ರಾಗಿ ಮುದ್ದೆ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ತಿನ್ನಿ ಯಾಕಂದ್ರೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಸ್ನೇಹಿತರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ ಯಾವುದೇ ಕಾರಣಕ್ಕೂ ಬೆಳಿಗ್ಗೆಯ ಸಮಯದಲ್ಲಿ ತಿಂಡಿಯನ್ನು ಮಾತ್ರ ನಾವು ಬಿಡಬಾರದು ಇದು ನಮ್ಮ ಆರೋಗ್ಯದಲ್ಲಿ ವಿಪರೀತ ಬದಲಾವಣೆಗಳಿಗೆ ಕಾರಣವಾಗುತ್ತದೆ ಹೀಗಾಗಿ ಬೆಳಗಿನ ತಿಂಡಿ ನಮಗೆ ಬಹಳ ಮುಖ್ಯ ಅದರಲ್ಲೂ ಆರೋಗ್ಯಕರವಾದ ಉಪಹಾರಗಳನ್ನ ಬೆಳಿಗ್ಗೆ ಸಮಯದಲ್ಲಿ ಸೇವನೆ ಮಾಡುವ ಅಭ್ಯಾಸವನ್ನು ಮಾಡಿಕೊಂಡರೆ ಬಹಳ ಉತ್ತಮ ಹಾಗಾದರೆ ಅವುಗಳು ಯಾವುವು ಅನ್ನೋದನ್ನ ತಿಳಿದುಕೊಳ್ಳೋಣ
ನಮ್ಮ ದಕ್ಷಿಣ ಭಾರತದ ಕಡೆ ರಾಗಿ ಚಿರ ಪರಿಚಿತ ಇದರಲ್ಲಿ ಅಪಾರ ಪ್ರಮಾಣದ ಆರೋಗ್ಯ ಪ್ರಯೋಜನಗಳು ಸಿಗುವುದು ಮಾತ್ರವಲ್ಲದೆ ಯಾವುದೇ ಕೊಬ್ಬಿನ ಅಂಶ ಇವುಗಳಲ್ಲಿ ಸಿಗುವುದಿಲ್ಲ ನಿಮ್ಮ ದೇಹದಿಂದ ತೂಕವನ್ನು ಕಡಿಮೆ ಮಾಡುವುದು ಮತ್ತು ಉತ್ತಮವಾದ ಕಬ್ಬಿಣದ ಅಂಶವನ್ನು ನಿಮ್ಮ ದೇಹಕ್ಕೆ ನೀಡುವುದು ರಾಗಿಯ ಪ್ರಮುಖ ಪ್ರಯೋಜನಗಳಲ್ಲಿ ಒಂದು ರಾಗಿಯಲ್ಲೂ ಸಹ ನಾರಿನ ಅಂಶದ ಪ್ರಮಾಣ ಹೆಚ್ಚಾಗಿದೆ ಒಂದು ವೇಳೆ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ ರಾಗಿಯೂ ನಿಮಗೆ ಅತ್ಯುತ್ತಮ ಆಹಾರವೆಂದು ಹೇಳಬಹುದು ಬೆಳಗಿನ ಸಮಯದಲ್ಲಿ ಉಪಹಾರವಾಗಿ ನೀವು ರಾಗಿಯ ದೋಸೆ ರೊಟ್ಟಿ ಇತ್ಯಾದಿಗಳನ್ನು ತಯಾರಿಸಿ ತಿನ್ನಬಹುದು
ಇನ್ನೂ ಹೆಸರು ಕಾಳು ಕಡಲೆ ಕಾಳು ಹೀಗೆ ಹಲವಾರು ಕಾಳುಗಳನ್ನ ನೀವು ನೀರಿನಲ್ಲಿ ರಾತ್ರಿ ಇಡೀ ನೆನೆ ಹಾಕಿ ಮೊಳಕೆ ಕಟ್ಟಿ ಬೆಳಗಿನ ಸಮಯದಲ್ಲಿ ಉಪಹಾರದ ಸಂದರ್ಭದಲ್ಲಿ ಸೇವನೆ ಮಾಡಬಹುದು ರುಚಿಗಾಗಿಯೂಗಳ ಜೊತೆ ಈರುಳ್ಳಿ ಮತ್ತು ಕಟ್ ಮಾಡಿರುವ ಟೊಮೊಟೊವನ್ನು ಮಿಶ್ರಣ ಮಾಡಿ ಸೇವನೆ ಮಾಡಿದರೆ ನಿಮಗೆ ಸಿಗುವ ಆರೋಗ್ಯದ ಪ್ರಯೋಜನಗಳು ನೈಸರ್ಗಿಕ ರೂಪದಲ್ಲಿರುತ್ತದೆ ಮತ್ತೆ ವಿಟಮಿನ್ ಅಂಶಗಳು ಜೊತೆಗೆ ಕನಿಜಾಂಶಗಳು ಸಾಕಷ್ಟು ಸಿಗುತ್ತವೆ ಎಲ್ಲವೂ ಸಹ ಸಸ್ಯದ ರೂಪದಲ್ಲಿ ಸಿಗುವುದರಿಂದ ನಿಮ್ಮ ಆರೋಗ್ಯಕ್ಕೆ ಒಳ್ಳೆಯ ಲಾಭಗಳು ಇವೆ ಇನ್ನು ಮನೆಯಲ್ಲಿರುವ ಕಡಿಮೆ ಪದಾರ್ಥಗಳನ್ನು ಬಳಸಿಕೊಂಡು ಬಹಳ ಬೇಗನೆ ಹಾಗೂ ಪಟ ಪಟ್ಟಾಗಿ ರೆಡಿ ಮಾಡಬಹುದಾದ ತಿಂಡಿ ಎಂದರೆ ಅದು ಗೊಜ್ಜು ಅವಲಕ್ಕಿ
ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಕೂಡ ಇಷ್ಟಪಟ್ಟಿ ತಿನ್ನುವ ಒಂದು ಉಪಹಾರ ಎಂದು ಇದನ್ನು ಕರೆಯಬಹುದು ಇನ್ನೂ ಇದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋದಾದರೆ ಗೊಜ್ಜು ಅವಲಕ್ಕಿಯಲ್ಲಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್ಸ್ ಅಂಶಗಳು ಕಂಡುಬರುವುದರಿಂದ ಹಾಗೂ ಇದರಲ್ಲಿ ಪ್ರೋಟಿನ್ ಅಂಶ ಯಥೇಚ್ಛವಾಗಿ ಸಿಗುವುದರಿಂದ ದೇಹಕ್ಕೆ ಶಕ್ತಿ ಚೈತನ್ಯ ಹಾಗೂ ಹೊಸ ಉರುಪು ಸಿಗುವುದರ ಜೊತೆಗೆ ಜೀರ್ಣಕ್ರಿಯೆ ಪ್ರಕ್ರಿಯೆ ಕೂಡ ಚುರುಕು ಗೊಳ್ಳುತ್ತದೆ ಇನ್ನು ನಿಮಗೆಲ್ಲ ಗೊತ್ತಿರುವ ಹಾಗೆ ಸೋಯಾಬೀನಲ್ಲಿ ಅಪಾರ ಪ್ರಮಾಣದ ಪ್ರೊಟೀನ್ ಅಂಶವನ್ನು ಒಳಗೊಂಡಿದೆ ಇದರಲ್ಲಿ ಶೇಕಡ 35ರಷ್ಟು ಕ್ಯಾಲರಿಗಳು ಇದ್ದು ಪ್ರಮುಖವಾಗಿ ಪ್ರೋಟಿನ್ ಅಂಶದಿಂದ ಇರುತ್ತವೆ ಇವುಗಳಲ್ಲಿ ನಾರಿನ ಅಂಶದ ಪ್ರಮಾಣ ಹೆಚ್ಚಾಗಿದ್ದು ಖನಿಜ ಅಂಶಗಳು ಸಹ ಸಿಗುತ್ತದೆ
ಉತ್ತಮ ಪ್ರಮಾಣದಲ್ಲಿ ನಿಮ್ಮ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನು ಹೋಗಲಾಡಿಸಿ ಹೃದಯದ ಆರೋಗ್ಯವನ್ನು ಅಭಿವೃದ್ಧಿಪಡಿಸುತ್ತದೆ ಸುಲಭವಾಗಿ ಇದರಿಂದ ನೀವು ಸೋಯಾ ದೋಸೆ ತಯಾರಿಸಿಕೊಂಡು ಬೆಳಗಿನ ಉಪಹಾರ ಸಮಯದಲ್ಲಿ ತಿನ್ನಬಹುದು ಸಾಧಾರಣ ಅಕ್ಕಿ ಉದ್ದಿನ ಬೇಳೆ ಮಿಶ್ರಿತ ದೋಸೆಗಿಂತ ಇದು ಒಂದು ವೆರೈಟಿ ಅಷ್ಟೇ ಹಾಗಾಗಿ ಆದಷ್ಟು ಆರೋಗ್ಯಕರವಾದ ಹಾಗೂ ಪ್ರೋಟೀನ್ ಅಂಶ ಒಳಗೊಂಡಿದ ಆಹಾರಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ