ಮೇಷ ರಾಶಿ! 17 ನೇ ಅಕ್ಟೋಬರ್! ಕೇತು-ಸೂರ್ಯನ ಮಹಾಯುತಿ! ಮುಂದಿನ 30 ದಿನಗಳವರೆಗೂ ಸಪ್ತಮದಲ್ಲಿ ನಕಾರಾತ್ಮಕ ಫಲಗಳು

Recent Posts

ಮೇಷ ರಾಶಿ! 17 ನೇ ಅಕ್ಟೋಬರ್! ಕೇತು-ಸೂರ್ಯನ ಮಹಾಯುತಿ! ಮುಂದಿನ 30 ದಿನಗಳವರೆಗೂ ಸಪ್ತಮದಲ್ಲಿ ನಕಾರಾತ್ಮಕ ಫಲಗಳು….!!

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ದಿನ ನಾವು ವರ್ಷ 2022ರ ಅಕ್ಟೋಬರ್ ತಿಂಗಳಿನಲ್ಲಿ ಉಂಟಾಗುವ ಎರಡು ವಿಶಿಷ್ಟ ಗ್ರಹಗಳ ಯುತಿಯ ಕುರಿತಾಗಿರುವ ಮಾಹಿತಿಯನ್ನು ತಿಳಿದುಕೊಳ್ಳಲಿದ್ದು ಇಲ್ಲಿ ಈ ಎರಡು ಗ್ರಹಗಳ ವಿಶೇಷ ಸಂಯೋಗವು ಮೇಷ ರಾಶಿಯ ಜಾತಕದವರ ಪಾಲಿಗೆ ಹೇಗೆ ಸಾಬೀತಾಲಾಗಲಿದೆ ಈ ಅವಧಿಯಲ್ಲಿ ಮೇಷ ರಾಶಿಯ ಜಾತಕದವರು ಯಾವೆಲ್ಲ ಕ್ಷೇತ್ರಗಳಲ್ಲಿ ಪ್ರಭಾವಿತರಾಗುತ್ತಾರೆ ಜೊತೆಗೆ ಮೇಷ ರಾಶಿಯ ಜಾತಕದವರು ಹೊಂದಿರಬೇಕಾದ ವಿಶೇಷ ಎಚ್ಚರಿಕೆಗಳೇನು ಎನ್ನುವುದೆಲ್ಲವನ್ನು

ಇಲ್ಲಿ ವಿಸ್ತಾರ ರೂಪದಲ್ಲಿ ತಿಳಿದುಕೊಳ್ಳೋಣ ಬನ್ನಿ. ಸ್ನೇಹಿತರೆ ಗ್ರಹಗಳ ರಾಶಿ ಪರಿವರ್ತನೆ ಅಥವಾ ಗ್ರಹಗಳ ಯುತಿಯ ಪ್ರಭಾವಗಳು ಅತ್ಯಂತ ಮಹತ್ವಪೂರ್ಣವಾಗಿರುತ್ತವೆ ಯಾವಾಗ ಗ್ರಹಗಳ ರಾಶಿ ಸಂಯೋಗಗಳು ಉಂಟಾಗುತ್ತವೆಯೋ ಹಾಗೆಲ್ಲ ಬಹುತೇಕ ಎಲ್ಲಾ ದ್ವಾದಶ ರಾಶಿಯ ಜಾತಕದವರ ಜೀವನದಲ್ಲಿ ಅನೇಕ ರೀತಿಯ ಪರಿವರ್ತನೆಗಳು ಕಂಡುಬರುತ್ತವೆ ಅದರಂತೆ ಈಗ ಅಕ್ಟೋಬರ್ ತಿಂಗಳಿನಲ್ಲಿ ಕೆಲ ಗ್ರಹಗಳ ವಿಶೇಷ ಯುತಿಯ ನಿರ್ಮಾಣವಾಗಲಿದ್ದು ಅವುಗಳಲ್ಲಿ

ಪ್ರಮುಖವಾಗಿ ಸೂರ್ಯ ಮತ್ತು ಕೇತುವಿನ ಯುತಿಯು ಅತ್ಯಧಿಕ ಮಹತ್ವಪೂರ್ಣವಾಗಿರಲಿದೆ ಇಲ್ಲಿ ಪ್ರಸ್ತುತದಲ್ಲಿ ಕನ್ಯಾ ರಾಶಿಯಲ್ಲಿ ವಿರಾಜಮಾನನಾಗಿರುವ ಸೂರ್ಯದೇವನು ವರ್ಷ 2022ರ ಅಕ್ಟೋಬರ್ ತಿಂಗಳ 17ನೇ ತಾರೀಖಿನಂದು ತನ್ನ ರಾಶಿಯಲ್ಲಿ ಪರಿವರ್ತನೆ ಗಯ್ಯುವುದರ ಮೂಲಕ ತುಲಾ ರಾಶಿಗೆ ಪ್ರವೇಶವನ್ನು ಮಾಡಲಿರುವನು ಇಲ್ಲಿ ಸೂರ್ಯದೇವನು ತುಲಾ ರಾಶಿಗೆ ಪ್ರವೇಶ ಮಾಡುತ್ತಿದ್ದಂತೆ ತುಲಾ ರಾಶಿಯಲ್ಲಿ ಈ ಮೊದಲಿನಿಂದಲೇ ಉಪಸ್ಥಿತನಾಗಿರುವ ಕೇತು ಗ್ರಹದೊಂದಿಗೆ ಯುತಿಯನ್ನು ಹೊಂದಲಿದ್ದಾನೆ ಅಂದರೆ ಅಕ್ಟೋಬರ್ ತಿಂಗಳಿನ 17ನೇ ತಾರೀಖಿನಿಂದ ಹಿಡಿದು ಮುಂದಿನ ಒಂದು ತಿಂಗಳಿನವರೆಗೂ ತುಲಾ ರಾಶಿಯಲ್ಲಿ ಸೂರ್ಯ ಕೇತುವಿನ ಯುತಿಯ ನಿರ್ಮಾಣಗೊಳ್ಳಲಿದೆ

ಪರಿಣಾಮ ಸ್ವರೂಪ ಇಲ್ಲಿ ತುಲಾ ರಾಶಿಯಲ್ಲಿ ಸೂರ್ಯ ಕೇತುವಿನ ಗ್ರಹಣದೋಷದ ನಿರ್ಮಾಣ ಉಂಟಾಗಲಿದೆ ಅಂದರೆ ಇಲ್ಲಿ ಜಗತ್ತಿಗೆ ಊರ್ಜೆಯನ್ನು ಪ್ರಧಾನ ಮಾಡುವ ಸೂರ್ಯದೇವನು ಕೇತುವಿನ ಪ್ರಭಾವಕ್ಕೆ ಒಳಗಾಗುವ ಮೂಲಕ ವ್ಯಕ್ತಿಯ ಪ್ರಕರತೆಯಲ್ಲಿ ಕೊರತೆಯನ್ನು ಉಂಟು ಮಾಡಬಹುದಾಗಿದೆ ಇನ್ನು ವೈದ್ಯಕೀಯ ಜ್ಯೋತಿಷ್ಯದಲ್ಲಿ ಕೇತು ಗ್ರಹಕ್ಕೆ ಮಹತ್ವ ಪೂರ್ಣ ಸ್ಥಾನದ ಪ್ರಾಪ್ತಿ ಉಂಟಾಗಲಿದೆ ಅದಾಗಿಯೂ ಮಂಗಳನ ಛಾಯಾಗ್ರಹವೆಂದು ಕರೆಸಿಕೊಳ್ಳುವ ಕೇತುವು ಜ್ಯೋತಿಷ್ಯ ಶಾಸ್ತ್ರದ ಅನುಸಾರ

ಅಶುಭ ಗ್ರಹವೆಂದು ನಂಬಲಾಗಿದೆ ಆದರೆ ವಾಸ್ತವದಲ್ಲಿ ಕೇತು ಗ್ರಹವು ವ್ಯಕ್ತಿಗೆ ಸದಾ ನಕಾರಾತ್ಮಕ ಫಲಗಳನ್ನು ಮಾತ್ರ ಕರುಣಿಸುವುದಿಲ್ಲ ಬದಲಿಗೆ ಕೆಲವು ಗೋಚರದ ವೇಳೆಯಲ್ಲಿ ಕೇತು ಗ್ರಹದಿಂದಾಗಿ ವ್ಯಕ್ತಿಗೆ ಅನೇಕ ರೀತಿಯ ಶುಭಫಲಗಳು ಕೂಡ ಲಭಿಸುತ್ತದೆ ಆಧ್ಯಾತ್ಮ ವೈರಾಗ್ಯ ಮೋಕ್ಷ ತಂತ್ರ ಮಂತ್ರದ ಪ್ರಕಾರಕನೆಂದು ಕರೆಸಿಕೊಳ್ಳುವ ಕೇತುವಿಗೆ ಯಾವುದೇ ರಾಶಿಯ ಅಧಿಪತಿ ಲಭಿಸಿಲ್ಲ ಹೀಗಾಗಿ ಕೇತು ಗ್ರಹವು ಯಾವ ರಾಶಿಯಲ್ಲಿ ವಿರಾಜಮಾನನಾಗಿರುತ್ತದೆಯೋ ಆ ರಾಶಿಯ ಅನುರೂಪವಾಗಿ ಫಲಪ್ರದಾನ ಮಾಡುತ್ತದೆ ಹೀಗಿರಬೇಕಾದರೆ

ಈಗ ಆತ್ಮದ ಪಿತೃವಿನ ಪದ ಪ್ರತಿಷ್ಠೆಯ ಕಾರಕ ಗ್ರಹನಾಗಿರುವ ಸೂರ್ಯ ದೇವನೊಂದಿಗೆ ಕೇತುವಿನ ಯುತಿ ನೆರವೇರುತ್ತಲಿರುವುದು ಸಹಜವಾಗಿಯೇ ಎಲ್ಲ ದ್ವಾದಶ ರಾಶಿಯ ಜಾತಕದವರ ಜೀವನದ ಮೇಲೆ ಒಂದಿಲ್ಲದ ಒಂದು ಪ್ರಭಾವಗಳನ್ನು ಖಂಡಿತ ಬೀರಲಿದೆ ಇನ್ನು ಪ್ರತ್ಯೇಕವಾಗಿ ಇಲ್ಲಿ ನಾವು ಸೂರ್ಯ ಕೇತುವಿನ ಯುತಿಯ ಪ್ರಭಾವಗಳು ಮೇಷ ರಾಶಿಯಾ ಜಾತಕದವರ ಪಾಲಿಗೆ ಹೇಗೆ ಸಾಬೀತಾಗಲಿದೆ ಎಂಬುದನ್ನು ತಿಳಿದುಕೊಳ್ಳುವುದಾದರೆ ಪ್ರಸ್ತುತ ಸೂರ್ಯದೇವನು ಕನ್ಯಾ ರಾಶಿಯಲ್ಲಿ ವಿರಾಜಮಾನನಾಗಿರುವ ಮೂಲಕ ಮೇಷ ರಾಶಿಗೆ ಸ್ಪಷ್ಟಮ ಭಾವದಲ್ಲಿ ಅಂದರೆ ರೋಗ ರುಜಿನ ಹಾನಿಯ ಭಾವದಲ್ಲಿ ಗೋಚರಿಸುನು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *