ರಾತ್ರಿ ಕನಸು ಒಳ್ಳೆಯದ ಮತ್ತು ಕೆಟ್ಟ ಕನಸು ನಿಜ ಆಗ್ತವಾ

ರಾತ್ರಿ ಕನಸು ಒಳ್ಳೆಯದ ಮತ್ತು ಕೆಟ್ಟ ಕನಸು ನಿಜ ಆಗ್ತವಾ

ನಿದ್ರೆಯಲ್ಲಿ ಕಂಡ ಇದು ಕನಸುಗಳ ಬಗ್ಗೆ ನೀವು ಯಾವುದೇ ಕಾರಣಕ್ಕೂ ಯಾರ ಬಳಿಯೂ ಸಹ ಚರ್ಚೆ ಮಾಡಬಾರದು ಇಲ್ಲವಾದರೆ ನೀವು ತೊಂದರೆಯಲ್ಲಿ ಸಿಲುಕಬೇಕಾಗುತ್ತದೆ ಈ ಕನಸುಗಳ ಬಗ್ಗೆ ನಿಮ್ಮ ಕುಟುಂಬದವರ ಜೊತೆ ಯು ಸಹ ನೀವು ಚರ್ಚೆಯನ್ನು ಮಾಡಲೇಬಾರದು ಕನಸು ಕಾಣುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ ಆದರೆ ಕೆಲವು ಕನಸುಗಳು ನಮಗೆ ಎಚ್ಚರವಾದರೂ ಸಹ ಪೂರ್ತಿಯಾಗಿ ನೆನಪಿರುತ್ತದೆ ಆದರೆ ಕೆಲವು ಕನಸುಗಳು ಯಾವ ರೀತಿ ಇರುತ್ತದೆ ಎಂದರೆ ನಾವು ಎಚ್ಚರವಾದ ತಕ್ಷಣ ಅದು ಮರೆತುಹೋಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಈ ರೀತಿಯ ಕನಸುಗಳಲ್ಲಿ ನಾವು ಮೊದಲನೇದಾಗಿ ಪ್ರಕೃತಿಯ ಬಗ್ಗೆ ಬಂದ ಕನಸನ್ನು ನಾವು ತಿಳಿದುಕೊಳ್ಳಬೇಕು ನೀವು ಪ್ರಕೃತಿಗೆ ಏನಾದರೂ ಹತ್ತಿರವಾಗಿದ್ದು ಇಂತಹ ಕನಸುಗಳನ್ನು ಕಂಡಿದ್ದರೆ ಈ ರೀತಿಯ ಕನಸುಗಳು ನಮಗೆ ಬಿದ್ದರೆ ನಾವು ತುಂಬಾ ಬೇಗನೆ ಸಿಹಿ ಸುದ್ದಿ ನಮಗೆ ಬರುತ್ತದೆ ಯಾವ ರೀತಿ ನಮ್ಮ ಮನಸ್ಸು ಕೋಮಲವಾಗಿ ಶಾಂತಿ ಯಾಗಿರುತ್ತದೆ ಅದೇ ರೀತಿ ಈ ಕನಸು ಆಗಿರುತ್ತದೆ

ಈ ಕನಸನ್ನು ನೀವು ಬೇರೆಯವರ ಬಳಿ ಚರ್ಚಿಸಿದ್ದರೆ ಒಂದೇ ಸಿಗುವ ಹಣದ ವಿಷಯದಲ್ಲಿ ನೀವು ವಂಚಿತರಾಗುತ್ತಾರೆ ಇನ್ನು ಕೆಲವು ಕನಸುಗಳನ್ನು ಯಾವ ರೀತಿ ಇರುತ್ತದೆ ಎಂದರೆ ಆ ಕನಸಿನಲ್ಲಿ ನಮ್ಮದೇ ಅಥವಾ ಬೇರೆಯವರದೇ ಸಾವನ್ನು ನಾವು ಕಾಣುತ್ತೇವೆ ಇಂತಹ ಕನಸುಗಳನ್ನು ಕಂಡ ಜನರು ಹೆಚ್ಚಾಗಿ ಹೆದರಿಕೊಳ್ಳುತ್ತಾರೆ ಕೆಲವೊಮ್ಮೆ ತುಂಬಾ ಚಿಂತೆಗೀಡಾಗಿ ಬಿಡುತ್ತಾರೆ ಇಂತಹ ಕನಸುಗಳು ನಿಮ್ಮ ಆಯಸ್ಸನ್ನು ಹೆಚ್ಚಿಸುವ ಸೂಚನೆಯನ್ನು ನೀಡುತ್ತದೆ

ಮೂರನೆಯದಾಗಿ ಅವುಗಳ ವಿಷಯಕ್ಕೆ ಸಂಬಂಧಿಸಿದ ಕನಸುಗಳ ಆಗಿದೆ ಸಾಮಾನ್ಯವಾಗಿ ಕನಸಿನಲ್ಲಿ ಹಾವು ಕಂಡಾಗ ಜನರು ಹೆದರಿಕೊಳ್ಳುತ್ತಾರೆ ಒಂದು ವೇಳೆ ನಿಮಗೆ ಕನಸಿನಲ್ಲಿ ಹಾವುಗಳು ಏನಾದರೂ ಕಂಡರೆ ನೀವು ಹೆದರುವ ಅವಶ್ಯಕತೆ ಇರುವುದಿಲ್ಲ ಈಕನಸು ಮುಂಬರುವ ದಿನಗಳಲ್ಲಿ ವ್ಯಾಪಾರ-ವ್ಯವಹಾರದಲ್ಲಿ ವೃದ್ಧಿಯಾಗುವುದು ಸೂಚನೆಯನ್ನು ನೀಡುತ್ತದೆ

ನಾಲ್ಕನೆಯದಾಗಿ ಭಗವಂತನು ನಿಮ್ಮ ಕನಸಿನಲ್ಲಿ ಬಂದರೆ ಇದರ ಅರ್ಥ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯೂ ಬರಲಿದೆ ಎಂದು ಅರ್ಥ ಇದು ಯಾವುದೋ ಒಂದು ರೀತಿಯ ಯಶಸ್ಸು ಆಗಿರುತ್ತದೆ ಈ ಕನಸನ್ನು ಯಾವುದೇ ಕಾರಣಕ್ಕೂ ನೀವು ಬೇರೆಯವರೊಡನೆ ಹಂಚಿಕೊಳ್ಳ ಬಾರದು

ಇನ್ನು ಐದನೆಯದಾಗಿ ನಿಮ್ಮ ಕನಸಿನಲ್ಲಿ ಮೀನುಗಳನ್ನು ಕಾಣುವುದಾಗಿದೆ ನೀವು ನಿಮ್ಮ ಕನಸಿನಲ್ಲಿ ಮೀನಿನ ಯಾವುದೇ ರೀತಿಯ ಕನಸನ್ನು ನೀವು ಕಂಡರೆ ಇದು ತುಂಬಾನೇ ಶುಭವಾಗಿರುತ್ತದೆ ಇದು ಅಚಾನಕ್ಕಾಗಿ ಧನಲಾಭ ಆಗುವ ಸೂಚನೆಯಾಗಿರುತ್ತದೆ ಈ ಕನಸಿನ ಫಲವು ಮುಂಬರುವ ಅಂತಹ ದಿನಗಳಲ್ಲಿ ಸಿಗುತ್ತದೆ ಇದನ್ನು ನೀವು ಯಾವುದೇ ಕಾರಣಕ್ಕೂ ಬೇರೊಬ್ಬರಿಗೆ ಹೇಳಲೇಬಾರದು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.