವಾಗಿಯೂ ಕೂಡ ಅತ್ಯುತ್ತಮ ಫಲಿತಾಂಶಗಳನ್ನು ನೀಡುವಂತದ್ದು.
ಇನ್ನು ಮತ್ತೊಂದು ಉಪಾಯ ಕೂಡ ಇದೆ ಒಂದು ಅರಿಶಿಣದ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಹರಳುಪ್ಪನ್ನು ಹಾಕಿ ಹಾಗೆಯೇ ಒಂದು ಮುಷ್ಟಿಯಷ್ಟು ಗೋದಿ ಕಾಳನ್ನು ಹಾಕಿ ಒಂದು ಮುಷ್ಟಿಯಷ್ಟು ಹರಳುಪ್ಪನ್ನು ಹಾಕಿ ಮೂಟೆಯನ್ನು ಕಟ್ಟಿ ನಿಮ್ಮ ಮನೆಯ ಪ್ರಧಾನ ಬಾಗಿಲ ಮುಂದಗಡೆ ಅದನ್ನು ಕಟ್ಟಿ ಬಿಡಬೇಕು ಹೀಗೆ ಪ್ರತಿ ಅಮಾವಾಸ್ಯೆ ಹಿಂದಿನ ದಿನ ಈ ಕೆಲಸವನ್ನು ಮಾಡಿ ಮತ್ತೆ ಬರುವ ಅಮಾವಾಸ್ಯೆಗೆ ಅದನ್ನು ಬದಲಾಯಿಸಬೇಕು ಹೀಗೆ ಮಾಡುವುದರಿಂದ ಕೂಡ ದೃಷ್ಟಿದೋಷಗಳು ತಗಲುವುದಿಲ್ಲ ಇನ್ನು ಪ್ರತಿಯೊಬ್ಬರಿಗೆ ತಿಳಿದಿರುವಂತೆ ನಿಂಬೆಕಾಯಿಯನ್ನು ಮನೆ ಮುಂದೆ ಕಟ್ಟಿಕೊಳ್ಳುವುದು ಹೀಗೆ ನಿಂಬೆಕಾಯಿಯನ್ನು ಮನೆ ಮುಂದೆ ಪ್ರಧಾನ ಬಾಗಿಲಿನ ಮೇಲಗಡೆ ಕಟ್ಟುವುದರಿಂದ ಆ ಮನೆಗೆ ದೃಷ್ಟಿ ತಗಲುವುದಿಲ್ಲ ನರಕೋಶೆ ನರ ಪೀಡೆ ಮನೆಯ ಸದಸ್ಯರಿಗೂ ಉಂಟಾಗುವುದಿಲ್ಲ.
ಈ ಹಲವಾರು ನಿವಾರಣ ಉಪಾಯಗಳನ್ನು ಪಾಲಿಸಿಕೊಳ್ಳುವುದರಿಂದ ಮನೆಗೆ ದೃಷ್ಟಿ ತಗುವುದಿಲ್ಲ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606