ನಿಮ್ಮ ಹುಟ್ಟಿದ ಸಮಯದಿಂದ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಿ

ನಿಮ್ಮ ಹುಟ್ಟಿದ ಸಮಯದಿಂದ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಿ

ಸ್ನೇಹಿತರೆ ಮೊದಲನೆಯದಾಗಿ ನಿಮ್ಮ ಜನ್ಮ ಸಮಯ ಏನಿದೆ ಇದು ಬೆಳಿಗ್ಗೆ 4 ರಿಂದ 6 ರು ಗಂಟೆಯ ಒಳಗೆ ನಿಮ್ಮ ಜನ್ಮಸಮಯ ಆಗಿದ್ದರೆ. ಇವರು ತುಂಬಾನೇ ಭಾಗ್ಯಶಾಲಿಗಳು ಆಗಿರುತ್ತಾರೆ ಸೂರ್ಯ ಇವರ ಮೊದಲನೇ ಮನೆಯಲ್ಲಿ ಇರುತ್ತಾರೆ ಅಂತನೇ ಹೇಳಬಹುದು ಇದು ಇವರನ್ನು ಜೀವನಪೂರ್ತಿ ಆರೋಗ್ಯವಂತರಾಗಿ ಇರುವಂತೆ ಮಾಡುತ್ತದೆ ಹಾಗೆ ಇವರ ಆತ್ಮವಿಶ್ವಾಸ ಜಾಸ್ತಿ ಇರುತ್ತದೆ ಅಂತನೇ ಹೇಳಬಹುದು ಇವರು ಒಂದು ವಿಷಯ ಏನಾದರೂ ಮಾಡಬೇಕು ಅಂದುಕೊಂಡರೆ ಅದು ಎಷ್ಟೇ ಕಷ್ಟವಾದರೂ ಮಾಡ್ತಾರೆ ಹಾಗೆ ಇವರಿಗೆ ತುಂಬಾನೇ ಒಂದು ಒಳ್ಳೆಯ ಫ್ಯೂಚರ್ ಇರುತ್ತದೆ ಅಂತ ಹೇಳ್ಬೋದು.

ಇನ್ನು ಎರಡನೆಯದಾಗಿ ನಿಮ್ಮ ಜನ್ಮಸಮಯ ಬೆಳಿಗ್ಗೆ6-8 ರ ಒಳಗಿದ್ದರೆ ಇವರ ಜನ್ಮಕುಂಡಲಿಯಲ್ಲಿ ಸೂರ್ಯ12 ನೆ ಮನೆಯಲ್ಲಿ ಇರುತ್ತಾನೆ ಇವರಿಗೆ ಸ್ವಲ್ಪ ಕೋಪ ಜಾಸ್ತಿ ಇರುತ್ತದೆ ಈ ಒಂದು ಸೂರ್ಯನ ಕರುಣೆಯಿಂದ ಅಂತನೇ ಹೇಳಬಹುದು.ಇವರು ಸ್ವಲ್ಪ ಎಷ್ಟು ಕೂಲಾಗಿ ಇರುತ್ತಾರೆ ಅಷ್ಟು ಒಳ್ಳೆಯದು ಅಂತಾನೆ ಹೇಳಬಹುದು

ಇನ್ನು ಮೂರನೆಯದಾಗಿ ಬೆಳಿಗ್ಗೆ 8-10 ಗಂಟೆಯ ಒಳಗೆ ಇದ್ದರೆ ಇವರ ಒಂದು ಜನ್ಮ ಕುಂಡಲಿಯಲ್ಲಿ ಸೂರ್ಯ
11 ನೆ ಮನೆಯಲ್ಲಿರುತ್ತಾನೆ ಇದರ ಅರ್ಥ ಏನಪ್ಪಾ ಅಂದರೆ ಫ್ರೆಂಡ್ಸ್ ಜೊತೆ ತುಂಬಾ ಟೈಮ್ ಸ್ಪೆಂಡ್ ಮಾಡ್ತಾರೆ ಅಂತ ಹೇಳಬಹುದು ಇದೇ ಕಾರಣದಿಂದಾಗಿ ಇವರ ಜೀವನದಲ್ಲಿ ಸ್ವಲ್ಪ ಏರು-ಪೇರು ಅನ್ನೋದು ಇದ್ದೇ ಇರುತ್ತದೆ ಇವರು ತಮ್ಮ ಗುರಿಯ ಬಗ್ಗೆ ಗಮನ ಹರಿಸಿದರೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು.

ಇನ್ನು ನಾಲ್ಕನೆಯದಾಗಿ ನಿಮ್ಮ ಸಮಯ ಮಧ್ಯಾಹ್ನ 12ರಿಂದ 2ರವರೆಗೆ ಆಗಿದ್ದರೆ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ 9ನೇ ಮನೆಯಲ್ಲಿ ಇರುತ್ತಾನೆ ಅಂತನೇ ಹೇಳಬಹುದು ಇದರ ಅರ್ಥ ಏನಪ್ಪಾಂದ್ರೆ ನಿಮ್ಮ ಜೀವನ ಪೂರ್ತಿ ನೀವು ಪ್ರಯಾಣಗಳನ್ನು ಹೆಚ್ಚಾಗಿ ಮಾಡುತ್ತೀರಾ ಅಂತನೇ ಹೇಳಬಹುದು ಹಾಗೂ ನಿಮ್ಮ ಜೀವನದಲ್ಲಿ ನಿಮ್ಮ ಬುದ್ಧಿವಂತಿಕೆ ಧಾರ್ಮಿಕ ಸ್ಥಿತಿಯನ್ನು ತೋರಿಸುತ್ತದೆ ಅಂತಾನೆ ಹೇಳಬಹುದು ಇನ್ನು ಈ ಒಂದು ವ್ಯಕ್ತಿಗಳಿಗೆ ಒಳ್ಳೆಯ ಒಂದು ಭವಿಷ್ಯ ಇರುತ್ತದೆ ಅಂತನೇ ಹೇಳಬಹುದು ಇದೆ ಕಾರಣದಿಂದಾಗಿ ಇವರು ಜೀವನದಲ್ಲಿ ವಿಜಯ ಶಾಲಿಗಳು ಆಗುತ್ತಾರೆ ಅಂತಾನೆ ಹೇಳಬಹುದು.

ಇನ್ನೂ ಐದನೇಯದಾಗಿ ನಿಮ್ಮ ಜನ್ಮ ಸಮಯ ಬೆಳಿಗ್ಗೆ 10ರಿಂದ 12ರ ಒಳಗೆ ಆಗಿದ್ದಲ್ಲಿ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ ಹತ್ತನೇ ಮನೆಯಲ್ಲಿ ಇರುತ್ತಾನೆ ಇವರು ಜೀವನದಲ್ಲಿ ಯಾವುದೇ ಒಂದು ಪ್ಲಾನ್ ಮಾಡಿದ್ದರು ತುಂಬಾನೇ ಪರ್ಫೆಕ್ಟಾಗಿ ಪ್ಲಾನ್ ಮಾಡ್ತಾರೆ ಅಂತನೇ ಹೇಳಬಹುದು ಹಾಗೆ ಇದರಿಂದ ಇವರು ಜೀವನದಲ್ಲಿ ತುಂಬಾ ಮುಂದೆ ಬರುತ್ತಾರೆ ಅಂತ ಕೂಡ ಹೇಳಬಹುದು.

ಇನ್ನು ಆರನೆಯದಾಗಿ ನಿಮ್ಮ ಜನ್ಮಸಮಯ ಮಧ್ಯಾಹ್ನ 2ರಿಂದ4 ರ ಒಳಗೆ ಇದ್ದರೆ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ 8 ನೆ ಮನೆಯಲ್ಲಿರುತ್ತಾನೆ ಅಂತನೇ ಹೇಳಬಹುದು ಇದೇ ಕಾರಣದಿಂದಾಗಿ ಇವರು ಯಾವುದೋ ಒಂದು ರೀತಿ ಕೆಲಸ ಮಾಡಲು ಹೋದರೂ ಕೂಡ ಹಾರ್ಡ್ ವರ್ಕ್ ಮಾಡಿನೆ ಮಾಡಬೇಕಾಗುತ್ತದೆ ಅಂತನೇ ಹೇಳಬಹುದು ಇವರಿಗೆ ಸುಲಭವಾಗಿ ಏನು ಸಿಗುವುದಿಲ್ಲ ಅಂತನೇ ಹೇಳಬಹುದು.

ಇನ್ನು ಏಳನೆಯದಾಗಿ ನಿಮ್ಮ ಜನ್ಮಸಮಯ ಸಂಜೆ 4ರಿಂದ 6ರ ಒಳಗೆ ಇದ್ದರೆ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ 7ನೇ ಮನೆಯಲ್ಲಿ ಇರುತ್ತಾನೆ ಅಂತಾನೆ ಹೇಳಬಹುದು ಇವರ ಜೀವನದಲ್ಲಿ ಮದುವೆ ಅನ್ನುವುದು ತುಂಬಾನೇ ಮುಖ್ಯವಾದ ಭಾಗವಾಗಿರುತ್ತದೆ ಅಂತನೇ ಹೇಳಬಹುದು ಇವರು ಮದುವೆಯಾದಮೇಲೆ ಇವರ ಜೀವನದಲ್ಲಿ ತುಂಬಾ ಒಳ್ಳೆಯದಾಗುತ್ತದೆ ಅಂತನೇ ಹೇಳಬಹುದು ಹಾಗೆ ನಿಮ್ಮ ಹೆಂಡತಿ ಅಥವಾ ಗಂಡ ಇರುತ್ತಾರೆ ಅವರನ್ನ ನೀವು ಸರಿಯಾಗಿ ಆರಿಸಿಕೊಂಡರೆ ನಿಮಗೆ ತುಂಬಾನೇ ಒಳ್ಳೆಯದಾಗುತ್ತದೆ ಅಂತ ಹೇಳಬಹುದು.

ಇನ್ನು ಎಂಟನೆಯದಾಗಿ ನಿಮ್ಮ ಜನ್ಮಸಮಯ ಸಂಜೆ 6 ರರಿಂದ 8 ರ ಒಳಗಿದ್ದರೆ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ 6 ನೇ ಮನೆಯಲ್ಲಿ ಇರುತ್ತಾನೆ ಅಂತನೇ ಹೇಳಬಹುದು ಇವರು ಸಮಾಜಸೇವೆಯಲ್ಲಿ ಹೆಚ್ಚಾಗಿ ನಂಬಿಕೆಯನ್ನು ಇಡುತ್ತಾರೆ ಇದಕ್ಕಾಗಿ ತುಂಬಾನೇ ಟೈಮ್ ಕೊಡುತ್ತಾರೆ ಈ ಒಂದು ಫೀಲ್ಡ್ ನಲ್ಲಿ ಒಳ್ಳೆಯ ಲಾಭಗಳು ಸಿಗುತ್ತದೆ ಅಂತಾನೆ ಹೇಳಬಹುದು.

ಇನ್ನು 9ನೇಯದಾಗಿ ನಿಮ್ಮ ಜನ್ಮಸಮಯ ರಾತ್ರಿ 8 ರಿಂದ 10 ರ ಒಳಗಿದ್ದರೆ ನಿಮ್ಮ ಜನ್ಮ ಕುಂಡಲಿಯಲ್ಲಿ ಸೂರ್ಯ 5 ನೇ ಮನೆಯಲ್ಲಿ ಇರುತ್ತಾನೆ ಇವರ ಜೀವನದಲ್ಲಿ ಅವಕಾಶಗಳು ಕಮ್ಮಿ ಇರೋದಿಲ್ಲ ಅಂತಾನೆ ಹೇಳ್ತೀನಿ ಹೆಚ್ಚಾಗಿ ಇವರು ಅವಕಾಶಗಳನ್ನು ಇವರು ಉಪಯೋಗ ಮಾಡಿಕೊಂಡರೆ ಇವರು ಜೀವನದಲ್ಲಿ ಮುಂದೆ ಬರುತ್ತಾರೆ.

ಇನ್ನು ಹತ್ತನೆಯ ದಾಗಿ ನಿಮ್ಮ ಜನ್ಮಸಮಯ ರಾತ್ರಿ 10 ರಿಂದ 12 ರೆಡು ಗಂಟೆಯ ಒಳಗಿದ್ದರೆ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ ನಾಲ್ಕನೇ ಮನೆಯಲ್ಲಿ ಇರುತ್ತಾನೆ ಇದರ ಅರ್ಥ ನಿಮಗೆ ಮನೆಯ ಯೋಗ ಮತ್ತು ಭೂಮಿಯ ಯೋಗ ಹಾಗೆ ಸಂಪತ್ತಿನ ಯೋಗ ನಿಮಗೆ ಇರುತ್ತದೆ ಅಂತ ಹೇಳಬಹುದು ಆದರೆ ಇದಕ್ಕೆ ನೀವು ಸ್ವಲ್ಪ ಪರಿಶ್ರಮ ಕೂಡ ಪಡಬೇಕಾಗುತ್ತದೆ ನಿಮ್ಮ ಜೀವನದಲ್ಲಿ ನೀವು ಪರಿಶ್ರಮ ಪಟ್ಟರೆ ಮಾತ್ರ ಇದೆಲ್ಲಾ ನಿಮಗೆ ಸಿಗುತ್ತದೆ ಅಂತ ಹೇಳಬಹುದು.

ಇನ್ನು ಹತ್ತನೆಯದಾಗಿ ನಿಮ್ಮ ಜನ್ಮಸಮಯ ರಾತ್ರಿ 12 ರಿಂದ 2 ರ ಒಳಗೆ ಇದ್ದರೆ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ ಮೂರನೇ ಮನೆಯಲ್ಲಿ ಇರುತ್ತಾನೆ ಅಂತ ಹೇಳಬಹುದು ಇವರಿಗೆ ಟ್ರಾವೆಲಿಂಗ್ ಅಂದರೆ ತುಂಬಾ ಇಷ್ಟ ಟ್ರಾವೆಲಿಂಗ್ ಅನ್ನು ಇವರು ತಮ್ಮ ಕರಿಯರ್ ಆಗಿ ಮಾಡಿಕೊಂಡರೆ ನಿಮಗೆ ತುಂಬಾನೇ ಲಾಭಗಳು ಸಿಗುತ್ತದೆ ಅಂತನೇ ಹೇಳಬಹುದು ನಿಮಗೆ ತುಂಬಾ ಒಳ್ಳೆಯ ಆಪರ್ಚುನಿಟಿ ಸಿಗುತ್ತದೆ ಹಾಗೆ ನೀವು ಜೀವನದಲ್ಲಿ ಇದರಿಂದ ತುಂಬಾ ಮುಂದೆ ಬರುತ್ತೀರಾ.

ಇನ್ನು ಹನ್ನೊಂದನೆಯದಾಗಿ ನಿಮ್ಮ ಜನ್ಮ ಸಮಯ ಮಧ್ಯರಾತ್ರಿ 2ರಿಂದ 4 ಗಂಟೆಯ ಒಳಗೆ ಇದ್ದರೆ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ ಎರಡನೇ ಮನೆಯಲ್ಲಿ ಇರುತ್ತಾನೆ ಇವರು ದುಡ್ಡು ಮಾಡುವುದರಲ್ಲಿ ಹೆಚ್ಚಾಗಿ ತುಂಬಾನೇ ಒಳ್ಳೆಯ ಪೋಸಿಶನ್ ನಲ್ಲಿ ಇರುತ್ತಾರೆ ಯಾವುದೇ ಒಂದು ರೀತಿಯ ಕೊರತೆ ಇರುವುದಿಲ್ಲ ಆದರೆ ಇವರಿಗೆ ಅದನ್ನು ಮೇಂಟೇನ್ ಮಾಡಲು ಆಗುವುದಿಲ್ಲ ಅಂತನೇ ಹೇಳಬಹುದು ನೀವು ಮೇಂಟೇನ್ ಮಾಡುವುದನ್ನು ಸರಿಯಾಗಿ ಕಲಿತುಕೊಂಡರೆ ನಿಮ್ಮ ಜೀವನದಲ್ಲಿ ತುಂಬಾನೇ ಮುಂದೆ ಬರುತ್ತೀರಾ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.