ಪೂಜೆಗೆ ಬಳಸಿದ ವೀಳ್ಯದೆಲೆಯನ್ನು ಏನು ಮಾಡಬೇಕು ಗೊತ್ತೇ

Recent Posts

ಪೂಜೆಗೆ ಬಳಸಿದ ವೀಳ್ಯದೆಲೆಯನ್ನು ಏನು ಮಾಡಬೇಕು ಗೊತ್ತೇ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನಮ್ಮಲ್ಲಿ ಯಾವುದೇ ಶುಭ ಸಮಾರಂಭವಿದ್ದರೂ ಅಥವಾ ಏನೇ ಇರಲಿ ಅಥವಾ ಬಿಡಲಿ ಈ ವಸ್ತು ಇಲ್ಲವೆಂದರೆ ಪೂಜೆ ಸಂಪೂರ್ಣ ಆಗುವುದೇ ಇಲ್ಲ ಹಾಗಾಗಿ ಯಾವುದೇ ಶುಭ ಕಾರ್ಯ ಅಥವಾ ಪೂಜೆ ಸಂಪೂರ್ಣವಾಗಬೇಕೆಂದರೆ ವೀಳ್ಯದೆಲೆ ಮತ್ತು ಅಡಿಕೆ ಅತಿ ಮುಖ್ಯವಾಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಈ ಎರಡು ವಸ್ತು ಇಲ್ಲವೆಂದರೆ ಯಾವುದೇ ಪೂಜೆಯು ಸಂಪೂರ್ಣವಾಗುವುದಿಲ್ಲ ಅಥವಾ ಯಾವುದೇ ಶುಭ ಕಾರ್ಯವು ಸಂಪೂರ್ಣವಾಗುವುದೇ ಇಲ್ಲ ಎಂದರೆ ತಪ್ಪಾಗಲಾರದು ಅಷ್ಟೇ ಅಲ್ಲದೆ ವೀಳ್ಯದೆಲೆಯಲ್ಲಿ ಸಕಲ ದೇವತೆಗಳು ವಾಸವಾಗಿದ್ದಾರೆ ಎಂಬುದು ನಮ್ಮ ಪ್ರತಿತಿ ಹಾಗೂ ನಂಬಿಕೆ ಹಾಗಾದರೆ ಕೆಲವರಿಗೆ ಒಂದಿಷ್ಟು ಗೊಂದಲಗಳಿರುತ್ತವೆ ಅದೇನೆಂದರೆ ಪೂಜೆಗೆ ಬೆಳೆಸಿದ ವೀಳ್ಯದೆಲೆಯನ್ನು ಅಥವಾ ಕಳಸದಿಂದ ತೆಗೆದ ವೀಳ್ಯದೆಲೆಯನ್ನು ಏನು ಮಾಡಬೇಕು?

ಎಸೆದರೆ ದೋಷ ಬರುತ್ತದೆಯೇ? ಇಲ್ಲವೇ ಯಾವುದಾದರೂ ಪಾಪ ಕಾರ್ಯ ಮಾಡಿದ ಫಲ ಬರುತ್ತದೆಯೇ? ಎನ್ನುವ ಗೊಂದಲ ಇದ್ದೇ ಇರುತ್ತದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ನಿಮ್ಮ ಗೊಂದಲಕ್ಕೆ ಪರಿಹಾರ ಸಿಗುತ್ತದೆ

ಹೌದು ಪೂಜೆಗೆ ಮಾತ್ರವಲ್ಲದೆ ನಮ್ಮ ದೇಹದ ಆರೋಗ್ಯವನ್ನು ಕಾಪಾಡಲು ಈ ಎಲೆ ಅತ್ಯಂತ ಮಹತ್ವವಾದ ಸ್ಥಾನವನ್ನು ನೀಡುತ್ತದೆ ಊಟದ ನಂತರ ವೀಳ್ಯದೆಲೆಯನ್ನು ಸೇವಿಸುವುದರಿಂದ ತಿಂದ ಆಹಾರ ಸುಲಭವಾಗಿ ಜೀರ್ಣಗೊಳ್ಳಲೆಂದು ನಮ್ಮ ಹಿರಿಯರು ಈ ವೀಳ್ಯದೆಲೆಯನ್ನು ಊಟದ ನಂತರ ದಿನನಿತ್ಯ ಸೇವಿಸುತ್ತಾರೆ ಹಾಗಾಗಿ ಈ ಪದ್ಧತಿ ರೂಡಿಗೆ ಬಂದಿತು ಇನ್ನೂ ಕೂದಲು ಉದುರುವಂತಹ ಸಮಸ್ಯೆಗಳಿಗೆ ವೀಳ್ಯದೆಲೆಯನ್ನು ಬಳಸುವುದು ಆಯುರ್ವೇದದಲ್ಲಿ ಶಿಫಾರಸ್ಸನ್ನು ಮಾಡಲಾಗುತ್ತದೆ ವೀಳ್ಯದೆಲೆಯನ್ನು ರುಬ್ಬಿ

ಆ ಪೇಸ್ಟನ್ನು ನೆತ್ತಿಗೆ ಮತ್ತು ಕೂದಲಿನ ಬುಡಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ಕೂದಲು ಉದುರುವಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ ಕನಿಷ್ಠ ಒಂದು ಗಂಟೆಯಾದರೂ ಅದನ್ನು ಬಿಡಬೇಕು ಒಂದು ಗಂಟೆಯ ನಂತರ ಶಾಂಪೂವಿನಿಂದ ತೊಳೆದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಅಷ್ಟೇ ಅಲ್ಲದೆ ವೀಳ್ಯದೆಲೆಗಳಲ್ಲಿ ಉರಿಯುತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು ಮುಖದ ಮೇಲಿರುವ ಮೊಡವೆಗಳನ್ನು ಸುಲಭವಾಗಿ ತೆಗೆದು ಹಾಕಲು ವೀಳ್ಯದ ಎಲೆಯನ್ನು ಬಳಸಲಾಗುತ್ತದೆ

ಮುಖವನ್ನು ವೀಳ್ಯದ ಎಲೆಯ ಕಷಾಯದಿಂದ ತೊಳೆಯುವುದರಿಂದ ಅಥವಾ ವೀಳ್ಯದ ಎಲೆಗಳು ಮತ್ತು ಅರಿಶಿಣದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು ಒಣಗಿದ ನಂತರ ಮುಖವನ್ನು ತೊಳೆಯುವುದರಿಂದ ತ್ವಚೆ ಕಲೆ ಮುಕ್ತವಾಗುತ್ತದೆ ಅಷ್ಟೇ ಅಲ್ಲದೆ ಮೊಡವೆಗಳು ನಿವಾರಣೆಯಾಗುತ್ತವೆ ವೀಳ್ಯದೆಲೆಯ ಉಪಯೋಗದ ಬಗ್ಗೆ ತಿಳಿದುಕೊಂಡೆವು, ಹಾಗಾದರೆ ಪೂಜೆಗೆ ಬೆಳೆಸಿದ ವೀಳ್ಯದೆಲೆಯನ್ನು ಏನು ಮಾಡಬೇಕು? ಪೂಜೆಗೆ ತಾಂಬೂಲದ ರೀತಿಯಲ್ಲಿ ಇಟ್ಟಿರುವ ವೀಳ್ಯದೆಲೆಯಾಗಲಿ ಅಥವಾ ಕಳಸಕ್ಕೆ ಇಟ್ಟಿರುವ ವೀಳ್ಯದೆಲೆ ಆಗಿರಬಹುದು ಯಾವುದೆ ಕಾರಣಕ್ಕು ಯಾರು ತುಳಿಯದ ಹಾಗೆ ನೋಡಿಕೊಳ್ಳಬೇಕು ಹಾಗು ದಾಟದೆ ಇರುವ ಜಾಗದಲ್ಲಿ ಅದನ್ನು ಇಡಬೇಕು

ಒಂದು ವೇಳೆ ವೀಳ್ಯದೆಲೆಯನ್ನು ಯಾರು ಸಹ ಉಪಯೋಗಿಸುವುದಿಲ್ಲ ಎಂದರೆ ಅದನ್ನು ಯಾವುದಾದರೂ ಮರದ ಬುಡದ ಕೆಳಗೆ ಹಾಕಬೇಕು ಅಥವಾ ಹರಿಯುವ ನದಿಯಲ್ಲಿ ಅದನ್ನು ಬಿಡಬೇಕು ಈ ರೀತಿ ಮಾಡಿದರೆ ಯಾವುದೇ ತರಹದ ತೊಂದರೆ ಆಗುವುದಿಲ್ಲ ನೀವು ನಿಶ್ಚಿಂತೆಯಿಂದ ಇರಬಹುದು ಇದರಿಂದ ಯಾವುದೇ ತರಹದ ತೊಂದರೆ ಇರುವುದಿಲ್ಲ ಇನ್ನು ವೀಳ್ಯದೆಲೆ ಚೆನ್ನಾಗಿದ್ದರೆ ಮುತ್ತೈದೆಯರಿಗೆ ತಾಂಬೂಲದ ರೀತಿಯಲ್ಲಿ ಕೊಡಬಹುದು ಮನೆಯಲ್ಲಿ ಯಾರಾದರೂ ವೀಳ್ಯದೆಲೆಯನ್ನು ಹಾಕಿಕೊಳ್ಳುವವರು ಇದ್ದರೆ ಆ ವೀಳ್ಯದೆಲೆಯನ್ನು ಅವರಿಗೆ ಕೊಡಬಹುದು ಸೇವಿಸುವುದರಿಂದ ಯಾವುದೇ ತರಹದ ತೊಂದರೆ ಆಗುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *