ಸೇಬು ಹಣ್ಣು ತಿನ್ನುವುದರಿಂದ ಆಗುವ ಲಾಭಗಳು

Health Benefits of Apple Fruit

ನಮಸ್ಕಾರ ಸ್ನೇಹಿತರೆ, ಹಣ್ಣು ಎಂದಾಕ್ಷಣ ನೆನಪಿಗೆ ಬರುವುದು ಸೇಬುಹಣ್ಣು, ಒಳ್ಳೆ ಕೆಂಪನೆ ಆಕರ್ಷಕ ಬಣ್ಣದಿಂದ ಕೂಡಿದ ಸಿಹಿಯಾದ ರುಚಿ ಹೊಂದಿದ ಹಣ್ಣು ಈ ಸೇಬು ಹಣ್ಣು. ಇದನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಅನ್ನೋ ಮಾತಿದೆ, ಯಾವುದಾದರೂ ಮನೆಯಲ್ಲಿ ಶುಭಕಾರ್ಯವಾದಾಗ ಅಥವಾ ಮನೆಗೆ ಯಾರಾದರೂ ನೆಂಟರು ಬಂದಾಗ, ಯಾರಾದರೂ ಕಾಯಿಲೆ ಬಂದು ಆಸ್ಪತ್ರೆಗೆ ಸೇರಿದಾಗ ಸಾಧಾರಣವಾಗಿ ತರುವ ಹಣ್ಣು ಎಂದರೆ ಅದು ಆಪಲ್ ಹಣ್ಣು. ಆಪಲ್ ಅನ್ನು ಪ್ರತಿದಿನ ತಿಂದರೆ ಯಾವತ್ತೂ ವೈದ್ಯರ ಬಳಿ ಹೋಗುವ ಅವಶ್ಯಕತೆಯಿಲ್ಲ ಎಂದು ಮನೆಯಲ್ಲಿ ಇರುವ ಹಿರಿಯರು ಹೇಳುತ್ತಿರುತ್ತಾರೆ, ಆದರೆ ನಿಮಗೆ ತಿಳಿಸುವಂತಹ ಈ ಹಣ್ಣು ಎಷ್ಟು ಭಯಂಕರವಾಗಿರುತ್ತದೆ ಎಂದು ಈ ದಿನ ಹೇಳ್ತೀವಿ ಕೇಳಿ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಸೇಬು ಹಣ್ಣು ಪ್ರತಿಯೊಂದು ಮಾರುಕಟ್ಟೆಯಲ್ಲಿಯೂ ಸಿಗುತ್ತದೆ ಅಥವಾ ಪ್ರತಿಯೊಂದು ಸೂಪರ್ಮಾರ್ಕೆಟ್ ನಲ್ಲಿಯೂ ಕೂಡ ಸಿಗುತ್ತದೆ ಅಂತ ಮಾತ್ರ ನಾವು ಹೇಳುತ್ತಿಲ್ಲ, ಕೆಲವೊಂದು ಅಂಗಡಿ ಮಾಲೀಕರು ಮಾತ್ರ ಇಂತಹ ಹಣ್ಣುಗಳನ್ನು ಜಾಸ್ತಿ ದಿನ ಇಡಬೇಕು ಅನ್ನೋ ಉದ್ದೇಶದಿಂದ ಇತರ ಮಾಡುತ್ತಿದ್ದಾರೆ, ಒಂದು ಸಾಧಾರಣವಾಗಿ ಇರುವಂತಹ ವಿಷಯ ಏನೆಂದರೆ ಯಾರಾದರೂ ಆಸ್ಪತ್ರೆಗೆ ಸೇರಿದಾಗ ಅಥವಾ ಯಾರಾದರೂ ಗೆಸ್ಟ್ ಬಂದಾಗ ಅವರು ಮೊದಲು ತರುವಂತಹ ಹಣ್ಣು ಎಂದರೆ ಅದು ಸೇಬು ಹಣ್ಣು. ಈ ಒಂದು ಹಣ್ಣಿನಲ್ಲಿ ಪೋಷಕಾಂಶಗಳು ಜಾಸ್ತಿ ಇರುತ್ತದೆ ಎಂದು ಇದನ್ನು ತರುತ್ತಾರೆ, ಆದರೆ ಇಂತಹ ಒಂದು ಹಣ್ಣಿನಲ್ಲಿ ಏನು ಇರುತ್ತದೆ ಎನ್ನುವುದನ್ನು ಹೇಳ್ತೀವಿ ಕೇಳಿ.

ಸೇಬು ಹಣ್ಣನ್ನು ಕೊಂಡು ತಿನ್ನುವ ಮೊದಲು ಅದರ ಮೇಲೆ ಅಂಟಿಸಿರುವಂತಹ ಮೇಳವನ್ನು ದಯವಿಟ್ಟು ಎಲ್ಲರೂ ಪರಿಶೀಲಿಸಿ, ಅದನ್ನು ಹಣ್ಣಿನ ಮೇಲಿಂದ ಕಿತ್ತು ತೆಗೆದು ಆಮೇಲೆ ಹಣ್ಣನ್ನು ತಿನ್ನಿ ಇದರ ಮೇಲೆ ಇರುವ ಒಂದೊಂದು ಸಣ್ಣ ಚೂರ್ಣ ಅದು ಮೇಣ ಇದನ್ನು ತಿಂದರೆ ದೇಹ ಸಂಪೂರ್ಣ ಹಾನಿಕಾರಕವಾಗಿ ಹೋಗುತ್ತದೆ, ದಿನಕ್ಕೆ ಒಂದು ಸೇಬು ತಿನ್ನುವುದರಿಂದ ಯಾವ ರೋಗ ಬರುವುದಿಲ್ಲ ಎಂದು ಹೇಳುತ್ತಾರೆ ಆದರೆ ಈ ಮೇಣ ಹಚ್ಚಿದ ಸೇಬು ತಿನ್ನುವುದರಿಂದ ಆರೋಗ್ಯ ಹದಗೆಡುತ್ತದೆ, ಈ ಮೇಣವನ್ನು ತೆಗೆದಷ್ಟು ಮೇಣ ಬರುತ್ತಲೆ ಇರುತ್ತದೆ, ಅದಕ್ಕಾಗಿ ಹಣ್ಣು ತಿನ್ನುವ ಮೊದಲು ಸೇಬನ್ನು ಸ್ವಚ್ಛವಾಗಿ ತೊಳೆದು ಮೇಲಿನ ಸಿಪ್ಪೆತೆಗೆದು ತಿಂದರೂ ಕೂಡ ಒಳ್ಳೆಯದು.

ಒಂದು ಹಣ್ಣಿಗೆ ಸುಮಾರು ನೂರರಿಂದ ಇನ್ನೂರು ಗ್ರಾಂ ಎಷ್ಟು ಮೇಣವನ್ನು ಬರಿ ಒಂದು ಸೇಬಿಗೆ ಸುತ್ತಲೂ ಲೇಪಿಸಿರುತ್ತಾರಂತೆ ಇಂತಹ ಹಣ್ಣನ್ನು ಕಂಡಿತ ಹಾಗೆಯೇ ತಿನ್ನಬೇಡಿ ತಿನ್ನುವ ಮೊದಲು ದಯವಿಟ್ಟು ಮತ್ತೊಂದು ಸಾರಿ ಹೇಳುತ್ತಿದ್ದೇವೆ ಕೇಳಿ ಸೇಬನ್ನು ತಿನ್ನುವ ಮೊದಲು ಅದನ್ನು ಶುಚಿಯಾಗಿ ಅಂದರೆ ಆ ಲೇಪಿಸಿದ ಮೇಣ ಹೋಗುವವರೆಗೂ ತೊಳೆದು ಆಮೇಲೆ ತಿನ್ನುವುದು ಒಳ್ಳೆಯದು ಇದನ್ನು ನೀವು ಅಷ್ಟೇ ಮಾಡುವುದಲ್ಲದೆ ನಿಮ್ಮ ಸ್ನೇಹಿತರಿಗೆ, ಬಂಧುಬಾಂಧವರಿಗೆ, ಆತ್ಮೀಯರಿಗೆ, ಪ್ರತಿಯೊಬ್ಬರಿಗೂ ಕೂಡ ತಿಳಿಸಿ ಯಾಕೆಂದರೆ ಇದೊಂದು ಕಲ್ಮಶ ಮನುಷ್ಯನ ದೇಹವನ್ನು ಸೇರಿದರೆ ತುಂಬಾ ಅಪಾಯವಿದೆ ಹಾಗಾಗಿ ಈ ಒಂದು ಆರೋಗ್ಯ ಮಾಹಿತಿ ಪ್ರತಿಯೊಬ್ಬರಿಗೂ ತುಂಬಾನೇ ಒಳ್ಳೆಯದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.