ಕನಸಿನಲ್ಲಿ ಧಾನ್ಯಗಳು ಬಂದರೆ ಮುಂದಿನ ದಿನಗಳಲ್ಲಿ ಹೀಗೆ ಮಾಡಿದರೆ ಸಿರಿಸಂಪತ್ತು ನಿಮ್ಮದಾಗುತ್ತದೆ

Recent Posts

ಕನಸಿನಲ್ಲಿ ಧಾನ್ಯಗಳು ಬಂದರೆ ಮುಂದಿನ ದಿನಗಳಲ್ಲಿ ಹೀಗೆ ಮಾಡಿದರೆ ಸಿರಿಸಂಪತ್ತು ನಿಮ್ಮದಾಗುತ್ತದೆ

ಕನಸಿನಲ್ಲಿ ಅಕ್ಕಿ ಬರುವುದು ತುಂಬಾ ಒಳ್ಳೆಯ ಸಂಗತಿ ಏಕೆಂದರೆ ಅಕ್ಕಿಗೆ ಅದರದ್ದೇ ಆದಂತಹ ಶ್ರೇಷ್ಠವಾದ ಒಂದು ಸ್ಥಾನವಿದೆ ಏಕೆಂದರೆ ಅಕ್ಕಿಯನ್ನು ಕೇವಲ ಹೊಟ್ಟೆ ತುಂಬಿಸಲು ಮಾತ್ರ ಬಳಸಲಾಗುವುದಿಲ್ಲ ದೇವರ ಅಕ್ಷತೆ ಯಲ್ಲಿ ಸಹ ಇರುತ್ತದೆ ಅಕ್ಕಿಯು ನಿಮ್ಮ ಕನಸಿನಲ್ಲಿ ಬಂದರೆ ನಿಮಗೆ ಒಳ್ಳೆಯ ಶುಭದಿನವು ಇರುತ್ತದೆ ಎಂದು ಅರ್ಥ ನೀವು ಕನಸಿನಲ್ಲಿ ರೈತ ಬೆಳೆಯುತ್ತಿರುವ ಭೂಮಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ನೀವು ಮಾಡುವ ಕೆಲಸಗಳಲ್ಲಿ ಸಮೃದ್ಧಿಯನ್ನು ಕಾಣುತ್ತೀರಾ ಮತ್ತು ನೀವು ಉತ್ತುಂಗಕ್ಕೆ ಹೋಗುತ್ತೀರಾ ಎನ್ನುವ ಸೂಚನೆ ನಿಮಗೆ ದೊರೆಯುತ್ತದೆ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9538855512 ನಿಮ್ಮ ಜೀವನದಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ
ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ 9538855512 call/ whatsapp

ನೀವು ಕನಸಿನಲ್ಲಿ ಸುತ್ತಮುತ್ತಲು ಒಣ ಗಿಡಗಳನ್ನು ನೋಡಿದರೆ ಅಥವಾ ಅವರ ಮರಣ ಮರಗಳನ್ನು ನೋಡಿದರೆ ನಿಮಗೆ ಜೀವನದಲ್ಲಿ ತುಂಬಾ ದುಃಖವನ್ನು ತಂದುಕೊಡುತ್ತದೆ ಎಂದು ಅರ್ಥ ಆಗ ನೀವು ಎಚ್ಚೆತ್ತುಕೊಂಡು ನಿಮ್ಮ ಜೀವನದವನ್ನು ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ನಡೆಸಬೇಕು ಕನಸಿನಲ್ಲಿ ಅಕ್ಕಿ ಬಂದರೆ ಮುಂದಿನ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಅತಿಥಿಗಳು ಬರುವ ಸಾಧ್ಯತೆ ಇದೆ ಎಂದು ಸೂಚನೆಯನ್ನು ನೀಡುತ್ತದೆ ಕನಸಿನಲ್ಲಿ ಬೇಳೆಯನ್ನು ನೋಡುವುದು ತುಂಬಾ ಒಳ್ಳೆಯದು ಅದನ್ನು ಶುಭಾಶಯಕ್ಕೆ ತಾವೆಂದು ನಾವು ಭಾವಿಸಬೇಕು ಇದು ನಿಮಗೆ ಮುಂದಿನ ದಿನಗಳಲ್ಲಿ ಶುಭ ಸಂಕೇತವನ್ನು ತಂದುಕೊಡುತ್ತದೆ ನಿಮ್ಮ ಜೀವನವೂ ತುಂಬಾ ಸರಳವಾಗಿ ಸಾಗುತ್ತದೆ ಯಾವುದೇ ಕಷ್ಟ ಇರುವುದಿಲ್ಲ ನಿಮ್ಮ ಕನಸಿನಲ್ಲಿ ಕಡಲೆಕಾಯಿ ಏನಾದರೂ ಬಂದರೆ ಸುಖ-ದುಃಖ ಎರಡು ಸಹ ಸಮನಾಗಿರುತ್ತದೆ ಎಂದು ಭಾವಿಸಬೇಕು

ಕನಸಿನಲ್ಲಿ ಕಡಲೆಕಾಯಿಯನ್ನು ನೋಡುವುದು ಶುಭ-ಅಶುಭ ಎರಡು ಅಲ್ಲ ಇದು ಎರಡು ಸಮನಾಗಿರುತ್ತದೆ ಎನ್ನುವ ಸೂಚನೆಯನ್ನು ನೀಡುತ್ತದೆ ನಿಮ್ಮ ಕನಸಿನಲ್ಲಿ ಮೆಕ್ಕೆಜೋಳವನ್ನು ನೋಡುವುದು ತುಂಬಾ ಶುಭಫಲ ನಿಮ್ಮ ಕನಸಿನಲ್ಲಿ ಮೆಕ್ಕೆಜೋಳ ಏನಾದರೂ ಬಂದರೆ ನಿಮ್ಮ ಸ್ನೇಹ ಸರಪಳಿ ತುಂಬಾ ದೊಡ್ಡದಾಗಿರುತ್ತದೆ ನೀವು ಹೆಚ್ಚು ಹೆಚ್ಚು ವ್ಯಕ್ತಿಗಳನ್ನು ಭೇಟಿಯಾಗುತ್ತಿದ್ದ ನೀವು ಜೀವನದಲ್ಲಿ ಒಂದು ಎತ್ತರಕ್ಕೆ ಹೋಗುವ ಸಾಧ್ಯತೆಯಿರುತ್ತದೆ ಈ ವ್ಯಕ್ತಿಗಳು ಯಾರಿಗೂ ಸಹ ಮೋಸ ಮಾಡುವುದಿಲ್ಲ ಸಹಾಯಕರಿಗೆ ಸಹಾಯವನ್ನು ಮಾಡುತ್ತಾರೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9538855512 ನಿಮ್ಮ ಜೀವನದಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ
ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ 9538855512 call/ whatsapp

Leave a Reply

Your email address will not be published. Required fields are marked *