ನೀವು ಹುಟ್ಟಿದ ವಾರದ ಪ್ರಕಾರ ನಿಮ್ಮ ಸ್ವಭಾವ ಹೇಗಿದೆ ನೋಡಿ

ನೀವು ಹುಟ್ಟಿದ ವಾರದ ಪ್ರಕಾರ ಸ್ವಭಾವ ಹೇಗಿದೆ

ಜೋತಿಷ್ಯಶಾಸ್ತ್ರದಲ್ಲಿ 12 ರಾಶಿಗಳು ಅದರದೇ ಆದ ಗುಣಸ್ವಭಾವಗಳನ್ನು ಹೊಂದಿರುತ್ತದೆ ವ್ಯಕ್ತಿಯ ಭವಿಷ್ಯವನ್ನು ತಿಳಿದದ್ದು ಸಭಾವನ್ನು ತಿಳಿಯಲು ಅತ್ಯಂತ ಉತ್ತಮ ಮಾರ್ಗ ಜ್ಯೋತಿಷ್ಯಶಾಸ್ತ್ರ ಹುಟ್ಟಿದ ಹಾರಗಳಿಗೆ ಸಮಯವನ್ನು ಲೆಕ್ಕ ಹಾಕಿ ಜಾತಕವನ್ನು ಮಾಡುತ್ತಾರೆ ಹುಟ್ಟಿದವರು ಸಹ ಜಾತಕದಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತದೆ ಈ ವಾರದಲ್ಲಿ ಯಾರು ಹುಟ್ಟಿದ್ದಾರೆ ಆ ದಿನದ ಸ್ವಭಾವ ಏನು ಎಂದು ತಿಳಿಯೋಣ ಬನ್ನಿ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

ಮೊದಲನೆಯದಾಗಿ ಸೋಮವಾರ ಚಂದ್ರನಿಗೆ ಸೋಮ ಎಂದು ಕರೆಯುತ್ತಾರೆ ಸೋಮವಾರ ಚಂದ್ರನ ವರವಾಗಿದೆ ಈ ದಿನ ಜನಿಸಿರುವ ವರು ಶಾಂತಿಪ್ರಿಯರು ಅಧ್ಯಾತ್ಮದಲ್ಲಿ ಆಸಕ್ತಿ ಯನ್ನು ಹೊಂದಿರುವವರಾಗಿರುತ್ತಾರೆ ಚಂದ್ರನ ತಂಪನ್ನು ನೀಡುವ ದೇವನಾಗಿದ್ದಾನೆ ಈ ದಿನ ಜನಿಸಿದವರು ಸೂಕ್ಷ್ಮ ಸ್ವಭಾವದ ಆಗಿರುತ್ತಾರೆ ಮಂಗಳವಾರದ ದಿನ ಜನಿಸಿದವರು ಮಂಗಳನು ಪ್ರಭಾವವಿರುತ್ತದೆ

ಮಂಗಳವಾರ ಜನಿಸಿದವರು ಧೈರ್ಯ ಮತ್ತು ಆತ್ಮಸ್ಥೈರ್ಯವನ್ನು ಹೊಂದಿರುತ್ತಾರೆ ಪ್ರೀತಿನ ಜನಿಸಿದವರು ನ್ಯಾಯ ಪ್ರಿಯ ರಾಗಿರುತ್ತಾರೆ ಮಂಗಳನ ನಿಜದಲ್ಲಿ ಇದ್ದಾಗ ಸ್ವಭಾವದಲ್ಲಿ ಸಿಟ್ಟು ಮತ್ತು ಹಠ ಹೆಚ್ಚಾಗಿ ಕಂಡುಬರುತ್ತದೆ

ಬುಧವಾರ ಈ ಗ್ರಹವು ಬುಧ ಗ್ರಹದ ಅಧಿಪತಿ ಯಲ್ಲಿರುತ್ತದೆ ಬುಧವಾರ ವಾಕ್ಚಾತುರ್ಯ ಮತ್ತು ಬುದ್ಧಿ ಕಾರ್ಯಕ್ರಮವಾಗಿರುತ್ತದೆ ಈ ದಿನ ಜನಿಸಿದವರು ಉತ್ತಮ ಬುದ್ಧಿವಂತರಾಗಿರುತ್ತಾರೆ ಈ ದಿನ ಜನಿಸಿರುವ ಅವರು ಮೃದು ಸ್ವಭಾವದವರಾಗಿರುತ್ತಾರೆ ಈ ವ್ಯಕ್ತಿಗಳ ಮುಖದಲ್ಲಿ ಆಕರ್ಷಣೆಯೂ ಹೆಚ್ಚಾಗಿರುತ್ತದೆ ಕಲೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ನಿಪುಣರಾಗಿರುತ್ತಾರೆ ಗುರುವಾರ ಈ ದಿನ ಜನಿಸಿರುವ ಅವರ ಮೇಲೆ ಗುರುವಿನ ಅಧಿಪತ್ಯ ಬರುತ್ತದೆ ಗುರುವಾರ ಜನಿಸಿದವರು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ ಗಂಭೀರ ಸ್ವಭಾವವನ್ನು ಹೊಂದಿರುವ ವ್ಯಕ್ತಿಗಳು ಇತರರ ಒಳ್ಳೆಯದನ್ನೇ ಬಯಸುತ್ತಾರೆ ಗುರುಗ್ರಹದ ಸ್ಥಿತಿ ನಿಜವಾಗಿದ್ದರೆ ಈ ವ್ಯಕ್ತಿಗಳು ತಪ್ಪುದಾರಿ ದೊರೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ ಇದರಿಂದ

ಗುರುವಾರ ಜನಿಸಿದವರು ಸಾತ್ವಿಕ ಗುಣವನ್ನು ಹೊಂದಿರುತ್ತಾರೆ ಅವರು ಎಲ್ಲರ ಹಾಗೆ ಯೋಚಿಸುವುದಿಲ್ಲ ತನ್ನದೇ ಆದ ನೇರ ನುಡಿ ನೇರ ನಡೆ ನೇರ ವಿಚಾರಕ್ಕೆ ಮಹತ್ವ ಕೊಟ್ಟು ಅವರ ಕನಸನ್ನು ಈಡೇರಿಸಿಕೊಳ್ಳುವುದಕ್ಕೆ ಬಹಳಷ್ಟು ಶ್ರಮ ಪಡುತ್ತಾರೆ ಎಲ್ಲರನ್ನು ಗೌರವಿಸುವ ಸ್ವಭಾವ ಇವರದು

ಶುಕ್ರವಾರ ಈ ದಿನ ಜನಿಸಿರುವ ಅವರ ಮೇಲೆ ಶುಕ್ರಗ್ರಹದ ಪ್ರಭಾವವಿರುತ್ತದೆ ಆದ್ದರಿಂದ ಈ ದಿನ ವ್ಯಕ್ತಿಗಳಿಗೆ ಬೌದ್ಧಿಕ ಸುಖ ಆಸಕ್ತಿ ಹೆಚ್ಚು ಇರುತ್ತದೆ ಶುಕ್ರವಾರ ಜನಿಸಿದವರು ಕಲೆ ಮತ್ತು ಕರಕುಶಲತೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಆಧುನಿಕ ವಿಚಾರಗಳಿಗೆ ಮಹತ್ವವನ್ನು ನೀಡುತ್ತಾರೆ ಶುಕ್ರನ ನಿಜ ಸ್ಥಿತಿಯಲ್ಲಿದ್ದರೆ ಸಂಪತ್ತಿನ ಕೊರತೆ ಹೆಚ್ಚಾಗುತ್ತದೆ

ಶನಿವಾರ ಈ ದಿನ ಜನಿಸಿರುವ ವರಿಗೆ ಶನಿ ಗ್ರಹಣ ಪ್ರಭಾವ ಹೆಚ್ಚಿರುತ್ತದೆ ಶನಿಯ ನ್ಯಾಯ ಪ್ರಿಯ ಆಗಿರುವುದರಿಂದ ಶನಿ ಉಚ್ಚ ಸ್ಥಾನದಲ್ಲಿ ಇದ್ದಾಗ ಇವರು ನ್ಯಾಯ ಸ್ವಭಾವವನ್ನು ಹೊಂದಿರುತ್ತಾರೆ ಈ ವ್ಯಕ್ತಿಗಳು ಮಾತಿನಲ್ಲಿ ಬದ್ಧವಾಗಿ ಇರುವುದಲ್ಲದೆ ಸಿದ್ಧಾಂತವನ್ನು ಹೆಚ್ಚಾಗಿ ಪಾಲಿಸುತ್ತಾರೆ ಶನಿಯ ನೀಚ ಸ್ಥಳದಲ್ಲಿ ಇದ್ದಾಗ ಮಾಡಿದ ಕೆಲಸಕ್ಕೆ ಸರಿಯಾದ ಫಲ ಸಿಗುವುದಿಲ್ಲ

ಭಾನುವಾರ ಸೂರ್ಯದೇವನ ಅಧಿಪತ್ಯ ವಿರುವ ವಾರವೇ ಭಾನುವಾರ ಈ ದಿನ ಜನಿಸುವರು ಅವರ ಮೇಲೆ ಸೂರ್ಯದೇವನ ಅಧಿಪತಿಯಾಗಿರುತ್ತದೆ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿರುತ್ತದೆ ಇವರು ಉದಾರ ಸ್ವಭಾವವನ್ನು ಹೊಂದಿರುತ್ತಾರೆ ವ್ಯಕ್ತಿತ್ವದಲ್ಲಿ ಹೆಚ್ಚು ಬಲಶಾಲಿಯಾಗಿ ಇರುತ್ತಾರೆ ಧೈರ್ಯವಂತರು ಸಹ ಆಗಿರುತ್ತಾರೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave A Reply

Your email address will not be published.