ನಿಮ್ಮ ಮೇಲೆ ಕೆಟ್ಟ ದೃಷ್ಟಿಯಾಗಿದ್ದರೆ ಅಥವಾ ಹಣಕಾಸಿನಲ್ಲಿ ಸಮಸ್ಯೆ ಇದ್ದರೆ ಕೂಡಲೇ ಈ ಪರಿಹಾರ ತಿಳಿಯಿರಿ

Recent Posts

ನಿಮ್ಮ ಮನೆಗೆ ದೃಷ್ಟಿಯಾಗಿದ್ದರೆ ಜನರಿಂದ ಪದೇಪದೇ ತೊಂದರೆ ಗಳಾಗುತ್ತಿದ್ದಾರೆ. ಆದರೆ ನೀವು ಸಂಪಾದನೆ ಮಾಡಿದ ಹಣ ಕೈನಲ್ಲಿ ನಿಲ್ಲುತ್ತಿಲ್ಲ ಅಂದರೆ ನಿಂಬೆಹಣ್ಣಿನಿಂದ ಪ್ರತಿ ಶನಿವಾರ ಈ ಕೆಲಸವನ್ನು ತಪ್ಪದೇ ಮಾಡಿ ತಪ್ಪದೇ ಮಾಡಿ. ನಿಂಬೆ ಹಣ್ಣಿಗೆ ವಿಶೇಷವಾದ ಶಕ್ತಿ ಇದೆ. ನಿಂಬೆಹಣ್ಣನ್ನು ಕೆಟ್ಟದಕ್ಕೂ ಬಳಸಬಹುದು. ಒಳ್ಳೆಯದು ಕೂಡ ಬಳಸಬಹುದು. ಎಷ್ಟೋ ದೇವಿಯ ಮಂದಿರಗಳಲ್ಲಿ ನಿಂಬೆಹಣ್ಣಿನ ಪ್ರಸಾದವಾಗಿ ನೀಡುವುದನ್ನು ನೀವು ನೋಡಿರುತ್ತೀರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮಾ-ಟ ಮಂ-ತ್ರ ಮಾಡುವವರು ಕೂಡ ಈ ನಿಂಬೆಹಣ್ಣು ಬಳಸುವುದನ್ನು ನೋಡಿರುತ್ತೀರಿ. ಎರಡು ವಿದ್ಯೆಗಳ ಮೂಲಕ ನಾವು ನಿಂಬೆಹಣ್ಣಿನಿಂದ ಮನೆಗೆ ಇಡಿದಿರುವ ದೃಷ್ಟಿ, ಮನೆಗೆ ಹಿಡಿದ ದರಿದ್ರವನ್ನ, ಮನೆಯ ಯಜಮಾನನಿಗಿರುವ ಸಂಕಷ್ಟಗಳನ್ನು ನಿವಾರಿಸಿಕೊಳ್ಳಬಹುದು. ಇನ್ನು ನಾವು ನಿಮಗೆ ತಿಳಿಸಿಕೊಡುವ ಪ್ರಯೋಗ ಬಹಳ ಶಕ್ತಿಯುತವಾಗಿತ್ತು ತಪ್ಪದೇ ಒಮ್ಮೆ ಮಾಡಿ. ಹಾಗೂ ಬದಲಾವಣೆಗಳನ್ನು ನಡೆಯುವ ಘಟನೆಗಳನ್ನು ನೀವೇ ನಂಬುವುದಿಲ್ಲ. ಯಾರಾದರೂ ಅಕ್ಕಪಕ್ಕದವರು ಬಂದಾಗ ನೆಂಟರಿಷ್ಟರು ಬಂದಾಗ ನಮ್ಮ ಬಗ್ಗೆ ನಾನಾರಿಗೆ ಯೋಜನೆಗಳನ್ನು ಮಾಡುತ್ತಾರೆ

ಹೇಗಿದ್ದಾರೆ ನೋಡು ಹಾಗೆ ಹೀಗೆ ಎಂಬ ಕೆಲವು ಕಣ್ಣಿನ ದೃಷ್ಟಿಗಳು ನಮ್ಮ ಜೀವನದ ಮೇಲೆ ಮನೆಯ ಮೇಲೆ ನಾನಾ ರೀತಿಯ ಕೆಟ್ಟ ಪರಿಣಾಮಗಳು ಇರುತ್ತದೆ. ಆದುದರಿಂದ ಹಣಕಾಸಿನ ಸಂಪಾದನೆ ಕೈಯಲ್ಲಿ ಇಲ್ಲದಿರುವುದರಿಂದ ಯಾವಾಗಲೂ ಮನಸ್ಸಿಗೆ ನೆಮ್ಮದಿ ಇಲ್ಲ ಮನೆಯಲ್ಲಿ ಸದಾ ಯಾವಾಗಲೂ ಗಂಡ-ಹೆಂಡತಿಯ ಕಲಹಗಳು ಉಂಟಾಗುತ್ತಲೇ ಇರುತ್ತೆ ಸಮಸ್ಯೆಗಳಿಂದ ಹೊರಬರಲು ಪ್ರತಿ ಶನಿವಾರ ನಿಂಬೆಹಣ್ಣಿನಿಂದ ತಪ್ಪದೇ ಮಾಡಿ. ಒಂದು ನಿಂಬೆ ಹಣ್ಣನ್ನು ಕತ್ತರಿಸಿ ಅದಕ್ಕೆ ಅರಿಶಿನ, ಕುಂಕುಮವನ್ನು ಹಚ್ಚಿ ಮನೆಯ ಬಾಗಿಲಿಗೆ ನಿಂಬೆಹಣ್ಣುಗಳನ್ನು ಇಡಬೇಕು

ಇನ್ನೊಂದು ನಿಂಬೆಹಣ್ಣನ್ನು ಒಂದು ಗಾಜಿನ ಲೋಟಕ್ಕೆ ನೀರು ಹಾಕಿ ಇಡಬೇಕು. ಸಾಮಾನ್ಯವಾಗಿ ನೀರಿನಲ್ಲಿ ಮುಳುಗಿದರೆ ಮನೆಗೆ ಯಾವ ದೋಷವೂ ಇಲ್ಲ ದೃಷ್ಟಿಗಳು ಇತ್ತೀಚೆಗೆ ಯಾವುದು ಇಲ್ಲ ಎಂದರ್ಥ. ನೀವು ನಿಂಬೆಹಣ್ಣನ್ನು ಹಾಕಿ ಬಿಟ್ಟು ಮೂರು ನಾಲ್ಕು ದಿನದಲ್ಲಿ ಮನೆಯಜಮಾನ ಹೊರಗೆ ಹೋದಾಗ ದೃಷ್ಟಿಯಾಗಿದ್ದರೆ ಅಥವಾ ಮನೆಗೆ ಯಾರಾದರೂ ಬಂದಾಗ ದೃಷ್ಟಿಯಾಗಿದ್ದರೆ ನೀರಿನಲ್ಲಿ ಇದ್ದ ನಿಂಬೆ ಮೇಲೆ ತೇಲಲು ಶುರುವಾಗುತ್ತದೆ. ಆಗ ತಕ್ಷಣ ನಿಂಬೆಹಣ್ಣು ತೇಲಲು ಶುರುಮಾಡಿದಾಗ ಬದಲಿಸಬೇಕು

ಇಲ್ಲದಿದ್ದರೆ ನಿಂಬೆಹಣ್ಣು ನೀರಿನೊಳಗೆ ಕೊಳೆತುಹೋಗುತ್ತದೆ. ಇದರ ಅರ್ಥ ಮನೆಗೆ ಬಂದವರಿಂದ ದೃಷ್ಟಿಯಾಗಿದೆ. ವ್ಯಾಪಾರ ಮಾಡುವ ಸ್ಥಳದಲ್ಲಿ ಕೂಡ ಈ ರೀತಿಯಾಗಿ ಅಂಗಡಿ ಬಾಗಿಲಿಗೆ ನಿಂಬೆ ಹಣ್ಣನ್ನು ಕತ್ತರಿಸಿ ನೀರಲ್ಲಿ ಹಾಕಿ ಇಡಬಹುದು. ನೆನಪಿರಲಿ ನಿಂಬೆ ಬಂದವರಿಗೆ ಕಾಣುವಹಾಗೆ ಗಾಜಿನ ಲೋಟದಲ್ಲಿ ಇರಬೇಕು. ಹಾಗೂ ಈ ಗಾಜಿನ ಲೋಟ ಕಾಣುವ ಹಾಗೆ ಇಡಬೇಕು. ದೇವರ ಫೋಟೋ ಮುಂದೆ ಲೋಟವನ್ನು ಇಡಬೇಕು. ಪ್ರತಿ ಶನಿವಾರ ನಿಂಬೆಹಣ್ಣನ್ನು ಬದಲಿಸುತ್ತಾ ಬನ್ನಿ ಮುಳುಗಿರುವ ನಿಂಬೆ ಮೇಲೆ ಬಂದರೆ ನಿಂಬೆಹಣ್ಣು ಕೊಳೆತಿದ್ದರೆ

ತಕ್ಷಣ ನಿಂಬೆಯನ್ನು ಬದಲಿಸಬೇಕು. ಈ ರೀತಿ ಮಾಡಿದರೆ ಮನೆಗೆ ಆಗಿರುವ ದೃಷ್ಟಿ ದೂರ ಆಗೋದು ಖಚಿತ. ಒಂದು ವಿಶೇಷವಾದ ಮಾಹಿತಿ ಏನು ಅಂದರೆ ನಿಂಬೆಯನ್ನು ಶನಿವಾರದಂದು ಬದಲಿಸಿ ಅಥವಾ ನಿಂಬೆಹಣ್ಣು ಕೊಳೆತಿದ್ದರೆ ಅಥವಾ ದೃಷ್ಟಿ ಯಾಗಿ ನಿಂಬೆ ಮೇಲೆ ತೇಲುತ್ತಿದ್ದರೆ ಮಾತ್ರ ಯಾವ ದಿನವಾದರೂ ಬದಲಾಯಿಸಬಹುದು. ಶನಿವಾರದಂದು ಬೆಳಗಿನ ಸಮಯ ಅಥವಾ 6:00 ಅನಂತರ ಈ ನಿಂಬೆ ಹಣ್ಣನ್ನು ನೀರಿನಲ್ಲಿ ತೇಲಿಸಿ ನಿಂಬೆಹಣ್ಣು ಅರಿಶಿನ-ಕುಂಕುಮ ಹಚ್ಚಿ ಬಾಗಿಲಿಗೆ ಇಡುವುದನ್ನು ಮರೆಯಬೇಡಿ. ಈ ಶನಿವಾರದಿಂದಲೇ ಪ್ರಾರಂಭಿಸಿ

ದೃಷ್ಟಿ ದೋಷಗಳು, ಮನೆಗೆ ಇರುವ ಸಂಕಷ್ಟಗಳು ನಿವಾರಣೆಯಾಗುವುದು. ಆದಷ್ಟು ಮಂಗಳವಾರ ಶುಕ್ರವಾರ ದೇವಿಯ ದೇವಸ್ಥಾನಕ್ಕೆ ಹೋಗಿ ನಿಂಬೆಹಣ್ಣನ್ನು ಪೂಜೆ ಮಾಡಿ ತಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತ ಬನ್ನಿ. ಲಕ್ಷ್ಮೀದೇವಿಯ ದುರ್ಗಾದೇವಿಯ ಮಂತ್ರಗಳನ್ನು ಸಂಕಷ್ಟಗಳಿಂದ ಹೊರ ಬರುವುದು ಖಚಿತ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *