ನಿಮ್ಮ ರಾಶಿಯ ಆಧಾರದ ಮೇಲೆ ನಿಮ್ಮ ಅದೃಷ್ಟದ ಬಣ್ಣ ಯಾವುದು

ನಿಮ್ಮ ರಾಶಿಯ ಆಧಾರದ ಮೇಲೆ ನಿಮ್ಮ ಅದೃಷ್ಟದ ಬಣ್ಣ ಯಾವುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಒಟ್ಟು 12 ರಾಶಿಗಳು ಇರುತ್ತೆ ಪ್ರತಿ ರಾಶಿಗೂ ಅದೃಷ್ಟದ ಬಣ್ಣ ಇರುತ್ತದೆ ಸೂರ್ಯನ ಚಲನೆ ಆಧಾರದಲ್ಲಿ ನಿಮ್ಮ ರಾಶಿ ಯಾವುದು ಎಂಬುದನ್ನು ಮೊದಲಿಗೆ ತಿಳಿದುಕೊಳ್ಳಿ ಆನಂತರ ನಿಮ್ಮ ಸ್ವಭಾವದ ಮೇಲೆ ಬೀರುವ ಪರಿಣಾಮ ಇದ್ದೇ ಇರುತ್ತದೆ ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯವರು ಯಾವುದೇ ಕೆಲಸವನ್ನು ಪ್ರೀತಿಯಿಂದ ಮಾಡುತ್ತಾರೆ ತುಂಬಾ ಖುಷಿ ಮತ್ತು ಅತ್ಯುತ್ಸಾಹದಿಂದ ಕಾಣಿಸಿಕೊಳ್ಳುತ್ತಾರೆ ಇವರಿಗೆ ಕೆಂಪು ಬಣ್ಣವು ಬಲ ಮತ್ತು ಧೈರ್ಯವನ್ನು ತಂದುಕೊಡುತ್ತದೆ ವೃಷಭ ರಾಶಿ ಇವರು ಭೂಮಿ ತತ್ವದವರು ಇವರಿಗೆ ಬೇರೆ ಅನುಮಾನವೇ ಬೇಡ ಇವರ ಅದೃಷ್ಟದ ಬಣ್ಣ ಹಸಿರು ಮಿಥುನ ರಾಶಿ ಇವರಿಗೆ ಕಿತ್ತಲೆ ಬಣ್ಣವು ತುಂಬಾ ಚೆನ್ನಾಗಿ ಆಗಿ ಬರುತ್ತದೆ ಕಿತ್ತಲೆ ಬಣ್ಣವು ಸ್ವಾತಂತ್ರ್ಯ ವೈವಿಧ್ಯತೆ ಮತ್ತು ಜ್ಯೋತಿಯ ಪೂರಕ ಮಿಥುನ ರಾಶಿಯವರು ಈ ಗುಣಗಳನ್ನು ಹೊಂದಿರುತ್ತಾರೆ ಕರ್ಕಾಟಕ ರಾಶಿ ಇವರು ತುಂಬಾ ಸೂಕ್ಷ್ಮ ಶೋಭವಾದವರು

ಇವರು ಆಳವಾದ ಚಿಂತೆ ಮತ್ತು ಅದ್ಭುತವಾದ ಯೋಚನೆ ಉಳ್ಳವರು ನೇರಳೆ ಬಣ್ಣ ಇವರ ಪಾಲಿಗೆ ಅದೃಷ್ಟ ತಂದು ಕೊಡುತ್ತದೆ ಸಿಂಹ ರಾಶಿಯವರು ಅತ್ಯಂತ ಧೈರ್ಯಶಾಲಿ ಉಗ್ರ ಶಾಲಿ ಸ್ವಭಾವದವರು ಸಂತೋಷವನ್ನು ಈ ಬಣ್ಣ ಪ್ರತಿನಿಧಿಸುತ್ತದೆ ಅದು ಯಾವ ಬಣ್ಣವೆಂದರೆ ಅರಿಶಿನ ಬಣ್ಣ ಕನ್ಯಾ ರಾಶಿಯವರ ಪಾಲಿನ ಬಣ್ಣ ನೀಲಿ ಇದು ಆಕಾಶ ಮತ್ತು ಭೂಮಿಯನ್ನು ಪ್ರತಿನಿಧಿಸುತ್ತದೆ ತುಲಾ ರಾಶಿ ಇವರು ನ್ಯಾಯ ಬದ್ಧ ಗುಣವನ್ನು ಹೊಂದಿರುತ್ತಾರೆ ಇವರಿಗೆ ಪಚ್ಚೆ ಹಸಿರು ಬಣ್ಣ ತುಂಬಾ ಚೆನ್ನಾಗಿ ಕಾಣಿಸುತ್ತದೆ

ಮತ್ತು ಆಗಿಬರುತ್ತದೆ ವೃಶ್ಚಿಕ ರಾಶಿ ಲೈಂಗಿಕತೆ ಪ್ರೀತಿ ಜಾದು ಬಣ್ಣ ಇವೆಲ್ಲವನ್ನೂ ಪ್ರೀತಿಸುವ ಗುಣ ಇವರದ್ದು ಇವರಿಗೆ ಕೆಂಪು ಮತ್ತು ನೇರಳೆ ತುಂಬಾ ಆಗಿ ಬರುತ್ತದೆ ಧನಸ್ಸು ರಾಶಿ, ಶಕ್ತಿ ಮತ್ತು ತಾಳಮೇಳವನ್ನು ಸೂಚಿಸುವವರು ಆಗಿರುತ್ತಾರೆ ಆತ್ಮವಿಶ್ವಾಸ ಇವರಿಗೆ ಹೆಚ್ಚಾಗಿ ಇರುತ್ತದೆ ಯಾವುದೇ ವಿಚಾರ ಸರಿ ಎಂದು ತಿಳಿದ ಮೇಲೆ ಅದನ್ನು ಹೇಳಲು ಯಾವುದೇ ಕಾರಣಕ್ಕೂ ಹೆದರುವುದಿಲ್ಲ

ತಿಳಿ ನೀಲಿ ಅದೃಷ್ಟದ ಬಣ್ಣವಾಗಿದೆ ಆಳವಾದ ಚಿಂತನೆ ನಡೆಸುವ ಮಕರ ರಾಶಿಯವರು ಇಂಡಿಗೋ ಬಣ್ಣವನ್ನು ಪ್ರತಿನಿಧಿಸುತ್ತಾರೆ ಕುಂಭ ರಾಶಿಯವರು ತಮ್ಮ ಸ್ವಭಾವ ಮತ್ತು ಸಾಮರ್ಥ್ಯವನ್ನು ಏಕಕಾಲಕ್ಕೆ ತೋರಿಸುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ನಂಬಿಕೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಗುಣ ಇವರದ್ದುಇವರು ಎಲೆಕ್ಟ್ರಿಕ್ ಬ್ಲೂ ಬಣ್ಣವನ್ನು ಧರಿಸಿದರೆ ತುಂಬಾ ಒಳಿತಾಗುತ್ತದೆ ಮೀನ ರಾಶಿ ಇವರಿಗೆ ತಮ್ಮದೇ ಪ್ರಪಂಚ ಇವರಿಗೆ ಸಮುದ್ರ ಹಸಿರು ಬಣ್ಣ ಒಳ್ಳೆಯದಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.