ಸ್ಪಟಿಕ ಮಾಲೆ ಧರಿಸುವುದರಿಂದ ನಮಗೆ ಎಷ್ಟೊಂದು ಲಾಭಗಳಿವೆ ತಿಳಿದುಕೊಳ್ಳೋಣ ಬನ್ನಿ

ಸ್ಪಟಿಕ ಮಾಲೆ ಧರಿಸುವುದರಿಂದ ನಮಗೆ ಎಷ್ಟೊಂದು ಲಾಭಗಳಿವೆ ತಿಳಿದುಕೊಳ್ಳೋಣ ಬನ್ನಿ

ಸ್ನೇಹಿತರೆ ನೀವು ಸ್ಪಟಿಕದ ಹೆಸರನ್ನು ಕೇಳಿರುತ್ತೀರಿ ಅಲ್ಲವಾ ಹೌದು ಸ್ಫಟಿಕವನ್ನು ಧರಿಸುವುದರಿಂದ ನಮಗೆ ತುಂಬಾನೇ ಆರೋಗ್ಯಕರವಾದ ಪ್ರಯೋಜನಗಳು ಇದಾವೆ ಹೌದು ಈ ಸ್ಪಟಿಕ ಆರೋಗ್ಯ ಮತ್ತು ನಮ್ಮ ಶಿಸ್ತಿನ ಮೇಲೂ ಸಹ ಈ ಒಂದು ಸ್ಪಟಿಕ ಪರಿಣಾಮಕಾರಿಯಾಗಿ ಕೆಲಸವನ್ನು ಮಾಡುತ್ತದೆ ಹಾಗಾದರೆ ಏನೇನೆಲ್ಲ ಪ್ರಯೋಜನಗಳಿವೆ ಎಂದು ನಾವು ಈ ದಿನ ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ ತಿಳಿಯೋಣ ,ಹೌದು ಸ್ಪಟಿಕ ಸ್ಪತಿಕವು ಬಿಳಿ ಬಣ್ಣದಲ್ಲಿ ಇರುತ್ತದೆ ಇದನ್ನು ಯಾರು ಬೇಕಾದರೂ ಹಾಕಿಕೊಳ್ಳಬಹುದು ಅವರೆ ಹಾಕಬೇಕು, ಇವರೇಹಾಕಬೇಕು, ಅಂತ ಹೇಳಿ ಯಾವುದೇ ಸಮಸ್ಯೆಗಳು ಇಲ್ಲ ಯಾರು ಬೇಕಾದರೂ ಧರಿಸಬಹುದು,

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇದನ್ನು ಧರಿಸುವುದರಿಂದ ಇದರ ಶಕ್ತಿ ನಮ್ಮ ದೇಹದ ಮೇಲೆ ಪ್ರಜ್ವಲತ್ತೆಯನ್ನು ತಂದು ನಮ್ಮನ್ನ ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತದೆ ಮತ್ತೆ ಸ್ಪಟಿಕ ಮಣಿಗಳನ್ನು ಯಾರು ಬೇಕಾದರೂ ಹಾಕಿಕೊಳ್ಳಬಹುದು ಅಂದರೆ,ಚಿಕ್ಕ ಮಕ್ಕಳು ತುಂಬಾ ತುಂಟತನ ಅಥವಾ ಹಟ ಮಾಡುತ್ತಿದ್ದರೆ ರಚ್ಚೆ ಮಾಡುತ್ತಿದ್ದರೆ ಅಂತಹ ಮಕ್ಕಳು ಸ್ಫಟಿಕವನ್ನು ಧರಿಸುವುದರಿಂದ ಆ, ಒಂದು ಸಮಯದಲ್ಲಿ ಮಕ್ಕಳು ಹಠ ಮಾಡುವುದಿಲ್ಲ ಹೇಳಿದ ಮಾತನ್ನು ಕೇಳುತ್ತಾರೆ ಇನ್ನು ಯುವ ಪೀಳಿಗೆಯವರು ಕೂಡ ಹಾಕಿಕೊಳ್ಳಬಹುದು ಹೌದು ಯಾರು ಹೇಳಿದ ಮಾತನ್ನು ಕೇಳೋದಿಲ್ಲ ಮಕ್ಕಳು ಯಾರ ದೇಹ ಉಷ್ಣತೆಯಿಂದ ಕೂಡಿರುತ್ತದೆ ಯೋ ಅವರು ಸಹ ಇದನ್ನು ಧರಿಸಬಹುದು ಇದರಲ್ಲಿ ಡೈಮಂಡ್ ಕಟ್ ಮತ್ತು ದುಂಡಾದ ಎರಡು ವಿಧಗಳಿವೆ ನಿಮಗೆ ಯಾವುದು ಸಿಗುತ್ತದೆಯೋ ಅದನ್ನು ಹಾಕಿಕೊಳ್ಳಿ ಆದಷ್ಟು ಡೈಮಂಡ್ ಕಟ್ಟಿರುವ ಬ್ರಾಸ್ಲೈಟ್ ತುಂಬಾನೆ ಒಳ್ಳೆಯದು ಇದು ಅದ್ಭುತವಾಗಿ ಕೆಲಸ ಮಾಡುತ್ತದೆ ಈ,ಸ್ಪಟಿಕ ಒಂದು ಕಲ್ಲಿನ ಆಕೃತಿಯಲ್ಲಿರುತ್ತದೆ ಪೆನ್ಸಿಲ್ ರೀತಿ ಉದ್ದವಾಗಿ ಕೂಡ ಸಿಗುತ್ತದೆ ಹಾಗೆ ಈ,ಕಲ್ಲಿನ ರೀತಿ ಇರುವುದನ್ನು ನೋಡಬಹುದು ಕೈಗೆ ಹಾಕಿಕೊಳ್ಳಲು ಆಗದಿದ್ದರೆ ಅದನ್ನು ನಿಮ್ಮ ಮನೆಯ ದೇವರಕೋಣೆಯಲ್ಲಿ ಇಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ದೈವಿಕ ಶಕ್ತಿ ನಿಮ್ಮನ್ನು ಕಾಪಾಡುತ್ತದೆ ನಿಮ್ಮ ಆರೋಗ್ಯವನ್ನು ಕೂಡ ಸುಧಾರಿಸುವಲ್ಲಿ ಒಳ್ಳೆಯ ಕೆಲಸವನ್ನು ಮಾಡುತ್ತದೆ

ಒಂದು ವೇಳೆ ನಿಮಗೆ ಬಿಪಿ ಇದ್ದರೆ ಮತ್ತು ಮೈಂಡ್ ಸ್ಟ್ರೆಸ್ ಲೆವೆಲ್ ಕೂಡ ಕಡಿಮೆ ಮಾಡಿ ತುಂಬಾ ಅದ್ಭುತವಾದ ಕೆಲಸವನ್ನು ಕೂಡ ಮಾಡುತ್ತದೆ ಈಸ್ಪಟಿಕದ ಮಣಿಗಳನ್ನು ಮನೆಯಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಋಣಾತ್ಮಕ ಶಕ್ತಿಗಳು ಇದ್ದರೆ ಅವುಗಳನ್ನುಕೂಡ ಎಳೆದುಕೊಂಡು ಅದು ಧನಾತ್ಮಕ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ ಮತ್ತು ನಿಮ್ಮ ಪ್ರತಿ ಸಮಸ್ಯೆಗೆ ಇದು ಮ್ಯಾಜಿಕ್ ತರ ಕೆಲಸ ಮಾಡುತ್ತದೆ ನೀವು ಹೊರಗಡೆ ಕೆಲಸಕ್ಕೆ ಹೋಗುತ್ತೀರಾ ಎಂದರೆ ತುಂಬಾನೆ ಒಳ್ಳೆಯದು ಈ ಒಂದು ಹೊರಗಡೆ ಕೆಲಸಕ್ಕೆ ಹೋಗುವಾಗ ಅಂದರೆ,ತುಂಬಾ ಮಾಲೆ ಅವು ಇವು ಗಳನ್ನು ದರಿಸಲಾಗುವುದಿಲ್ಲ ಅಂತವರು ಒಂದು ಸಮಯದಲ್ಲಿ ಈ ಒಂದು ಕ್ಲಿಯರ್ ಕಾಟ್ ವಂಜನೆಯ ಹಾಕಿದರೂ ಸಾಕು ನಿಮ್ಮ ಸಮಸ್ಯೆಗಳು ದೂರವಾಗುತ್ತದೆ ಮತ್ತೆ ಯಾರಿಗೆ ತುಂಬಾನೇ ಕೋಪ ಬರುತ್ತದೆ ಅಂತವರು ಸಹ ಸ್ಪಟಿಕ ಮಾಲೆ ಧರಿಸುವುದು ತುಂಬಾನೆ ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.