ಪ್ರೇಮ ವಿವಾಹ ಜಾತಕ ಹೊಂದಾಣಿಕೆ

Recent Posts

ಪ್ರೇಮ ವಿವಾಹ ಜಾತಕ ಹೊಂದಾಣಿಕೆ

ಇತ್ತೀಚಿನ ದಿನಗಳಲ್ಲಿ ಪ್ರೇಮ ವಿವಾಹಗಳು ಹೆಚ್ಚಾಗಿ ಕಂಡುಬರುತ್ತಿದೆ ಯಾರು ಯಾವಾಗ ಪ್ರೇಮವಿವಾಹ ಆಗುತ್ತಾರೆ ಎಂದು ಯಾರಿಗೂ ಸಹ ತಿಳಿಯುವುದಿಲ್ಲ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಅವರ ಮುಂದಿನ ಭವಿಷ್ಯವನ್ನು ನಿರ್ಧರಿಸಬಹುದಾಗಿದೆ ನಿಮ್ಮ ಹುಟ್ಟಿದ ದಿನಾಂಕ 6 ಆಗಿದ್ದರೆ ನಿಮ್ಮ ಸಂಖ್ಯೆ 6 ನಿಮ್ಮ ಸಂಖ್ಯೆಯು 13 ಆಗಿದ್ದರೆ 1+3=4 ಆಗುತ್ತದೆ ಈ ರೀತಿಯ ಸಂಖ್ಯೆಯ ಆಧಾರದ ಮೇಲೆ ಲವ್ ಅಥವಾ ಅರೆಂಜ್ ಮ್ಯಾರೇಜ್ ಅನ್ನು ತಿಳಿದುಕೊಳ್ಳಲಾಗುತ್ತದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಆರಾಧಕರು ಹಾಗೂ ಜ್ಯೋತಿಷ್ಯರು ದೈವಜ್ಞ ಶ್ರೀ ರಾಘವೇಂದ್ರ ಶಾಸ್ತ್ರಿ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9739085566. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9739085566

ಈ ಒಂದು 1 ಸಂಖ್ಯೆ ಯವರು ಸೂರ್ಯನ ಸಂಖ್ಯೆಯಾಗಿದೆ ಈ ಸಂಖ್ಯೆಯವರು ನಾಚಿಕೆ ಸ್ವಭಾವದವರು ಇವರು ತಮ್ಮ ಪ್ರೀತಿಯನ್ನು ಹೇಳಿಕೊಳ್ಳುವುದಿಲ್ಲ ಈ ಕಾರಣದಿಂದ ಇವರು ಪ್ರೀತಿಯಿಂದ ದೂರವಿರುತ್ತಾರೆ 2 ಈ ಸಂಖ್ಯೆಯನ್ನು ಚಂದ್ರ ಎಂದು ಗುರುತಿಸಲಾಗುತ್ತದೆ ಸಂಖ್ಯೆಯವರು ಮ್ಯಾರೇಜ್ ಆಗುವುದು ಖಂಡಿತ ಸಂಖ್ಯೆ 3 ಈ ಸಂಖ್ಯೆಯವರು ವೈವಾಹಿಕ ಜೀವನವು ಸಕಾಲವಾಗಿರುತ್ತದೆ ಇವರು ಪ್ರೀತಿಯನ್ನು ಪ್ರಿಯಕರ ಅಥವಾ ಪ್ರೇಯಸಿಯ ಸಹಾಯದೊಂದಿಗೆ ಪ್ರೀತಿಯನ್ನು ಪಡೆದುಕೊಳ್ಳುತ್ತಾರೆ

ಸಂಖ್ಯೆ 4 ಈ ಸಂಖ್ಯೆಯವರು ಹೆಚ್ಚು ಜನರನ್ನು ಪ್ರೀತಿಸುತ್ತಾರೆ ಸಂಖ್ಯೆ-5 ಈ ಸಂಖ್ಯೆಯವರು ಮನೆಯವರ ಅನುಮತಿ ಪಡೆದು ಮದುವೆಯಾಗುತ್ತಾರೆ ಸಂಖ್ಯೆ 6 ಇವರು ಪ್ರೇಮ ವಿವಾಹವಾಗುತ್ತಾರೆ ಆದರೆ ಇವರು ಒಂದಕ್ಕಿಂತ ಹೆಚ್ಚು ಪ್ರೇಮವನ್ನು ಹೊಂದಿರುತ್ತಾರೆ ಸಂಖ್ಯೆ-7 ಇವರು ನಾಚಿಕೆಯ ಸ್ವಭಾವದವರಾಗಿರುತ್ತಾರೆ ಇವರು ಆಸ್ತಿ ಅಥವಾ ಅಂತಸ್ತಿಗೆ ಸರಿದುಗೋ ಅವರನ್ನು ಪ್ರೇಮ ವಿವಾಹವಾಗುತ್ತಾರೆ ಸಂಖ್ಯೆ 8 ಈ ಸಂಖ್ಯೆಯವರು ಕಡಿಮೆ ಪ್ರೇಮ ವಿವಾಹವಾಗುತ್ತಾರೆ ಆದರೆ ಇವರು ಪ್ರೀತಿಮಾಡಿ ವಿವಾಹ ಆಗಲೇಬೇಕು ಅಂದುಕೊಂಡು ಮದುವೆಯನ್ನು ಮಾಡುತ್ತಾರೆ ಸಂಖ್ಯೆ-9 ಇವರು ಯಾವುದೇ ಕಾರಣಕ್ಕೂ ಪ್ರೇಮ ವಿವಾಹವನ್ನು ಆಗುವುದಿಲ್ಲ

ಓಂ ಶ್ರೀ ಶಿರಡಿ ಸಾಯಿಬಾಬಾ ಆರಾಧಕರು ಹಾಗೂ ಜ್ಯೋತಿಷ್ಯರು ದೈವಜ್ಞ ಶ್ರೀ ರಾಘವೇಂದ್ರ ಶಾಸ್ತ್ರಿ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9739085566. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9739085566

Leave a Reply

Your email address will not be published. Required fields are marked *