ಒಳ್ಳೆಯದನ್ನು ಮಾಡುವ ವ್ಯಕ್ತಿಗಳು ಯಾವಾಗಲೂ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಏಕೆಂದರೆ

ಒಳ್ಳೆಯದನ್ನು ಮಾಡುವ ವ್ಯಕ್ತಿಗಳು ಯಾವಾಗಲೂ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಏಕೆಂದರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಆಗಿ ಹೋಗಿದ್ದನ್ನು ದುಃಖವಿಲ್ಲದೆ ಸ್ವೀಕರಿಸಿ ಈಗ ಆಗುತ್ತಿರುವುದನ್ನು ಧೈರ್ಯವಾಗಿ ಎದುರಿಸಿ ಬರಲಿರುವುದಕ್ಕೆ ಎದರದಿರಿ ಎಲ್ಲಾ ನಮ್ಮವರು ಎನ್ನುವುದು ಭ್ರಮೆ ನಾನು ನನ್ನದು ಎನ್ನುವುದು ಸ್ವಾರ್ಥ ಅವರು ನನ್ನವರು ಎಂಬುದು ಶುದ್ಧ ಸುಳ್ಳು ನಿನಗಾಗಿ ನೀನು ಎಂಬುದಷ್ಟೇ ಸತ್ಯ ಯಾರಿಂದಲೂ ಏನನ್ನು ಬಯಸದೆ ಇರುವುದೆ ಸೌಖ್ಯ,
ನಿಮ್ಮಲ್ಲಿ ಈ ಮೂರು ಗುಣಗಳನ್ನು ನೋಡಿದವರನ್ನು ನಂಬಿ ನಿಮ್ಮ ಕಿರುನಗೆಯ ಹಿಂದೆ ಇರುವ ದುಃಖ ನಿಮ್ಮ ಕೋಪದ ಹಿಂದಿರುವ ಪ್ರೀತಿ ನಿಮ್ಮ ಮೌನದ ಹಿಂದಿರುವ ಕಾರಣ,
ಯಾರು ನಿನ್ನ ಜೊತೆ ಇರುವುದಿಲ್ಲ ಇಲ್ಲಿ ಹೋರಾಡಬೇಕಾದವನು ನೀನೆ ಸಂಬಾಳಸಿಕೊಂಡು ನಡೆಯಬೇಕಾದವನು ನೀನೆ ಸುಳ್ಳುಗಳಿಗೆ ವೇಗವಿರುವುದು ನಿಜ ಆದರೆ ಸತ್ಯಕ್ಕೆ ಶಕ್ತಿ ಇರುವುದು ಅಷ್ಟೇ ನಿಜ

ಅತಿ ಬುದ್ಧಿವಂತಿಕೆಯಿಂದ ಮೋಸ ಮಾಡಿದವರು ಕಾಲ ಬಂದಾಗ ಅತಿ ದಡ್ಡತನದಿಂದ ಮೋಸ ಹೋಗುವುದು ಖಚಿತ ಯಾರು ಇಷ್ಟಪಡಲಿ, ಇಷ್ಟಪಡದಿರಲಿ ಇದ್ದಷ್ಟು ದಿನ ನಗುನಗುತ ಬದುಕಬೇಕು ಏಕೆಂದರೆ ಭಗವಂತ ಯಾರನ್ನು ವ್ಯರ್ಥವಾಗಿ ಇಲ್ಲಿ ಸೃಷ್ಟಿಸಿಲ್ಲ ಕಳೆದು ಹೋದ ನೆನ್ನೆ ನೀವು ಯೋಚನೆ ಮಾಡುವುದರಿಂದ ಅದು ಬದಲಾಗುವುದಿಲ್ಲ ಮತ್ತೆ ಭವಿಷ್ಯದ ವಿಚಾರವನ್ನು ಯೋಚನೆ ಮಾಡುತ್ತಾ ಮಾಡುತ್ತಾ ನೀವು ನಿಮ್ಮ ವರ್ತಮಾನವನ್ನು ನಷ್ಟ ಮಾಡಿಕೊಂಡರೆ ಆಗ ನಿಮ್ಮ ಭವಿಷ್ಯವು ಕಳೆದು ಹೋದ ಭೂತಕಾಲದ ತರಹವೇ ಆಗಿ ಹೋಗುತ್ತದೆ ಆದ್ದರಿಂದ

ಇವತ್ತಿನ ಬಗ್ಗೆ ಯೋಚನೆ ಮಾಡಿ ಅದನ್ನು ಚೆನ್ನಾಗಿ ಬಳಸಿಕೊಳ್ಳಿ ನಿಮ್ಮ ವರ್ತಮಾನ ಮತ್ತು ನಿಮ್ಮ ಭವಿಷ್ಯ ತನ್ನಿಂದ ತಾನೆ ಚೆನ್ನಾಗಿ ಆಗುತ್ತದೆ ಯಾವಾಗ ಧರ್ಮದ ಅವನತಿ ಆಗುವುದೋ ಯಾವಾಗ ಅಧರ್ಮದಲ್ಲಿ ಉನ್ನತಿ ಆಗುವುದೋ ಆಗ ತತ್ಪುರುಷರ ಉದ್ಧಾರಕ್ಕಾಗಿ ಅದರ್ಮಿಯರ ವಿನಾಶಕ್ಕಾಗಿ ಧರ್ಮದ ಪುನರ್ ಸ್ಥಾಪನೆಗಾಗಿ ನಾನು ಮತ್ತೆ ಮತ್ತೆ ಜನ್ಮ ತಾಳುತ್ತೇನೆ ಇದು ಪ್ರತಿ ಯುಗದಲ್ಲೂ ಆಗುತ್ತಿದೆ ಹಾಗೆಯೇ ಮುಂದೆಯೂ ಆಗುವುದು ಒಬ್ಬರ ತಾಳ್ಮೆಯನ್ನು ಅಸಹಾಯಕತೆ ಎಂದು ಕೊಳ್ಳಬಾರದು ತಾಳ್ಮೆಯ ಹಿಂದಿನ ತಯಾರಿ ಬಹಳ ಗಟ್ಟಿಯಾಗಿರುತ್ತದೆ ಇತರರಿಗಾಗಿ ಒಳ್ಳೆಯದನ್ನು ಮಾಡುವ ವ್ಯಕ್ತಿಯು ಯಾವಾಗಲೂ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಏಕೆಂದರೆ ಯಾವಾಗಲೂ ಹಣ್ಣುಗಳನ್ನು ನೀಡುವ ಮರವು ಕಲ್ಲಿನ ಏಟನ್ನು ಸಹಿಸಿಕೊಳ್ಳಬೇಕಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.