ಪುರುಷರಲ್ಲಿ ಇಂತಹ ಲಕ್ಷಣಗಳು ಇದ್ದರೆ ತುಂಬಾ ಅದೃಷ್ಟವಂತರ

ಪುರುಷರಲ್ಲಿ ಇಂತಹ ಲಕ್ಷಣಗಳು ಇದ್ದರೆ ತುಂಬಾ ಅದೃಷ್ಟವಂತರು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನೋಡಿ ಪ್ರತಿಯೊಬ್ಬ ಮನುಷ್ಯನು ತನ್ನ ಉತ್ತಮ ಜೀವನವನ್ನು ನಡೆಸಲು ಬಯಸುತ್ತಾನೆ ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಆಸೆ-ಆಕಾಂಕ್ಷೆಗಳನ್ನು ಹೊಂದಿ ಕಷ್ಟಪಟ್ಟು ನಿದ್ರೆಯನ್ನು ತೊರೆದು ಹಣ ಸಂಪಾದನೆ ಮಾಡಲು ಮುಂದಾಗುತ್ತಾನೆ ಆದರೆ ಸ್ನೇಹಿತರೆ ಹಣ ಸಂಪಾದನೆ ಮಾಡಲು ಆಗುತ್ತಿರುವುದಿಲ್ಲ ಸಂಪಾದನೆ ಮಾಡಿದಂತಹ ಹಣವು ಕೈಯಲ್ಲಿ ನಿಲ್ಲುತ್ತಿರುವುದು ಇಲ್ಲ ಹಾಗೆಯೇ ಸ್ನೇಹಿತರೆ ಆರ್ಥಿಕ ಸಮಸ್ಯೆಯಂತಹ ದೊಡ್ಡ ಸಮಸ್ಯೆಯಿಂದ ಪರಿಹಾರವನ್ನು ಪಡೆಯಲು ದೇವಸ್ಥಾನದಲ್ಲಿ ಅರಕೆಯನ್ನು ಕಟ್ಟಿಕೊಂಡು ವಿವಿಧ ಪೂಜೆಗಳನ್ನು ಕೂಡ ಮಾಡಿಸುತ್ತಾರೆ ಆದರೂ ಕೂಡ ಆರ್ಥಿಕ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಲು ಆಗುತ್ತಿರುವುದಿಲ್ಲ ಸ್ನೇಹಿತರೆ ಎಲ್ಲರಿಗೂ ತಿಳಿದಿರುವ ಹಾಗೆ ಮನೆಯ ಜವಾಬ್ದಾರಿಯನ್ನು ಪುರುಷರು ಹೊಂದಿರುತ್ತಾರೆ ಈ 4 ಗುಣಲಕ್ಷಣಗಳನ್ನು ಯಾವ ಪುರುಷ ಹೊಂದಿರುತ್ತಾನೆ ಅವರು ಯಾವುದೇ ಕೆಲಸವನ್ನು ಮಾಡಿದರು ಜಯಗಳಿಸುತ್ತಾರೆ ಹಾಗಾದರೆ ಬನ್ನಿ ನೋಡೋಣ ಆ 4 ಗುಣಲಕ್ಷಣಗಳನ್ನು ಹೊಂದಿರುವಂತಹ ಪುರುಷರು ಯಾರು ಎಂದು ಮತ್ತು ಯಾವ ಪುರುಷರು ಯಾವ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಎಂದು ಈಗ ತಿಳಿಯೋಣ ಬನ್ನಿ

ಸ್ನೇಹಿತರೆ ಮನೆಯಲ್ಲಿ ಒಂದು ಮನೆಯಲ್ಲಿ ಕೂಡ ಸುಖ ಶಾಂತಿ ನೆಮ್ಮದಿ ನೆಲೆಸಬೇಕಾದರೆ ಪುರುಷ ಮತ್ತು ಮಹಿಳೆ ಇಬ್ಬರು ತುಂಬಾನೇ ಶಾಂತಿಯಿಂದ ಜೀವನವನ್ನು ನಡೆಸಬೇಕು ಹಾಗೂ ಏನೇ ಕಷ್ಟ ಬಂದರೂ ಸಪ್ಪೆ ಮೋರೆಯನ್ನು ಹೊತ್ತು ತಿರುಗಬಾರದು ಹೆಣ್ಣು ಮನೆ ಬೆಳಗುವ ದೀಪವಾದರೆ ಗಂಡು ಮನೆಯ ಎಲ್ಲ ರೀತಿಯ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತು ತಿರುಗುತ್ತಾನೆ ಮನೆಯ ಯಜಮಾನ ಯಾವುದೇ ಕಾರಣಕ್ಕೂ ತನ್ನ ಸಹೋದರಿಯರಿಗೆ ಮತ್ತು ಮನೆಯವರಿಗೆ ಮೋಸವನ್ನು ಮಾಡದೆ ನಡೆದುಕೊಳ್ಳಬೇಕು ಸ್ನೇಹಿತರೆ ಈ ನಾಲ್ಕು ಗುಣಲಕ್ಷಣಗಳನ್ನು ಯಾವ ಪುರುಷ ಹೊಂದಿರುತ್ತಾರೆ ಅವರ ಜೀವನಶೈಲಿಗಳು ಬದಲಾಗುತ್ತವೆ ಎಲ್ಲರಿಗಿಂತಲು ವಿಭಿನ್ನರಾಗಿರುತ್ತಾರೆ ಆ 4 ಗುಣ ಲಕ್ಷಣಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ..

ಮೊದಲನೆಯದು :- ಪುರುಷನ ಹಣೆಯು ತುಂಬಾ ಅಗಲವಾಗಿದ್ದರೆ ಜೀವನದಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣುತ್ತಾರೆ ದೊಡ್ಡ ಪ್ರಮಾಣದ ಆಸ್ತಿಯನ್ನು ಹೊಂದಿದ್ದಾರೆ ವಿಶಾಲ ಹೃದಯದವರು ಆಗಿರುತ್ತಾರೆ ಯಾರೇ ಕಷ್ಟದಲ್ಲಿದ್ದರೂ ಸಹಾಯವನ್ನು ಮಾಡುತ್ತಾರೆ.

ಎರಡನೆಯದು :-ಕಣ್ಣು ಅಗಲವಾಗಿ ಪ್ರಕಾಶಮಾನವಾಗಿ ಇದ್ದರೆ ಅಂತಹ ಪುರುಷ ಮನೆಯಲ್ಲಿದ್ದರೆ ಅಂತಹ ಮನೆಯಲ್ಲಿ ಆರ್ಥಿಕ ಸಮಸ್ಯೆಗೆ ಜಾಗವಿರುವುದಿಲ್ಲ ಸೂರ್ಯನು ಜಗತ್ತಿಗೆ ಬೆಳಕನ್ನು ನೀಡುವ ಹಾಗೆ ಈ ರೀತಿಯಾದಂತಹ ಕಣ್ಣುಗಳನ್ನು ಹೊಂದಿರುವವರು ಮನೆಗೆ ಬೆಳಕಾಗುತ್ತಾರೆ.

ಮೂರನೆಯದಾಗಿ:- ಪುರುಷನ ಪಾದ ಪೂರ್ತಿ ನೆಲಕ್ಕೆ ತಾಗಿದರೆ ಅವರು ತುಂಬಾನೇ ಅದೃಷ್ಟವಂತರಾಗಿರುತ್ತಾರೆ ಅವರ ಜೊತೆ ಇರುವವರಿಗೂ ಅದೃಷ್ಟ ದೊರೆಯುತ್ತದೆ ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಅದರಲ್ಲಿ ಯಶಸ್ಸನ್ನು ಜಯವನ್ನು ಪಡೆದುಕೊಳ್ಳುತ್ತಾರೆ.

ನಾಲ್ಕನೆಯದಾಗಿ:- ಪುರುಷರು ಬಲಗೈಯಲ್ಲಿ ಆರು ಬೆರಳುಗಳನ್ನು ಹೊಂದಿದ್ದರೆ ಅಂತಹ ಪುರುಷ ಇಡೀ ಜಗತ್ತಿನಲ್ಲಿ ಎಲ್ಲರಿಗಿಂತ ಅದೃಷ್ಟವಂತ ರಾಗಿರುತ್ತಾರೆ ಧರ್ಮವನ್ನು ಮಾಡುವುದರಲ್ಲಿ ಎತ್ತಿದ ಕೈ ಯಾಗಿರುತ್ತಾರೆ.

ಈ ರೀತಿಯ ಗುಣಲಕ್ಷಣಗಳನ್ನು ಹೊಂದಿರುವವರು ಭಾಗ್ಯವಂತರಾಗಿರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.