ಒಣ ಕೊಬ್ಬರಿ ಬೆಲ್ಲ ಇವತ್ತೇ ತಿನ್ನಿ ಯಾಕಂದ್ರೆ ಈ ಕಾಯಿಲೆಗೆ ಹೇಳಿ ಗುಡ್ ಬೈ
ಸ್ನೇಹಿತರೆ ಕೊಬ್ಬರಿ ತಿನ್ನುವುದರಿಂದ ದೇಹಕ್ಕೆ ಯಾವೆಲ್ಲ ರೀತಿಯಲ್ಲಿ ಪ್ರಯೋಜನಗಳು ಇವೆ ಎನ್ನುವುದನ್ನು ಈಗಾಗಲೇ ತಿಳಿದಿದೆ ಕೊಬ್ಬರಿಯ ಜೊತೆಗೆ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದಲೂ ಹಲವಾರು ಪ್ರಯೋಜನಗಳು ಇವೆ ಕೊಬ್ಬರಿ ಮತ್ತು ಬೆಲ್ಲವು ಒಂದು ರೀತಿಯ ನೈಸರ್ಗಿಕ ಸಿಹಿ ಕಾರಕವಾಗಿದೆ ಇದು ನಿಮಗೆ ದೀರ್ಘಕಾಲದವರಿಗೆ ಶಕ್ತಿಯನ್ನು ನೀಡುತ್ತದೆ ಅವುಗಳಲ್ಲಿರುವ ಪೋಷಕಾಂಶಗಳು ನಿಮ್ಮ ದೇಹವನ್ನು ಆರೋಗ್ಯ ಕರವಾಗಿರಿಸಲು ಸಹಾಯ ಮಾಡುತ್ತವೆ ಹಾಗಾದರೆ ಒಣ ಕೊಬ್ಬರಿ ಮತ್ತು ಬೆಲ್ಲವನ್ನು ತಿನ್ನುವುದರಿಂದ ನಮಗೆ ಸಿಗುವಂತಹ ಆರೋಗ್ಯದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ
ಕೊಬ್ಬರಿ ಹಾಗೂ ಬೆಲ್ಲದಲ್ಲಿರುವ ಪೋಷಕಾಂಶಗಳು ಪ್ರೋಟಿನ್ ವಿಟಮಿನ್ ಗಳು ಕ್ಯಾಲ್ಸಿಯಂ ಮ್ಯಾಗ್ನಿ ಸೆಲಿಲಿಯಂ ಕಬ್ಬಿಣ ಫ್ಲೋರಿಂಗ್ ಮತ್ತು ಖನಿಜಗಳು ಕೊಬ್ಬರಿ ಮತ್ತು ಬೆಲ್ಲದಲ್ಲಿ ಕಂಡು ಬರುತ್ತದೆ ಇವು ದೇಹಕ್ಕೆ ತುಂಬಾ ಪ್ರಯೋಜನಕಾರಿ ನೀವು ಇದನ್ನ ಹಲವು ವಿಧಗಳಲ್ಲಿ ತಿನ್ನಬಹುದು ಇದು ಮೂಳೆಗಳಿಗೂ ಸಹ ತುಂಬಾ ಪ್ರಯೋಜನಕಾರಿ ಯಾಗಿದೆ ಇನ್ನು ಇದರಲ್ಲಿರುವ ಫೈಬರ್ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ದೇಹದಲ್ಲಿ ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವ ಮೂಲಕ ಮಲಬದ್ಧತೆಯನ್ನು ತಡೆಯುತ್ತದೆ ಆಜೀರ್ಣದ ಸಮಸ್ಯೆಯನ್ನು ಸಹ ತೊಡೆಯುತ್ತದೆ ಜೊತೆಗೆ ನೀವು ದಿನವಿಡಿ ಹೊಟ್ಟೆ ತುಂಬಿರುವಂತೆ ಮಾಡುತ್ತದೆ ಅದಕ್ಕಾಗಿಯೇ ಅನೇಕ ಜನರು ಊಟದ ನಂತರ ಬೆಲ್ಲವನ್ನು ತಿನ್ನಲು ಬಯಸುತ್ತಾರೆ. ಇನ್ನು ಕೊಬ್ಬರಿ ಮತ್ತು ಬೆಲ್ಲವನ್ನು ಹಾಗೆ ಜಗಿದು ತಿಂದರೂ ರುಚಿಕರವಾಗಿರುತ್ತದೆ
ಒಣಕೊಬ್ಬರಿ ಮತ್ತು ಬೆಲ್ಲವನ್ನು ಬೆರೆಸಿ ತೆಂಗಿನ ಕಾಯಿ ಬೆಲ್ಲದ ಲಡ್ಡುಗಳನ್ನು ತಯಾರಿಸಬಹುದು ಇಲ್ಲವೇ ಒಣ ಕೊಬ್ಬರಿ ಮತ್ತು ಬೆಲ್ಲವನ್ನ ಬರ್ಫಿ ಮಾಡಿ ತಿನ್ನಬಹುದ ಒಣ ಕೊಬ್ಬರಿ ಬೆಲ್ಲ ಮತ್ತು ತುಪ್ಪದ ಸಹಾಯದಿಂದ ನೀವು ರುಚಿಕರವಾದ ಹಲ್ವಾ ಕೂಡ ನೀವು ತಯಾರಿಸಬಹುದು. ಇನ್ನು ಒಣ ಕೊಬ್ಬರಿ ಮತ್ತು ಬೆಲ್ಲವನ್ನು ತಿನ್ನುವುದರಿಂದ, ನಿಮ್ಮ ದೇಹವು ಅನೇಕ ಪ್ರಯೋಜನಗಳನ್ನ, ಪಡೆಯಬಹುದು .ಒಣ ಕೊಬ್ಬರಿ ಮತ್ತು ಬೆಲ್ಲವನ್ನು ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಈ ಸಂಯೋಜನೆಯು ದೇಹವನ್ನ ನಿರ್ಮಿಶಾಗೊಳಿಸಲು ಸಹಾಯಮಾಡುತ್ತದೆ. ಯಕೃತ್ತನ ಶುದ್ಧೀಕರಿಸಲು ಸಹಾಯಮಾಡುತ್ತದೆ
ಅಷ್ಟೇ ಅಲ್ಲದೆ ಆಂಟಿ ಆಕ್ಸಿಡೆಂಟ್ ಗಳು ಮತ್ತು ಸತ್ತುಸೆಲೆನಿಯಂ ಅಂತಹ ಖನಿಜಗಳು ಕೊಬ್ಬರಿ ಮತ್ತು ಬೆಲ್ಲದಲ್ಲಿ ಹೇರಳವಾಗಿ ಕಂಡುಬರುತ್ತದೆ ಕೊಬ್ಬರಿ ಮತ್ತು ಬೆಲ್ಲದಲ್ಲಿರುವ ಉತ್ಕರ್ಷಣ ನಿರೋಧಕಗಳು ಫ್ರೀ ರಾಡಿಕಲ್ ವಿರುದ್ಧ ಹೋರಾಡಲು ಸಹಾಯಕ ವಾಗಿದೆ ಇದು, ಫ್ರೀ ರಾಡಿಕಲ್ ಗಳನ್ನ ಪ್ರತಿಬಂದಿಸಲು ಸಹಾಯ ಮಾಡುತ್ತದೆ ಜೊತೆಗೆ ನಿಮ್ಮ ಸುಕ್ಕುಗಳು ಮತ್ತು ರೇಖೆಗಳನ್ನು, ಕಡಿಮೆ ಮಾಡುತ್ತದೆ ಇನ್ನು ಕೊಬ್ಬರಿ ಮತ್ತು ಬೆಲ್ಲವು ಮಳೆಗಾಲದಲ್ಲಿ
ವೈರಸ್ ಸೋಂಕುಗಳನ್ನು ನಿವಾರಿಸುತ್ತದೆ ಮಹಿಳೆಯರು ಋತುಚಕ್ರದ ಸಮಯದಲ್ಲಿ ಲಡ್ಡು ಅಥವಾ ಕೊಬ್ಬರಿ ಮತ್ತು ಬೆಲ್ಲದಿಂದ ಮಾಡಿದ ಸಿಹಿಗಳನ್ನು ತಿನ್ನಬಹುದು ಇದು ಪಿರಿಯಡ್ ಸಮಯದಲ್ಲಿ ಸೆಳೆತ ಮತ್ತು ಹೊಟ್ಟೆ ನೋವಿನಿಂದ ಪರಿಹಾರವನ್ನು ನೀಡುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606