ಎಲ್ಲರಿಗೂ ಒಳ್ಳೆಯದನ್ನು ಬಯಸುವವರು ತುಂಬಾ ನೋವನ್ನು ಅನುಭವಿಸುತ್ತಾರೆ! ಯಾಕೆಂದರೆ

ಎಲ್ಲರಿಗೂ ಒಳ್ಳೆಯದನ್ನು ಬಯಸುವವರು ತುಂಬಾ ನೋವನ್ನು ಅನುಭವಿಸುತ್ತಾರೆ! ಯಾಕೆಂದರೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆಜೀವನದಲ್ಲಿ ಅರಿತು ಬಾಳುವುದಕ್ಕಿಂತ ಮರೆತು ಬಾಳುವುದನ್ನು ಕಲಿಯಬೇಕು ಯಾಕೆಂದರೆ ಇಲ್ಲಿ ಯಾರಿಗೆ ಯಾರು ಇಲ್ಲ ಎಲ್ಲವನ್ನು ಸಹಿಸುವ ಗುಣ ಇದ್ದವನಿಗೆ ಎಲ್ಲವನ್ನು ಎದುರಿಸುವ ಶಕ್ತಿ ಇರುತ್ತದೆ ಜೀವನ ನಿಮಗೆ ಪ್ರತಿದಿನ ಕಷ್ಟ ಕೊಟ್ಟರು ಸೋಲೊಪ್ಪಿಕೊಳ್ಳದೆ ನಗುತ್ತಲೇ ಇರಿ ಮುಂದೊಂದು ದಿನ ಕಷ್ಟವೇ ಸೋತು ನಿಮ್ಮಿಂದ ದೂರವಾಗಬೇಕು ಲೋಕದಲ್ಲಿ ನಂಬಿಸಿ ನರಬಲಿ ಮಾಡುವವರು ಹೆಚ್ಚಿದ್ದಾರೆ ಅದಕ್ಕಾಗಿ ಯಾರನ್ನು ಹೆಚ್ಚು ನಂಬಬಾರದು ಪ್ರಯತ್ನಗಳಲ್ಲಿ ಸೋಲಾದರೆ ಪರವಾಗಿಲ್ಲ ಆದರೆ ಪ್ರಯತ್ನಗಳನ್ನೇ ಮಾಡದಿರುವುದು ಜೀವನದಲ್ಲಿ ದೊಡ್ಡ ಸೋಲು

ನಡೆದಷ್ಟು ದಾರಿ ಇದೆ ಪಡೆದಷ್ಟು ಭಾಗ್ಯವಿದೆ ಜೀವನದಲ್ಲಿ ಮನುಷ್ಯ ಎಷ್ಟು ನೋವು ಅನುಮಾನ ಪಡುತ್ತಾನೋ ಅದೇ ರೀತಿ ಚೆನ್ನಾಗಿ ಬದುಕುತ್ತಾನೆ ಆದರೆ ಅವನಿಗೆ ಛಲ ಅನ್ನೋದು ಇರಬೇಕು ಅಷ್ಟೇ ಶ್ರಮ ಎನ್ನುವುದು ಯಾರನ್ನು ಕೊಲ್ಲುವುದಿಲ್ಲ ಆದರೆ ಚಿಂತೆ ಎನ್ನುವುದು ಮಾತ್ರ ಬಹಳಷ್ಟು ಜನರನ್ನು ಜೀವಂತವಾಗಿ ಕೊಲ್ಲುತ್ತದೆ ಅವಮಾನಗಳು ಕೆಲವರಿಗೆ ಸಾವಿನಡೆಗೆ ದಾರಿಯಂತೆ ಕಾಣಿಸಿದರೆ ಇನ್ನು ಕೆಲವರಿಗೆ ಸಾಧಿಸಲು ಸವಾಲಾಗಿ ಕಾಣಿಸುತ್ತದೆ ನಗುತ ನಾಟಕ ಮಾಡಿ ಇಲ್ಲಿ ನೈತಿಕತೆಗಿಂತ ನಾಟಕಕ್ಕೆ ಬೆಲೆ ಜಾಸ್ತಿ ಒಂದು ಯಶಸ್ವಿ ವ್ಯಕ್ತಿಯ ಹಿಂದೆ ಒಂದು ನೋವು ತುಂಬಿದ ಕಥೆ ಇರುತ್ತದೆ

ಹಾಗೆಯೇ ನೋವಿನ ಕಥೆಯು ಯಶಸ್ವಿ ಅಂತ್ಯಗೊಂಡಿರುತ್ತದೆ ನೋವನ್ನು ಸ್ವೀಕರಿಸಿ ಯಶಸ್ಸಿನ ಕಡೆ ಹೆಜ್ಜೆ ಹಾಕಿ ನೋವುಗಳು ಖಂಡಿತ ಬರುತ್ತದೆ ಹಾಗಂತ ಕುಗ್ಗದಿರಿ ನೋವುಗಳನ್ನೆಲ್ಲ ಒಮ್ಮೆ ಕುಗ್ಗಿಸಿ ನೋಡಿ ನೋವು ನಿಮ್ಮ ಮುಂದೆ ಸೋತು ಬಿಡುತ್ತದೆ ಕಷ್ಟಪಡುವವರಿಗೆ ನಗು ಬರಲ್ಲ ನಗುವವರಿಗೆ ಕಷ್ಟ ಬರಲ್ಲ ಆದರೆ ಕಷ್ಟದಲ್ಲಿ ನಗುವವರಿಗೆ ಯಾವತ್ತೂ ಸೋಲು ಇರುವುದಿಲ್ಲ ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ ನಮ್ಮ ಮಿತ್ರರ ಮೌನ.

ಕೆಲವರು ತುಂಬಾ ಅದೃಷ್ಟವಂತರು ನೂರು ನೋವು ಕೊಟ್ಟರು ಅವರಿಗೆ ತುಂಬಾ ಪ್ರೀತಿ ಸಿಗುತ್ತೆ, ಇನ್ನು ಕೆಲವರು ದುರಾದೃಷ್ಟವಂತರು ಜೀವಮಾನವಿಡಿ ಪ್ರೀತಿ ಕೊಟ್ಟರು ಅವರಿಗೆ ಸಿಗುವುದು ನೋವು ಮಾತ್ರ ಜೀವನದಲ್ಲಿ ಎಲ್ಲವನ್ನು ಶಾಶ್ವತವಾಗಿ ಪಡೆಯಲು ಬಯಸುತ್ತೇವೆ ಆದರೆ ಜೀವನವೇ ಶಾಶ್ವತವಲ್ಲ ಎಂಬುದನ್ನು ಮರೆಯುತ್ತೇವೆ ತಲೆ ಬಾಗಬೇಕು ತಿಳಿದವರ ಮುಂದೆ ತುಳಿಯುವವರ ಮುಂದೆ ಅಲ್ಲ, ವಾಸ್ತವ ಅರಿತು ಜೀವನ ಮಾಡುವುದು ಉತ್ತಮ ಏಕೆಂದರೆ

ಇಲ್ಲಿ ಎಲ್ಲರ ಮುಖವು ಮುಖವಾಡಗಳಿಂದ ಕೂಡಿದೆ ಎಲ್ಲರಿಗೂ ಒಳ್ಳೆಯದನ್ನು ಬಯಸುವವರು ತುಂಬಾ ನೋವನ್ನು ಅನುಭವಿಸುತ್ತಾರೆ ಯಾಕೆಂದರೆ ಅವರು ಅವರ ಬಗ್ಗೆ ಯೋಚಿಸುವುದನ್ನು ಬಿಟ್ಟಿರುತ್ತಾರೆ ಪದೇ ಪದೇ ಕಷ್ಟಗಳು ಬರುತ್ತಿವೆ ಅಂದರೆ ನಿನ್ನ ಹಣೆ ಬರಹ ಸರಿ ಇಲ್ಲ ಅಂತ ಅಲ್ಲ ಮುಂದೆ ನಿನಗೋಸ್ಕರ ತುಂಬಾ ಒಳ್ಳೆಯ ದಿನಗಳು ಕಾಯುತ್ತಿವೆ ಎಂದರ್ಥ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.