ನಿಮ್ಮ ರಾಶಿಯ ಆಧಾರದ ಮೇಲೆ ಯಾವ ವೃತ್ತಿಯಲ್ಲಿ ಇದ್ದರೆ ಒಳ್ಳೆಯದು

Recent Posts

ನಿಮ್ಮ ರಾಶಿಯ ಆಧಾರದ ಮೇಲೆ ಯಾವ ವೃತ್ತಿಯಲ್ಲಿ ಇದ್ದರೆ ಒಳ್ಳೆಯದು

ಸ್ನೇಹಿತರೆ ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗಬೇಕೆಂದು ಇದ್ದೇ ಇರುತ್ತದೆ ಒಳ್ಳೆಯ ಸ್ಥಾನಕ್ಕೆ ಬೆಳೆಯಬೇಕೆಂದು ತುಂಬಾ ಜನರು ಪ್ರಯತ್ನಗಳು ಪಡುತ್ತಾರೆ ಈ ಪ್ರಯತ್ನಗಳಲ್ಲಿ ಕೆಲವು ಬಾರಿ ತಪ್ಪುಗಳನ್ನು ಮಾಡುತ್ತಾರೆ ಸಾಧಾರಣವಾಗಿ ಇವರು ತೆಗೆದುಕೊಳ್ಳುವ ವೃತ್ತಿಯಲ್ಲಿ ತಪ್ಪು ಮಾಡುತ್ತಾರೆ ಅದೇ ರೀತಿ ನಮ್ಮ ಕುಟುಂಬದಲ್ಲಿ ಯಾರಾದರೂ ಒಬ್ಬರು ಅವರ ಮಾಡಿರುವ ವಿದ್ಯೆಗೂ ಅವರು ಮಾಡುತ್ತಿರುವ ಕೆಲಸಕ್ಕೆ ಯಾವುದೇ ಸಂಬಂಧವಿರುವುದಿಲ್ಲ ಆದ್ದರಿಂದ ನಿಮ್ಮ ರಾಶಿ ಆಧಾರದ ಮೇಲೆ ನೀವು ಯಾವ ವೃತ್ತಿಯಲ್ಲಿ ಸಾಧನೆ ಮಾಡುತ್ತೀರಾ ಎಂದು ತಿಳಿದುಕೊಂಡು ಅದರಲ್ಲಿ ಪ್ರಯತ್ನ ಮಾಡುವುದು ಉತ್ತಮ ಮತ್ತೆ ಯಾವ ರಾಶಿಯವರು ಯಾವ ವೃತ್ತಿಯಲ್ಲಿ ಸಾಧನೆ ಮಾಡುತ್ತಾರೆ ಅಂತ ತಿಳಿದುಕೊಳ್ಳೋಣ

ಮೇಷ ರಾಶಿ ಈ ರಾಶಿಯಲ್ಲಿ ಹುಟ್ಟಿದವರು ತುಂಬಾ ಬುದ್ಧಿವಂತರಾಗಿರುತ್ತಾರೆ ಇವರಿಗೆ ಆಟದ ಸ್ವಭಾವ ಹೆಚ್ಚಾಗಿ ಇರುತ್ತದೆ. ಏನಾದರೂ ಅಂದುಕೊಂಡರೆ ಅದು ಮುಗಿಯಲೇಬೇಕು ಇಂತಹ ಸ್ವಭಾವ ಹೊಂದಿರುವುದರಿಂದ ಇವರು ರಿಸ್ಕಿ ವರ್ಕ್ ಮಾಡಲು ಬಯಸುತ್ತಾರೆ ಆದರೆ ಇವರು ಮಾಡುವ ಕೆಲಸ ಇವರಿಗೆ ಚಾಲೆಂಜ್ ಆಗಿದ್ದರೆ ಇವರಿಗೆ ಇಷ್ಟ ಆಗುತ್ತದೆ. ಅದರಿಂದ ಇವರು ಮಿಲಿಟರಿ ರಾಜಕೀಯ ಪೊಲೀಸ್ ಇಂತಹ ವೃತ್ತಿಯಲ್ಲಿ ಸಕ್ಸಸ್ ಆಗುವದರ ಜೊತೆಗೆ ಸಂತೋಷವಾಗಿ ಇರುತ್ತಾರೆ.

ವೃಷಭ ರಾಶಿಯಲ್ಲಿ ಈ ರಾಶಿಯಲ್ಲಿ ಜನಿಸಿದವರು ಶ್ರಮ ಜೀವಿಗಳು ಆಗಿರುತ್ತಾರೆ ತುಂಬಾ ಕಷ್ಟಪಟ್ಟು ಕೆಲಸಗಳನ್ನು ಮಾಡುತ್ತಾರೆ ಇವರು ತುಂಬಾ ಸಂಪ್ರದಾಯಿಕ ಜೀವನ ನಡೆಸುತ್ತಾ ಇರುತ್ತಾರೆ ಅಷ್ಟೇ ಅಲ್ಲದೆ ಇವರು ನೋಡಲು ಸುಂದರವಾಗಿರುತ್ತಾರೆ .ಇವರು ಮಿಲ್ಟ್ರಿಯಲ್ಲಿ, ಡಿಸೈನರ್, ಚೆಫ್, ಫ್ಯಾಶನ್ ಡಿಸೈನರ್, ಇಂತಹ ವೃತ್ತಿಗಳಲ್ಲಿ ಸಾಧನೆ ಮಾಡುತ್ತಾರೆ .

ಮಿಥುನ ರಾಶಿ ಈ ರಾಶಿಯಲ್ಲಿ ಜನಿಸಿದವರು ಎಲ್ಲರ ಜೊತೆಗೆ ಸ್ನೇಹದಿಂದ ಇರುತ್ತಾರೆ ಇವರು ತುಂಬಾ ಬುದ್ಧಿವಂತರು ಹಾಗೂ ತುಂಬಾ ಟ್ಯಾಲೆಂಟ್ ಇರುವವರು ಆಗಿರುತ್ತಾರೆ. ಇವರ ಮನಸ್ಥಿತಿ ಆಧಾರದ ಮೇಲೆ ಟೆಕ್ನಿಕಲ್ ಮಾರ್ಕೆಟಿಂಗ್ ಸೆಲ್ಫ್ ಜಾಬ್‌ಗಳಲ್ಲಿ ಸಾಧನೆ ಮಾಡುತ್ತಾರೆ ಏಕೆಂದರೆ ಇವರು ಎಲ್ಲರ ಜೊತೆ ಸ್ನೇಹಪೂರ್ವಕವಾಗಿರುವುದರಿಂದ ಇವರಿಗೆ ಈ ವೃತ್ತಿಗಳಲ್ಲಿ ಸಾಧನೆ ಮಾಡಲು ಪ್ಲಸ್ ಪಾಯಿಂಟ್ ಆಗಿರುತ್ತದೆ.

ಕರ್ಕಾಟಕ ರಾಶಿ ಈ ರಾಶಿಯವರು ತುಂಬಾ ಎಮೋಷನಲ್ ಇರುವುದರ ಜೊತೆಗೆ ಜಾಗೃತೆಯಿಂದ ಜೀವನ ಸಾಗಿಸುತ್ತಿರುತ್ತಾರೆ ತುಂಬಾ ಬುದ್ಧಿವಂತಿಕೆಯಿಂದ ಸಾಲು ಮಾಡುತ್ತಾರೆ ಈ ರಾಶಿಯವರಿಗೆ ಟೆಕ್ನಿಕಲ್ ಫೀಲ್ಡ್ ಸೈಕಾಲಜಿಸ್ಟ್ ಸಾಮಾಜಿಕ ಕಾರ್ಯಕರ್ತರು ಈ ವೃತ್ತಿಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸಿಂಹ ರಾಶಿ ಈ ರಾಶಿಯಲ್ಲಿ ಜನಿಸಿದವರು ಉತ್ತಮ ವ್ಯಕ್ತಿತ್ವ ಹಾಗೂ ಬಲವಂತರು ಆಗಿರುತ್ತಾರೆ ಇವರ ದೇಹ ಆಕರ್ಷಣೆಯವಾಗಿರುತ್ತದೆ ಇವರು ತುಂಬಾ ಧೈರ್ಯವಂತರು ಇವರು ಜೀವನದಲ್ಲಿ ಒಳ್ಳೆಯ ಸ್ಥಾನಕ್ಕೆ ಹೋಗುತ್ತಾರೆ ತುಂಬಾ ಹಣ ಸಂಪಾದನೆ ಮಾಡುತ್ತಾರೆ ಇವರ ಮನಸ್ಥಿತಿಗೆ ತಕ್ಕಂತೆ ಸಿಇಒ, ಮ್ಯಾನೇಜರ್, ಗೌರ್ಮೆಂಟ್ ಅಡ್ಮಿನಿಸ್ಟ್ರೇಷನ್, ವೃತ್ತಿಯಲ್ಲಿ ಒಳ್ಳೆಯ ಹೆಸರು ಗಳಿಸುತ್ತಾರೆ

ಕನ್ಯಾ ರಾಶಿ ಈ ರಾಶಿಯಲ್ಲಿ ಜನಿಸಿದವರು ತುಂಬಾ ಲಾಜಿಕಲ್ ಆಗಿರುತ್ತಾರೆ ಇವರು ಎಡಿಟಿಂಗ್ ರೈಟಿಂಗ್ ಅಕೌಂಟ್ ಇಂತಹ ವೃತ್ತಿಗಳು ಒಳ್ಳೆಯದಾಗಿರುತ್ತದೆ ಏಕೆಂದರೆ ಇವರು ಯಾವ ವಿಷಯವಾದರೂ ಡೀಪಾಗಿ ಆಲೋಚನೆ ಮಾಡಿ ಅರ್ಥ ಮಾಡಿಕೊಳ್ಳುತ್ತಾರೆ ಅದರಿಂದ ಈ ವೃತ್ತಿಗಳಲ್ಲಿ ಇವರಿಗೆ ಒಳ್ಳೆ ಸ್ಥಾನಮಾನ ಸಿಗುತ್ತದೆ

ತುಲಾ ರಾಶಿ ಈ ರಾಶಿಯಲ್ಲಿ ಜನಿಸಿದವರು ಒಳ್ಳೆಯ ಬುದ್ದಿವಂತರಾಗಿರುತ್ತಾರೆ ಯಾರು ಏನೇ ಹೇಳಿದರೂ ಬೇಜಾರಿಲ್ಲದೆ ಕೇಳುತ್ತಾರೆ ಇವರ ಜೊತೆಯಲ್ಲಿ ಇರುವವರನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಅವರ ಆಲೋಚನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಇವರು ಯಾವುದೇ ವಿಷಯವಾಗಲಿ ತಮ್ಮ ಜೊತೆಗಾರರ ಜೊತೆ ಹಂಚಿಕೊಳ್ಳಲು ಇಷ್ಟಪಡುತ್ತಾರೆ ತುಂಬಾ ಜಾಗೃತೆಯಿಂದ ಇರುತ್ತಾರೆ ಇವರ ಮನಸ್ಥಿತಿ ಆಧಾರದ ಮೇಲೆ ಇವರು ಲಾಯರ್ ಗಳಾಗಿ ಜೀವನ ಸಾಗಿಸಿದರೆ ಒಳ್ಳೆಯ ಭವಿಷ್ಯ ಇರುತ್ತದೆ.

ವೃಶ್ಚಿಕ ರಾಶಿ ಈ ರಾಶಿಯಲ್ಲಿ ಜನಿಸಿದವರು ಇವರು ಪ್ರತಿ ವಿಷಯವನ್ನು ತುಂಬಾ ಡೀಪಾಗಿ ಆಲೋಚನೆ ಮಾಡುತ್ತಾರೆ ಸ್ವತಂತ್ರವಾಗಿರಲು ಇಷ್ಟಪಡುತ್ತಾರೆ ಒಳ್ಳೆಯ ವ್ಯಕ್ತಿತ್ವ ಉಳ್ಳವರು ಇವರ ಮನಸ್ಥಿತಿ ಆಧಾರದ ಮೇಲೆ ಸಿಐಡಿ, ಡಿಡೆಕ್ಟಿವ್ ,ಸರ್ಜನ್ ಡಾಕ್ಟರ್ಸ್, ಇತರಹದ ವೃತ್ತಿಯನ್ನು ಆಯ್ದುಕೊಂಡರೆ ವಿಜಯ ಸಾಧಿಸುತ್ತಾರೆ.

ಧನಸ್ಸು ರಾಶಿ, ಈ ರಾಶಿಯಲ್ಲಿ ಜನಿಸಿದವರು ಇವರು ಪ್ರಶಾಂತವಾಗಿ ಇರುತ್ತಾರೆ ಇವರು ತುಂಬಾ ಪ್ರಯಾಣ ಮಾಡಲು ಇಷ್ಟಪಡುತ್ತಾರೆ, ಇವರ ಆಲೋಚನೆಗಳು ಹೆಚ್ಚಾಗಿ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಇರುತ್ತದೆ ಜೀವನದ ಪರಮಾದ್ಮಿಯವನ್ನು ತಿಳಿದುಕೊಳ್ಳಬೇಕೆಂದು ಎಂದು ಹೆಚ್ಚಾಗಿ ಆಲೋಚನೆ, ಮಾಡುತ್ತಾ ಇರುತ್ತಾರೆ ಇವರು ಬೇರೆಯವರನ್ನು ಪ್ರೇರೇಪಿಸುತ್ತಾರೆ ಆದ್ದರಿಂದ ಕೋಚಿಂಗ್ ಆದರಿಂದ ಕೋಚಿಂಗ್ ಕೊಡುವಂತಹ ಹಾಗೂ ಮಂತ್ರಿಗಳಾಗಿ ಶಿಕ್ಷಕರಾಗಿ ಇಂತಹ ಕೆಲಸಗಳಲ್ಲಿ ಸಾಧನೆ ಮಾಡುತ್ತಾರೆ,

ಮಕರ ರಾಶಿ ಈ ರಾಶಿಯಲ್ಲಿ ಜನಿಸಿದವರು ಇವರು ಸಮಸ್ಯೆಗಳನ್ನು ಎದುರಿಸಿ ಅವುಗಳಿಂದ ಮುಕ್ತಿ ಪಡೆದು ತುಂಬಾ ಸಂತೋಷವಾಗಿರುತ್ತಾರೆ ಇವರು ವಿಭಿನ್ನವಾದ ಮನಸ್ಸು ಒಂದಿರುತ್ತಾರೆ ಎಲ್ಲವನ್ನು ವಿಭಿನ್ನವಾಗಿ ಬದಲಾಯಿಸಿಕೊಳ್ಳುತ್ತಾರೆ ಇವರು ತುಂಬಾ ಬುದ್ಧಿವಂತಿಕೆಯಿಂದ ಆಲೋಚನೆ ಮಾಡುತ್ತಾರೆ ಇವರ ಮನಸ್ಥಿತಿಗೆ ತಕ್ಕಂತೆ ಬ್ಯಾಂಕಿಂಗ್ ಮೆಡಿಸನ್ ಇಂತಹ ವೃತ್ತಿಯನ್ನು ಆಯ್ದುಕೊಂಡರೆ ಒಳ್ಳೆಯ ಭವಿಷ್ಯ ಇರುತ್ತದೆ,

ಕುಂಭ ರಾಶಿ ಈ ರಾಶಿಯಲ್ಲಿ ಜನಿಸಿದವರು ಈ ರಾಶಿಯವರಿಗೆ ವೈಜ್ಞಾನಿಕದ ಬಗ್ಗೆ ಆಸಕ್ತಿ ಇರುತ್ತದೆ ಪ್ರತಿ ವಿಷಯವನ್ನು ದೀರ್ಘವಾಗಿ ಆಲೋಚನೆ ಮಾಡಿ ಅದರ ಸಾರಾಂಶವನ್ನು ತಿಳಿದುಕೊಳ್ಳುತ್ತಾರೆ ಅದರ ಸುತ್ತಮುತ್ತ ನಡೆಯುವ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ ಇವರು ತುಂಬಾ ಆತುರದ ಸ್ವಭಾವದವರಾಗಿರುತ್ತಾರೆ. ಆದ್ದರಿಂದ ಇವರು ಸೈಂಟಿಸ್ಟ್ ಆಗುವ ಚಾನ್ಸಸ್ ಇದೆ ಅದೇ ರೀತಿ, ಏರೋನೈಟಿಕ್ ಏರ್ಪೋರ್ಟ್ ಆರ್ಗಾನಿಕ್ ವೃತ್ತಿಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ.

ಮೀನ ರಾಶಿ ಈ ರಾಶಿಯಲ್ಲಿ ಜನಿಸಿದವರು ಇವರಿಗೆ ಕರುಣೆ ಹೆಚ್ಚಾಗಿರುತ್ತದೆ ಇವರು ಬೇರೆಯವರಿಗೆ ಸಹಾಯ ಮಾಡಲು ಇಷ್ಟಪಡುತ್ತಾರೆ ಇವರು ತುಂಬಾ ಕ್ರಿಯೇಟಿವ್ ಆಗಿರುತ್ತಾರೆ ಸ್ಟೈಲಿಶ್ ಆಗಿ ಇರುತ್ತಾರೆ ಇವರು ಕಲೆ ಆಕ್ಟಿಂಗ್ ಇಂತಹ ವೃತ್ತಿಯಲ್ಲಿ ಜೀವನ ಸಾಗಿಸಿದರೆ ಒಳ್ಳೆಯ ಭವಿಷ್ಯ ಇರುತ್ತದೆ ಒಳ್ಳೆಯ ಸ್ಥಾನಕ್ಕೆ ಹೋಗುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *