ನಿಮ್ಮ ಹಲ್ಲು ಈ ರೀತಿ ಬಿಡಿ ಇದ್ದರೆ ಇದನ್ನು ಓದಿ.

Recent Posts

ಸ್ನೇಹಿತರೆ ನಿಮ್ಮ ಹಲ್ಲುಗಳ ಮಧ್ಯೆ ಗ್ಯಾಪ್ ಇದ್ದರೆ ಇದನ್ನು ಕೊನೆಯವರೆಗೂ ಹೋದಿ ಮತ್ತು ನಿಮ್ಮದೊಂದು ಮೆಚ್ಚುಗೆ ಇರಲಿ ಇದನ್ನು ನಿಮಗೆ ಸಾಮುದ್ರಿಕಾಶಾಸ್ತ್ರದ ಅನುಸಾರವಾಗಿ ಮನುಷ್ಯನ ದೇಹದ ಲಕ್ಷಣದ ಆಧಾರದ ಮೂಲಕ ಅವರ ಭವಿಷ್ಯ ಮತ್ತು ಅವರ ವ್ಯಕ್ತಿತ್ವದ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಭಾರತೀಯ ಸಂಸ್ಕೃತಿಯಲ್ಲಿ ಶಕುನ ಅಪಶಕುನ ಮತ್ತು ಶುಭ ಅಶುಭ ಸಾಕಷ್ಟು ಮಹತ್ವವಿದೆ ನಿಜವಾದ ಜ್ಯೋತಿಷ್ಯಶಾಸ್ತ್ರವು ಎಷ್ಟು ಸಮೃದ್ಧಿಯಾಗಿದೆ ಎಂದರೆ ಇದರಲ್ಲಿ ಎಲ್ಲಾ ವಿಷಯವನ್ನು ವಿಸ್ತಾರವಾಗಿ ತಿಳಿಸಿದ್ದಾರೆ ನಮ್ಮ ಅಕ್ಕಪಕ್ಕದಲ್ಲಿ ಎಷ್ಟು ಅಕ್ಷರಗಳು ನಡೆಯುತ್ತದೆ ಅವುಗಳು ನಮ್ಮ ಮುಂಬರುವ ಭವಿಷ್ಯಕ್ಕೆ ಹೊಂದಿಕೊಂಡಿರುವಂತೆ ಇರುತ್ತದೆ.

ನಮ್ಮ ಶರೀರದಲ್ಲಿರುವ ಕೆಲವು ಚಿಹ್ನೆಗಳು ಆಗಲಿ ಅಥವಾ ಮಚ್ಚೆಗಳು ಆಗಲಿ ಶರೀರದ ಅಂಗಗಳಲ್ಲಿ ಕೆಲವು ಲಕ್ಷಣಗಳು ಅಡಗಿರುತ್ತದೆ ಈಶ್ವರನು ಪ್ರತಿಯೊಬ್ಬ ವ್ಯಕ್ತಿಯ ಶರೀರವನ್ನು ಭಿನ್ನವಾಗಿ ರಚಿಸುತ್ತಾರೆ ಅವರ ಸ್ವಭಾವ ಬಣ್ಣ ವಿಚಾರ ಶೈಲಿ ಮತ್ತು ಅವರ ಪರಿಸ್ಥಿತಿಗಳು ಎಲ್ಲವೂ ಸಹ ಭಿನ್ನವಾಗಿರುತ್ತದೆ ದುಂಡು ಮುಖ ಉಳ್ಳವಳು ಜನರು ತುಂಬಾ ಅದೃಷ್ಟವಂತರು ಇವರಿಗೆ ಒಳ್ಳೆಯ ಬಣ್ಣ ಮತ್ತು ಯಶಸ್ಸು ಒಳ್ಳೆಯ ಪಾರ್ಟ್ನರ್ ಇವರಿಗೆ ಸಿಗುತ್ತಾರೆ ಇವರು ಮಧ್ಯಮ ಎತ್ತರ ಇರುವುದು ಸಹ ಒಂದು ಒಳ್ಳೆಯ ವಿಶೇಷವಾಗಿದೆ ಯಾರ ಕಿವಿಗಳು ಸಾಮಾನ್ಯ ಕವಿಗಳಿಗಿಂತ ಸ್ವಲ್ಪ ದೊಡ್ಡದಾಗಿರುತ್ತದೆ ಇವರು ಸಹ ತುಂಬಾ ಭಾಗ್ಯಶಾಲಿಗಳು ಹಾಗಿರುತ್ತಾರೆ ಒಂದು ವೇಳೆ ಹಣೆಯ ಅಗಲವಾಗಿದ್ದು ಅದರ ಮೇಲೆ ರೇಖೆಗಳು ಮೂಡುತ್ತ ಬಂದರೆ ಇದು ನಿಮ್ಮ ಸೌಭಾಗ್ಯವನ್ನು ತೋರಿಸಿಕೊಡುತ್ತದೆ.

ತಲೆ ಕೂದಲು ಬೆಳಗಾಗುವುದರಲ್ಲಿ ತಲೆ ಕೂದಲು ಉದುರು ಹೋಗಿದ್ದಾರೆ ನೋಡಲು ಚೆನ್ನಾಗಿರುವುದಿಲ್ಲ ಒಂದು ವೇಳೆ ಇದನ್ನು ನಾವು ಜ್ಯೋತಿಷ್ಯಶಾಸ್ತ್ರದ ನೋಡುವುದಾದರೆ ತಲೆಯಲ್ಲಿ ಕೂದಲು ಇಲ್ಲದೆ ಇರುವವರು ತುಂಬಾನೇ ಭಾಗ್ಯಶಾಲಿಗಳು ಆಗಿರುತ್ತಾರೆ ಮತ್ತು ನಮ್ಮ ಹಣೆಯ ಮಧ್ಯೆ ಏನಾದರೂ ಮಚ್ಚೆಗಳು ಇದ್ದರೆ ಇದು ನಮಗೆ ತುಂಬಾ ಒಳ್ಳೆಯ ಭಾಗ್ಯವನ್ನು ತಂದುಕೊಡುತ್ತದೆ ಇದೇ ರೀತಿ ಅಂಗೈಯಲ್ಲಿ ಬಲಗೈಯಲ್ಲಿ ಗಲ್ಲದ ಮೇಲಾಗಲಿ ಇತ್ಯಾದಿಗಳಲ್ಲಿ ಇರುವ ಮಚ್ಚೆಗಳು ನಮಗಾಗಿ ವಿಶೇಷವಾಗಿ ಇರುತ್ತದೆ ಮತ್ತು ಮುತ್ತಿನಂತೆ ಇರುವ ಹಲ್ಲುಗಳು ಯಾರಿಗೆ ಇಷ್ಟವಾಗುವುದಿಲ್ಲ ಗ್ಯಾಪ್ ಇಲ್ಲದೆ ಇರುವ ಹದುಗಳಂತು ತುಂಬಾ ಚೆನ್ನಾಗಿ ಕಾಣುತ್ತದೆ ಯಾವ ವ್ಯಕ್ತಿಯ ಅಲ್ಲಿನ ಮಧ್ಯ ಗ್ಯಾಪ್ ಇರುತ್ತದೆ ಇವರು ತುಂಬಾ ಸೌಭಾಗ್ಯಶಾಲಿಗಳು ಹಾಗಿರುತ್ತಾರೆ ಎಲ್ಲಾ ವಿಷಯಗಳಲ್ಲಿ ಇವರು ಯಶಸ್ವಿಯನ್ನು ಹೊಂದಿರುತ್ತಾರೆ ಯಾರಲ್ಲೂ ಬಾಯಿಂದ ಸ್ವಲ್ಪ ಆಚೆ ಬಂದಿರುತ್ತದೆ ಇವರು ಯಶಸ್ಸು ಮತ್ತು ಆಟ ವಾದಿಗಳು ಆಗಿರುತ್ತಾರೆ ಭಾಗ್ಯಶಾಲಿಗಳು ಸಹ ಆಗಿರುತ್ತಾರೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *