ಪ್ರತಿದಿನ ಮೂರು ಪಿಸ್ತವನ್ನು ಮೂರು ದಿನ ಸೇವನೆ ಮಾಡುವುದರಿಂದ ಏನಾಗುತ್ತದೆ ಗೊತ್ತಾ

ಪ್ರತಿದಿನ ಮೂರು ಪಿಸ್ತವನ್ನು ಮೂರು ದಿನ ಸೇವನೆ ಮಾಡುವುದರಿಂದ ಏನಾಗುತ್ತದೆ ಗೊತ್ತಾ?

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ನೈಸರ್ಗಿಕವಾಗಿ ಸಿಗುವಂತಹ ಹಣ್ಣು ಮತ್ತು ತರಕಾರಿಗಳು ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸಲು ಹೆಚ್ಚು ಪೂರಕವಾಗಿದೆ ಅದರಲ್ಲೂ ಡ್ರೈ ಫ್ರೂಟ್ಸ್ ಗಳಲ್ಲಿ ಬಾದಾಮ್ ಮತ್ತು ಪಿಸ್ತಾ ಮೊದಲ ಸ್ಥಾನವನ್ನು ಪಡೆಯುತ್ತದೆ ಈ ಪಿಸ್ತಾಗಳನ್ನು ಸೇವನೆ ಮಾಡುವುದರಿಂದ ದೇಹದ ಬಹುತೇಕ ಎಲ್ಲಾ ಅಂಗಗಳಿಗೆ ಒಂದಲ್ಲ ಒಂದು ರೀತಿಯಾದಂತಹ ಪ್ರಯೋಜನವನ್ನು ಕೊಡುತ್ತದೆ. ಪಿಸ್ತಾ ಸ್ವಲ್ಪ ಕಾಸ್ಟ್ಲಿ ಆದರೂ ಕೂಡ ಇದನ್ನು ಸೇವನೆ ಮಾಡುವುದರಿಂದ ಮುಂದೆ ಬರುವಂತಹ ಹಲವಾರು ರೀತಿಯ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಜೊತೆಗೆ ಇದು ನಮ್ಮ ಆರೋಗ್ಯಕ್ಕೂ ಕೂಡ ಒಳ್ಳೆಯದು ಇವತ್ತಿನ ದಿನ ಕೇವಲ 2 ರಿಂದ ಮೂರು ಪಿಸ್ತಾವನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭಗಳು ಆಗುತ್ತವೆ ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ, ಸ್ನೇಹಿತರೆ ಮೊದಲನೆಯದಾಗಿ ಈ ಪಿಸ್ತಾದಲ್ಲಿ ಯಾವೆಲ್ಲ ರೀತಿಯಾದ ಪೌಷ್ಟಿಕಾಂಶಗಳು ಇದೆ ಎಂದು ನೋಡುವುದಾದರೆ ಇದರಲ್ಲಿ ಫೈಬರ್ ಇದೆ ಪ್ರೋಟಿನ್ ಇದೆ ವಿಟಮಿನ್ ಸಿ ಇದೆ ಪೊಟಾಶಿಯಂ ಮತ್ತು ಐರನ್ ಇದೆ ಮತ್ತು ಮುಖ್ಯವಾಗಿ ಇದರಲ್ಲಿ ವಿಟಮಿನ್ ಬಿ ಸಿಕ್ಸ್ ಇದೆ

ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ ಅಲ್ಲದೆ ಇದು ಆರೋಗ್ಯಕರ ರಕ್ತ ಕಣಗಳನ್ನು ಹೆಚ್ಚಿಸುವುದಕ್ಕೂ ಕೂಡ ಸಹಾಯ ಮಾಡುತ್ತದೆ .ಇನ್ನು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಪೌಷ್ಟಿಕಾಂಶಗಳ ಕೊರತೆ ಉಂಟಾಗಿ ಹಿಮೋಗ್ಲೋಬಿನ್ ಪ್ರಮಾಣ ಕೂಡ ಕಡಿಮೆಯಾಗುತ್ತಿದೆ. ಪ್ರತಿನಿತ್ಯ ಎರಡರಿಂದ ಮೂರು ಪಿಸ್ತಾವನ್ನು ಸೇವನೆ ಮಾಡುವುದರಿಂದ ಹಿಮೋಗ್ಲೋಬಿನ್ ಪ್ರಮಾಣ ಕೂಡ ಹೆಚ್ಚಾಗಲು ಸಹಾಯವಾಗುತ್ತದೆ. ಜೊತೆಗೆ ನಮ್ಮ ರಕ್ತದಲ್ಲಿ ಇರುವಂತಹ ಇಮೋಗ್ಲೋಬಿನ್ ಹೆಚ್ಚಿಸುವುದರ ಜೊತೆಗೆ ಆಮ್ಲಜನಕದ ಪ್ರಮಾಣ ಹೆಚ್ಚಿರುವಂತಹ ದೇಹದ ಇತರ ಅಂಗಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಹಾಗೂ ನಮ್ಮ ದೇಹದಲ್ಲಿರುವಂತಹ ಅಮಿನೊ ಆಮ್ಲ ಹೆಚ್ಚಾಗಲು ಮತ್ತು ದೇಹದಲ್ಲಿರುವಂತಹ ನರಮಂಡಲ ಸರಿಯಾಗಿ ಕೆಲಸ ಮಾಡಲು ಕೂಡ ಪಿಸ್ತಾ ಸಹಾಯ ಮಾಡುತ್ತದೆ

ಇನ್ನು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಪೌಷ್ಟಿಕಾಂಶದ ಕೊರತೆಯಿಂದ ಯಾವುದೇ ರೀತಿಯಾದಂತಹ ಕೆಲಸವನ್ನು ಮಾಡಲು ಕೂಡ ಆಸಕ್ತಿ ಇರುವುದಿಲ್ಲ ಜೊತೆಗೆ ಇಡೀ ದಿನ ನಿಶಕ್ತಿ ಮತ್ತು ಆಯಾಸದಿಂದ ತುಂಬಿರುತ್ತದೆ ಮತ್ತು ಆಕ್ಟಿವಾಗಿ ಕೂಡ ಇರುವುದಿಲ್ಲ ಅಂಥವರು ಪ್ರತಿನಿತ್ಯ ಬೆಳಿಗ್ಗೆ ಎರಡರಿಂದ ಮೂರು ಪಿಸ್ತಾ ಸೇವನೆ ಮಾಡುವುದರಿಂದ. ದೇಹಕ್ಕೆ ಒಳ್ಳೆಯ ಚೈತನ್ಯ ಮತ್ತು ಶಕ್ತಿ ಸಿಗುತ್ತದೆ ಮತ್ತು ನೀವು ಇಡೀ ದಿನ ಆಕ್ಟಿವ್ ಆಗಿ ಕೆಲಸ ಮಾಡಲು ಕೂಡ ಸಹಾಯವಾಗುತ್ತದೆ

ಇನ್ನು ವಯಸ್ಸಾದಂತೆ ಕಣ್ಣಿನ ದೃಷ್ಟಿ ಕೂಡ ಮಂದವಾಗುತ್ತದೆ ಇದನ್ನು ತಪ್ಪಿಸಲು ನಾವು ಪ್ರತಿನಿತ್ಯ ನಮ್ಮ ಆಹಾರದಲ್ಲಿ ಎರಡರಿಂದ ಮೂರು ಪಿಸ್ತಾವನ್ನೂ ಸೇವನೆ ಮಾಡುವುದರಿಂದ ಮುಂದೆ ನಮಗೆ ಬರಬಹುದಾದಂತಹ ಕಣ್ಣಿನ ತೊಂದರೆಯನ್ನು ಕೂಡ ತಡೆಗಟ್ಟಬಹುದು ಜೊತೆಗೆ ಕೈಕಾಲುಗಳು ಇದ್ದಕ್ಕಿದ್ದಂತೆ ನೋವು ಮತ್ತು ಊತ ಕಂಡು ಬರುವುದು ಇಂತಹ ಸಮಸ್ಯೆ ಇರುವವರು ಕೂಡ ಪಿಸ್ತಾವನ್ನು ಸೇವನೆ ಮಾಡುವುದರಿಂದ ಕೈ ಕಾಲುಗಳಲ್ಲಿ ಬರುವಂತಹ ಊತ ಮತ್ತು ನೋವು ಕೂಡ ಕಡಿಮೆಯಾಗುತ್ತದೆ

ಹಾಗೂ ಈ ಪಿಸ್ತಾದಲ್ಲಿ ಇರುವಂತಹ ವಿಟಮಿನ್ಸ್ ಗಳು ನಮ್ಮ ದೇಹದಲ್ಲಿರುವಂತಹ ನೋವನ್ನು ಕಡಿಮೆ ಮಾಡಲು ಕೂಡ ಸಹಾಯಕಾರಿಯಾಗಿರುತ್ತದೆ. ಇನ್ನು ನಿಯಮಿತವಾಗಿ ಪಿಸ್ತಾವನ್ನು ಸೇವನೆ ಮಾಡುವುದರಿಂದ ನಮ್ಮ ಮೆದುಳಿನ ಆರೋಗ್ಯಕ್ಕೂ ಕೂಡ ಒಳ್ಳೆಯದು ಹೌದು ಸ್ನೇಹಿತರೆ ಪಿಸ್ತಾದಲ್ಲಿ ವಿಟಮಿನ್ ಬೀ ಸಿಕ್ಸ್ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಈ ವಿಟಮಿನ್ಸ್ ಗಳು ನಮ್ಮ ಮೆದುಳಿನ ಶ್ರಮತೆಗೆ ಅತಿ ಅಗತ್ಯವಾಗಿರುತ್ತದೆ

ಪಿಸ್ತಾವನ್ನು ಸೇವನೆ ಮಾಡುವುದರಿಂದ ಮೆದುಳಿನ ಜೀವಕೋಶಗಳು ನಷ್ಟವಾಗುವುದನ್ನು ತಪ್ಪಿಸಬಹುದು ಜೊತೆಗೆ ನಮ್ಮ ಮೆದುಳಿಗೆ ರಕ್ತ ಪರಿಚಲನೆ ಹೆಚ್ಚಾಗುವುದರ ಮೂಲಕ ನಮ್ಮ ನೆನಪಿನ ಶಕ್ತಿ ಮತ್ತು ಸ್ಮರಣ ಶಕ್ತಿ ಮತ್ತು ಏಕಾಗ್ರತೆ ಶಕ್ತಿಯನ್ನು ಹೆಚ್ಚಿಸಲು ಕೂಡ ಸಹಾಯ ಮಾಡುತ್ತದೆ. ನಿಮಗೇನಾದರೂ ನೆನಪಿನ ಶಕ್ತಿ ಕಡಿಮೆ ಇದ್ದರೆ ಪ್ರತಿದಿನ ಬೆಳಿಗ್ಗೆ 2ರಿಂದ 3 ಪಿಸ್ತಾವನ್ನು ಸೇವನೆ ಮಾಡಿ ಇನ್ನು ನಿಯಮಿತವಾಗಿ ಪಿಸ್ತಾವನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾನ್ನೂ ಕಡಿಮೆ ಮಾಡಲು ಸಹಾಯಮಾಡುತ್ತದೆ. ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆದರೆ ಹೃದಯಘಾತ

ಮತ್ತು ಹೃದಯಕ್ಕೆ ಸಂಬಂಧಿಸಿದ ರೋಗಗಳು ಬರುವ ಸಾಧ್ಯತೆ ಕೂಡ ಕಮ್ಮಿ ಇರುತ್ತದೆ. ಸ್ನೇಹಿತರೆ ನೀವು ದಿನನಿತ್ಯ ಫಾಸ್ಟ್ ಫುಡ್ ಗಳು ಮತ್ತು ಇನ್ನಿತರ ತಿಂಡಿಗಳನ್ನು ತಿನ್ನುವ ಬದಲು ಇಂತಹ ಡ್ರೈ ಫ್ರೂಟ್ಸ್ ಗಳನ್ನು ಅದರಲ್ಲೂ ಪಿಸ್ತಾಗಳನ್ನು ಸೇವನೆ ಮಾಡುವುದರಿಂದ ನಿಮ್ಮ ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ

ಮತ್ತು ನಿಮ್ಮ ಮೆದುಳಿನ ಆರೋಗ್ಯಕ್ಕೂ ಕೂಡ ಒಳ್ಳೆಯದು ಹಾಗೂ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ನಿಮ್ಮ ಒಟ್ಟಾರೆಯ ನರಮಂಡಲ ವ್ಯವಸ್ಥೆ ಗಳಿಗೂ ಸಹ ಈ ಪಿಸ್ತಾ ಒಳ್ಳೆಯದು ಮತ್ತು ನೀವು ಯಂಗ್ ಆಗಿ ಕೂಡ ಕಾಣುತ್ತೀರಿ ಜೊತೆಗೆ ನಿಮ್ಮ ದೇಹದಲ್ಲಿರುವಂತಹ ಕೊಲೆಸ್ಟ್ರಾಲ್ ಮಟ್ಟವನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.