ನೀಲ ಹರಳು Blue Sapphire (ಶನಿಯ ಹರಳು) ಧರಿಸಿದರೆ ಶುಭನಾ

ನೀಲ ಹರಳು Blue Sapphire (ಶನಿಯ ಹರಳು) ಧರಿಸಿದರೆ ಶುಭನಾ

ಕಾಲಪುರುಷನ ನಿಸರ್ಗದ ಕುಂಡಲಿಯಲ್ಲಿ ಕರ್ಮಾಧಿಪತಿ ಹಾಗೂ ಲಾಭಾಧಿಪತಿ ಯಾದ ಶನಿಯ ಹರಳು ನೀಲ . ಸಂಸ್ಕೃತದಲ್ಲಿ ನೀಲ, ಗೌರಿ,ರತ್ನ, ಇಂದ್ರನೀಲ, ನೀಲಮಣಿ ಅಂದು ಕರೆಯುವರು.ಹಿಂದಿ ಭಾಷೆಯಲ್ಲಿ ನೀಲಂ, ಉರ್ದು, ಪಾರ್ಷಿ ಭಾಷೆಯಲ್ಲಿ ನೀಲಮ್ ಬೂದ ಎಂದು, ಆಂಗ್ಲ ಭಾಷೆಯಲ್ಲಿ ಸಾಫೈರ್ ಎಂದು ಕರೆಯುವರು.

ದಟ್ಟ ನೀಲಿಬಣ್ಣ ಹೊಂದಿರುವ ಹರಲುಗಳು ಬಹು ಬೆಲೆಯುಳ್ಳದ್ದು. ನಕಲಿ ಬಣ್ಣದ ನೀಲಿ ಹರಳುಗಳಲ್ಲಿ ವಕ್ರವಾದ ಬಣ್ಣಗಳ ರೇಖೆಗಳಿರುತ್ತವೆ. ಅಸಲಿಯಲ್ಲಿ ನೇರವಾಗಿ ರೇಖೆಗಳನ್ನು ಹೊಂದಿರುತ್ತದೆ. ಇವುಗಳನ್ನು ಸಹ ಬಣ್ಣಗಳ ಆಧಾರದ ಮೇಲೆ ಚಾತುರ್ವರ್ಣದವರಿಗೆ ವಿಂಗಡಿಸಲಾಗಿದೆ.

ನೀಲಮಣಿ ಧಾರಣೆಯಿಂದ ಉಪಯೋಗಗಳು :
ಈ ಅರಳನ್ನು ಧರಿಸುವವರು ಅವರಿಗೆ ಹರಳು ತಮಗೆ ಸರಿಹೊಂದುತ್ತದೆ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಹರಳನ್ನು ಪರೀಕ್ಷಿಸಿ ಹರಳಿನಲ್ಲಿ ಯಾವ ದೋಷವು ಇಲ್ಲಾ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಧರಿಸಬೇಕು .
ದುಃಖ, ದಾರಿದ್ರ್ಯ, ರೋಗಾದಿಗಳು ದೂರವಾಗುವುದು. ಧನ ಧಾನ್ಯ ಸಂಪತ್ತು ಹೆಚ್ಚುವುದು. ಬುದ್ದಿ,ಬಲ, ಯಶಸ್ಸನ್ನು ಪಡೆಯುವವರು ಆಯುಷ್ಯ ವೃದ್ದಿಯಾಗುವುದು. ನೇತ್ರ ರೋಗಗಳು ದೂರಗುವುದು. ದೇಹದ ಕಾಂತಿಯೂ ವೃದ್ದಿಯಾಗುವುದು. ಮನಸ್ಸಿಗೆ ನೆಮ್ಮದಿ ಕಳೆದುಹೋದ ಆಸ್ತಿ ಸಂಪತ್ತು ಪುನಃ ಪ್ರಾಪ್ತಿ. ಪುತ್ರ ಪೌತ್ರರುಳ್ಳವನು ಆಗುವನು.

ನೀಲ ಮಣಿ ಹರಳನ್ನು ಯಾರು ಧರಿಸಬೇಕು:
ಜನ್ಮ ಲಗ್ನಕ್ಕೆ ಅನುಗುಣವಾಗಿ ಮೇಷ, ಕಟಕ, ಸಿಂಹ, ವೃಶ್ಚಿಕ, ಧನುಸ್ಸು, ಮೀನ ಲಗ್ನದವರು ಧಾರಣೆ ಮಾಡಬಾರದು.
ವೃಷಭ, ತುಲಾ, ಮಿಥುನ, ಕನ್ಯಾ, ಮಕರ ಕುಂಭ ದವರು ನೀಲ ಹರಳನ್ನು ಧರಿಸಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.