ನಿಮ್ಮ ರಾಶಿಗೆ ಯಾವ ಬಣ್ಣ

ನಿಮ್ಮ ರಾಶಿಗೆ ಯಾವ ಬಣ್ಣ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಗುಣ ಸ್ವಭಾವಗಳು ಇರುತ್ತದೆ ಅದೇ ರೀತಿಯಲ್ಲಿ ಪ್ರತಿಯೊಂದು ರಾಶಿಗೂ ಅದರದ್ದೇ ಆದ ಬಣ್ಣಗಳು ಇದ್ದೇ ಇರುತ್ತದೆ ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟ ತಂದುಕೊಡುತ್ತದೆ ಎಂದು ಹೀಗೆ ನೀವು ತಿಳಿದುಕೊಳ್ಳಬಹುದಾಗಿದೆ ಸಂಖ್ಯೆಗಳು ಹೇಗೆ ಅದೃಷ್ಟವನ್ನು ನಿರ್ಧರಿಸುತ್ತದೆ ಅದೇ ರೀತಿಯಲ್ಲಿ ಬಣ್ಣಗಳು ನಮ್ಮ ಅದೃಷ್ಟವನ್ನು ನಿರ್ಧರಿಸುತ್ತದೆ ಹಾಗೂ ಅದರ ಜೊತೆ ನಮ್ಮ ಶ್ರಮ ಧೈರ್ಯ ಕೆಲಸದ ಪ್ರವೃತ್ತಿ ದಿಟ್ಟ ನಿರ್ಧಾರ ಇದಕ್ಕೆ ಮುಖ್ಯ ಕಾರಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮೊದಲನೆಯ ರಾಶಿ ಮೇಷ ರಾಶಿ ಇದಕ್ಕೆ ಅದೃಷ್ಟವೆಂದರೆ ಕೆಂಪು ಇದು ಪ್ರೀತಿ ಶಕ್ತಿ ಮತ್ತು ಫಲವತ್ತತೆಯನ್ನು ಸೂಚಿಸುತ್ತದೆ ಈ ರಾಶಿಚಕ್ರದವರು ಈ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚು ದೈರ್ಯದಿಂದ ಇರಬಹುದು ಎರಡನೆಯದಾಗಿ ವೃಷಭ ರಾಶಿ ಇವರಿಗೆ ಹಚ್ಚ ಹಸಿರಿನ ಬಣ್ಣ ಶುಭವನ್ನು ಕೋರುತ್ತದೆ ಕೆಲವೊಮ್ಮೆ ನೀಲೀ ಬಣ್ಣವು ಸಹ ಇವರಿಗೆ ಅದೃಷ್ಟವನ್ನು ತಂದುಕೊಡುತ್ತದೆ

ಮಿಥುನ ರಾಶಿ ಈ ರಾಶಿಯವರಿಗೆ ಅದೃಷ್ಟ ತರುವ ಬಣ್ಣ ಹಳದಿ ಬಣ್ಣ ಇದು ಚುರುಕುತನ ಬುದ್ಧಿಶಕ್ತಿ ಸ್ಪೂರ್ತಿದಾಯಕತೆಯನ್ನು ಹೆಚ್ಚಿಸುತ್ತದೆ ಕರ್ಕಾಟಕ ರಾಶಿ ಈ ರಾಶಿಯವರ ಅದೃಷ್ಟ ಅಣ್ಣ ಅಂದ್ರೆ ಶ್ವೇತವರಾಹ ಸೂಕ್ಷ್ಮ ಮತ್ತು ಭಾವನಾತ್ಮಕ ಗಳನ್ನು ವ್ಯಕ್ತಪಡಿಸುವ ಈ ಬಣ್ಣವು ಇವರಿಗೆ ತುಂಬಾ ಒಳ್ಳೆಯದನ್ನು ತಂದುಕೊಡುತ್ತದೆ

ಸಿಂಹ ರಾಶಿ ಈ ರಾಶಿಯ ಅದೃಷ್ಟ ಬಣ್ಣ ಕಿತ್ತಳೆ ಮತ್ತು ಚಿನ್ನದ ಬಣ್ಣ ಇದು ಈ ರಾಶಿಯವರಿಗೆ ಉತ್ತಮ ದೃಶ್ಯ ತಂದುಕೊಡುತ್ತದೆ ಕನ್ಯಾ ರಾಶಿ ಕನ್ಯಾ ರಾಶಿಯ ಅದೃಷ್ಟದ ಬಣ್ಣ ಕಂದು ಬಣ್ಣ ಹಸಿರು ಮತ್ತು ಗಾಢ ನೀಲಿ ಈ ಬಣ್ಣದ ರಾಶಿಚಕ್ರದವರಿಗೆ ಆತ್ಮವಿಶ್ವಾಸವನ್ನು ತುಂಬುತ್ತದೆ

ತುಲಾ ರಾಶಿ ಇವರ ಅದೃಷ್ಟ ಬಣ್ಣ ಗುಲಾಬಿ ತಿಳಿ ನಿಂಬೆ ಹಳದಿ ಮತ್ತು ಕೆಂಪು ಬಣ್ಣ ಈ ಬಣ್ಣವು ಇವರಿಗೆ ಅದೃಷ್ಟ ತಂದುಕೊಡುತ್ತದೆ ವೃಶ್ಚಿಕ ರಾಶಿ ರಾಶಿ ಬಗ್ಗೆ ಕೆಂಪು ಬಣ್ಣವು ನೆಚ್ಚಿನ ಅದೃಷ್ಟವನ್ನು ತಂದುಕೊಡುತ್ತದೆ

ಧನಸು ರಾಶಿ ಈ ರಾಶಿಯವರಿಗೆ ನೇರಳೆ ಮತ್ತು ನೀಲಿ ಬಣ್ಣವು ಹೆಚ್ಚಿನ ಅದೃಷ್ಟವನ್ನು ತಂದುಕೊಡುತ್ತದೆ ಮಕರ ರಾಶಿ ಇವರಿಗೆ ಕಡು ಕಂದು ಕಾಡಬಹುದು ಮತ್ತು ಕಪ್ಪು ಬಣ್ಣ ಹೆಚ್ಚಿನ ಅದೃಷ್ಟ ತಂದುಕೊಡುತ್ತದೆ

ಕುಂಭ ರಾಶಿ ಇವರಿಗೆ ಆಕಾಶ ನೀಲಿ ಅಥವಾ ಗಾಢ ನೀಲಿ ಬಣ್ಣವು ಅದೃಷ್ಟವನ್ನು ತಂದುಕೊಡುತ್ತದೆ ಮೀನ ರಾಶಿ ಈ ರಾಶಿಯವರಿಗೆ ಬಿಳಿ ಬಣ್ಣ ಹಸಿರು ಬಣ್ಣ ಹೆಚ್ಚಿನ ಅದೃಷ್ಟವಂತ ತಂದುಕೊಡುತ್ತದೆ ಕೆಲವೊಮ್ಮೆ ಹಸಿರು ಬಣ್ಣವು ಇವರಿಗೆ ಅದೃಷ್ಟವನ್ನು ತೊಂದರೆ ಕೊಡುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.