ಪ್ರತಿದಿನ ಮುಂಜಾನೆ ಇದನ್ನು ಕೇಳಿದರೆ

Recent Posts

ಪ್ರತಿದಿನ ಮುಂಜಾನೆ ಇದನ್ನು ಕೇಳಿದರೆ

ಕಷ್ಟವನ್ನು ನೋಡಿ ಬೇಡದ ಮಕ್ಕಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಸೋಲುವ ಮಾತೇ ಇಲ್ಲ ಕಷ್ಟಗಳು ಎಷ್ಟೇ ಬಂದರೂ ಕರುಣೆ ಇಲ್ಲದವರ ಎದುರು ಕೈ ಚಾಚಾಬೇಡ ದುಖ ಎಷ್ಟೇ ಇದ್ದರೂ ಯಾವಾಗಲೂ ಬಂದು ಕಣ್ಣೀರು ಹಾಕಿಸುತ್ತೀಯಾ ಅಂತ ಕೇಳುತಾರೆ ಎಂದು ಎಲ್ಲರೂ ಹೇಳುತ್ತಾರೆ ಆದರೆ ನಿಜಕ್ಕೂ ದುಃಖ ತುಂಬಾ ಒಳ್ಳೆಯದು ಏಕೆಂದರೆ ಅದು ಯಾವಾಗ ಬಂದರು ಒಂದು ಪಾಠ ಬನ್ನು ಕಲಿಸಿ ಹೋಗುತ್ತದೆ ನಾವು ಚೆನ್ನಾಗಿದ್ದರೆ ಚೆನ್ನಾಗಿಲ್ಲದಿದ್ದರೂ ಆಡಿಕೊಳ್ಳುವವರು ಇದ್ದೇ ಇರುತ್ತಾರೆ
ಬೇರೆಯವರಿ ಗೋಸ್ಕರ ನಾಟಕ ಆಡುವುದು ಬೇಡ ಮರಣ ಹೊಂದಿದ ನಂತರ ಬಿತ್ತು ಬಿತ್ತು ಅಳುವ ಸಂಬಂಧಗಳಿಗಿಂತ ಬದುಕಿರುವಾಗ ಜೀವನದಲ್ಲಿ ಕೆಳಕ್ಕೆ ಬೀಳದಂತೆ ಜೊತೆಗೆ ಜೊತೆಯಾಗಿ ನಿಲ್ಲುವ ಸಂಬಂಧಗಳು ನಿಜವಾದ ಸಂಬಂಧಗಳು ಬೇರೆಯವರು ಮೋಸ ಮಾಡಲಾರರು ಎನ್ನುವ ನಂಬಿಕೆಯಿಂದ ಎಲ್ಲವನ್ನು ಹೇಳಿಕೊಳ್ಳುತ್ತೇವೆ ಆದರೆ ನಿಜವಾಗಿಯೂ ಮೋಸಗಾರರು ಅವರ ಯಾಗಿರುತ್ತಾರೆ ಯಾವ ವ್ಯಕ್ತಿಯು ಸ್ವಚ್ಛವಾಗಿ ಸ್ಪಷ್ಟವಾಗಿ ನೇರವಾಗಿ ಮಾತನಾಡುತ್ತಾನೆ ಆತನೇ ಮಾತುಗಳು ತೀವ್ರವಾಗಿ ಹರಿತವಾಗಿ ಕಟುವಾಗಿ ಕಟೋರ ವಾಗಿರಬಹುದು ಆದರೆ ಆತನ ಮನಸ್ಸಿನಲ್ಲಿ ಯಾವುದೇ ತರದ ಮೋಸವು ಇರುವುದಿಲ್ಲ ನಾವು ಮಾಡಿರುವ 10 ಒಳ್ಳೆಯ ಕೆಲಸಗಳು ಎಲ್ಲಿಯೂ ಲೆಕ್ಕಕ್ಕೆ ಬರುವುದಿಲ್ಲ ನಾವು ಅರಿತೋ ಅರಿಯದೆಯೋ ಮಾಡಿರುವ ಒಂದು ತಪ್ಪು ಎಲ್ಲಾ ಕಡಿಯಲ್ಲಿಯೂ ಲೆಕ್ಕಕ್ಕೆ ಬರುತ್ತದೆ ಜೀವನದಲ್ಲಿ ತುಂಬಾ ಪ್ರಸಾರವಾಗುವುದು ನಿಕೋಟಿನ್ ವಿಚಾರಗಳಿಂದಾಗಿ ಜೀವನದಲ್ಲಿ ನಾನು ಬದಲಾಗಿಲ್ಲ ನಾನು ನಂಬಿದವರು ಕೊಟ್ಟ ನೋವಿಗೆ ಬದಲಾಗದೆ ಬೇರೆ ವಿಧಿ ಇರಲಿಲ್ಲ

ಸಂಬಂಧಗಳನ್ನು ತುಳಿದು ಹೋದವರಿಗಾಗಿ ಹೇಗೆ ಚಿಂತಿಸಬೇಡಿ ಚಪ್ಪಲಿ ಹರಿದು ಹೋದ ಮೇಲೆ ಹೊಸದು ಕೊಳ್ಳುವಿರಿ ತಾನೆ ನಿಮ್ಮನ್ನು ಬಿಟ್ಟು ಹೋದವರನ್ನು ನಿಮ್ಮ ಚಪ್ಪಲಿ ಎಂದು ಬಿಸಾಡಿ ಬಿಡಿ
ಮಳೆ ಬಂದರೆ ಮರದಡಿ ನಿಲ್ಲಬೇಡಿ ಕಷ್ಟ ಬಂದರೆ ನೆಂಟರ ಮನೆಗೆ ಹೋಗ ಬೇಡಿ ಸುಖ ಬಂದರೆ ನೀ ನಂಬಿರುವ ದೇವರನ್ನು ಮರೆಯಬೇಡಿ ಕತ್ತಲು ಮತ್ತು ಅಹಂಕಾರ ಬಹುತೇಕ ಒಂದೇ ಕತ್ತಲಿನಲ್ಲಿ ಬೆಳೆದಿರುವುದಿಲ್ಲ ಅಹಂಕಾರದಲ್ಲಿ ಅರಿವಿರುವುದಿಲ್ಲ

ಸಾಧ್ಯವಾದರೆ ಬೇರೆಯವರ ಕನಸಿಗೆ ಮೆಟ್ಟಲಾಗಿರಿ ಆದರೆ ಮೆಟ್ಟಿಲುಗಳನ್ನು ಹೊಡೆಯುವ ಸುತ್ತೀಗೆ ಆಗಬೇಡಿ ಸಿರಿತನ ಶಾಶ್ವತವಲ್ಲ ಬಡತನ ಶಾಶ್ವತವಲ್ಲ ನಿನ್ನಲ್ಲಿ ಇರುವಂತಹ ಮಾನವೀಯತೆಯ ಗುನಗಳ ಶಾಶ್ವತ ತಿಳಿದು ಬದುಕು ಮನುಜಸ ಸಜ್ಜನ ಬಂಧುಗಳೇ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಸಂಭಾಜಿರಾವ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9611696654 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9611696654 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9611696654

Leave a Reply

Your email address will not be published. Required fields are marked *