ಶನಿ ಕಾಟದಿಂದ ಪಾರಾಗೋದು ಹೇಗೆ ಇದು ಸತ್ಯ ಘಟನೆ

Recent Posts

ಶನಿ ಕಾಟದಿಂದ ಪಾರಾಗೋದು ಹೇಗೆ ಇದು ಸತ್ಯ ಘಟನೆ

ಇಲ್ಲಿರುವ ಮನೆಗಳಿಗೆ ಅಂಗಡಿಗಳಿಗೆ ಕಚೇರಿಗಳಿಗೆ ಯಾವುದೇ ಬೀಗ ಸಹ ಹಾಕುವುದಿಲ್ಲ ಇಂದಿಗೂ ಸಹ ಈ ಊರಿನಲ್ಲಿ ಯಾವುದೇ ರೀತಿಯ ಹಿಂಸಾಚಾರ ಕೊಲೆ ಅತ್ಯಾಚಾರ ದರೋಡೆ ಇಂತಹ ಪ್ರಕರಣಗಳು ನಡೆದೇ ಇಲ್ಲ ಈ ದೇವಾಲಯಕ್ಕೆ ಯಾವುದೇ ರೀತಿಯ ಛಾವಣಿ ಮತ್ತು ಬಾಗಿಲುಗಳು ಸಹ ಇರುವುದಿಲ್ಲ ಈ ದೇವಾಲಯದ ಆಸ್ಥಾನದ ಶನಿಸಿಂಗನಾಪುರ ಶನಿದೇವರು ಕಷ್ಟ-ಸುಖಗಳನ್ನು ನೀಡಿ ಉತ್ತಮಹಾದಿಯಲ್ಲಿ ಜೀವನವನ್ನು ನಡೆಸುವುದನ್ನು ತಿಳಿಸಿಕೊಡುತ್ತಾರೆ ಶನಿದೇವರ ಚಿಂತನೆ ಮತ್ತು ವರ್ಷದ ಅತ್ಯಂತ ಕಠಿಣವಾಗಿರುತ್ತದೆ ಇದು ಹಿಂಸೆ ಅನಿಸಿದರೂ ಸಹ ಬದುಕಿಗೆ ಒಳ್ಳೆಯ ಅರ್ಥವನ್ನು ತಿಳಿಸಿ ಕೊಡುತ್ತದೆ ಶನಿದೇವರನ್ನು ಆರಾಧಿಸಿದರೆ ಸಾಕಷ್ಟು ರೀತಿಯ ಕಷ್ಟಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಹಿಂದೂ ಸಂಪ್ರದಾಯದಲ್ಲಿ ಇದೆ ಶನಿದೇವರ ದೇವಾಲಯವು ಭಾರತದಲ್ಲಿ ಅತ್ಯಂತ ಕಡಿಮೆ ಇದೆ ಅದರಲ್ಲಿ ಪ್ರಮುಖವಾಗಿ ಮಹಾರಾಷ್ಟ್ರದ ಶನಿಸಿಂಗನಾಪುರ ದೇವಸ್ಥಾನವೂ ಇದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ರಾಘವೇಂದ್ರ ಗುರೂಜಿ ಮೊಬೈಲ್ ಸಂಖ್ಯೆ : 9538866755 ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538866755

ಇಲ್ಲಿರುವ ದೇವಾಲಯವು ಅತ್ಯಂತ ಶಕ್ತಿ ದೇವಾಲಯ ಎಂದು ಕರೆಸಿಕೊಂಡಿದೆ ಒಬ್ಬ ಕುರಿ ಕಾಯುವವನು ಕಬ್ಬಿಣದ ಸಲಾಕೆಯಿಂದ ಒಂದು ಕಲ್ಲನ್ನು ಒಡೆಯಲು ಹೋಗುತ್ತಾನೆ ಅದರಿಂದ ರಕ್ತ ರಕ್ತ ಬರುತ್ತದೆ ಆಗ ಈ ಪವಾಡವನ್ನು ಹಿಡಿಯುವವರು ನೋಡಿ ಆಶ್ಚರ್ಯಗೊಳ್ಳುತ್ತಾರೆ ಆ ರಾತ್ರಿ ಕುರುಬನು ನಿದ್ದೆ ಮಾಡುತ್ತಿರುವಾಗ ಕನಸಿನಲ್ಲಿ ಶನಿದೇವರು ಕಾಣಿಸಿಕೊಳ್ಳುತ್ತಾರೆ ನಾನು ಶನೇಶ್ವರ ಕಪ್ಪು ಕಲ್ಲುಗಳು ನನ್ನ ರೂಪ ನೀನು ನನ್ನ ದೇವಾಲಯವನ್ನು ಆ ಜಾಗದಲ್ಲಿ ಕಟ್ಟಿಸಬೇಕು ಎಂದು ಆಜ್ಞೆ ಯನ್ನೂ ಮಾಡುತ್ತಾರೆ ಆಕಾಶವೇ ನನ್ನ ಚಾವಣಿ ಯಾಗಬೇಕು ಎಂದು ಹೇಳುತ್ತಾರೆ ಶನಿವಾರದಂದು ನನಗೆ ಅಭಿಷೇಕಗಳು ನಡೆಯಬೇಕು ಈ ಊರಿನವರು ಯಾವುದೇ ಆತಂಕದಿಂದ ದೂರ ಇರುವ ಹಾಗೆ ನೋಡಿಕೊಳ್ಳುತ್ತೇನೆ

ಎಂದು ಶನಿದೇವರು ಕನಸಿನಲ್ಲಿ ಹೇಳಿ ಹೋಗುತ್ತಾರೆ ಇದೇ ರೀತಿಯಲ್ಲಿ ಅಲ್ಲಿ ದೇವಾಲಯವನ್ನು ನಿರ್ಮಿಸಲಾಗುತ್ತದೆ ಊರಿನಲ್ಲಿ ಈ ದೇವಾಲಯವನ್ನು ನಿರ್ಮಿಸಿದ ಮೇಲೆ ಯಾವುದೇ ರೀತಿಯ ಕಳ್ಳತನ ಮತ್ತು ಕೊಲೆ ದರೋಡೆ ಅಂತಹ ಪ್ರಕರಣಗಳು ಈ ಊರಿನಲ್ಲಿ ನಡೆದಿರುವುದಿಲ್ಲ ಊರಿನ ಜನರು ಯಾವುದೇ ರೀತಿಯ ಭಯವಿಲ್ಲದೆ ಬದುಕುತ್ತಿದ್ದಾರೆ ಊರಿನಲ್ಲಿ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಾಗ ಬಾಗಿಲುಗಳನ್ನು ಮುಚ್ಚುವ ಅವಶ್ಯಕತೆ ಇರುವುದಿಲ್ಲ ಶನಿ ದೇವರ ರಕ್ಷಣೆ ಮತ್ತು ಕಾವಲು ಇರುವುದರಿಂದ ಈ ಊರಿನಲ್ಲಿ ಯಾವುದೇ ರೀತಿಯ ಕಳ್ಳತನ ನಡೆಯುವುದಿಲ್ಲ ಎನ್ನುವುದು ಊರಿನ ಜನರ ನಂಬಿಕೆಯಾಗಿದೆ ಈ ವಿಶೇಷವಾದ ಶನಿ ದೇವಾಲಯ ಐದೂವರೆ ಅಡಿ ಎತ್ತರದ ಬಂಡೆ ಹೊಂದಿರುವ ದೇವಾಲಯವಾಗಿದೆ ಈ ದೇವಾಲಯಕ್ಕೆ ಯಾವುದೇ ರೀತಿಯ ಛಾವಣಿ ಮತ್ತು ಬಾಗಿಲುಗಳು ಇಲ್ಲ ಶನಿ ದೇವರ ಬಲಭಾಗದಲ್ಲಿ ತ್ರಿಶೂಲ ಮತ್ತು ಎಡಭಾಗದಲ್ಲಿ ನಂದಿಯ ಚಿತ್ರ ಇಡಲಾಗಿದೆ ಮತ್ತು ಅದರ ಎದುರು ಹನುಮಂತ ಮತ್ತು ಶಿವನ ಚಿತ್ರವನ್ನು ನಾವು ನೋಡಬಹುದಾಗಿದೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

ಓಂ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ರಾಘವೇಂದ್ರ ಗುರೂಜಿ ಮೊಬೈಲ್ ಸಂಖ್ಯೆ : 9538866755 ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538866755

Leave a Reply

Your email address will not be published. Required fields are marked *